88. Little Brown Dove (Streptopelia senegalensis) R Myna+ ಕಂದು ಬೆಳವ

27 ಸೆಂಮೀ. ಮಣ್ಣುಗಂದು ದೇಹಕ್ಕೆ ಬೂದುಗಂದು ರೆಕ್ಕೆಗಳು; ಕತ್ತಿನ ಬದಿಗಳಲ್ಲಿ ಚದುರಂಗದ ಹಾಸು; ಬಿಳಿ ಹೊಟ್ಟೆ; ಬಾಲದ ಅಂಚು ಬಿಳಿ. ಸಣ್ಣ ಗುಂಪಾಗಿ, ಕುರುಚಲುಕಾಡುಗಳಲ್ಲಿ ದೆ ಮತ್ತು ಮರಗಳ ಮೇಲೆ ವಾಸ. ನೆಲದ ಮೇಲೆ ಆಹಾರಾನ್ವೇಷಣೆ. ಮೆದುಸ್ವರದಲ್ಲಿ, ಕು.ಕ್ರೂ..ಕುರು.ರುರೂ… ಕೂಗು.