42. Greater Grey-headed Fish-Eagle (Ichthyophaga ichthyaetus) Grey-headed Fishing Eagle R Kite+ ದೊಡ್ಡ ಬೂದುತಲೆ ಮೀನುಗಿಡುಗ (ಕಪ್ಪೆಪದ್ದ್)

74 ಸೆಂಮೀ. ಒಟ್ಟಾರೆ ಕಡುಬೂದು ಬಣ್ಣ; ಕೆಳಹೊಟ್ಟೆ, ಬಾಲ, ಬಿಳಿ; ರೆಕ್ಕೆ ಮತ್ತು ಬಾಲದ ತುದಿ, ಅಚ್ಚಗ್ಪ. ನೀರಿನ ಬಳಿ, ದೊಡ್ಡ ಮರದ ಮೇಲೆ ಒಂಟಿಯಾಗಿ ಕುಳಿತು, ಮೀನಿಗೆ ಹೊಂಚುಹಾಕುವುದು. ನೀರಿನಲ್ಲಿ ಮುಳುಗದೆ ಬೇಟೆಯನ್ನು ಹಿಡಿಯುವ ಚಾಕಚಕ್ಯತೆ! ವಿಕಾರವಾದ ಕಂಚಿನ ಕೂಗು. ನೀರಿನ ಬಳಿ ಎತ್ತರವಾದ ಮರದ ಮೇಲೆ ದೊಡ್ಡ ಅಟ್ಟಣಿಗೆ ಗೂಡು.