68. Yellow-legged Buttonquail (Turnix tanki) R Quail- ಹಳದಿಕಾಲಿನ ಗುಡುಗಾಡುಹಕ್ಕಿ (ಮಂಜಕಾಲ್ರ ತೊರ್ಪೆಕೊಟ್ಟ)

15 ಸೆಂಮೀ. ಹಳದಿ ಕೊಕ್ಕು, ಕಣ್ಣು ಮತ್ತು ಕಾಲುಗಳು; ಬಿಳಿ ಗಲ್ಲ ಮತ್ತು ಕೆಳಮೈ ಮೇಲೆ ಕ್ಪ ಚುಕ್ಕೆಗಳು; ಹೆಣ್ಣಿಗೆ ಕಂದು ಹಿಂಗತ್ತು, ಪಕ್ಕೆಗಳು. ಒಂಟಿಯಾಗಿ, ಗದ್ದೆಯ ಬದಿಗಳಲ್ಲಿ, ಜೊಂಡುಹುಲ್ಲಿನ ನಡುವೆ ಕಾಣಬಹುದು. ದುರ್ಬಲ ಹಾರಾಟ. ಉಳಿದದ್ದು 67ರಂತೆ ಮತ್ತು ಅದಕ್ಕಿಂತ ಮೆದುವಾದ ಧ್ವನಿ.