ತ್ವಾಕ್ಷಮೆಯೆತ್ಪ್ರಿಯೈರ್ವ್ವಚನೈಃ || ೧೫೦ || ಅಲೋಚ್ಯಸರ್ವಮೆನಂಕೃತಕಾರಿತಮನು ಮತಂ ಚನಿರ್ವ್ಯಾಜಂ || ಆರೊಪಯೆನ್ಮಹಾವ್ರತಮಾಮರಣಸ್ಥಾಯಿನಿಶ್ಶೆಷಂ || ೧೫೧ || ಶೋಕಂಭಯಮವಸಾದಂಕ್ಲೇದಂಕಾಲುಷ್ಯಮರತಿಮಪಿಹಿತ್ವಾ || ಸತ್ವೊತ್ಸಾ ವಾಹಮುದೀರ್ಯ್ಯಚಮನಃಪ್ರಸಾಧ್ಯಂಶ್ರುತೈರಮೃತೈ || ೧೫೨ || ಅಹಾರ್ಯಂಪರಿಹಾ ಪ್ಯಕ್ರಮಶಃಸ್ನಿಗ್ಧಂವಿವರ್ಧಯೆತ್ಪಾನಂ || ಸ್ನಿಗ್ಧಂಚಹಾಪಹಿತ್ವಾಖರಪಾನಂಪೂರಯೆ ತ್ಕ್ರಮಶಃ || ೧೫೩ || ಖರಪಾನಹಾಪನಾಪಿಕೃತ್ವಾತ್ವೊಪವಾಸಮೆಪಿಶಕ್ತ್ಯಾ || ಪಂಚನಮಸ್ಕಾರಮನಾಸ್ತನುಂತ್ಯಜೆತ್ಸರ್ವಯತ್ನೆನ || ೧೫೪ || ಜೀವತಮರಣಂ ಶಂಸಾಭಯಮಿತ್ರಸ್ಮೃತಿನಿದಾನನಾಮಾನಿ || ಸಲ್ಲೆಖನಾತಿಚಾರಾಃಪಂಚನಿನೇಂ ದ್ರೈಸ್ಸಮುದ್ದಿಷ್ಟಾಃ || ೧೫೫ || ನಿಶ್ರೆಯಸಮಭ್ಯುದಯಂನಿಸ್ತಿರಂದುಸ್ತರಂಸು ಖಾಂಬು

* * *

ಗಿ ಸ್ನೇಹವನು ವೈರವನ್ನು, ಸಂಸರ್ಗವನ್ನು, ಪರಿಗ್ರಹವನ್ನು ಕೂಡ ಬಿಟ್ಟು ಸ್ವಜನವನ್ನು ಪರಿಜನವನ್ನೂ ಕೂಡ ಕ್ಷಮಿಸಿ ಪ್ರೀತಿಕರವಾದ ಮಾತುಗಳಿಂದಕ್ಷಮೆ ಉಳ್ಳಂಥಾ ವರನ್ನಾಗಿ ಮಾಡತಕ್ಕದ್ದು || ೧೫೦ || ತಾನು ಮಾಡಿದಂಥ, ಮಾಡಿಸಿದಂಥ, ಒಡಂ ಬಟ್ಟಂಥ ಸಮಸ್ತ ಪಾಪವನ್ನು, ಆಲೋಚಿಸಿ ಮರಣಪರ್ಯ್ಯಂತರದಲ್ಲು, ಇರುವ ಸಮಗ್ರವಾದ ಮಹಾವ್ರತವನ್ನು ಆರೋಪಣೆ ಮಾಡತಕ್ಕದ್ದು || ೧೫೧ || ಶೋಕವನ್ನು ಭಯವನ್ನು, ಬಳಲಿಕೆಯನ್ನು, ಕ್ಲೇಶವನ್ನು, ಕಾಲುಪ್ಯವನ್ನು ಆರತಿಯನ್ನೂ, ಕೂಡಾ ಬಿಟ್ಟು ಶರೀರ ಬಲೋತ್ಸಾಹವನ್ನು ಹೇಳಿ ಶಾಸ್ತ್ರವೆಂಬ ಅಮೃತಗಳಿಂದ ಮನಸ್ಸನ್ನು ಪ್ರಸನ್ನವಾಗಿ ಮಾಡತಕ್ಕದ್ದು || ಆಹಾರವನ್ನು ಬಿಟ್ಟು ಕ್ರಮವಾಗಿ ಸ್ನಿಗ್ಧಪಾನವನ್ನು ವೃದ್ಧಿ ಮಾಡತಕ್ಕದ್ದು. ಸ್ನಿಗ್ಧಪಾನಗಳನ್ನು ಬಿಟ್ಟು ಕ್ರಮವಾಗಿ ಉಷ್ಣೋದಕ ಪಾನವನ್ನು ಪೂರ‍್ತಿ ಮಾಡತಕ್ಕದ್ದು || ೧೫೩ || ಉಷ್ಣೋದಕ ಪಾನವನ್ನು ಕೂಡಾ ಬಿಟ್ಟು ಶಕ್ತಿಗೆ ಅನುಸಾರವಾಗಿ ಉಪವಾಸವನ್ನು ಮಾಡಿ ಪಂಚ ನಮಸ್ಕಾರದಲ್ಲಿ ಮನಸ್ಸು ಉಳ್ಳಂಥಾವನಾಗಿ ಸರ್ವಪ್ರಯತ್ನ ದಿಂದಲೂ ಶರೀರವನ್ನು ಬಿಡತಕ್ಕದ್ದು || ೧೫೪ || ಬದುಕಬೇಕೆಂಬುವದು, ಸಾಯ ಬೇಕೆಂಬುವದು, ಭಯವು, ಮಿತ್ರಸ್ಮರಣೆಯು, ಭೋಗಕಾಂಕ್ಷೆಯು ಈ ೫ ಜಿನೇಶ್ವರರಿಂದ ಅತೀಚಾರಗಳೆಂದು ಹೇಳಲ್ಪಟ್ಟವು || ೧೫೫ ||

* * *

ನಿಧಿಂ || ನಿಷ್ಟಿಬತಿಪೀತಧರ್ಮಸ್ಸರ್ವೈರ್ದುಖೈರನಾಲೀಧಃ || ೧೫೬ || ಜನ್ಮಜರಾಮಯ ಮರಣೈಃಶೊಕೈ ರ್ದುಖೈರ್ಭಯೈಶ್ಚಪರಿಮುಕ್ತಂ | ನಿರ್ವಾಣಂಸಿದ್ಧಸುಖಂ ನಿಶ್ರೆಯಸಮಿಷ್ಯತೆನಿತ್ಯಂ || ೧೫೭ || ವಿದ್ಯಾದರ್ಶನ ಶಕ್ತಿ ಸ್ವಾಸ್ಥ್ಯಪ್ರಹ್ಲಾದ ತೃಪ್ತಿರುದ್ಧಿಯುಜಃ || ನಿರತಿಶಯಾನಿರವದಯೊ ನಿಶ್ರೇಯಸಮಾವಸಂ ತಿಸುಖಂ || ೧೫೮ || ಕಾಲೆಕಲ್ಪಶತೆಪಿಚಗತೆಶಿವಾನಾಂನವಿಕ್ರಿಯಾಲಕ್ಷ್ಯಾ || ಉತ್ತ್ರಿತ್ಪಾತೊಪಿ ಯದಿಸ್ಯಾತ್ತಿರ ಲೊಕಸಂಭ್ರಾಂತಿಕರಣಪಟುಃ || ೧೫೯ || ನಿಶ್ರೆಯಸಮಧಿ ಪನ್ನಾ ಸ್ತ್ರೈಲೊಕ್ಯಶಿಖಾಮಣಿಶ್ರಿಯಂದಧತೆ | ನಿಷ್ಕಿಟ್ಟಕಾಲಿಕಾಚ್ಛವಿಚಾಮೀಕರಭಾಸುರಾತ್ಮಾನಃ || ಪೂಜಾರ್ಥಾಜ್ಞೈಶ್ವರ‍್ಯೈಬರ್ಲಪರಿಜನಕಾಮ ಭೋಗಭೊಯಿಪ್ಟೈಃ | ಅತಿಶಯ ತಭುವನಮದ್ಭುತಮಭ್ಯುದಯಂಫಲತಿಸದ್ಧರ್ಮಃ ||

ಇತಿಸಲ್ಲೇಖನಾಧಿಕಾರಃ
(ಎಕದಶಶ್ರಾವಕನಲೇಭೇದ)

