51. Pallid Harrier (Circus macrourus) Pale Harrier M Kite- Slender hawk. ಸೆಳೆವ

46-51 ಸೆಂಮೀ. ಗಂಡುಹಕ್ಕಿಗೆ ತಿಳಿಬೂದು ಮೈ; ಉದ್ದನಾದ, ಚೂಪಾದ ರೆಕ್ಕೆಗಳಿಗೆ ಕ್ಪ ತುದಿ; ಬೂದು ಪಟ್ಟಿಗಳಿರುವ  ಬಿಳಿ  ಬಾಲ.   ಹೆಣ್ಣುಹಕ್ಕಿಗೆ  ತಿಳಿಗಂದು  ದೇಹ. ಕೃಷಿಭೂಮಿ, ಕೆರೆ, ಜೌಗುಪ್ರದೇಶಗಳ ಅಂಚಿನಲ್ಲಿ ಮರದ ಮೇಲೆ ವಾಸ. ಆಕಾಶದಲ್ಲಿ  ಅಲುಗಾಡದೇ  ನಿಂತು ಬೇಟೆಯರಸುವುದನ್ನು ಮತ್ತು ಧೊಪ್ಪನೆ ಎರಗಿ ಬೇಟೆ ಹಿಡಿದು, ಛಂಗನೆ ಮೇಲೇರುವ ಪರಿ ನೋಡಲು ಚೆಂದ. ರ್ವ ಯೂರೋಪ್-ಮಧ್ಯ ಏಷ್ಯಾದಿಂದ ಚಳಿಗಾಲದ ವಲಸೆಗಾರ.