52. Western Marsh-Harrier (Circus aeruginosus) Marsh Harrier M Kite- ಜೌಗು ಸೆಳೆವ

54-59 ಸೆಂಮೀ. ಕಡುಗಂದು ಮೇಲ್ಮೈ; ಬೂದು ರೆಕ್ಕೆಗಳಿಗೆ ಕ್ಪ ತುದಿ; ಬೆಳ್ಳಿ ಬಾಲ. ಹೆಣ್ಣುಹಕ್ಕಿಗೆ ಕಡುಗಂದು ಮೈ. ಕಡಿಮೆ ಎತ್ತರದಲ್ಲಿ, ಗದ್ದೆ, ಜೌಗು ಪ್ರದೇಶಗಳಲ್ಲಿ ಹಾರಾಡುವುದನ್ನು ಕಾಣಬಹುದು. ಮಧ್ಯ ಏಷ್ಯಾದಿಂದ ಚಳಿಗಾಲದ ವಲಸೆಗಾರ.