53. Red-headed Vulture (Sarcogyps calvus) Black or King Vulture R Vulture ಕೆಂದಲೆ ರಣಹದ್ದು (ಚೋಂದಮಂಡೆ ಅಡೆಪದ್ದ್)

84 ಸೆಂಮೀ. ಕ್ಪ ದೇಹಕ್ಕೆ, ಕ್ಕಗಳಿಲ್ಲದ ಕೆಂ ತಲೆ, ಕುತ್ತಿಗೆ ಮತ್ತು ಕಾಲುಗಳು; ಬಿಳಿ ಗಂಟಲು ಮತ್ತು ತೊಡೆಪಟ್ಟಿ. ಬಯಲುಗಾಡು, ಹೊಲ-ಗದ್ದೆಗಳ ಬಳಿ ಬೇಟೆ. ರಣಹೇಡಿ; ಸತ್ತಪ್ರಾಣಿಗಳನ್ನು ಇತರ ಹದ್ದುಗಳಿಂದ ಸೆಳೆಯಲು, ಒಂಟಿಯಾಗಿ ಹೊಂಚುಹಾಕುವುದು. ಗೊಗ್ಗರು ಗಂಟಲ ಕೂಗು.