49. Eurasian Sparrowhawk (Accipiter nisus) Sparrow Hawk R Crow- ಗುಬ್ಬಿಗಿಡುಗ

31-36 ಸೆಂಮೀ. ನೋಡಲು ಹಾಗೂ ಸ್ವಭಾವಗಳು ಬಿಜ್ಜುವಿನಂತೆ, ಆದರೆ ತಿಳಿಗಂದು ಕೆನ್ನೆ; ಬಿಳಿ ಹುಬ್ಬು; ಗಲ್ಲದ ಮೇಲೆ ಕ್ಪ ಗೀರಿಲ್ಲ; ಬಾಲದಲ್ಲಿ 4-5 ಪಟ್ಟಿಗಳು; ಉದ್ದ ಕಾಲುಗಳು. ಟೀನ್.ಟಿನ್.ಟಿಟಿಟಿ? ಪ್ರಶ್ನಾರ್ಥಕ ಕೂಗು.