50. Besra Sparrowhawk (Accipiter virgatus) R House Crow- ಕರಿ ಗುಬ್ಬಿಗಿಡುಗ (ಪಕ್ಕಿ ಕ್ರ್ಕೊಟ್ಟ)

29-34 ಸೆಂಮೀ. ನೋಡಲು ಹಾಗೂ ಸ್ವಭಾವದಲ್ಲಿ ಗುಬ್ಬಿ-ಗಿಡುಗನಂತೆ, ಆದರೆ, ಗಾಢ ಬೂದು-ನೀಲಿ ಮೈ, ಕತ್ತಿನ ಮಧ್ಯೆ ಕ್ಪ ಉದ್ದಗೀರು; ಕೆಂಗಂದು ಎದೆ, ಪಕ್ಕೆಗಳಲ್ಲಿ ಬಿಳಿ-ಕೆಂಗಂದು ಗೀರುಗಳು; 3-4 ಕರಿಪಟ್ಟಿಯ ಬೂದು ಬಾಲ. ತ್ಚ್ಯೂ..ತ್ಚ್ಯೂ ಕೂಗು. ಉಳಿದೆಲ್ಲ 49ರಂತೆ.