83. Green Imperial-Pigeon (Ducula aenea) R Pigeon+  ಹಸಿರು ಮನಿಯಾಡಲು (ಕುಗ್ಗ್ಲ್)

43 ಸೆಂಮೀ. ಹಸಿರು ಬೆನ್ನು, ಬಾಲ; ಬೂದು ತಲೆ, ಕತ್ತು, ಕೆಳಮೈ; ಕೆಂ ಕಣ್ಣುಗಳು; ಕಂದು ಬಾಲದ ಬುಡ. ಬೆಳಿಗ್ಗೆ ಮತ್ತು ಸಂಜೆ ಒಂಟಿಯಾಗಿ, ಎತ್ತರದ ಮರಗಳ ತುದಿಯಲ್ಲಿ, ಬಿಸಿಲು ಕಾಯುತ್ತಾ ಕುಳಿತಿರುವುದನ್ನು ಕಾಣಬಹುದು. ಫಲಾಹಾರ ಪ್ರಿಯ. ಆಳವಾದ ಉಕ್.ಉಕ್.ಊರ್.. ಸ್ವಗತದ ಕೂಗು.