ನಿಯಾಮಸಾರದ ಪಂಚ ರತ್ನಾವತಾರ

ನಾಹಂ ನಾರಕಭಾವ ಸ್ತಿರ್ಯಗ್ಭಾವೋ ಮುನುಷ್ಯದೇವಪರ್ಯ್ಯಾ ಯಃ | ಕರ್ತಾನನಕಾರಯಿತಾ ಹ್ಯನುಮಂತಾನೈವಕರ್ತೃಣಾಂ | ೧ | ಮಾರ್ಗಣಗುಣಜೀ ವಾದಿಸ್ಥಾನೀ ನೈವಾಹಮಷ್ಟಕರ್ಮಣಾಂಚಾಪಿ | ಕರ್ತಾನನಕಾರಯಿತಾ ಹ್ಯನುಮಂತಾನೈವಕರ್ತೃಣಾಂ | ೨ | ನಾಹಂಬಾಲೋವೃದ್ಧೋ ನಚೈವತರುಣೋ ನಕಾರಣಂತೇಷಾಂ | ಕರ್ತ್ತಾನನಕಾರಯಿತಾ ಹ್ಯನುಮಂತಾನೈವಕರ್ತೃಣಾಂ | ೩ | ನಾಹಂರಾ ಗೋದ್ವೇಷೋನಚೈವ ಮೋಹಂ ನಕಾರಣಂ ತೇಷಾಂ | ಕರ್ತಾನ ನ ಕಾರಯಿತಾ ಹ್ಯನುಮಂತಾ ನೈವ ಕರ್ತೃಣಾಂ | ೪ | ನಾಹಂಕ್ರೋಧೋ ಮಾನೋ ನಚೈವ ಮಾಯಾನಚೈವ ಲೋಭೋಹಂ | ಕರ್ತಾ ನ ನ ಕಾರಯಿತಾ ಹ್ಯನುಮಂತಾನೈವಕರ್ತೃಣಾಂ | ೫ | ಭವ್ಯಸ್ಸ, ಮಸ್ತವಿಷಯಾಗ್ರಹ ಮುಕ್ತಚಿತ್ತಸ್ಸ್ವ ದ್ರವ್ಯಪರ್ಯಯ ನಿಜಾತ್ಮ ನಿದತ್ತ ಚಿತ್ತಃ | ಮುತ್ತ್ವಾವಿಭಾವಮಖಿಲಂ ನಿಜಭಾವ ಭಿನ್ನಂ ಪ್ರಾಪ್ನೋತಿ ಮುಕ್ತಿಮಚಿರಾದಿತಿಪಂಚರತ್ನಾತ್‌ | ೬ |

* * *

ಚಿಕ್ಕಸಮಂತಭದ್ರ ಸ್ತೋತ

ವಂದೇತಾನಮರ ಪ್ರವೇಕಮಕುಟ ಪ್ರೋತಾರುಣ ಪ್ರಸ್ಫುರ | ದ್ದಾಮಸ್ತೋಮವಿಮಿಶ್ರಿತಾಃ ಪದನಖಾಭೀಷೂತ್ಕರಾರೇಜಿರೇ ಏ ಷಾಂ ತೀಥೃಕರೇಶಿನಾಂ ಸುರಸರಿದ್ವಾರಿ ಪ್ರವಾಹೋ ಯಥಾ | ದೀವ್ಯದ್ಧೇವನಿತಂಬಿನೀಸ್ತನುಗಲತ್ಕಾಶ್ಮೀರ ಪೂರಾನ್ವಿತಾಃ | ೧ | ವೃಷಭಂ ತ್ರಿಭುವನಪತಿಶತವಂದ್ಯಂ | ಮಂದರಗಿರಿಮಿವಧೀರಮನಿಂದ್ಯಂ | ವಂದೇ ಮನಸೀಜಗಜಮೃಗರಾಜಂ | ರಾಜಿತ ತನುಮಜಿತಂ ಜಿನರಾಜಂ | ೨ | ಸಂಭವದುಜ್ವಲ ಗುಣಮಹಿಮಾನಂ | ಶಂಭವಜಿನಪತಿ ಮಪ್ರತಿಮಾನಂ | ಅಭಿನಂದನ ಮಾನಂದಿತಲೋಕಂ | ವಿದ್ಯಾಲೋಕಿತಲೋಕಾಲೋಕಂ | ೩ | ಸುಮತಿಂ ಪ್ರಶಮಿತ ಕುನಯ ಸಮೂಹಂ | ನಿರ್ದಲಿತಾಖಿಲ ಕರ್ಮಸಮೂಹಂ | ವಂದೇ ತಂ ಪದ್ಮಪ್ರಭಜಿ ನದೇವಂ ದೇವಾಸುರನರಕೃತಪದಸೇವಂ | ೪ | ಸೇವಕಮುನಿಜನ ಸುರುಚಿರಪಾರ್ಶ್ವಂ | ಪ್ರಣಮಾಮಿ ಪ್ರಥಿತಂಚಸುಪಾರ್ಶ್ವಂ | ತ್ರಿಭುವನಜನನಯ ನೋತ್ಪಲಚಂದ್ರಂ | ಚಂದ್ರಪ್ರಭಮಘರ್ಜ್ಜಿತಚಂದ್ರಂ | ೫ | ಸುವಿಧಿಂ ವಿಧುಧವಲೋಜ್ವಲಕೀರ್ತಿಂ | ತ್ರಿ ಭುವನಜಿನಪತಿಕೀರ್ತಿತಮೂರ್ತಿಂ | ಭೂತಲಪತಿನುತಶೀಲತನಾಥಂ | ಧ್ಯಾನಮಹಾ ನಲಹುತರತಿ ನಾಥಂ | ೬ | ಸ್ಸಷ್ಟಾನಂತಚತುಷ್ಟಯನಿಲಯಂ | ಶ್ರೇಯೋಜಿನಪತಿಮ ಪಗತನಿಲಯಂ | ಶ್ರೀವಸುಪೂಜ್ಯಸುತಂ ನುತಪಾದಂ | ಭವ್ಯ ಜನಪ್ರಿಯದಿವ್ಯನಿನಾದಂ | ೭ | ಕೋಮಲಕಮಲದಲಾಯತನೇತ್ರಂ | ವಿಮಲಂಕೇವಲಸಸ್ಯಕ್ಷೇತ್ರಂ | ನಿರ್ಜಿತಕಂ ತುಮನಂತೆಜಿನೇಶಂ | ವಂದೇ ಮುಕ್ತಿವಧೂ ಪರಮೇಶಂ | ೮ | ಧರ್ಮಂ ನಿರ್ಮಲಶರ್ಮಾಪನ್ನಂ | ಧರ್ಮಪರಾಯಣಜನತಾಸನ್ನಂ | ಶಾಂತಿಂ ಶಾಂತಿ ಕರಂ ಜನತಾಯಾಃ | ಭಕ್ತಿ ಭರಕ್ರಮಕಮಲನತಾಯಾಃ | ೯ | ಕುಥುಂ ಗುಣಮಣಿರತ್ನಕರಂಡಂ | ಸಂಸಾರಾಂಬುಧಿತರಣಶರಂಡಂ | ಅಮರೀ ನೇತ್ರಚಕೋ ರೀ ಚಂದ್ರಂ | ಅರಪರಮಂಪದವಿನುತಮಹೇಂದ್ರಂ | ೧೦ | ಉದ್ಧತಮೋಹಮ ಹಾಭಟಮಲ್ಲಂ | ಮಲ್ಲಿಂ ಫುಲ್ಲಶರಪ್ರತಿಮಲ್ಲಂ | ಸುಪ್ರತಮಪಗತದೋಷನಿಕಾಯಂ | ಚರಣಾಂಬುಜನುತದೇವನಿಕಾಯಂ | ೧೧ | ನೌಮಿ ನಮಿಂ ಗುಣರತ್ನಸಮುದ್ರಂ | ಯೋಗಿನಿರೂಪಿತಯೋಗ ಸಮುದ್ರಂ | ನೀಲಶ್ಯಾಮಲಕೋಮಲಗಾತ್ರಂ | ನೇಮಿಸ್ವಾಮಿನ ನಮಿನೋಗಾತ್ರಂ | ೧೨ | ಫಣಿಫಣಮಂಡಪಮುಡಿತದೇಹಂ | ಪಾರ್ಶ್ವಂನಿಜಹಿತಗತಸಂದೇಹಂ | ವೀರಮಪಾರಚರಿತ್ರಪವಿತ್ರಂ | ಕರ್ಮ ಮಹೀರುಹಮೂಲಲವಿತ್ರಂ | ೧೩ | ಸಂಸಾರಪ್ರತಿಮಪ್ರತಿಬೋಧಂ | ಪರಿನಿಸ್ಕ್ರಮಣಂ ಕೇವಲಬೋಧಂ | ಪರಿನಿರ್ವ್ವೃತಿಸುಖಬೋಧಿತ ಬೋಧಂ | ಸಾರಾಸಾರವಿಚಾರವಿ ಬೋಧಂ | ೧೪ | ವಂದೇ ಮಂದರ ಮಸ್ತಕಪೀಠೇ | ಕೃತಜನ್ಮಾಭಿಷವಂ ನುತಪೀಠ | ಅನಣುಗುಣನಿಬದ್ಧಾಮರ್ಹತಾಂ | ಮಾಗಣಂದಿವ್ರತಿ ರಚಿತ ಸುವರ್ಣಾ ನೇಕ ಪುಷ್ಪಪ್ರಜಾನಾಂ | ಸಭಪತಿ ನುತಿಮಾಲಾಂ ಯೋವಿಧತ್ತೇ ಸ್ವಕಂಠೇ | ಪ್ರಿಯಪತಿರಮರಶ್ರೀ ಮೋಕ್ಷಲಕ್ಮ್ಕೀವಧೂನಾಂ |

