8. Little Green Heron (Butorides striatus) R Pond Heron+/- ಹಸಿರುಗ್ಪ ಬಕ (ಪಚ್ಚೆ ಳೆ) 46 ಸೆಂಮೀ. ಗಾಢ ಹಸಿರುಗ್ಪ ತಲೆ ಮತ್ತು ಜುಟ್ಟು; ಬಿಳಿ ಗಂಟಲು, ಎದೆ; ಹಸಿರು ಮಿಶ್ರಿತ ಬೂದು ಬೆನ್ನು. ಹೆಚ್ಚಾಗಿ ನೆರಳು-ನೀರಿರುವೆಡೆ ವಾಸ. ಒಂಟಿಯಾಗಿ ಸಂಜೆಯ ನಂತರ ಹೊರಬಂದು ನಿರ್ಜನವಾದ ಜೌಗು ಪ್ರದೇಶಗಳಲ್ಲಿ, ತಾಳ್ಮೆಯಿಂದ ಬೇಟೆಗೆ ಕಾಯುವುದು. ಟ್ಯೂ0..ಟ್ಯೂ0.. ಕೂಗು. ಗೂಡನ್ನು ಕೂಡ ಉಳಿದ ಹಕ್ಕಿಗಳಿಂದ ದೂರವಾಗಿ, ಒಂಟಿಯಾಗಿ ಕಟ್ಟುವುದು.