* * *

ಧರ್ಮವು ಸಮಸ್ತ ದುಃಖದಿಂದ ಆಕ್ರಮಿಸಲ್ಪಡೆಯುವದಕ್ಕೆ ಅಶಕ್ಯವಾದ ಅಹಮಿಂ ದ್ರಾದಿ ಪದವಿಯನ್ನು ಸುಖಕ್ಕೆ ಸ್ಥಾನವಾದ ಮೊಕ್ಷವನ್ನು ಪಾನಮಾಡಿಸುತ್ತೆ || ೧೫೬ || ಹುಟ್ಟುವದು, ಮುಪ್ಪು, ರೋಗ, ಮರಣ, ಶೋಕ, ದುಃಖ, ಭಯ ಇವುಗಳಿಂದ ಬಿಡಲ್ಪಟ್ಟ ಶುದ್ಧ ಸುಃಖವುಕ್ಕೇಡಿಲ್ಲದಮೋಕ್ಷವು, ನಿಶ್ರೇಯಸವೆಂದು ಹೇಳಲ್ಪಡುತ್ತೆ || ೧೫೭ || ಕೇವಲಜ್ಞಾನವು ಕೇವಲದರ್ಶನವು, ಅನಂತ ವೀರ್ಯವುಉತ್ಕೃಷ್ಟ, ವೀತರಾಗತ್ವವು, ಅನಂತಸುಖವು. ವಿಷಯಪೇಕ್ಷೆ, ಇಲ್ಲದಿರುವದು ಪರಿಶುದ್ಧಾತ್ಮ ಸಂಬಂಧವುಳ್ಳವರು, ಜ್ಞಾನಾದಿಗುಣಗಳು ಹೆಷ್ಷು ಕಡಿಮೆ ಇಲ್ಲದವರು, ನಿರವಧಿಗಳು ಸುಖಸ್ವರೂಪರೂ ಆಗಿ ಮೋಕ್ಷದಲ್ಲಿರುತ್ತಾರೆ || ಅನೇಕಕಲ್ಪಗಳ ಜಾಲವು ಕಳಿದಾಗ್ಯೂ ಕೂಡ ಸಿದ್ಧರಿಗೆ ವಿಕಾರವು ಆಗುವದಿಲ್ಲ, ಉತ್ಪಾತವಾದ್ದೇ ಆದರೆ ಮೂರು ಲೋಕವನ್ನು ಭ್ರಾಂತಿ ಪಡಿಸಲು ಸಮರ್ಥರು || ೧೫೯ || ಕಿಟ್ಟಕಾಲಿಕೆಯಿಂದ ಬಿಡಲ್ಪಟ್ಟ ಕಾಂತಿಯುಳ್ಳ ಚಿನ್ನದಂತೆ ನಿರ್ಮಳ ಸ್ವರೀಪರಾದಂಥಾ ಮೋಕ್ಷವನ್ನು ಪಡೆದವರು ಮೂರು ಲೋಕದ ಮೇಲುಭಾಗದಲ್ಲಿ ಚೂಡಾರತ್ನದ ಸಂಪತ್ತನ್ನ, ಧರಿಸುತ್ತಾರೆ || ಪೂಜೆ ಅರ್ಥ ಅಜ್ಞಾ ಐಶ್ವರ್ಯ ಸಾಮರ್ಥ್ಯ ಪರಿಜನ, ಕಾಮ, ಭೋಗ ಭೊಯಿಷ್ಟದಿಂದ ಅತಿಶಯವಾದ ಲೋಕವು,

* * *

ಶ್ರಾವಕಪದಾನಿದೆವೈರೆಕಾದಶದೆಶಿತಾನಿಯೇಷುಖಲು | ಸ್ವಗುಣಾಃಪೂರ್ವಗುಣೈ ಸ್ಸಹಸಂತಿಷ್ಠಂತೆ ಕ್ರಮಾದ್ವೃದ್ಧಾಃ || ೧೬೨ || ದರ್ಶನೀಕವತೀಕಾವಪಿಸಾಮಯಿ ಕಾಃಪ್ರೊಷದೊಪವಾಸೀಚ | ಸಚ್ಚಿತ್ತರಾತ್ರಿ ಭುಕ್ತವಿರತೌವ್ರತನಿರತೌಬ್ರಹ್ಮಚಾರೀಚ || ೧೬೩ || ಆರಂಭಾದ್ವಿನಿವೃತ್ತಃಪರಿಗ್ರಹಾದನುಮತೆಸ್ತದೊದ್ದಿಷ್ಟಃ | ಇತ್ಯೆಕಾದಶನಿಲಯಾ ಜನೊದಿತಾಃಸ್ರಾವಕಾಃಕ್ರಮಶಃ || ೧೬೪ || ಸಮ್ಯಗ್ದರ್ಶನಶುದ್ದಃಸಂಸಾರಃರೀರ ಭೋಗನಿರ‍್ವಿಣ್ಣಃ || ಪಂಚಗುರುಚರಣರರಣೊದರ್ಶನೀಕಸ್ತತ್ವಪಥಗೃಹ್ಯಃ || ೧೬೫ || ಮೂಢತ್ರಯಂಮ ಹಾಚಾಷ್ಟೌತಥಾನಾಯತನಾನಿಷಟ || ಅಷ್ಟಾಶಂಕಾದ ಯಶ್ಚೆತಿದೃಗ್ದೊಷಾಃಪಂಚವಿಂರತಿಃ || ದ್ಯೂತಂ ಮಾಂಸಂಸುರಾವೇ

* * *

ದೇವೇಂದ್ರಾದಿ ಸುಖವು ಫಲಿಸುತ್ತೆ || ೧೬೧ || ತೀರ್ಥಕರ ಪರಮ ದೇವರುಗಳಿಂದ ಹನ್ನೊಂದು ವಿಧವಾದ ಶ್ರಾವಕ ನೆಲಿಯು ಹೇಳಲ್ಪಟ್ಟವು, ಅವುಗಳಲ್ಲಾದರೋ ತಮ್ಮ ತಮ್ಮ ನೆಲೆಯುಗುಣಗಳೂ ಸ್ಫುಟವಾಗಿ ಫೂರ್ವನೆಲೆಯ ಗುಳಗಳೊಡನೆ ಕ್ರಮವಾಗಿ ವೃದ್ಧರುಗಳು ಇರುತ್ತಲಿಧಾರೆ || ದರ್ಶನೀಕನು ವ್ರತೀಕನು, ಸಾಮಾಯಿಕನು, ಪ್ರೋಷದೋಪವಾಸಿಯು, ಸಚ್ಚಿತ್ತ ವಿರತನು ರಾತ್ರಿಭುಕ್ತ ವಿರತನು, ಬ್ರಹ್ಮಚಾರಿಯು, ಆರಂಭನಿವೃತ್ತನು ಪರಿಗ್ರಹನಿವೃತ್ತನು, ಅನುಮತಿನಿವೃತ್ತನು. ಉದ್ದಿಷ್ಟನು ಕ್ರಮವಾಗಿ ಈ ಪ್ರಕಾರವಾಗಿ ಹನ್ನೊಂದು ನೆಲೆಗಳು ಜನೇಶ್ವರನಿಂದ ಹೇಳಲ್ಪಟ್ಟವು || ೧೬೪ || ಸಮ್ಯಗ್ದರ್ಶನದಿಂದ ಪರಿಶುದ್ಧನಾದಂಥ ಸಂಸಾರ, ಶರೀರ, ಭೋಗ, ಇವುಗಳಲ್ಲಿ ನಿರ್ವೇಗವು, ಪಂಚ ಪರಮೇಷ್ಠಿಗಳ ಪಾದಗಳೇ ಶರಣಾದಂಥ ವ್ರತಗಳಮಾರ್ಗವನ್ನು ಗ್ರಹಿಸಿದಂಥಾವನು ದರ್ಶನೀಕನು || ೧೬೫ || ಮೂರು ಮೂಢಗಳು ಎಂಟುಮದಗಳು ಆರು ಅನಾಯತನಗಳು, ಎಂಟು ಶಂಕಾದಿಗಳು. ಸೇರಿ ೨೫ ದೃದ್ಗೋಷಗಳು || ೧೬೬ || ಜೂಜೂಮಾಂಸಭಕ್ಷಣೆ, ಸುರಾಪಾನ, ವೇಶ್ಯಾಗಮನ, ಬೇಟೆ, ಪರದಾರಾಗಮನ ಕಳ್ಳತನ, ಈ ಏಳು ವ್ಯಸನಗಳು ಇವುಗಳನ್ನು ಬಿಡಬೇಕು ಅರಳಿ, ಅತ್ತಿ ಆಲ ಮೊದಲಾದ್ದರ ಫಲಗಳನ್ನು ಜೇನುತುಪ್ಪವನ್ನು ಪರಿಶಿದ್ಧಿಯಿಂದ ಬಿಡತಕ್ಕದ್ದು ಆತನು ದರ್ಶನೀಕನೆಂದು ಸ್ಮರಿಸಲ್ಪಟ್ಟಿತು : ನಿರ್ಮಲವಾದ ಪಂಚಾಣುವ್ರತವನ್ನು, ಗುಣವ್ರತ, ಶಿಕ್ಷಾವ್ರತಗಳನ್ನು ಕೂಡಿ ನಿಶ್ಶಲ್ಯನಾದ ಯಾವೋನು ಧರಿಸು

