45. White-eyed Buzzard (Butastur teesa) White-eyed Buzzard Eagle R Crow+ ಬಿಳಿಗಣ್ಣಿನ ಗಿಡುಗ (ಬೊಳ್ತಕಣ್ಣ್ರ ಪದ್ದ್)

43 ಸೆಂಮೀ. ಬಿಳಿ ಕಣ್ಣುಂಗುರ ಮತ್ತು ಗಂಟಲು; ಕೆನ್ನೆಯ ಮೇಲೆ ಎರಡು ಮತ್ತು ಗಲ್ಲದ ಮಧ್ಯೆ ಕ್ಪ ಗೀರುಗಳು. ಬೂದುಗಂದು ದೇಹ; ಹಾರುವಾಗ ರೆಕ್ಕೆಯಲ್ಲಿ ಕ್ಪ-ಬಿಳಿ ಪಟ್ಟಿಗಳು. ಒಣಗಾಡುಗಳಲ್ಲಿ ವಾಸ. ರೈತನ ಮಿತ್ರ. ಎತ್ತರದಲ್ಲಿ ಹಾರುವಾಗ ಟೀ.ಟ್ವೀ.. ಇಂಪಾದ ಉಲಿತ.