76. Green Sandpiper (Tringa ochropus) M Quail ಹಸಿರು ಗದ್ದೆಗೊರವ (ಪಚ್ಚೆ ಬಂಡ್ಕೊತ್ತಿ)

24 ಸೆಂಮೀ. ದುಂಡಾದ ದೇಹ. ಹಸಿರುಗಂದು ಮೇಲ್ಮೈ; ಕಂದು ಬೆನ್ನು; ಬಿಳಿ ಪೃಷ್ಠ; ಹಾರುವಾಗ ರೆಕ್ಕೆಯಡಿ ಕ್ಪ. ಇತರ ಜಲಪಕ್ಷಿಗಳೊಂದಿಗೆ ವಾಸ. ಗಟ್ಟಿ ಸ್ವರದ ಕ್ಲುವೀಟ್.ವಿಟ್.ವಿಟ್. ಕೂಗು. ಚಳಿಗಾಲದ ವಲಸೆಗಾರ.