84. Pompadour Green-Pigeon (Treron pompadora) Grey-fronted Green Pigeon R Pigeon- ಹಸಿರು ಪಾರಿವಾಳ (ಪಡ್ಚಿತೋರೆ)

28 ಸೆಂಮೀ. ತಿಳಿ ಬೂದು ನೆತ್ತಿ, ಹಿಂಗತ್ತು; ತಿಳಿಹಸಿರು-ಹಳದಿ ದೇಹಕ್ಕೆ ಹಳದಿಯಂಚಿನ ಕೆಂಗಂದು ರೆಕ್ಕೆಗಳು; ಕೆಂ ಕಾಲು. ಇತರ ಜಾತಿಯ ಪಾರಿವಾಳಗಳೊಂದಿಗೆ ಫಲಭರಿತ ಮರಗಳ ಮೇಲೆ ವಾಸ. ಏರಿಳಿತದ ಸ್ವರಗಳಿರುವ ಮೃದುವಾದ ಸಿಳ್ಳೆ ಕೂಗು. ಅಪಾಯದ ಅರಿವಾದೊಡನೆ ತಟಸ್ಥವಾಗುತ್ತವೆ.