77. Wood Sandpiper (Tringa glariola) Spotted Sandpiper M Quail+ ಅಡವಿ ಗದ್ದೆಗೊರವ (ಕಾಡ್ ಬಂಡ್ಕೊತ್ತಿ)

21 ಸೆಂಮೀ. ಸರ ದೇಹ. ಒತ್ತಾದ ಬಿಳಿ ಗೀರುಗಳಿರುವ ಬೂದುಗಂದು ಮೇಲ್ಮೈ; ತಿಳಿಗಂದು ಎದೆ; ಬಿಳಿ ಕೆಳಮೈ; ಹಾರುವಾಗ ಎದ್ದು ಕಾಣುವ ಬಿಳಿ ಪೃಷ್ಠ ಮತ್ತು ಬಾಲ. ತೀಕ್ಷ್ಣ ಚಿಫ್.ಚಿಫ್.. ಕೂಗು. ಚಳಿಗಾಲದ ವಲಸೆಗಾರ.