47. Crested Goshawk (Accipiter trivirgatus) R Crow+ ಜುಟ್ಟಿನ ಹದ್ದು (ಕೊಟ್ಟ್ಪದ್ದ್)

40-46 ಸೆಂಮೀ. ಬೂದುಗ್ಪ ನೆತ್ತಿ ಮತ್ತು ಜುಟ್ಟು; ಬಿಳಿ ಗಲ್ಲದ ಮಧ್ಯೆ ಉದ್ದವಾದ ಕ್ಪ ಗೀರು; ಕಂದು ಮೇಲ್ಮೈ; ಬಿಳಿ ಕೆಳಮೈಗೆ ಕಂದು ಗೀರುಗಳು; ಪಟ್ಟಿಬಾಲ. ಎಲೆಗಳ ನಡುವೆ, ಒಂಟಿಯಾಗಿ ಅಡಗಿ, ಮಿಕಕ್ಕೆ ಅರಿವಿಲ್ಲದಂತೆ, ಅದರ ಮೇಲೆರಗಿ ಹಿಡಿಯುವುದು. ಕೀಚಲುಧ್ವನಿಯ ಕೂಗು.