* * *

ಶ್ಯಾಪಾಪರ್ಧಿಃಪರದಾರತಃ || ಸ್ತಯೆನಸಹಸಪ್ತೆತಿವ್ಯಸನಾನಿವಿದೊರಯೇತ್ || ೧೬೭ || ಅಶ್ವತ್ಥೊ ದುಂಬರಪ್ಲಕ್ಷನ್ಯಗ್ರೊಧಾದಿಫಲಾನ್ಯಪಿ || ತ್ಯಜೆನ್ಮಧುವಿಶುಧ್ಯಾಸೌದರ್ಶನೀಕ ಇತಿಸ್ಮೃತಃ || ನಿರತಿಕ್ರಮಣಮ ಣುವ್ರತಪಂಚಕಮಪಿಶೀಲಸಪ್ತಕಂಚಾಪಿ || ಧಾರಯತೆ ನಿಶ್ಯಲ್ಯೊಸೌವ್ರತೀನಾಂ ಮತೊವ್ರತೀಕಃ || ೧೬೮ || ಚತುರಾವರ್ತತ್ರಿತಯಶ್ಚತು ಪ್ಪಣಾಮಸ್ಥಿತೊಯಥಾಜಾತಃ | ಸಾಮಯಿಕೊದ್ವಿನಿಷಿಧ್ಯಸ್ತ್ರಿ ಯೊಗಸಿದ್ಧಿಸ್ತ್ರಿಸಂ ಭ್ಯಮಭಿರಂದೀ || ೧೭೦ || ಪರ್ವದಿನೆಷಚತುಪ್ವಪಿ ಮಾಸೆಮಾಸೆಸ್ವಶಕ್ತಿ ಮನಿಗುತ್ಯ | ಪ್ರೊಷಧನಿಯಮಂ ವಿಧಾಯಿಪ್ರಣಿಧಿಪರಃ ಪ್ರೊಪಧಾನರ್ಶಿನಃ || ಮೂಲಫಲ ಶಾಕಶಾಖಾಕರೀರ ಕಂದಪ್ರಸೂನಬೀಜಾನಿನಾಮಾನಿ ಯೊತ್ತಿಸೊಯಂಸಚ್ಚಿತ್ತವಿ ರತೊದಯಾಮೂರ‍್ತಿ || ಎನಸಚ್ಚಿತ್ತಂತ್ಯಕ್ತರಿ ದುರ್ಜಯಜಿಂಹಾಪಿನಿರ್ಜಿತಾತೆನ || ಜೀವದಯಾತೆನಕೃತಾಜಿನವಚನಂಪಾಲಿ ತಂತೆನ || ೧೭೩ || ಅನ್ನಂಪಾನಂಖಾ ದ್ಯಂಲೆಹ್ಯಂನಾ

* * *

ತ್ತಾನೋ, ಆತನು ವ್ರತಉಳ್ಳವರಿಂದ ವ್ರತೀಕನೆಂಬ ಎರಡನೇನೆಲೆಯವನಾಗಿ ಸಮ್ಮತನಾಗುತ್ತಾನೆ || ೧೬೯ || ನಾಲ್ಕುದವಿಂ ಮೂರು ಆವರ್ತನವನ್ನು ನಾಲ್ಕು ನಮಸ್ಕಾರವನ್ನು ಕಾಯೋತ್ಸರ್ಗ ದಿಂದನಿಂತಿದ್ದು ಬಾಹ್ಯಾಭ್ಯಂತರಪರಗ್ರಹಚಿಂತೆ ಯಿಲ್ಲದೇ ಕೈಮುಗಿದು ದೇವತಾಸ್ತವನಾನಂತರದಲ್ಲಿ ಕೂತುಕೊಂಡು ನಮಸ್ಕರಿಸಿ ಮನೋವಾಕ್ಕಾಯ ಶುದ್ಧಿಯುಳ್ಳವನಾಗಿ ಮೂರು ಕಾಲದಲ್ಲೂ ನಮಸ್ಕರಿಸುವನು. ಸಾಮಾಯಿಕನೆಂಬ ಮೂರನೇ ನೆಲೆಯವನು ಏಕಾಗ್ರತೆ ಪಡೆದವರು ತಿಂಗಳು ತಿಂಗಳು ಪರ್ವದಿವಸಗಳ ನಾಲ್ಕರಲ್ಲಿ ತನ್ನ ಶಕ್ತಿಯನ್ನು ಮರಸದೆ ಪರ್ವದ ನಿಯಮವನ್ನು ಮಾಡುವನು ಪ್ರೋಷದೋಪವಾಸ ವೆಂಬ ನಾಲ್ಕನೇ ನೆಲೆಯವನು || ೧೭೧ || ದಯಾಸ್ವರೂಪನಾದ ಯಾವಪುರಷನು ಪಕ್ವವಾಗದ್ದನ್ನು ಬೇರು, ಫಲ, ಎಲೆ ಕೊಂಬು, ಕುಡಿ ಗೆಡ್ಡೆ, ಹವು, ಬೀಜ ಇವುಗಳನ್ನು ಸೇವಿಸುವದಿಲ್ಲವೋ ಆತನು ಸಚ್ಚಿತ್ತವಿರತನೆಂಬ ೫ನೇ ನೆಲೇಯವನು || ೧೭೨ || ಯಾವಪುರುಷನಿಂದ ಹಸೀ ವಸ್ತವು ಬಿಡಲ್ಪಟ್ಟಿತೋ ಅವನಿಂದ ಜಯಿಸುವದಕ್ಕೆ ಅಶಕ್ಯವಾದ ನಾಲಿಗೆಯು ಜಯಿಸಲ್ಪಟ್ಟಿತು. ಜೀವದಯವು ಆತನಿಂದ ಮಾಡಲ್ಪಟ್ಟಿತು ಆತನಿಂದ ಜಿನೇಶ್ವರನವಾಕ್ಕು ಪರಿಪಾಲನೇ ಮಾಡಲ್ಪಟ್ಟಿತು || ೧೭೩ || ಪ್ರಾ

* * *

ಶ್ನಾತಿಯೊವಿಭಾವರ್ಯಾಂ || ಸಚರಾತಿಭುಕ್ತವಿರತಃಸತ್ವೆಷ್ವನುಕಂಪಮಾನಮನಾಃ || ೧೭೪ || ಯೊನಿಶಿಭುಕ್ತಂಮುಂಚತಿತೆನಾನಶನಂಕೃತಂಚಷಣ್ಮಾಸಂ || ಸಂವತ್ಸರ ಸ್ಯಮಧ್ಯೆನಿರ್ದಿಷ್ಟಂ ಮುನಿವರೆಣಸತ್ಯಮಿದಂ || ೧೭೫ || ಮಲಬೀಜಂಮಲಯೊ ನಿಂಗಲನ್ಮಲಂಪೂತಿಗಂಧಿಭೀಭತ್ಸಂ | ಪಶ್ಯನ್ನಂಗಮನಂಗಾದ್ವಿರಮತಿಯೊಬ್ರಹ್ಮಚಾರಿಸಃ || ೧೭೬ || ಯೊನಚಯಾತಿವಿಕಾರಂಯುವತಿಜನಕ ಟಾಕ್ಷಬಾಣವಿದ್ಧೋಪಿ | ಸತ್ವೆನಶೂ ರಶೂರೊರಣಶೂರೊನೊಭವತ್ಧೂರಃ || ಶೆವಾಕೃಷಿವಾಣಿಜ್ಯಪ್ರಮು ಖಾದಾರಂಭ ತೊವ್ಯುಪಾರಮತಿ || ಪ್ರಾಣಾತಿಪಾತಹೆತೊಯೊಗಾವಾರಂಭವಿನಿವೃತ್ತಃ || ಬಾಹ್ಯೆಷು ದಶಸುವಸ್ತುಷುಮಮತ್ವಮುತ್ಸೃಜ್ಯನಿರ್ಮಮತ್ವರತಃ || ಸ್ವಸ್ಥಸಂತೋಷಪರಚಿತ್ತಪರಿಗ್ರ

