97. Indian Hanging-Parrot (Loriculus vernalis) Indian Lorikeet R Sparrow+ ಚಿಟ್ಟುಗಿಳಿ (ಕಾಯಿಗ್ಣಿ)
14 ಸೆಂಮೀ. ನೀಳಬಾಲವಿಲ್ಲದ ಟ್ಟ ಹಸಿರು ಗಿಳಿ; ಕೆಂ ಕೊಕ್ಕು ಮತ್ತು ಪೃಷ್ಠ. ಗಂಡಿಗೆ ನೀಲಿ ಗಂಟಲು. ಉದುರೆಲೆಕಾಡು, ಎಸ್ಟೇಟುಗಳಲ್ಲಿ, ಹೂದೋಟಗಳಲ್ಲಿ ವಾಸ. ರಾತ್ರಿ ವೇಳೆ ಬಾವಲಿಯಂತೆ ನೇತಾಡಿಕೊಂಡು ನಿದ್ರಿಸುತ್ತವೆ. ಇಂಪಾದ ಮೂರು ಸ್ವರದ ಸ್ಚಿ.ಚಿ.ಚಿ.. ಕೂಗು.
Leave A Comment