60. Shaheen Falcon (Falco peregrinus peregrinator) R Kite- ಕಂದು ಚಾಣ

42 ಸೆಂ.ಮೀ. ಅಗಲವಾದ ಭುಜ, ಚೂಪಾದ ರೆಕ್ಕೆಗಳುಳ್ಳ ಸಬಲ ಚಾಣ. ಬೂದುಗ್ಪ ಮೇಲ್ಮೈ; ಕ್ಪ ತಲೆ, ಹಿಂಗತ್ತು ಮತ್ತು ಕೆನ್ನೆ; ಬಿಳಿ ಗಂಟಲು, ಎದೆ; ಕೆಂಗಂದು ಕೆಳಮೈಯಲ್ಲಿ ಕ್ಪ ಮಚ್ಚೆಗಳು. ಒಂಟಿಯಾಗಿ ಬೆಟ್ಟದ ಕಮರಿಗಳಲ್ಲಿ ಬೇಟೆಯರಸುವುದು. ಗಿಳಿ, ಪಾರಿವಾಳ, ಬಾತು ಮುಂತಾದ ಹಕ್ಕಿಗಳ ಆಹಾರ. ಗಟ್ಟಿಯಾದ ಕ್ಯಕ್.ಕ್ಯಕ್. ಅರಚು ಕೂಗು.