* * *

ಣಿಗಳಲ್ಲಿ ಕಾರುಣ್ಯವಾದಬುದ್ಧಿಯುಳ್ಳಂಥಾ ಯಾವೋನು ಅನ್ನ ಕ್ಷೀರಮೊದಲಾದ ಪಾನ, ಖಾನ್ಯ, ಅಂಬಲಿಮೊದಲಾದ ಲೇಹ್ಯವು ಇವುಗಳನ್ನು ರಾತ್ರಿಯಲ್ಲಿ ತಿಂನುವದಿಲ್ಲವೋ ಆತನಾದರೋ ರಾತ್ರಿ ಭುಕ್ತ ವಿರತನೆಂಬ ೬ನೇ ನೆಲಿಯವನು || ೧೭೪ || ಯಾವೋನು ರಾತ್ರಿಭೋಜನವನ್ನು ಬಿಡುತ್ತಾನೋ, ಆತನಿಂದ ಒಂದುವರುಷದ ಮಧ್ಯದಲ್ಲಿ ೬ ತಿಂಗಳು ಉಪವಾಸವು ಮುನಿಶ್ರೇಷ್ಠರಿಂದ ಹೇಳಲ್ಪಟ್ಟಿತು ಇದು ಸತ್ಯವು || ೧೭೫ || ಶುಕ್ಲಶೋಣಿತಕ್ಕೆ ಕಾರ ಣವಾದಂಥ ಅಪವಿತ್ರಸ್ವೂಪವಾದಂಥ ಸುರಿಯುವಮೂತ್ರಾದಿಲಕ್ಷಣವುಳ್ಳಂಥ ದುರ್ಗಂಧಉಳ್ಳಂಥ ಹೆಸಗೆಯನ್ನು ಉಂಟು ಮಾಡುವಂಥಾ ಆವಯವವನ್ನು ನೋಡಿ ಕಾಮದೆತೆಯಿಂದ ಆಪೇಕ್ಷೆ ಇಲ್ಲದೇ ಇರುವ ಬಂದ್ಧಿಯುಳ್ಳವನು ಯಾರೋ ಆತನು ಬ್ರಹ್ಮಚಾರಿಯು ಎಂಬ ಏಳನೇ ನೆಲಯವನು || ೧೭೬ || ಯಾವ ಪುರುಷನು ಸ್ತ್ರೀಜನದ ಕಡೆಗಣ್ಣುಗಳೆಂಬ ಬಾಣದಿಂದ ಹೊಡೆಯಲ್ಪಟ್ಟವನಾದಾಗ್ಯೂ ವಿಕಾರವನ್ನು ಪಡೆಯುವ ದಿಲ್ಲವೋ ಆತನೇಯೇ ಶೂರರಲ್ಲಿ ಶೂರನು ಯುದ್ಧದಲ್ಲಿ ಶೂರನಾದವನು ಶೂರನಾಗುವದಿಲ್ಲ ಪ್ರಾಣಿಗಳ ನಾಶಕ್ಕೆ ಕಾರಣವಾದ ಸೇವಾವೃತ್ತಿ, ಕೃಷಿ, ವ್ಯಾಪಾರವೇಮೊದಲಾದಂಥ ಆರಂಭನ್ನು ಯಾವೋನು ಬಿಡುತ್ತಾನೋ ಆತನು ಆರಂಭನಿವೃತ್ತನೆಂಬ ೮ನೇ ನೆಲಯವನು || ೧೭೮ || ಬಾಹ್ಯಪರಿಗ್ರಹಗಳ ಹತ್ತರಲ್ಲಿ ಮಮತ್ವವನ್ನು ಬಿಟ್ಟು ಮಮತ್ವ ಇಲ್ಲದಿರುವದರಲ್ಲಿ ಆಪೇಕ್ಷೆಯು ಮಾಯವಿಲ್ಲದೇ ಸಂತೋಷ

* * *

ಹಾದ್ವಿರತಃ || ೧೭೯ || ಕ್ಷೆತ್ರಂವಾಸ್ತುಧನಂಧಾನ್ಯಂದ್ವಿಪದಂಚಚತುಷ್ಪದಂ | ಯಾನಂಶ ಯ್ಯಾಸನಂ ಕುಪ್ಯಂಭಾಂಡಂ ಚೆತಿಬಹಿರ್ದಶ || ೧೮೦ || ಮಿಥ್ಯಾತ್ವವೆಂಹಾಸ್ಯಾದಿ ಫಟ್ಯಷಾಯಚತುಷ್ಟಯಂ || ರಾಗದ್ವೆಷೌಚಸಂಗಾಸ್ಯುರಂತರಂಗಾಶ್ಚರ್ತುಶ || ೧೮೧ || ಬಾಹ್ಯಗ್ರಂಥವಿಹೀನಾದರಿದ್ರಮನುಜಾಸ್ಸ್ವಪಾಪತಸ್ಸಂತಿಂ || ಪುನ ರಭ್ಯಂತರ ಸಂಗತ್ಯಾಗೀ ಲೊಕೆದುರ್ಲಭೊಜೀವಃ || ೧೮೨ || ಅನುಮತಿರಾಂರಂಭೇವಾ ಪರಿಗ್ರಹೆವೈಹಿ ಕೆಷುಕರ್ಮಸುವಾ || ನಾಸ್ತಿಖಲುಯಸ್ಯಸಮಧೀರನುಮತಿ ವಿರತಸ್ಸಮಂತವ್ಯಃ || ಗೃಹತೊ ಮುನಿ ವನಮಿತ್ವಾಗುರೂಪಕಂಠೆವ್ರತಾನಿಪರಿಗೃಹ್ಯ || ಭೈಕ್ಷಾಸನಸ್ತಪಸ್ಯನ್ನುತ್ಕೃಷ್ಟಶ್ಚೆಲ ಖಡಧಂರಃ || ೧೮೪ ||

* * *

ದಿಂದ ಕೂಡಿ ಅನ್ಯರಚಿತ್ತ ಪರಿಗ್ರಹವನ್ನು ಬಿಡುವಂಥಾವನು (ಅಂದರೆ) ಪರಿಗ್ರಹನಿವೃತ್ತನೆಂಬ (೯) ನೇ ನೆಲೆಯವನು || ೧೭೯ || ಭೂಮಿ, ಮನೆ, ಧನ, ಧಾನ್ಯ ಎರಡು ಕಾಲುವುಳ್ಳವರು, ನಾಲ್ಕು ಕಾಲುವುಳ್ಳವು, ವಾಹನವು, ಹಾಸಿಗೆಯು, ವಸ್ತ್ರವು ಭಾಂಡವು ಇವುಗಳು ೧೦ ಬಾಹ್ಯಪರಿಗ್ರಹಗಳು

|| ದೇವರಲ್ಲದದೇವರು, ಗುರು ಅಲ್ಲದ್ದು ಗುರ ಶಾಸ್ತ್ರವಲ್ಲದ್ದು ಶಾಸ್ತ್ರ ಎಂಬ ಮಿಥ್ಯಾತ್ವ, ಸ್ತ್ರೀನಪುಂ ಸಕವೇದವು, ಆರತಿ, ಶೋಕ, ಭಯ, ಜುಗುಪ್ಸೆಯು ಎಂಬ ಆರು, ಕ್ರೋಧಮಾನ ಮಾಯಾಲೋಭವೆಂಬ ನಾಲ್ಕು ಕಷಾಯವು, ರಾಗದ್ವೇಷಗಳು ಇಂತು ಈ ೧೪ ಅಂತರಂಗ ಪರಿಗ್ರಹವು || ತಮ್ಮಪಾಪದ್ದೆಶೆ ಯಿಂದ, ಬಾಹ್ಯಪರಿಗ್ರಹ (ಅಂಧರೆ ಭೂಮಿ ಸ್ತ್ರೀಧನಧಾನ್ಯಾದಿಗಳಿಂದ ಹೀನರಾಗಿರುತ್ತಾರೆ. ಹಾಗಾದಾಗ್ಯೂ ಅಂತರಂಗ ಪರಿಗ್ರಹಬಿಡುವಜೀವನಂ ಲೋಕದಲ್ಲಿ ದುರ್ಲಭವು || ೧೮೨ || ಕೃಷ್ಯಾದಿ ಆರಂಭದಲ್ಲಿಯು ಬಾಹ್ಯಾಭ್ಯಂತರ ಪರಿಗ್ರಹದಲ್ಲೂ ಐಹಿಕವಾದ ಪುತ್ರಾದಿ ವಿವಾಹಾದಿ ಕರ್ಮಗಳಲ್ಲಿಯೂ ಯಾವೋನಿಗೆ ಒಡಂಬಡಿಕೆ ಇಲ್ಲವೋ ಆತನು ನಿಶ್ಚಯವಾಗಿ ಮಮತ್ವ ಇಲ್ಲದ (ಅನುಮತಿವಿರತ) ನೆಂಬಹತ್ತ ನೇನೆಲೆಯನವೆಂದು ತಿಳಿಯುವದು, || ೧೮೩ || ಮನೇದೆಶೆ ಯಿಂದ ಋಷ್ಯಾಶ್ರಮವನ್ನು ಪಡೆದು ಗುರುಸಮೀಪದಲ್ಲಿ ವ್ರತವನ್ನು ತೆಗದುಕೊಂಡು ತಪಸ್ಸು ಮಾಡುತ್ತ ಭಿಕ್ಷೆಗೆ ತಿರುಗಿ ಆಹಾರತೆಗದುಕೊಳ್ಳವನು ವಸ್ತ್ರದಖಂಡವನ್ನು ಧರಿಸುವನುಉತ್ಕೃಷ್ಟಶ್ರಾವಕನು || ೧೮೪ ||

