81. Nilgiri Wood-Pigeon (Columba elphinstonii) R Pigeon+ ನೀಲಗಿರಿ ಪಾರಿವಾಳ (ಪರ ಕೋಂಬಕ್ಕಿ)

42 ಸೆಂಮೀ. ಕೆಂಗಂದು ಬೆನ್ನಿಗೆ, ಬೂದು ತಲೆ, ಕೆಳಮೈ; ಬಿಳಿ ಗಂಟಲು; ಹಿಂಗತ್ತಿನ ಮೇಲೆ ಚದುರಂಗದ ಕ್ಪ-ಬಿಳಿ ಹಾಸು. ಸಣ್ಣ ಗುಂಪಾಗಿ, ದಟ್ಟ ಅರಣ್ಯಗಳಲ್ಲಿ ವಾಸ. ಬಹುವೇಗದ, ನಿಶ್ಯಬ್ದ ಹಾರಾಟ; ಹಾಗಾಗಿ, ಕಾಣುವುದೇ ಕಷ್ಟ. ಆಳವಾದ, ಗಂಭೀರ ಹು..ಹುಹುಹು.. ಕೂಗು.