* * *

ತ್ರಿಕಾಲ ತೀರ್ಥಕರ ಜಯಮಾಲಾ

ಜಯಾನಂತಮಹಾವೀರ್ಯಜಯಲೋಕತ್ರಯೇಡಿತ | ಜಯಭವ್ಯಜನಪ್ರೀತ ಜಯಸ್ವಾಮಿನ್ ಜಿನೇಶ್ವರ | ನಿರ್ವಾಣ ಫಲದಾಯ ನಿರ್ವಾಣದೇವಾಯ | ೧ | ಸಾಗರ ಗಭೀರಾಯ – ಸಾಗರಜಿನೇಶಾಯ | ೨ | ಸಾಧುಪರಮೇಶಾಯ – ಸಾಧುಜನಮಹಿತಾಯ | ೩ | ವಿಮಲ ಪ್ರಭೇಶಾಯ – ವಿಮಲಪ್ರಭಾಂಗಾಯ | ೪ | ಶ್ರೀಧರಜಿನೇಶಾಯ – ಶ್ರೀಧರವಿನುತಾಯ | ೫ | ಮುಕ್ತಿಪದಸುದತ್ತಾಯ – ಭಕ್ತಜನವಿನುತಾಯ | ೬ | ಅಮಲಪ್ರಭೇಶಾಯ – ಅಮಪ್ರಭಾಂಗಾಯ | ೭ | ಉದ್ಧರಜಿನೇಶಾಯ – ಉದ್ದೃತನಿನೇಯಾಯ | ೮ | ಅಂಗಿರಜಿನೇಶಾಯ – ಅಂಗಜನಿನಾಶಾಯ | ೯ | ಸನ್ಮತಿಸಮೇತಾಯ – ಸನ್ಮತಿವಿನುತಾಯ | ೧೦ | ಸಿಂಧುಗಂಭೀರಾಯ – ಸಿಂಧುಜಿನದೇವಾಯ || ೧೧ || ಕುಸುಮಾಂಜಲೀಶಾಯ – ಕುಸುಮಧರವರ್ಷಾಯ | ೧೨ | ಶಿವಗಣಸಮೇತಾಯ – ಶಿವಗಣವಿನುತಾಯ | ೧೩ | ಉತ್ಸಾಹದಾನಾಯ – ಉತ್ಸಾಹದೇವಾಯ | ೧೪ | ಜ್ಞಾನಧರವಿನುತಾಯ – ಜ್ಞಾನೇಶ್ವರೇಶಾಯ | ೧೫ | ಪರಮಮುನಿ ವಿನುತಾಯ ಪರಮೇಶ್ವರೇಶಾಯ | ೧೬ | ವಿಮಲವರಚರಿತಾಯ ವಿಮಲಜಿನದೇವಾಯ | ೧೭ | ಸ್ಥಿರಯಶೋನಾಥಾಯ – ವರಯಶೋಧರಣಾಯ | ೧೮ | ಕೃಷ್ಣ ಸುತಹರಣಾಯ – ಕೃಷ್ಣ ಜಿನದೇವಾಯ | ೧೯ | ಜ್ಞಾನವಿಜ್ಞೇಯಾಯ – ಜ್ಞಾನಮತಿದೇವಾಯ | ೨೦ | ಶುದ್ಧಮತಿ ಶುದ್ಧಾಯ – ಶುದ್ಧಮತಿನಾಥಾಯ | ೨೧ | ಶ್ರೀಭದ್ರರೂಪಾಯ – ಶ್ರೀಭದ್ರದೇವಾಯ | ೨೨ | ಅತಿಕ್ರಾಂತದೋಷಾಯ – ಅತಿಕ್ರಾಂತದೇವಾಯ | ೨೩ | ಶ್ರೀಶಾಂತಿರೂಪಾಯ – ಶ್ರೀಶಾಂತಿನಾಥಾಯ | ೨೪ | ತೇಭ್ಯೋನಮಃ ಕರ್ಮವಿನಾಶಕೇಭ್ಯಃ – ತೇಭ್ಯೋ ನಮಶ್ಶರ್ಮಸ್ವರೂಪಕೇಭ್ಯಃ | ತೇಭ್ಯೋನಮಃ ಪಂಚವಿಭೂತಿಪಾಭ್ಯಃ | ತೇಭ್ಯೋನಮಸ್ತಿರ್ಥಜಿನೇಶ್ವರೇಭ್ಯಃ | ೨೫ |

