85. Yellow-Legged Green-Pigeon (Treron phoenicoptera) Common Green Pigeon R Pigeon ಮನಿಯಾಡಲು (ಮಂಜಕಾಲ್ರ ಪಡ್ಚಿತೋರೆ)

33 ಸೆಂಮೀ. 84ರಂತೆ, ಆದರೆ, ಬೂದು-ಹಳದಿ ಮೈಗೆ, ಕೆಂಗಂದು ಭುಜಪಟ್ಟೆ; ಹಳದಿ ಕಾಲುಗಳು. ಫಲಭರಿತ ಮರದ ಮೇಲೆ ಕುಳಿತ ಹಕ್ಕಿಗಳು ಗಾಬರಿಯಾಗಿ ಹಾರುವಾಗ, ಅವುಗಳ ಸಂಖ್ಯೆ ಅಚ್ಚರಿಗೊಳಿಸುತ್ತದೆ! 84ರ ಸ್ವಭಾವ; ಸ್ವಲ್ಪ ಕೆಳಸ್ತರದ ಅದರದ್ದೇ ಸಿಳ್ಳೆ ಉಲಿತ.