* * *

ಎಕಾದಶಕೆಸ್ಥೂನೆಚೋತ್ಕೃಷ್ಟಶ್ರಾವಕೊದ್ವಿವಿಧಃ | ವಸ್ತ್ರೆಕಧರಃಪ್ರಥಮಂಕೌಪೀನಪರಿ ಗ್ರಹೋನ್ಯಸ್ತು || ೧೮೫ || ಕೌಪೀನೊಸೌರಾತ್ರಿರಪ್ರತಿಮಾಯೊಗಂಕರೊತಿಸಿಯಮೆನ | ಲೊಚಂಪಿಂಛಂಧೃತ್ವಾಹ್ಯುಪವಿ ಶ್ಯಪಾಣಿಪುಟೆ || ೧೮೬ || ವೀರ್ಯಚರ್ಯಾ ಚಸೂರ್ಯಪ್ರತಿಮಾತ್ರೈಕಾಲಯೊಗನಿಯಮಶ್ಚ | ಸಿದ್ಧಾಂತರಹಸ್ಯಾದಿಷ್ವಧ್ಯಯನಂ ನಾಸ್ತಿದೆಶವಿರತಾನಾಂ || ೧೮೭ || ಅದ್ಯಾಸ್ತುಷಡ್ಜಘನ್ಯಾಃಸ್ಯುರ್ಮ್ಮ ಧ್ಯಮಾಸ್ತದನುತ್ರಯಂ || ಶಿಷಾದ್ವಾವುತ್ತಮವುಕ್ತೌಜೈನೆಷುಜಿನಾಶಸನೆ || ೧೮೮ || ಪಾಪಮರಾತಿ ರ್ಧರ‍್ಮೊಬಂಧುರ್ಜೀವಸ್ಯಶ್ಚೆತಿಶ್ಚಿನ್ವನ್ | ಸಮಯಂಯದಿಜಾನೀತೆಶ್ರೆಯಾಜ್ಞಾತ್ವಾ ಧೃವಂಭ ವತಿ || ೧೮೯ || ಎನಸ್ವಯಂವೀತಕಲಂಕವಿದ್ಯಾದೃಷ್ಟಿಕ್ರಿಯಾರತ್ನಕರಂಡಭಾವಂ | ನೀತಸ್ತಮಾಯಾತಿಪತಿ ಚ್ಛಎವಸರ್ವ್ವಾರ್ತ್ಥಸಿದ್ಧಿಸ್ತ್ರಿಷುವಿಷ್ಟಪೆಷು || ೧೯೦ || ಯಃಶ್ರಾವ ಕವ್ರ

* * *

ಹನ್ನೊಂದನೇ ನೆಲೆಯಲ್ಲಿ ಉತ್ಕೃಷ್ಣಶ್ರಾವಕನು ಎರಡು ಪ್ರಕಾರವು ಒಂದು ವಸ್ತ್ರವನ್ನು ಧರಿಸುವನು ಮೊದಲನೆಯವನು ಕೌಪೀನಮಾತ್ರಉಳ್ಳವನು ಎರಡನೇಯವನು || ೧೮೫ || ಕೌಪೀನ ಪರಿಗ್ರಹವುಳ್ಳಂಥಾವನು ರಾತ್ರಿಪ್ರತಿಮಾಯೋಗವನ್ನು ನಿಯಯಮದಿಂದ ಮಾಡತಕ್ಕದ್ದು ಲೋಚನ್ನು, ಪಿಂಛವನ್ನು, ದರಿಸಿ ಕೂತುಕ್ಕೊಂಡು ಪಾಣಿಪುಟ್ಯದಲ್ಲಿ ಊಟಮಾಡತಕ್ಕದ್ದು || ೧೮೬ || ವೀರಬಾವಲಿಯು, ಸೂರ್ಯ ಪ್ರತಿಮಾಯೋಗವು, ಮಳೆ, ಬೇಸಿಗೆ, ಛಳಿಕಾಲದಲ್ಲಿ ಯೋಗಮಾಡುವದು ದೇಶವಿರ ತರುಗಳೆಂಬ ೧೧ನೇಯವರುಗಳಿಗೆ ಸಿದ್ಧಾಂಥ ರಹಸ್ಯ ಮೊದಲಾದ ಅಧ್ಯಯನವು ಇಲ್ಲ || ೧೮೭ || ಜೈನಶಾಸ್ತ್ರದಲ್ಲು ಜೈನರುಗಳಲ್ಲೂ ಮೊದಲು ಆರುನೆಲೆಯು ಜಘನ್ಯವು ಅನಂತರ ಮೂರುನೆಲೆಯು ಮಧ್ಯಮವುಉಳಿದ ೨ ನೆಲೆಯು ಉತ್ಕೃಷ್ಟವು || ೧೮೮ || ಜೀವನಿಗೆ ಪಾಪವು ಶತೃವು ಧರ್ಮವು ಬಂಧುವು ಹೀಗೆಂದು ನಿರ‍್ವಯಿಸಿ ಆಗಮವನ್ನು ತಿಳಿಯುವಂಥಾವನಾದರೆ ಉತ್ಕೃಷ್ಟ ಜ್ಞಾನಿಯು ನಿಶ್ಚಯವಾಗಿ ಆಗುತ್ತಾನೆ || ಕೆಡಿಸಲ್ಪಟ್ಟ ದೋಷವುಳ್ಳಜ್ಞಾನವು, ದರ್ಶನವು, ಚಾರಿತ್ರವು ಎಂಬ ರತ್ನಗಳಿಗೆ ಕರಡಗೆಯ ಸ್ವರೂಪು ಯಾರಿಂದ ತಾನು ಪಡದನೋ ಆ ಭವ್ಯನು ಸ್ವಯಂವರ ವಿಧಾನೇಚ್ಛಯೆಂತೆ ಮೂರು ಲೋಕದಲ್ಲೂ ಸಮಸ್ತವಾದ ಪ್ರಯೋಜನದ ಸಿದ್ಧಿಯನ್ನು ಪಡೆಯುತ್ತಾನೆ ||೧೯೦ || ಶ್ರಾವ

* * *

ತೊಶುದ್ಧೊಪರಮಾರಾಧನಾಂಚಸಃ | ಕರೊತ್ಯಂತೆಚ್ಯುತೆಸ್ವರ‍್ಗೆದವಾನಾಮಧಿಪೊ ಭವೆತ್ || ೧೯೧ || ಸುಖಯತುಸುಖಭೂಮಿಃಕಾಮಿನಂಕಾಮಿನೀವಸುಮಿತ ಜನನೀಮಾಂಸಿದ್ಧಶೀಲಾಭುನಕ್ತು | ಕುಲಮಿವಗುಣಭೂಷಾಕನ್ಯಕಾಸಂಪುನೀತಾಜಿನ ಪತಿಪದಪದಪದ್ಮಪ್ರೆಕ್ಷಣೆದೃಷ್ಟಲಕ್ಷ್ಮೀಃ || ೧೯೨ || ಇತ್ಯಾರ್ಷೆಸ್ಮೃತಿಸಂಗ್ರಹೆಶ್ರಾವಕಧರ್ಮ್ಮ ವಣನೋನಾಮದಶಮೋಧ್ಯಾಯಃ ||

ಏಕಾದಶಾಧ್ಯಾಯಃ

ಗಾರ್ಹಸ್ಥ್ಯಮನುಪಾಲ್ಯ್ಯೆವಂಗೃಹಾವಾಸಾದ್ವಿರಜ್ಯತಃ | ಯದ್ದೀಕ್ಷಾಗ್ರಹಣಂತ ದ್ಧಿಪಾರಿ ವ್ರಾಜ್ಯಂಪ್ರಚಕ್ಷತೆ || ೧ || ಪ್ರಶಸ್ತತಿಥಿನಕ್ಷತ್ರಯೊಗಲಗ್ನಗ್ರಹಾಂಶಕೆ | ನಿರ್ಗ್ಗ್ರಂಥಾಚಾರ್ಯ್ಯ ಮಾಶ್ರಿತ್ಯದೀಕ್ಷಾಗ್ರಾಹ್ಯಾಮು ಮುಕ್ಷಣಾ || ೨ || ವೀಕ್ಷ್ಯಕುಲಯೊನಿ