* * *

ಪುರುಪರಮೇಶ್ವರ ಸುರನುತ ಜಯಜಯ – ಪರಮಾನಂದ ಸುಕಾಸ್ಪದ ಜಯಜಯ | ಅಜಿತಜಿನಾಧಿಪ ಅಚಲಿತ ಜಯಜಯ – ಅಜಿತಮನೋಜಿನಭುಜಬಲ ಜಯಜಯ | ಶಂಭವಂಗಂಭೀರಾಂಬುಧಿ ಜಯಜಯ ಕುಂಭಿತನುಕೀರ್ತೀಶ್ವರ ಜಯಜಯ | ಅಭಿನಂದನ ಜಿನವಲ್ಲಭ ಜಯಜಯ – ಇಭರಿಪುಪೀಠಾಧಿಷ್ಠಿತ ಜಯಜಯ | ಸುಮತಿ ಜಿನಾಧಿಪಸುರನುತ ಜಯಜಯ – ಕುಮತಾಂಬುಧಿ ಬಡಬಾನಲ ಜಯ ಜಯ | ಪದ್ಮಪ್ರಭಪರಮೇಶ್ವರ ಜಯಜಯ – ಪದ್ಮಾಸನ ಪದಪಂಕಜ ಜಯಜಯ | ವರಸುಪಾರ್ಶ್ವಜಿನಾಧಿಪ ಜಯಜಯ – ನಿರುಪಮಗುಣಾಂಬುಧಿವರ ಜಯಜಯ | ಚಂದ್ರಪ್ರಭಜಿನವಲ್ಲಭ ಜಯಜಯ ರುಂದ್ರಮುನಿಜನನುತಪದ ಜಯಜಯ | ಪುಷ್ಪದಂತ ಜಿನಪುಂಗ ಜಯಜಯ – ಪುಷ್ಪಾಪುಷ್ಪ ಸಮೀರಣ ಜಯಜಯ | ಶೀತಳಜಿನಪರಮೇಶ್ವರ ಜಯಜಯ – ಭೂತಲಪತಿನುತವಂದಿತ ಜಯಜಯ | ಶ್ತೀ ಯೋಜಿನಪರಮೇಶ್ವರ ಜಯಜಯ – ಆಯತಮುಕ್ತಿ ಶ್ರೀಯುತ ಜಯಜಯ | ವಾಸುಪೂಜ್ಯಜಿನವಲ್ಲಭ ಜಯಜಯ – ಭಾಸುರಭವ್ಯನಿವಾಸಕ ಜಯಜಯ | ವಿಮಲಶ್ರೀರಮಣೀಪತಿಯುತ ಜಯಜಯ – ದ್ಯುಮಂಣಿಸಹಸ್ರದ್ಯುತಿಯುತ ಜಯಜಯ | ಅನಘಾನಂತ ಜೀನೇಶ್ವರ ಜಯಜಯ – ಘನಕರ್ಮಾಟವಿ ಪಾವಕ ಜಯಜಯ | ಧರ್ಮಜಿನೇಶ್ವರನಿರ್ಮಲ ಜಯಜಯ – ಧರ್ಮಾಚಲನಿಭನಿಶ್ಚಲ ಜಯಜಯ | ಧರ್ಮಾಚಲನಿಭನಿಶ್ಚಲ ಜಯಜಯ – ಸಂತತಬೋಧನಿವಾಸಕ ಜಯಜಯ | ಸುಲಲಿತಕುಂಥು ಜಿನೇಶ್ವರ ಜಯಜಯ – ಜಲಜನಾಭಸುತಸಂಹರ ಜಯಜಯ – ಅರಜಿನ ಸದ್ಗುಣಧಾರಕ ಜಯಜಯ – ಪರಮಶ್ರೀಕುಚಕುಂಕುಮ ಜಯಜಯ | ಮಲ್ಲಿಜಿನೇಶ್ವರವಲ್ಲಭ ಜಯಜಯ – ಸಲ್ಲಲಿತೋನ್ನತವಂದಿತ ಜಯಜಯ | ಮುನಿಸುವ್ರತಜಿನಕುಂಜರ ಜಯಜಯ – ಮುನಿಬೃಂದಾರಕವಂದಿತ ಜಯಜಯ | ನಮಿತಸುರೇಶ್ವರ ನಮಿಜಿನ ಜಯಜಯ – ಕ್ರಮಕಲ್ಯಾಣಸುಪಂಚಕ ಜಯಜಯ – ಸುರುಚಿರನೇ ಮಿಜಿನೇಶ್ವರ ಜಯಜಯ – ಹರಿವಂಶಾಂಬುಧಿಹಿಮಕರ ಜಯಜಯ – ಶ್ರೀಮತ್ಪಾರ್ಶ್ವಜಿನಾಧಿವ ಜಯಜಯ – ಕಾಮದೇವಮದಭಂಜನ ಜಯಜಯ – ವರ್ಧಮಾನಜಿನನಾಯಕ ಜಯಜಯ – ಸದ್ಧರ್ಮಪ್ರತಿಪಾಲಕ ಜಯಜಯ – | ೨೪ |

