86. Orange-breasted Green-Pigeon (Treron bicincta) R Pigeon- ಕಿತ್ತಳೆಎದೆಯ ಪಾರಿವಾಳ (ಣೆ)

29 ಸೆಂಮೀ. ನೋಡಲು 84ರಂತೆಯೇ, ಆದರೆ ಹಿಂಗತ್ತಿನಲ್ಲಿ ಬೂದು, ಜೊತೆಗೆ ಕಿತ್ತಳೆ ಬಣ್ಣದ ಎದೆ. ಗುಂಪಾಗಿ ಹಣ್ಣಿನ ಮರದ ಮೇಲೆ ಕುಳಿತು ಏರಿಳಿತದ ಸ್ವರಗಳಲ್ಲಿ ಸಮೂಹಗೀತೆ.