225. Rufous-bellied Babbler (Dumetia hyperythra) R Sparrow- ಕೆಂ ಹರಟೆಮಲ್ಲ (ಚೋಂದಟ್ಟೆ ಗೆಜ್ಜಳಬಾಯ)

13 ಸೆಂಮೀ. ಹಸಿರು-ಕಂದು ಮೇಲ್ಮೈ; ಬಿಳಿ ಗಲ್ಲ; ತಿಳಿಗೆಂ ಕೆಳಮೈ. ಗುಂಪಿನಲ್ಲಿ ಸ್ವೀಚ್.ಸ್ವೀಚ್. ಕೂಗುತ್ತ, ಕುರುಚಲು, ಮುಳ್ಳು, ದೆಗಳಿರುವೆಡೆ ಹಾಗೂ ಹುಲ್ಲುಗಾವಲುಗಳಲ್ಲಿ, ನೆಲದ ಮೇಲೆ ಆಹಾರ ಹುಡುಕುತ್ತವೆ. ತಗ್ಗು ಕೊಂಬೆಯಲ್ಲಿ, ಹುಲ್ಲು-ನಾರು-ಬೇರುಗಳಿಂದ ತಯಾರಾದ, ಪಕ್ಕದಿಂದ ಬಾಗಿಲಿರುವ ಗೂಡು.