* * *

ಚತುರ್ವಿಂಶತತೀರ್ಥೇಶಾನ್ ಚತುರ್ಗತಿನಿವೃತ್ತಯೇ | ವೃಷಭಾದಿ ಮಹಾವೀರಚರ್ಯಂತಾನ್ ಪ್ರಣಮಾಮೃಹಂ |

ಶ್ರೀಮಹಾಪದ್ಮಜಿನ-ಕಾಮಮದಹರಣ ಜಯ | ಸುರದೇವ ವಿನುತವದ – ಸುರದೇವಜಿನಪ ಜಯ | ಶ್ರೀಮತ್ಸುಪಾರ್ಶ್ವಜಿನ – ವಾಸವಾರಾಧ್ಯ ಜಯ | ಶ್ರೀ ಸ್ವಯಂಪ್ರಭಸಿಂಹ – ಭಾಸ್ವದುರುಪೀಠ ಜಯ | ಸರ್ವಭೂತೈಕಹಿತ – ಸರ್ವಾತ್ಮಭೂತ ಜಯ | ದೇವದೇವಾರಾಧ್ಯಪದ – ದೇವಪುತ್ರಾಖ್ಯ ಜಯ | ಕುಲಪುತ್ರತೀರ್ಥಕರ – ಕಲಿಲಹರಸುಭಗ ಜಯ | ಶ್ರೀಮಹೋದಂಗಜಿನ – ಹೇಮನಿಭಕಾಯ ಜಯ | ಸೌಷ್ಠವಶರೀರವರ – ಪ್ರೋಷ್ಠಿಲಜಿನೇಶಜಯ | ಜಯಕೀರ್ತಿನಾಥವೈಜಯಕೀರ್ತಿ ಜಿನಚ ಜಯ | ಮುನಿಸಮಾರಾಧ್ಯಪದ – ಮುನಿಸು ವ್ರತೇಶಜಯ | ಸುರನಮಿತನುತಚರಣ – ಅರಪರಮನಾಥ ಜಯ | ಪುಷ್ಪದಂತೋರುನಿಭ – ನಿಷ್ಪಾಪಜಿನಪ ಜಯ | ನಿಷ್ಕಷಾಯಪ್ರದೀಪ – ನಿಷ್ಕಷಾಯಾಖ್ಯ ಜಯ | ಅಮಲಗುಣವಿಮಲಪದ – ವಿಪುಲಜಿನನಾಥ ಜಯ | ನಿರ್ಮಲಚರಿತ್ರವರ – ನಿರ್ಮಲಜಿನೇಶ ಜಯ | ಚಿತ್ರಸಂಸಾರಹರ – ಚಿತ್ರಗುಪ್ತಾಖ್ಯ ಜಯ | ಬೋಧಿತಜಗತ್ರಯ – ಸಮಾಧಿಗುಪ್ತಾಖ್ಯ ಜಯ | ಶ್ರೀ ಮತ್ಸ್ವಯಂಭಜಿನ – ಭೀಮಭವಹರಣ ಜಯ | ಅನಿವೃತ್ತ ತೀರ್ಥಕರ – ಕನತ್ಕನಕಧೀರಜಯ | ವೃಜಿನಗಜವಿಜಯಹರಿ – ಜಯಸುಜನಸೇವ್ಯ ಜಯ | ಕಮನೀಯಮೂರ್ತಿಜಿನ – ವಿಮಲಪರಮೇಶ ಜಯ | ದೇವಪಾಲಾಖ್ಯಜಿನ — ದೇವಪರಿಪಾಲ ಜಯ | ಶ್ರೀ ಮಹಾನಂತವೀರ್ಯ – ಆಮಯವಿದೂರಜಯ | ೨೪ |

* * *

ಜಯಜೀವೇತಿ ವರ್ದ್ಧೇತಿ ಸ್ಮೃತಾರ್ಯೇ ಸಂತುವಂದಿಭಿಃ |
ಭಾವಿಕಾಲಜಿನೇಂದ್ರಾಸ್ತೇಪಾಂತು ಮಾಂ ಪಾಪಹಾರಿಣಃ |