* * *

ಕ ವ್ರತದಲ್ಲಿ ಬದ್ದನಾದ ಯಾವೋನು ಉತ್ಕೃಷ್ಟವಾದ ಚತುರ್ವಿಧಾರಾಧನೆಯನ್ನು ಮಾಡುತ್ತಾನೋ, ಆತನು ಕೊನೇದಾದ ಅಚ್ಚುತಸ್ವರ್ಗದಲ್ಲಿ ದೇವೇಂದ್ರನು ಆಗುತ್ತಾನೆ || ೧೯೧ || ಜಿನೇಶ್ವರನ ಚರಣಕಮಲ ಸ್ವರೂಪವಾದ ಸಮ್ಯಗ್ದರ್ಶನ ಸಂಪತ್ತು ಸುಖಕ್ಕೆ ಭೂಮಿಯಾದಂಥ ಸ್ತ್ರೀಯ ಪುರುಷನನ್ನೋಪಾದಿಯಲ್ಲಿ ಸಮ್ಯಗ್ದರ್ಶನ ಸಂಪತ್ತು ಅತೀಂದ್ರಿಯ ಸುಖವನ್ನು ಕೊಡಲೀ ಪರಿಶುದ್ದಳಾದ ತಾಯಿಯು ಮಗನನ್ನೋಪಾದಿಯಲ್ಲಿ ಸಮ್ಯಗ್ಧರ್ಶನ ಪರಿಶುದ್ದಾವಾದ ಏಳು ಶೀಲಗಳಲ್ಲಿ ಅನುಭವಿಸಲ್ಕೊಡಲಿ ಪಾವನಳಾದ ಒಳ್ಳೇಗುಣದಿಂದ ಅಲಂಕೃತಳಾದ ಕನ್ನಿಕೆಯು ಕುಲವನ್ನೋಪಾದಿಯಲ್ಲಿ ನನ್ನನ್ನು ಸಮ್ಯಗ್ದರ್ಶನ ಸಂಪತ್ತು ಎಂಟುಗುಣದಿಂದ ಪಾವನವಾಗಿ ಮಾಡಲಿ || ೧೯೨ ||

ಇತ್ಯಾರ್ಷೆಸ್ಮೃತಿಸಂಗ್ರಹೆ ಶ್ರಾವಕಧರ್ಮ್ಮವರ್ಣ್ನನೋ
ನಾಮ ದಶಮೋಧ್ಯಾಯಃ

ಈ ಪ್ರಕಾರವಾಗಿ ಗ್ರಹಸ್ಥಧರ್ಮವನ್ನು ಪರಿಪಾಲನೇ ಮಾಡಿ ಮನೇ ದೆಶೆಯಿಂದ ವೈರಾಗ್ಯಉಳ್ಳವನಾಗಿ ಯಾವ ದೀಕ್ಷೆಯನ್ನು ಗ್ರಹಿಸುತ್ತಾನೊ, ಅದು ಪಾರಿವ್ರಾಜ್ಯವೆಂದು ಹೇಳಲ್ಪಡುತ್ತೆ || ೧ || ಪ್ರಶಸ್ತವಾದಂಥ ತಿಥಿ, ನಕ್ಷತ್ರ, ಯೋಗ, ಲಗ್ನ ಅಂಶೆ ಇವುಗಳಲ್ಲಿ ದಿಗಂಬರ ಯತಿಯನ್ನು ಆಶ್ರಯಿಸಿ ಮೋಕ್ಷಾಪೇಕ್ಷೆಯುಳ್ಳವನಿಂದ, ದೀಕ್ಷೆಯು ಗ್ರಹಿಸತ್ಕದ್ದು || ೨ || ಕುಲ, ಉತ್ಪತ್ತಿಸ್ಥಾನ, ಮಾರ್ಗಣಸ್ಥಾನ, ಜೀವಸ್ಥಾನ,

* * *

ಮಾರ್ಗಣಜೀವಸ್ಥಾನೆಷುಜೀವರೂಪಾಣಿ || ತಸ್ಯಾರಂಭನಿವರ‍್ತನ ಪರಿಣಾಂಸ್ಯಾದ್ವ್ರತಂ ಪ್ರಥಮಂ || ೩ || ರಾಗಾದ್ವೇದ್ವೃಷಾದ್ವಾಮೊಹಾದ್ವಾಯೊಮೃಷಾಭಾಷಾಂ | ವಿಜಹಾ ತಿತಸೃಸಾಧೊರ್ದ್ವಿತೀಯಸತ್ಯವ್ರತಂಭವತಿ || ಗ್ರಾಮೆವಾನಗರೆವಾರಣ್ಯೆವಾಸಂನಿರೀಕ್ಷ್ಯೆ ಪರವಸ್ತು | ನಹಿಮುಹ್ಯತಿತದ್ಗ್ರಹಣೆವ್ರತಂ ತೃತೀಯಂಭವೆತ್ತಸ್ಯ || ೫ || ದೃಷ್ಟ್ಯಾರಾ ಮಾರೂಪಂವಾಂಛಾಭಾವೊನಿವರ್ತತೆತಾಸು | ಮೈಥುನಸಂಜ್ಞಾಬಾವೋವರ್ಜಿತಪರಿಣಾ ಮೊವಾವ್ರತಂತುರ್ಯಂ || ೬ || ಗ್ರಂಥಾನಾಂತ್ಯಾಗೊವೈರಾಗ್ಯಭಾವನಾ ಪೂರ್ವಂ | ಮುನಿಪಂಚಮಮುಕ್ತಂಮುನಿಭಿರ್ವ್ರತಂಮಹಾಧೀರತಾಭಾಜಃ || ಪ್ರಾಸುಕಮಾರ್ಗೆಣ ದಿವಾದೃಷ್ಟ್ವಾಸಮೃಗ್ಯುಗಪ್ರಮಾಣಭುವಂಗಚ್ಛತಿಪುರತಃಕ್ರಮಣಸ್ಸೆರ್ಯಾಸಮಿತಿರ್ಭರ್ವೆ ತ್ತಸ್ಯ || ೮ || ಪ್ರೈ

* * *

ಇವುಗಳಲ್ಲಿ ಜೀವಸ್ವರೂಪಗಳನ್ನು, ನೋಡಿ ಅದರ ಆರಂಭವನ್ನು ಬಿಡತಕ್ಕ ಪರಿಮಾಣವು ಅಹಿಂಸೆಯೆಂಬ ಪ್ರಥಮ ವ್ರತವಾಗುತ್ತೆ || ೩ || ಯಾವ ಯತಿಯು ರಾಗದ್ದೆಶೆಯಿಂದಲಾಗಲೀ, ದ್ವೇಷದ್ದೆಶೆಯಿಂದಲಾಗಲೀ, ಮೋಹದ ದೆಶೆಹಿಂದ ಲಾಗಲೀ ಸುಳ್ಳುಮಾತನ್ನು ಬಿಡುತ್ತಾನೆಯೋ ಆ ಯತಿಗೆ ಎರಡನೆ ಸತ್ಯವ್ರತವಾಗುತ್ತೆ || ೪ || ಗ್ರಾಮದಲ್ಲಾಗಲೀ, ಪಟ್ಟಣದಲ್ಲಾಗಲೀ, ಅರಣ್ಯದಲ್ಲಾಗಲೀ, ಅನ್ಯನವಸ್ತುವನ್ನು ನೋಡಿ ಅದನ್ನು ತೆಗೆದುಕೊಳ್ಳುವ ವಿಷಯದಲ್ಲಿ ಮೋಹಪಡುವದಿಲ್ಲವೋ, ಆತನಿಗೆ ಮೂರನೇ, ಅಚೌರ್ಯವ್ರತವಾಗುತ್ತೆ || ೫ || ಸ್ತ್ರೀಯರುಗಳು ರೂಪನ್ನು ನೋಡಿ ಅವರುಗಳಲ್ಲಿ ಅಪೇಕ್ಷಾಭಾವವು ಹಿಂತಿರುಗುತ್ತಿಧೆಯೋ, ಅಥವಾ, ಮೈಥುನ ಸಂಜ್ಷೆಯಿಂದ ಬಿಡಲ್ಪಟ್ಟಪರಿಣಾಮವು ನಾಲ್ಕನೇ, ಬ್ರಹ್ಮಚರ್ಯವ್ರತವಾಗುತ್ತೆ || ೬ || ಮಹಾಧೈರ್ಯವನ್ನು ಪಡದಂಥಾವನಿಗೆ ವೈರಾಗ್ಯ ಭಾವನೆ ಮೊದಲಾಗೋಣ ಹ್ಯಾಗೋಹಾಗೆ ಸಮಸ್ತವಾದಂಥ ಪರಿಗ್ರಹಗಳ ಬಿಡೋಣವು, ೫ನೇ ಪರಿಗ್ರಹ ವ್ರತವೆಂದು ಯತಿಗಳಿಂದ ಹೇಳಲ್ಪಟ್ಟಿತು || ೭ || ಯಾವ ಯತಿಯು ಹಗಲಿನಲ್ಲಿ ಮುಂದಗಡೆ ಯುಗಪ್ರಮಾಣ ಭೂಮಿಯನ್ನ ನೋಡಿ ಪ್ರಾಣಿಯಿಲ್ಲದೇ ಇರುವ ಮಾರ್ಗದಿಂಧ ನಡಿಯುತ್ತಾನೋ ಆತನಿಗೆ ಆ ಪ್ರಶಿದ್ಧವಾದ ಈರ್ಯಾಸಮಿತಿಯು ಆಗುತ್ತೆ || ೮ || ಯವಯತಿಯು ಕೊಂಡಗ ಹೇಳೋಣ ಅಂದರೆ ಚಾಡಿ ಹೇಳೋಣವಾದ ಮಾತು, ಹಾಸ್ಯ, ಕ

