69. Small Buttonquail (Turnix sylvatica) Little Bustard Quail R Quail- ಸಣ್ಣ ಗುಡುಗಾಡುಹಕ್ಕಿ (ಚೆರಿಯ ತೊರ್ಪೆಕೊಟ್ಟ)

13 ಸೆಂಮೀ. ಬಾಲದ ತುದಿ ಚೂ; ಕೆಂಗಂದು ಮೇಲ್ಮೈ, ಗಲ್ಲ, ಎದೆ; ಕಡುಗಂದು ನೆತ್ತಿ; ಬಿಳಿ ಹುಬ್ಬಿನ ಜೊತೆಗೆ ಬಿಳಿ ಬೈತಲೆ. ಜೋಡಿಯಾಗಿ ಗದ್ದೆಗಳಲ್ಲಿ, ಹುಲ್ಲುಗಾಡುಗಳಲ್ಲಿ ವಾಸ. ಬೆದರಿಸಿ ಓಡಿಸುವುದು ಕಷ್ಟಸಾಧ್ಯ. ಉಳಿದೆಲ್ಲ 67ರಂತೆ.