64. Painted Bush-Quail (Perdicula erythrorhynca) R Dove+ ಬಣ್ಣದ ಬುರ್ಲಿ (ರಂಗ್ ಕ್ರ್ಕೋಳಿ)

16 ಸೆಂಮೀ. 63ರಂತೆ, ಆದರೆ, ಕ್ಪ ನೆತ್ತಿ, ಕೆನ್ನೆ-ಹಣೆಗೆ ಅಡ್ಡಲಾಗಿ ಬಿಳಿಹುಬ್ಬು; ಬಿಳಿ ಗಲ್ಲ; ಕೆಂ ಕೊಕ್ಕು, ಕಾಲು; ಕೆಂಗಂದು ಕೆಳಮೈ ಮೇಲೆ ಒತ್ತಾದ ಕ್ಪ ಮಚ್ಚೆಗಳು. ಕುರುಚಲು, ಬಿದಿರುಗಾಡುಗಳಲ್ಲಿ ವಾಸ. ಕಿರಿಕೀ..ಕಿರಿಕೀ.. ಕೂಗು. ಉಳಿದೆಲ್ಲ 63ರಂತೆ.