56. Egyptian Vulture (Neophron percnopterus) Scavenger Vulture, Pharaohಕಿs Chicken R Kite+ ಬಿಳಿ ರಣಹದ್ದು (ಬೊಳ್ತ ಅಡೆಪದ್ದ್)

64 ಸೆಂಮೀ. ವಾತಾವರಣವನ್ನು ಶುದ್ಧವಾಗಿಡಲು ಶ್ರಮಿಸುವ ರಣಹದ್ದು. ಬಿಳಿದೇಹಕ್ಕೆ, ಕ್ಕವಿಲ್ಲದ ಹಳದಿ ತಲೆ, ಕತ್ತು, ಕೊಕ್ಕು ಮತ್ತು ಕಾಲು; ಕುತ್ತಿಗೆಯ ಬುಡದಲ್ಲಿ ಬಿಳಿ ಕಂಠಾಭರಣ; ಹಾರುವಾಗ ಬಿಳಿ ಕೆಳಮೈ ಮತ್ತು ರೆಕ್ಕೆಗಳಲ್ಲಿ ಅಗಲವಾದ ಕ್ಪ ಅಂಚುಗಳು ಎದ್ದು ಕಾಣುತ್ತವೆ. ಜನವಸತಿ, ಮೈದಾನ ಪ್ರದೇಶಗಳಲ್ಲಿ ಬಂಡೆ, ಎತ್ತರದ ಮರ ಅಥವಾ ಕಟ್ಟಡದ ಮೇಲೆ ಕಾಣಬಹುದು. ಸತ್ತ ಪ್ರಾಣಿಗಳ ಸುತ್ತ, ಹೊಲಸು ಪ್ರದೇಶಗಳಲ್ಲಿ ಓಲಾಡಿಕೊಂಡು ನಡೆ.