* * *

ಶೂನ್ಯಹಾಸ್ಯಕರ್ಕ್ಕಶಪರನಿಂದಾತ್ಮಪ್ರಶಂಸಿತಂವಚನಂ | ಯಾಸ್ತ್ಯಜತಿಸ್ವಪರ ಹಿತಾಭಾ ಷಾಸಮಿತಿರ್ಭ ವೆತ್ತಸ್ಯ || ೯ || ಕೃತಕಾರಿತಾನುಮೊದೈರಹಿತಂ ಹಿಪ್ರಾಸುಕಂಪ್ರಶಸ್ತಂಚ | ದತ್ತಂಪರಣಭಕ್ತಂ ಸಮಭಕ್ತಿಶ್ಚೈಷಣಾಸಮಿತಿಃ || ೧೦ || ಪುಸ್ತುಕಕಮಂಡಲಾದಿಗ್ರಹಣ ನಿಸರ್ಗಪ್ರಯತ್ನಪರಿಣಾಮಃ | ಆದಾನೆನಿಕ್ಷೆಪಸಮಿತಿಃ ಪ್ರೊಕ್ತಾಜನಾಧೀಶೈಃ || ೧೧ || ಪ್ರಾಸುಕಭೂಮೆರ್ದೆಶೆ ಗೂಢೆರಹಿತೆಪರೊಪರೊ ಧೆನ | ಉಚ್ಚಾರಾದಿತ್ಯಾಗೊಯಸ್ಯಾತ್ಸ ಮಿತಿಃಪ್ರತಿಷ್ಠಾಸಾ || ೧೨ || ಕಾಲುಷ್ಯಮೊಹಸಂ ಜ್ಞಾರಾಗದ್ವೆಷಾದಿ ಮಲಿನಭಾವಾನಾಂ | ತ್ಯಾಗೊಮನಸೊಗುಪ್ತಿರ್ವ್ಯವಹಾರನ ಯೆನಪರಿಕಥಿತಾಂ || ೧೩ || ಸ್ತ್ರೀಚೋರ ಭುತ್ತಭೂಪತಿಕಥಾದಿವಚನಶ್ಚಪಾಪಹೆತೊಶ್ಚ | ಪರಿಹಾರೊವಾಗ್ಗುಪ್ತಿರ್ಭ ವತ್ಯಳೀಕಾಪಿ ವೃತ್ತಿವಚನಾದಿ ಸಂಭೊತಾ | ಕಾಯಕ್ರಿಯಾ ನಿವೃತ್ತಿರ್ನಿರ್ದಿಷ್ಟಾಕಾಯ

* * *

ಠಿಣ, ಪರರನಿಂದೆ ತಂನಪ್ರಶಂಶೆ, ಇವುಗಳೊಡನೇ ಕೂಡಿದಮಾತನ್ನು ಬಿಡುತ್ತಾ ನೆಯೋ, ಆಯತಿಗೆ ತನಗೂ ಅನ್ಯರಿಗೂ ಹಿತವಾಂಥ, ಭಂಷಾಸಮಿತಿಯಾಗುತ್ತೆ || ೯ || ತನ್ನಿಂದ ಮಾಡಲ್ಪಟ್ಟಂಥ, ಮಾಡಿಸಲ್ಪಟ್ಟಂಥ, ಅನುಮೋದಪಡಲ್ಪಟ್ಟಂಥ, ಅವುಗಳಲ್ಲದೇ ಇರುವಂಥ, ಪ್ರಾಣಿಗಳಲ್ಲದೇ ಇರುವಂಥ, ಪ್ರಶಸ್ತವಾದಂಥ, ಅನ್ಯನಿಂದಕೊಡಲ್ಪಟಂಥ, ಭೋಜನವು, ಅಥವಾ ಮಿತಭೋಜನವು ಎಷಣಾಸಮಿತಿ ಯಾಗುತ್ತೆ || ೧೦ || ಪುಸ್ತುಕ, ಕಮಂಡಲು ಮುಂತಾದವುಗಳ ತೆಗದು ಕೊಳ್ಳವದ ರಲ್ಲಿಯೂ, ಇಡುವದರಲ್ಲಿಯೂ, ಜೀವವಧೆಯಾಗದಂಥೆ ಪ್ರಯತ್ನ ಪರಿಣಾಮವು, ಆದಾನನಿಕ್ಷೇಪಣ ಸಮಿತಿಯೆಂದು ತೀರ್ತ್ಥಕರ ಪರಮ ದೇವರುಗಳಿಂದ ಹೇಳಲ್ಪಟ್ಟಿತು || ೧೧ || ಅನ್ಯರ ಸಂಘರ್ಷಣೆ ಯಿಂದ ಬಿಡಲ್ಪಟ್ಟಂಥ, ಗೋಪ್ಯವಾದಂಥ ಪ್ರಾಣಿಯಿ ಲ್ಲದೇ ಇರುವಂಥಾ ಪ್ರದೇಶದಲ್ಲಿ ಮಲಮೂತ್ರ ದಿತ್ಯಾಗ ಯಾವದುಂಟೋ ಅದುಪ್ರ ತಿಷ್ಠಾ ಸಮಿತಿಯಗುತ್ತೆ || ಕಲ್ಮುಷತ್ವ, ಮೊಹ, ಆಹಾರದಿಸಂಜ್ಞ, ರಾಗ, ದ್ವೇಷ, ಮೊದಲಾದವುಗಳಿಂದ ಮಲಿನವಾದ ಭಾವಗಳನ್ನು ಬಿಡೋಣವು, ವ್ಯವಹಾರ ನಯದಿಂದ ಮನೋಗುಪ್ತಿಯೆಂದು ಹೇಳಲ್ಪಟ್ಟಿತು || ೧೨ || ಪಾಪಕ್ಕೆ ಹೇರುವಾದಂಥ ಸ್ತ್ರೀ ಕಥೆ ಚೋರಕಥೆ ಭಕ್ತಕಥೆ ಅಂದರೆ, ಅನ್ನದಕಥೆ, ರಾಜಕಥೆ ಮೊದಲಾದ ಮಾತಿನತ್ಯಾಗವು, ಹಾಗಲ್ಲದೇಹೋದರೇ

* * *

ಗುಪ್ತಿರಿತಿ || ೧೫ || ರಾಗಾದಿನಿವೃತ್ತಿರ್ಯಾಮನಸೊಜಾನೀಹಿತಾಂಮನೊಗುಪ್ತಿಂ | ಅಳಿಕಾದಿನಿವೃತ್ತಿ ರ್ವಾಮೌನಂವಾಭವತಿವಾಗ್ಗುಪ್ತಿಃ || ೧೭ || ಕಾಯಕ್ರಿಯಾನಿವೃತ್ತಿಃ ಕಾಯೊತ್ಸರ್ಗಶರೀರಕೆಗುಪ್ತಿಃ | ಹಿಂಸಾದಿನಿವೃತ್ತಿರ್ವಾಸಂಪ್ರೊಕ್ತಾಕಾಯಗುಪ್ತಿರಿತಿ || ೧೭ || ಘನಘಾತಿಕತ್ಮರಹಿತಾಃಕೆವಲಬೋಧಾದಿ ಪರಮಗುಣಸಹಿತಾಃ | ಚತುರಧಿ ಕೈರತಿಶಷೈಸ್ತ್ರಿಂಶದ್ಭಿಶ್ಚೆದೃಶೊಃðತಃ || ೧೮ || ನಷ್ಟಾಷ್ಟಕರ್ಮ್ಮಬಂಥಾ ಅಷ್ಟಮಹಾಗುಣ ಸಮನ್ವಿತಾಃಪರಮಃ | ಲೊಕಾಗ್ರಗತಾನಿತ್ಯಾಸಿದ್ಧಾಸ್ತೆಪೀದೃಶಾಜ್ಷೆಯಾಃ || ೧೯ || ಪಂ ಚಾಚಾರಸಮಗ್ರಾಃಪಂಚೇಂದ್ರಿಯದಂತಿದರ್ಪನಿರ್ದಳನಾಃ | ಧೀರಾ

