59. Oriental Hobby (Falco severus) M Pigeon- ಕರಿತಲೆ ಚಾಣ

27-30 ಸೆಂಮೀ. ಬೂದುಗ್ಪ ಮೇಲ್ಮೈ; ಗಂಟಲು, ಎದೆ, ಕೆಳಭಾಗವೆಲ್ಲ ಕೆಂಗಂದು. ಮುಂಜಾನೆ-ಮುಸ್ಸಂಜೆಯ ವೇಳೆ, ಸಣ್ಣಗುಂಪಿನಲ್ಲಿ, ಅತ್ತಿಂದಿತ್ತ ವೇಗವಾಗಿ ಹಾರುತ್ತಾ, ಬೇಟೆಯ ಮೇಲೆರಗಿ, ಹಾರಿಕೊಂಡೇ ತಿನ್ನುವ ಸ್ವಭಾವ. ಹಿಮಾಲಯದ ತಪ್ಪಲಿನಿಂದ ಚಳಿಗಾಲದ ವಲಸೆಗಾರ.