91. Eurasian Collared-Dove (Streptopelia decaocto) Indian Ring Dove R Pigeon- ಬೂದು ಬೆಳವ

32 ಸೆಂಮೀ. ಬೂದುಮೈಗೆ, ತಿಳಿಗಂದು ಬೆನ್ನು; ಕಂದು ರೆಕ್ಕೆ, ಬಾಲ; ಹಿಂಗತ್ತಿನ ಮೇಲೆ ಕ್ಪ ಕಾಲರ್; ಬಾಲದ ತುದಿಯಲ್ಲಿ ಅಗಲವಾದ ಬಿಳಿ ಪಟ್ಟಿ. ಉದುರೆಲೆ, ಕುರುಚಲುಕಾಡು ಪ್ರದೇಶಗಳಲ್ಲಿ ಮರ-ದೆಗಳಲ್ಲಿ ವಾಸ. ಕುಯ್ಲು ಮುಗಿದ ಮೇಲೆ ಹೊಲ-ಗದ್ದೆಗಳಲ್ಲಿ, ನೆಲದ ಮೇಲೆ ಆಹಾರಾನ್ವೇಷಣೆ. ಮೂರು ಸ್ವರದ ಕುಕ್.ಊ..ಕುಕ್.. ಕೂಗು.