7.  Purple Heron (Ardea purpurea) R Hen ಕೆನ್ನೀಲಿ ಬಕ (ನೇರ್ಳೆ ಳೆ) 97 ಸೆಂಮೀ. ಬೂದು-ನೀಲಿ ಮೈ; ಹಳದಿ ಕೊಕ್ಕು; ಕ್ಪ ನೆತ್ತಿಗೆ ನೀಳ ಜುಟ್ಟು; ಕಂದು ಕತ್ತಿನಲ್ಲಿ ಬಿಳಿ ಗಲ್ಲ, ಎದೆ. ಒಂಟಿಯಾಗಿ ಇತರ ಜಾತಿಯ ನೀರುಹಕ್ಕಿಗಳೊಂದಿಗೆ ಕಾಣಬಹುದು. ಬಹು ಸಂಕೋಚ ಸ್ವಭಾವ. ಹಾರುವಾಗ ಕತ್ತು ನೀಡಿ ಹಾರುವುದು.