ಇತಿ ಜಯಮಾಲಾ ಸಮಾಪ್ತಾ

* * *

ದಂಡಕ ಸ್ತುತಿಃ

ಪಾಂತು ಶ್ರೀ ಪಾದಪದ್ಮಾನಿ ಪಂಚಾನಾಂ ಪರಮೇಷ್ಠಿ ನಾಂ |

ಲಾಲಿತಾನಿ ಸುರಾಧೀಶ ಚುಡಾಮಣಿಮರೀಚಿಭಿಃ | ೧ | ಜಯಜಯಜಯ ಮಾಯಾಂತಕ ಜಯಜಯ ನಿಷ್ಕಳಂಕ ಲೋಕವಿಭೋ | ಜಯಜಯ ತೀರ್ಥಂಕರ ಜಯಜಯ ದೇವಮೇವ ಸುಖಂ ದದ್ಯಾಃ | ೨ | ಶ್ರೀಮದಮರೇಂದ್ರವಂದಿತ ಪಾದಪಂಕಜಾಯ | ತಾಮರಸನಿಹಿತ ಪದನಖರುಚಿರಪುಂಜಾಯ | ಕರತಲಾ ಮಲಕಾಯ ಮಾನಘನಲೋಕಾಯ | ಚಿರಘೋರಸಂಸಾರ ಪಾರಾವಾರಕಾಯ | ಚರಮಾಂಗಮಾತ್ರ ಪರಮಾತ್ಮಪರಿಮಾಣಾಯ | ಪರಮಶುಕ್ಲಧ್ಯಾನ ಜಿತಕುಸುಮಬಾಣಾಯ | ನಮದಮರಪತಿಮಕುಟಮಣಿ ಮಹಿತಚರಣಾಯ | ವಿಮಲಚಾರಿತ್ರೊಪಶಾಂತ ನಿಜಕರಣಾಯ | ಮತ್ಯಾದಿ ಪಂಚಸದ್ಜ್ಞಾನ ಗುಣಲಲಿತಾಯ | ನಿತ್ಯಾಷ್ಟಸದ್ಗುಣಗಣಭರಣಕಲಿತಾಯ | ಸಪ್ತಭಯ ಮುಕ್ತ ಗಣ ನಿಲಯ ಸಂಪ್ರಾಪ್ತಾಯ | ಸಪ್ತಪರಮಸ್ಥಾನಯುಕ್ತ ವರಮಾಪ್ತಾಯ | ವಾಸುಪ್ರಮುಖ ಫಣಿಸೇವಿತ ಸಭಾಂಕಾಯ | ಭಾಸುರಪ್ರಾತಿಹಾರ್ಯಾಷ್ಟಕ ಸಮೇತಾಯ | ಸುರಜಯಜಯಾರಾವಪೂರಿತ ಸಭಾಂಕಾಯ | ಸುರತೂರ್ಯನಿರ್ಘೋಷ ವಿಗಳಿತ ದಿಗಂತಾಯ | ಶಾಂತರಸವಾರ್ದ್ಧಿವರ್ದ್ಧನ ಚಾರುಚಂದ್ರಾಯ | ಸನ್ತತಾನಂದವಿಧುತಂ ಭವ ಸಮುದ್ರಾಯ | ಸಂತತಸಂವೃತವಿತತದಶದಿಶಾ ವದನಾಯ | ಕೃತಸಮುದ್ಘಾತಾತ್ಮ ಪರಿಪೂರ್ಣ ಭವನಾಯ | ಲೌಕಾಂತಿಕಾಮರಗಣಸ್ತೂಯಮಾನಾಯ | ಲೋಕಾ ಗ್ರಸಾಧಘನಕಲಶಾಯ ಮಾನಾಯ | ಅಂತರೀಕ್ಷಸ್ಥಲಪದಾಸ್ಥಾನಸದನಾಯ | ಕಾಂತವರ ವಜ್ರ ವೃಷಭನಾ ರಾಚಸಂಹನನಾಯ | ಪಾಂಡುಕಾಪ್ರಸ್ತರಾಲಂಕಾ ರಸದನಾಯ | ತಾಂಡವಾಡಂಬರಾಡಂಬುಧಚ್ಯವನಾಯ | ಅತುಲಸುಖಬಲವಿಮಲ ದರ್ಶನಜ್ಞಾನರೂಪಾಯ | ಚತುರಸನ್ಮುನಿ ಹೃದಯಸದನ ಮಣಿ ದೀಪಾಯ | ಭಕ್ತಿ ಭರನಮದಮರಕಾನ್ತಾ ಕದಂಬಾಯ | ಮುಕ್ತಿಸೀಮಂತಿನೀ ನಿತ್ಯಾವಲಂಬಾಯ | ವೈಷಮ್ಯನೈರ್ಗುಣ್ಯದುರ್ಗ್ಗುಣವಿದೂರಾಯ | ದೂಷಿತೈಕಾಂತಪರಮತಶಾಸ್ತ್ರಹರಾಯ | ಜ್ಞಾನಲವದುರ್ದೇವಗರ್ವಾಪಹಾರಾಯ | ನಾನಾವಿಧಾರ್ಚನೋತ್ಸಾಹ ಸುರವರ್ಯಾಯ | ಕ್ರಮಕರಣ ಮತಿರಹಿತಸದ್ಜ್ಞಾನನಿಲಯಾಯ | ಕುಮತಿ ಕುಶ್ರುತಿವಿಭಂಗಕುಜ್ಞಾನವಿಲಯಾಯ | ಪಂಚಪ್ರಕಾರಸಂಸ್ಕೃತಿ ಕುಮುದಸೂರ್ಯಾಯ | ಪಂಚಗುರುಮಂತ್ರೋಪದೇಶ ಗುರುವರ್ಯಾಯ | ಆವಾತವಲಯೋರ್ಧ್ವಗಮನ ಸ್ವಭಾವಾಯ | ಭಾವಕರ್ಮಾಟವೀಸಹನಘನದಾವಾಯ | ಸ್ಯಾದಾಸ್ತಿ ನಾಸ್ತಿವರ ಶಾಸ್ತ್ರೋಪದೇಶಾಯ | ವೇದನೀಯಾದಿದುರ್ಬಲಕರ್ಮಪಾಕಾಯ | ಕೋಟೀಂದು ಸೂರ್ಯ ನಿಭದೇಹಪ್ರಕಾಶಾಯ | ಭಾಸ್ವತ್ಸುಲಕ್ಷಣ ಸುಲಕ್ಷಿತಮಹೇಶಾಯ | ಶಾಶ್ವದ್ವಿ ಲಕ್ಷಣ ವಿಲಕ್ಷಿತ ಮಹೇಶಾಯ | ಬಲವದಘನಿವಹ ಪನ್ನಗ ಪದಸ್ತ್ರೀಂಶಾಯ | ವಿಲಸಿತಚುತಸ್ತ್ರಿಂಶದತಿಶಯ ವಿಶೇಷಾಯ | ವೀತಭಯಮರಣ ರೋಗಾದಿ ಬಹುದೋಷಾಯ | ಭೂತಹಿತಧರ್ಮೋಪದೇಶಘನ ಘೋಷಾಯ | ಶ್ರೀವರ ದವೃಷಭಾಯ ಭಾವಲಯಶೋಭಾಯ | ಭಾವಜಿತ ಅಜಿತಾಯ ಜೀವಹಿತ ಚರಿತಾಯ | ಶಂಭವಾರಾಧ್ಯಾಯಕುಂಭತ್ಸುಪೂಜ್ಯಾಯ | ಅಭಿನಂದನಾಖ್ಯಾಯ ಶುಭಬಂಧು ಸೌಖ್ಯಾಯ | ಸುಮತಿಯತಿನಾಥಾಯ ನಮದಮರಯೂಥಾಯ | ಪದ್ಮಪ್ರಭೇಶಾಯ ಪದ್ಮಪದಲಿಂಗಾಯ | ಸುರುಚಿರಸುಪಾರ್ಶ್ವಾಯ ಮರುದೂಷಿತ ಪಾರ್ಶ್ವಾಯ | ಚಂದ್ರಪ್ರಭೇಶಾಯ ಚಂದ್ರಪ್ರಕಾಶಾಯ | ಪುಷ್ಪದಂತೇಶಾಯ ನಿಷ್ಪನ್ನಧೀರಾಯ | ಶೀತಲಜಿನೇಶಾಯ ಭೂತಲ ವಿನೇಯಾಯ | ಶ್ರೇಯೋಜಿನೇಂದ್ರಾ ಯಭೂಲೋಕ ಚಂದ್ರಾಯ | ಶ್ರೀವಾಸುಪೂಜ್ಯಾಯ ಕೈವಲ್ಯ ರಾಜ್ಯಾಯ | ಅಮ ಲಗುಣ ವಿಮಲಾಯ ವಿಮಲಪದಕಮಲಾಯ | ತೀರ್ಥಕೃದನಂತಾಯ ಸ್ವಾರ್ಥಕೃತ್ಸ್ವಾಂತಾಯ | ಜಿತಕಾಲಧರ್ಮಾಯ ಗತಕರ್ಮ ಶರ್ಮಾಯ | ಶಾಂತಿಜಿ ನಧೀರಾಯ ದಾನ್ತಜಿತಘೋರಾಯ | ವರಕುಮಥುದೇವಾಯ ಪರಮಾತ್ಮ ಭಾವಾಯ | ಅರಪರಮಪುರುಷಾಯ ಸುರಕುಸುಮವರ್ಫಾಯ | ಮಲ್ಲಿಜಿನಧೀ ರಾಯ ಫುಲ್ಲಶರದೂರಾಯ | ಸುವ್ರತಜಿನೇಶಾಯ ತೀವ್ರಭವನಾಶಾಯ | ನಮಿಭುವನ ವಂದ್ಯಾಯ ನಮಿಹೃದಯ ವೇದ್ಯಾಯ ನೇಮಿಜಿನರಾಜ್ಯಾಯ ಭೂಮಿಸುರ ಪೂಜ್ಯಾಯ | ಕಮಠನುತಪಾರ್ಶ್ವಾಯ ಚಮರಧರವರ್ಷಾಯ | ಶ್ರೀವರ್ಧಮಾನಾಯ ಭೂವಂದ್ಯಮಾನಾಯ | ವರಮೂರ್ತಯೇಷುಃ ಸುರಕ್ಷೀರ್ತಯೇನಮಃ | ಶರಣಗು ರವೇ ನಮಃ ಪರಮಗುರವೇ ನಮಃ |

