87. Oriental Turtle-Dove (Streptopelia orientalis) Rufous Turtle Dove RM Pigeon- ಕೆಂಗಂದು ಬೆಳವ (ಬಡುವತೋರೆ)

33 ಸೆಂಮೀ. ತಿಳಿ ಕೆಂಗಂದು ಮೈಗೆ, ರೆಕ್ಕೆ-ಬಾಲದ ಮೇಲೆ ಕ್ಪ; ಕತ್ತಿನ ಬದಿಗಳಲ್ಲಿ ಬೂದು-ಕ್ಪ ಚುಕ್ಕೆಗಳು; ಕಡುಬೂದು ಪೃಷ್ಠ; ಹಾರಲು ಮೇಲೇಳುವಾಗ, ಕ್ಪ ಬಾಲದ ಅಂಚಿನಲ್ಲಿ ಬಿಳಿ. ಸಣ್ಣ ಗುಂಪಿನಲ್ಲಿ ನೆಲದ ಮೇಲೆ ಆಹಾರಾನ್ವೇಷಣೆ. ವಿಷಾದದ ಗುರ್.ಗು.ಗೂ.. ಕೂಗು.