78. Wood Snipe (Gallinago nemoricola) M Sandpiper+ ಅಡವಿ ಉಲ್ಲಂಕಿ (ಕೊರ್ಜಿಪಕ್ಷಿ)

31 ಸೆಂಮೀ. ಬಹು ಸಂಕೋಚ ಸ್ವಭಾವ. ಕ್ಪಗೀರುಗಳಿರುವ ಕಂದು ಮೇಲ್ಮೈ; ಕೆಂಗಂದು, ಬೂದು, ಬಿಳಿ ಕೆಳಮೈಯೊಂದಿಗೆ, ಪರಿಸರದೊಂದಿಗೆ ಸಂರ್ಣ ಅಡಗಿಸುವ ದೇಹದ ಮೈಬಣ್ಣ; ಉದ್ದ ಕೊಕ್ಕು. ಹಾರುವಾಗ ಪೆಂಚ್ ಕೂಗು. ಚಳಿಗಾಲದ ವಲಸೆಗಾರ.