* * *

ಭೋಭೋ ಚತುರ್ವಿಂಶತಿ ತೀರ್ಥನಾಥಾಃ | ತೀರ್ಥಂಕರಾ: ಕ್ವಾಲ್ಪಮದೀಯ ವಾಣೀ | ಯೂಯಂಮಹಾಂತಃಕ್ವತಥಾ ಪಿ ಭಕ್ತ್ಯಾ | ನಿತ್ಯೋತ್ಸುತ್ಸಕಂ ರಕ್ಷತಮಾಂ ಜಿನೇಂದ್ರಾಃ

ಇತಿ ದಂಡಕಸ್ತುತಿಃ

* * *

ಕ್ರಿಯಾಕಾಂಡಚೂಳಿಕಾ

ಸಮ್ಯಗ್ದರ್ಶನಭೋಧವೃತ್ತಸಮತಾ ಶೀಲಕ್ಷಮಾದ್ರೈರ್ಗ್ಘನೈಃ | ಸಂಕೇತಾಶ್ರಯವಜ್ಜಿನೇಶ್ವರ ಭವಾನ್ ಸರ್ವ್ವೈರ್ಗುಣೈರಾಶ್ರಿತಂ || ಮನ್ಯೆ ತ್ವಯ್ಯವಕಾಶಲಬ್ಧಿರಹಿತೈಃ ಸರ್ವತ್ರ ಲೋಕೇವಯಂ | ಸಂಗ್ರಾಹ್ಯಾ ಇತಿ ಗರ್ವಿತೈಃ ಪರಿಹೃತೊ ದೋಷೈರಶೇಷೈರಪಿ | ೧ | ಯಸ್ತಾಮನಂತಗುಣಮೇಕವಿಭುಂ ತ್ರಿಲೋಕ್ಯಾಃ | ಸ್ತೌತಿ ಪ್ರಭುತ್ವಕವಿತಾಗುಣ ಗರ್ವಿತಾತ್ಮಾ | ಆರೋಹಸದ್ರುಮಶಿರಸ್ಸನರೋ ನಭೋಂತಂ | ಗಂತುಂ ಜಿನೇಂದ್ರ ಮತಿವಿಭ್ರಮತೋ ಬುಧೋಪಿ | ೨ | ಶಕ್ನೋತಿ ಕರ್ತುಮಿಹ ಕಃಸ್ತವನಂ ಸಮಸ್ತ | ವಿದ್ಯಾಧಿಪಸ್ಯ ಭವತೊ ವಿಬುಧಾರ್ಚ್ಚಿತಾಂಘ್ರಿಃ || ತತ್ರಾಪಿ ತಜ್ಜಿನಪತೆ ಕುರುತ ಜಿನಯೋ | ತ್ತಚ್ಚಿತ್ತ ಮಧ್ಯಗತಭಕ್ತಿ ನಿವೇದನಾಯ | ೩ | ನಾಮಾಪಿ ದೇವಭವತಃ ಸ್ಮೃತಿಗೋಚರತ್ವಂ | ವಾಗ್ಗೋಚರತ್ವಮಥ ಯೇನ ಸುಭಕ್ತಿಭಾಜಾ | ನೀತಂ ಲಭೇತ ಸನರೊ ನಿಖಿಲಾರ್ಥಸಿದ್ಧಿಂ ಸಾಧ್ವೀಸ್ತುತಿರ್ಭವತು ಮಾಕಿಲಕಾತ್ರಚಿಂತಾ | ೪ | ಏತವತೈವ ಮಮಪೂರ್ಯ್ಯೆತ ಏವ ದೇವ | ಸೇವಾಂ ಕರೋಮಿ ಭವತಶ್ಚರಣದ್ವಯಸ್ಯೆ | ಅತ್ರೈವಜನ್ಮನಿ ಪರತ್ರಚ ಸವ್ವ ಸ್ವರ್ಯಕಾಲಂ | ನತ್ವಾಮಿತ್ತೋಪರಮಹಂ ಜಿನಯಾಚಯಾಮಿ | ೫ | ಸರ್ವ್ವಾಂಗಮಾವಗಮತಃ ಖಲು ತತ್ವಬೊಧೊ | ಮೋಕ್ಷಾಯವೃತ್ತಮಪಿ ಸಂಪ್ರತಿದುರ್ಘಟಂನಃ | ಜಾಡ್ಯಾತ್ತದಾ ಕುತನುತ್ತಸ್ತ್ವಯಿಭಕ್ತಿರೇವ | ದೇವಾಸ್ತಿ ಸೈವಭವತು ಕ್ರಮ ತಸ್ತದರ್ಥಂ | ೬ | ಹರತಿ ಹರತುವೃದ್ಧಂ ವಾರ್ಧಕಂಕಾಯಕಾಂತಿಂ ದದತಿದಧತು ದೂರಂ ಮಂದತಾಮಿಂದ್ರಿಯಾಣಿ | ಭವತಿ ಭವತು ದುಃಖಂ ಜಾಯತಾಂವಾವಿನಾಶಂ | ಪರಮಿಹಜಿನನಾಥೇ | ಭಕ್ತಿ ರೇಕಾಮಮಾಸ್ತು | ೭ | ಅಸ್ತುತ್ರೆಯಂ ಮಮ ಸುದರ್ಶನ ಬೋಧವೃತ್ತ | ಸಂಬಂಧಿ ಯಾಂ ತುಚ ಸಮಸ್ತ ದುರೀಹಿತಾನಿ | ಯಾಚೇನ ಕಿಂಚಿದಪರಂಭಗವದ್ಭವಂತಂ | ನಪ್ರಾಪ್ತಮಸ್ತಿ ಕಿಮಪೀಹ ಯತಸ್ತೀಲೋಕ್ಯಾಂ | ೮ | ಧನ್ಯೋಸ್ಮಿ ಪುಣ್ಯನಿಲಯೋಸ್ಮಿ ನಿರಾಕುಲೋಸ್ಮಿ | ಶಾಂತೊಸ್ಮಿ ನಷ್ಟವಿಪದಸ್ಮಿ ವಿದಸ್ಮಿದೇವ | ಶ್ರೀಮಜ್ಜಿನೇಂದ್ರ ಭವತಾಂಘ್ರಿಯುಗಂ ಶರಣ್ಯಂ | ಪ್ರಾಪ್ತೊಸ್ಮಿ ಚೇದಹಮತೀಂದ್ರಿಯಸೌಖ್ಯಕಾರೀ | ೯ | ರತ್ನತ್ರಯೇ ತಪಸಿ ಪಙ್ತವಿದೇಚಧರ್ಮ್ಮೆ | ಮೂಲೋತ್ತರೆಷುಚ ಗುಣೇಷ್ವಥ ಗುಪ್ತಿಕಾರ್ಯ್ಯೆ | ದರ್ಪಾತ್ಪ್ರಮಾದತಟತಾಗಸಿಮೆ ಪ್ರವೃತ್ತೆ | ಮಿಥ್ಯಾಸ್ತು ನಾಥ ಜಿನದೇವ ತವ ಪ್ರಸಾದಾತ್ | ೧೦ | ಮನೋವಚೊಂಗೈಃ ಕೃತಮಂಗಿಪೀಡನಂ | ಪ್ರಮೋದಿತಂ ಕಾರಿತಮತ್ರ ಯುನ್ಮಯಾ | ಪ್ರಮಾದತೋ ದರ್ಪತಏತದಾಶ್ರಯಂ | ತದಸ್ತು ಮಿಥ್ಯಾಜಿನದುಃಕೃತಂ ಮಮ | ೧೧ | ಚಿಂತಾದುಃ ಪರಿಣಾಮ ಸಂತತಿ ವಶಾದುನ್ಮಾರ್ಗಗಾಯಾಗಿರಃ | ಕಾಯಾ ತ್ಸಂವೃತಿ ವರ್ಜಿತಾದ. ನುಚಿತಂ ಕರ್ಮಾರ್ಜ್ಜಿತಂ ಯನ್ಮಯಾ | ತನ್ನಾಶಂ ವ್ರಜತುಃ ಪ್ರಭೋಜಿನಪತೆ ತ್ವತ್ಪಾದಪದ್ಮಸ್ಥಿತೆ | ರೇಷಾಮೋಕ್ಷಫಲಪ್ರದಾಕಿಲ ಕಥಂನಾಸ್ಮಿನ್ಸಮರ್ತ್ಥಾಭವೇತ್‌ | ೧೨ | ವಾಣೀಪ್ರಮಾಣಮಿಹ ಸರ್ವ್ವವಿದಸ್ತಿಲೋಕೀ | ಸದ್ಮನ್ಯಸೌ ಪ್ರವರದೀಪ ಶಿಖಾಸಮಾನಾ | ಸ್ಯಾದ್ವಾದಕಾಂತಿ ಕಲಿತಾ ನೃಸುರಾಹಿ ವಂದ್ಯಾ | ಕಾಲತ್ರಯೆ ಪ್ರಕಟಿತಾಖಿಲವಸ್ತುತತ್ವಾ | ೧೩ | ಕ್ಷಮಸ್ವ ಮಮ ವಾಣಿತಜ್ಜಿನಪತಿಶ್ಮುತಾದಿ ಸ್ತುತಾ ಯದೂನಮಭವನ್ಮನೋ ವಚನಕಾಯವೈಕತಃ | ಅನೇಕ ಭವಸಂಭವೈರ್ಜ್ಜಡಿಮಕಾರಣೈಃ ಕರ್ಮ್ಮಭಿಃ | ಕುತೋತ್ರ ಕಿಲ ಮಾದೃಶೆ ಜನನಿ ತಾದೃಶಂ ಪಾಟವಂ | ೧೪ | ಪಲ್ಲವೋಯಂಕ್ರಿಯಾಕಾಂಡ ಕಲ್ಪಶಾಖಾಗ್ರಸಂಗತಃ | ಜೀಯಾದಶೇಷಭವ್ಯಾನಾಂ ಪ್ರಾರ್ಥಿತಾರ್ತ್ಥ ಫಲಪ್ರದಃ | ೧೫ | ಕ್ರಿಯಾಕಾಂಡ ಸಂಬಂಧಿನೀಚೂಲಿಕೇಯಂ | ನರೈಃ ಪಠ್ಯತೆಯೈಸ್ತ್ರಿಸಂಧ್ಯಂಚ ತೇಷಾಂ | ವಪುರ್ಭಾರತೀಚಿತ್ತ ವೈಕಲ್ಯತೋಯಾ ನಪೂರ್ವ್ವಾಕ್ರಿಯಾ ಸಾಪಿ ಪೂರ್ಣ್ನ ತ್ವಮೇತಿ | ೧೬ | ಜಿನೇಶ್ವರ ನಮೋಸ್ತುತೆ ತ್ರಿಭುವನೈ ಚೂಡಾಮಣಿ | ಗತೋಸ್ಮಿ ಶರಣಂ ವಿಭೋ ಭವಭಿಯಾ ಭವಂತಂಪ್ರತಿ | ತದಾಹತಿ ಕೃತೆ ಬುಧೈ ರಕಥಿತತ್ವಮೇ ತನ್ಮಯಾ | ಶ್ರೀತಂ ಸದೃಢಚೇತಸಾ ಭವಹರಸ್ತ್ವಮೇ ವಾತ್ರಯತ್ | ೧೭ | ಅರ್ಹ ತ್ಸಭಾಶ್ರಿತಸಮಸ್ತ ನರಾಮರಾದಿ | ಭವ್ಯಾಬ್ಜ ನಂದಿವಚನಾಂಶುರವೇಸ್ತವಾಗ್ರೆ | ಮೌಖರ್ಯ್ಯ ಮೇ ತದಬುದೇವಮಯಾ ಕೃತಂ ಯ | ತ್ರದ್ಭೂರಿ ಭಕ್ತಿ ರಭಸಸ್ಥಿತಮಾ ನಸೇನ | ೧೮ |

