90.  Red Collared-Dove (Streptopelia tranquebarica) Red Turtle Dove R Myna+/- ಕೆಂ ಬೆಳವ (ಚೋಂದತೋರೆ)

23 ಸೆಂಮೀ. ಎಣ್ಣೆಗೆಂ-ಕಂದು ಮೇಲ್ಮೈಗೆ, ಬೂದು ತಲೆ; ಹಿಂಗತ್ತಿನಲ್ಲಿ ಕ್ಪ ಕಾಲರ್; ಬಿಳಿ ಬಾಲದಂಚು. ಸುಗ್ಗಿಯ ನಂತರ, ನೆಲದ ಮೇಲೆ ಸಣ್ಣ ಗುಂಪಿನಲ್ಲಿ ಕಾಳು ಹೆಕ್ಕುವುದನ್ನು ಕಾಣಬಹುದು. ವೇಗವಾದ, ಮರುಕಳಿಸುವ ಗ್ರೂ.ಗುರ್.ಗೂ.. ಕೂಗು.