96. Blue-winged Parakeet (Psittacula columboides) R Myna ಮಲೆಗಿಳಿ (ನಾಯಿಗ್ಣಿ)

38 ಸೆಂಮೀ. ಪಶ್ಚಿಮ ಟ್ಟದ ಹಕ್ಕಿ. ಬೂದುಮಿಶ್ರಿತ ಹಸಿರು ಮೈ; ಅಚ್ಚ ನೀಲಿ-ಹಸಿರು ಮತ್ತು ಕ್ಪ ಬಣ್ಣದ ಸರ; ಹಳದಿ ತುದಿಯ ನೀಲಿಬಾಲ. ಹೆಣ್ಣಿಗೆ ಬೂದುಗ್ಪ ಕೊಕ್ಕು ಆದರೆ ಕತ್ತಿನ ಪಟ್ಟಿಯಿಲ್ಲ. ಸದಾಹಸಿರು, ತೇವೆವುಳ್ಳ ಉದುರೆಲೆಕಾಡು ಮತ್ತು ಎಸ್ಟೇಟು ಪ್ರದೇಶಗಳಲ್ಲಿ ವಾಸ. ಎರಡು ಸ್ವರದ ಚು.ಚುವೀ.. ಕರ್ಕಶ ಕೂಗು.