95. Plum-headed Parakeet (Psittacula cyanocephala) Blossom-headed Parakeet R Myna- ಕೆಂದಲೆ ಗಿಳಿ (ಚುಂಡೆಗ್ಣಿ)

36 ಸೆಂಮೀ. ಗಂಡಿಗೆ ನೇರಳೆ ತಲೆ; ಅಚ್ಚಗೆಂ ಭುಜಪಟ್ಟಿ; ಹಳದಿ ಕೊಕ್ಕು; ಬಾಲದ ತುದಿ ಬಿಳಿ. ಹೆಣ್ಣಿನದು ಬೂದು ತಲೆ, ಆದರೆ, ಸರ-ಭುಜಪಟ್ಟಿಯಿಲ್ಲ. ಉದುರೆಲೆ ಕಾಡೆಂದರೆ ಇಷ್ಟ. ಪ್ರಶ್ನಾರ್ಥಕ ಚುಯ್?..ಚುಯ್?.. ಕೂಗು.