55. Long-billed Vulture (Gyps indicus) Indian Long-billed Vulture R Vulture+ ನೀಳಕೊಕ್ಕಿನ ರಣಹದ್ದು (ಅಡೆಪದ್ದ್)

92 ಸೆಂಮೀ. ತಿಳಿಗಂದು ಮೈ; ಗರಿಗಳಿಲ್ಲದ ಬೂದು ತಲೆ, ಕತ್ತು; ಕತ್ತಿನ ಬುಡದಲ್ಲಿ ಬಿಳಿ ಕಂಠಾಭರಣ; ಹಾರುವಾಗ ಅಗಲವಾದ ಕ್ಪ ರೆಕ್ಕೆಯಂಚುಗಳು. ಉಳಿದದ್ದು 53ರಂತೆ. ಅತೀಕಡಿಮೆ ಸಮಯದಲ್ಲಿ ಸತ್ತ ಪ್ರಾಣಿಗಳ ಸುತ್ತ ಗುಂಗೂಡಿ, ಮಾಂಸಕ್ಕಾಗಿ ಪರಸ್ಪರ ಎಳೆದಾಡುತ್ತಾ ಸಂಹಾರ ಮಾಡುವುವು!