ಇತಿ ಕ್ರಿಯಾಕಾಂಡ ಚೂಲಿಕಾ

* * *

ನಮ್ಮಲ್ಲಿ ಕ್ರಯಕ್ಕೆ ಸಿದ್ಧವಾಗಿರುವ ಪುಸ್ತಕಗಳು

ಮಹಾಪುರಾಣ ಕನ್ನಡ ತಾತ್ಪರ್ಯ ಸಹಿತ ೧ನೇ ಭಾಗ ೪-೦-೦ ಸ್ಮೃತಿಸಂಗ್ರಹ ೧-೮-೦, ತತ್ವಾರ್ಥಸೂತ್ರ ೧-೦-೦, ೪೫ ನೋಂಪೀ ಕಥೆ -೧೨-೦-೧೦ ಆಣಾ ಪುಸ್ತಕಗಳು – ಅಷ್ಟವಿಧಾರ್ಚನಾಕಥೆ, ಜಿನೇಂದ್ರಮಾಲೆ, ಭರತೇಶ್ವರಚರಿತ್ರೆ, ತತ್ವೋಪದೇಶ. ೮ ಆಣಾ ಪುಸ್ತಕಗಳು – ಅಂಜನಾದೇವೀನಾಟಕ, ದ್ವಾದಶಾನುಪ್ರೇಕ್ಷೆ ಕನ್ನಡರ್ಥ, ಕ್ರಿಯಾಸಂಗ್ರಹ, ಸೂಕ್ತಿ ಮುಕ್ತಾವಳಿ, ೫ ಆಣಾ ಪುಸ್ತಕಗಳು- ಜಿನಪದಸಂಗ್ರಹ, ಯಶೋಧರಚರಿತ್ರೆ, ವ್ರತಲಕ್ಷಣ, ೨೫ ತೀರ್ಥಕರ ಬಿಂಬಸಹಿತ ಇರುವ ಲಘುಪುರಾಣ, ೪ ಆಣಾ ಪುಸ್ತಕಗಳು-ಪಂಚಸ್ತೋತ್ರ ಆತ್ಮಬೋಧೆ, ಚತುರ್ದಶನೋಂಪೀಕಥೆ, ಪಾರ್ಶ್ವನಾಥ ಸ್ವಾಮಿಪುರಾಣ ಕನ್ನಡ ತಾತ್ಪರ್ಯ ಸಹಿತ, ಸಜ್ಜನಚಿತ್ತವಲ್ಲಭ, ಕನ್ನಡ ಅರ್ಥ, ತಾತ್ಪರ್ಯ ಸಹಿತ, ಅಷ್ಟಾಂಗದ ಪಂಚಾಣುವೃತ್ತದ ಕಥೆಗಳು, ಸಟೀಕಾ ಭಕ್ತಾಮರಸ್ತೋತ್ರ, ಜಂಬೂಮುನಿಗಳ ಕಥೆ, ಸಟೀಕಾ ಸಮಯಭೂಷಣ, ಜೈನಲಾಯೂಸೆಜಸ್ ಇಂಗ್ಲೀಷ್ ಕನ್ನಡ ಮರಾಟಾ ತಾತ್ಪರ್ಯ ಸಹಿತ. ೩ ಆಣಾ ಪುಸ್ತಕಗಳು – ಕಾರ್ಕಳಚರಿತ್ರೆ, ದೊಡ್ಡಸಮಂತಭದ್ರ ತ್ರಿಷಷ್ಟಿಶಲಾಕಾ ಪುರುಷರಭವಾವಳಿ, ನವನೀತಾರಿಷ್ಟ, ಕಣಿಪ್ರಶ್ನೆಶಿಲ್ಪಿ, ಚಿಕಿತ್ಸಾವಸ್ತು ಗುಣಸಂಗ್ರಹ, ೨ ಆಣಾ ಪುಸ್ತಕಗಳು-ಸಹಸ್ರನಾಮಮಂತ್ರ, ಪಂಚನೋಂಪೀಕಥೆ, ಸಟೀಕಾ ಅಕಲಂಕಾ ಷ್ಟಕ ವ್ರತಫಲವರ್ಣನೆ, ಸ್ವರೂಪಸಂಬೋಧನೆ ಕನ್ನಡ ಅರ್ಥತಾತ್ಪರ್ಯ. ೧ ಆಣಾ ಪುಸ್ತಕಗಳು-ಪ್ರಶ್ನೋತ್ತರ ರತ್ನಮಾಲಾ, ಪರಮಾಗಮಸಾರ, ಜಿನಮುನಿತನಯ, ಸಹಸ್ರನಾಮಮಾಲಾ, ಭವ್ಯಾಮೃತ, ನಂದೀಶ್ವರಭಕ್ತಿ, ಕನ್ನಡಲೋಕಸ್ವರೂಪ ದೇವತಾವಂ ದನಾಕ್ರಮ, ಸಟೀಕಾ ಸಾಮಾಯಿಕಾ, ಶಾಂತೀಶ್ವರಸ್ವಾಮಿ ಪ್ರತಿಷ್ಠಾನಾಟಕಾ, ಮನ್ಮಥಕೊರ ವಂಜೀಕಥೆ, ಉದಯರಾಗವಗೈರೆ, ಜಿನಮತ ಲಕ್ಷಣ, ಸಟೀಕಾದೃಷ್ಟಾಷ್ಟಕ. ೧೬ ತೀರ್ಥಕರ ದೊಡ್ಡ ಸಮಂತಭದ್ರಸ್ತೋತ್ರ ಟೀಕುಸಮೇತ -೦-೭-೦. ಪುಣ್ಯಾಸ್ರವದ ಪೂಜಾಕಥೆಗಳು ೧ನೇ ಭಾಗ -೧-೬-೦ ಶ್ರವಣಬೆಳಗೊಳದ ಚರಿತ್ರೆ ೦-೧-೬, ಲಘುಸಿದ್ಧಾಂತಕೌಮುದಿ ೦-೪-೦. ಶಬ್ದದ ಬುಕ್ಕು ಬಾಳೋಬಂದುಅಕ್ಷರದ್ದು ೦-೪-೦, ಪೋಸ್ಟೇಜ್ ಅಲಾಯಿದಾ ಬೀಳುತ್ತೆ.

ಬಿ.ಪದ್ಮರಾಜ ಪಂಡಿತ, ಪ್ರೊಪೈಟರ್
ಶ್ರೀ ಭಾರತೀ ಭವನ ಪ್ರೆಸ್,
ಚಾಮರಾಜನಗರ, ಮೈಸೂರು ಡಿಸ್ಟಿಕ್ಟ್

* * *