94. Alexandrine Parakeet (Psittacula eupatria) Large Indian Parakeet R Pigeon+/-ರಾಮಗಿಳಿ (ಹೆಗ್ಗ್ರಗ್ಣಿ)

53 ಸೆಂಮೀ. ಎಲ್ಲಕ್ಕಿಂತ ದೊಡ್ಡ ಗಿಳಿ; ದಪ್ಪ ಗಿಳಿಕೊಕ್ಕು; ಭುಜದ ಮೇಲೆ ಅಚ್ಚಗೆಂ ಬಣ್ಣದ ಮಚ್ಚೆ; ಗಂಡಿಗೆ ಕತ್ತಿನ ಗುಲಾಬಿ-ಕ್ಪ ಸರ. ಜನವಸತಿಗಿಂತಲೂ ಉದುರೆಲೆ, ಎಸ್ಟೇಟು, ಕೃಷಿಭೂಮಿ ಮತ್ತು ಕಾಡು ಇರುವೆಡೆ ಅಧಿಕವಾಗಿ ಕಂಡುಬರುತ್ತವೆ. ಕೂಗು, 91ಕ್ಕಿಂತ ಕರ್ಕಶ. ಅನುಕರಣಾ ಸಾಮಥ್ರ್ಯವುಳ್ಳ ಹಕ್ಕಿ.