99. Common Cuckoo (Cuculus canorus) The Cuckoo R Pigeon+/- ಕ್ಪಬಾಲದ ಕೋಗಿಲೆ (ಕೋಗಿಲೆ)

33 ಸೆಂಮೀ. ಬೂದು ಮೇಲ್ಮೈ, ತಲೆ, ಕತ್ತು, ಎದೆ; ಬಿಳಿ ಕೆಳಮೈ ಮೇಲೆ ಅಡ್ಡಲಾದ ಕ್ಪ ಗೀರುಗಳು; ಬಿಳಿತುದಿ ಮತ್ತು ಚುಕ್ಕೆಗಳಿರುವ ಉದ್ದವಾದ ಕಂದುಗ್ಪ ಬಾಲ. ಹೆಚ್ಚು ಒತ್ತಾದ ಕಾಡುಗಳಲ್ಲಿ ವಾಸ. ನಿರಂತರ ಕುಕ್.ಕೂ.. ಕುಕ್.ಕೂ.. ಕೂಗು. 98ರಂತೆ ಪರತಂತ್ರಜೀವಿ.