* * *

ಸುಳ್ಳನ್ನು ಸಮಗ್ರವಾಗಿ ಬಿಡೋಣವುವಾಗ್ಗುಪ್ತಿಯಾಗುತ್ತೆ || ೧೪ || ಕತ್ತರಿಸುವದು ಕೊಲ್ಲುವದು ತಟ್ಟವದು ಹರಡುವದು ಬಗ್ಗಿಸುವದು ಮುಂತಾದವುಳಿಂದ ಹುಟ್ಟಿದಂಥ ಶರೀರಕರ್ಮವನ್ನು ಬಿಡುವದು ಕಾಯಗುಪ್ತಿ ಇಂತೆಂದು ಹೇಳಲ್ಪಟ್ಟಿತು || ೧೫ || ರಾಗಮೊದಲದವುಗಳನ್ನು ಬಿಡ ತಕ್ಕದ್ದು ಯಾವದೋ ಅದನ್ನು ನಿಶ್ಚಯ ನಯದಿಂದ ಮನೋಗುಪ್ತಿಯೆಂದು ತಿಳಿ ಸುಳ್ಳುಮೊದಲಾ ದ್ದನ್ನ ಬಿಡೋಣವು ಅಥವಾ ಯಾವಮತು ಆಡದೇ ಮೌನವಾಗಿರೋಣವು ವಾಗ್ಗುಪ್ತಿಯಾಗುತ್ತೆ || ೧೬ || ಶರೀರ ವ್ಯಾಪಾರವನ್ನು ಬಿಡೋಣವು ಶರೀರದಲ್ಲಿ ಮಮಕಾರ ಬಿಡೋಣವು ಕಾಯಗು ಪ್ತಿಯು, ಅಥವಾ ಹಿಂಸಾದಿಯನ್ನು ಬಿಡೋಣವಾದಾಗ್ಯು ಕಾಯಗುಪ್ತಿ ಯೆಂದು ಹೇಳಲ್ಪಟ್ಟಿತು || ೧೭ || (ಪಂಚಪರಮೇಷ್ಠಿಗಳ ಲಕ್ಷಣ) ಘನವಾದ ಘಾತಿಕರ‍್ಮದಿಂದ ರಹಿತರಾದಂಥ ಕೇವಲ ಜ್ಞಾನದಿಪರಮಗುಣದಿಂದ ಸಹಿತರಾದಂಥ, ಮೂವತ್ತು ನಾಲ್ಕು ಅತಿಶಯದೊಡನೆ ಕೂಡಿದಂಥ ಈ ಮೂವತ್ತಾರು ಗುಣವುಳ್ಳ ಅರ್ಹತ್ಪರ ಮೇಷ್ಠಿಗಳ ಈ ನಿಶ್ಚಯ್ಯ ಚಾರಿತ್ರ ಉಳ್ಳಂಥಾವರುಗಳಾಗಿ ಆಗುತ್ತಾರೆ || ೧೮ || ಕೆಡಿಸಲ್ಪಟ್ಟ ಯೆಂಟುವಿಧ ಕರ್ಮ್ಮಗಳುಳ್ಳಂಥ, ಅಷ್ಟಮಹಾ ಗುಣಸಂಪನ್ನ ರಾದಂಥ ಪರಮಾತ್ಮರಾದಂಥ ಲೋಕಾಗ್ರದಲ್ಲಿ ಇರುವಂಥ ನಿತ್ಯರಾದಂಥ ಸಿದ್ಧರುಗಳೂಕೂಡ ಈ ಪ್ರಕಾರವಾದ ನಿಶ್ಚಯ ಚಾರಿತ್ರ ಉಳ್ಳಂಥಾವರುಗಳು ಆಗಿ ತಿಳಿಯುವದಕ್ಕೆ ಯೋಗ್ಯರಾದಂಥಾವರು || ೧೯ || ಪಂಚಾಚಾರದಿಂದ ಸಂಪೂರ್ಣ ರಾದಂಥ, ಪಂಚೇಂದ್ರಿಯಗಳೆಂಬ ಆನೆಗಳ ಅಹಂಕರವನ್ನು ಸೀಳುತ್ತಿರುವಂಥ ಬುದ್ಧಿಶಾಲಿಗಳಾದಂಥ ಗುಣಗ

* * *

ಗುಣಗಂಭೀರಾಆಚಾರ್ಯ್ಯಾಈದೃಶಾಜ್ಞೆಯಾಃ || ೨೦ || ರತ್ನತ್ರಯಸಂಯುಕ್ತಾಃ ಜಿನಕಥಿತಪದಾರ್ತ್ಥ ದೆಶನೆಶೂರಾಃ | ನಿಷ್ಕಾಂಕ್ಷಾಭಾವಯುತಾಈದೃಗ್ಭೂತಾಭವಂ ತ್ಯುಪಾಧ್ಯಾಯಾಃ || ೨೧ || ವ್ಯಾಪಾರವಿ ಪ್ರಮುಕ್ತಾಃಚತುರ್ವಿಧಾರಾಧನಾಸಮಾಸಕ್ತಾಃ | ನಿರ್ಗ್ರಂಥಾನಿರ್ಮೊಹಾ ಈದೃಗ್ಭೂತಾಹಿಸಾಧವೊ ಜ್ಞೆಯಾಃ || ೨೨ || ಏಕಂಶಾಸ್ತ್ರಂ ಸರ್ವ್ವಂಶಾಸ್ತ್ರಂಯೋವಾಸಮ್ಯಗತ್ರಜಾನಾತಿ | ಶೀವ್ರಂತುಷ್ಯತಿಹಿನರೊ ಸರ‍್ವಜ್ಞೆನಾ ಸ್ತಿಕಿಂಸೌಖ್ಯಂ || ೨೩ || (ಪ್ರಾಯಶ್ಚಿತ್ತಾಧಿಕಾರ) ಪಂಚೊದುಂಬರಸೆವಾಭಾಗ್ಯ ಸ್ತಸ್ಯಚವಿಶೊ

* * *

ಗಳಿಂದ ಗಂಭೀರರಾದಂಥ ಆಚಾರ್ಯ ಪರಮೇಷ್ಠಿಗಳೂ ಕೂಡ ಈ ಪ್ರಕಾರವಾ ದನಿಶ್ಚಯ ಚಾರಿತ್ರ ಉಳ್ಳವರಾಗಿ ತಿಳಿಯುವದಕ್ಕೆ ಯೋಗ್ಯರಾದಂಥಾವರು || ರತ್ನತ್ರಯಗಳೊಡನೆ ಕೂಡಿದಂಥ ಜಿನೇಶ್ವರನಿಂದ ಹೇಳಲ್ಪಟ್ಟ ಪದಾರ್ಥಗಳ ಉಪದೇಶದಲ್ಲಿ ಶೂರರಾದಂಥ ಕಾಂಕ್ಷೆಯಿಲ್ಲದೇ ಭಾವದೊ ಡನೆ ಕೂಡಿದಂಥ ಉಪಾಧ್ಯಾಯರುಗಳೂ ಕೂಡ ನಿಶ್ಚಯ ಚಾರಿತ್ರ ಉಳ್ಳಂಥವರುಗಳಾಗುತ್ತಾರೆ || ೨೧ || ಸಂಸಾರ ವ್ಯಾಪಾರ ದಿಂದ ಬಿಡಲ್ಪಟ್ಟಂಥ, ನಾಲ್ಕು ವಿಧವಾದ ಆರಾಧನೆಯಲ್ಲಿ ಆಸಕ್ತರಾದಂಥ, ಹೋದಂಥಾ ಪರಿಗ್ರಹ ಉಳ್ಳಂಥ ಮೋಹರಹಿತರಾದಂಥ ಸರ್ವಸಾಧುಗಳು ಈ ಪ್ರಕಾರ ನಿಶ್ಚಯಚಾರಿತ್ರ ಉಳ್ಳಂಥಾವರಾಗಿ ತಿಳಿಯುವದಕ್ಕೆ ಯೋಗ್ಯರಾದಂಥಾವರುಗಳು || ೨೨ || (ಮೋಕ್ಷಸಾಖ್ಯಸಾದೃಶ್ಯ) ಒಂದು ಶಾಸ್ತ್ರವನ್ನಾಗಲೀ ಅನೇಕ ಶಾಸ್ತ್ರವನ್ನಾಗಲೀ ಯಾವ ಪರುಷನು ಚಂದಾಗಿ ತಿಳಿಯುತ್ತಾನೊ ಆ ಪುರುಷನು ಅತ್ಯಂತವಾಗಿ ಸಂತೋಷಪಡುತ್ತಾನೆ ನಿಶ್ಚಯವು ಸರ್ವಜ್ಞನಾದಂಥ ಮುಕ್ತ ಪುರುಷನಲ್ಲಿ ಸೌಖ್ಯವಿಲ್ಲವೋಯೇನು (ಅಂದರೆ) ಕೆಲವರು ಮೋಕ್ಷದಲ್ಲಿ ಸ್ತ್ರೀಯರು ಛತ್ರಚಾಮರಾದಿ ವಿಭವಗಳು ಇಲ್ಲದೇ ಇರುವದ್ದರಿಂದ ಅಲ್ಲಿ ಯೇನು ಸೌಖ್ಯವೆಂದು ಸಂದೇಹಪಡುತ್ತಾರೆ (ಆದರೆ) ವಂದು ಶಾಸ್ತ್ರವನ್ನಾಗಲಿ, ಸರ್ವಶಾಸ್ತ್ರವನ್ನಾಗಲೀ ತಿಳಿದಂಥಾ ಪುರುಷನು ಪಾಮರರು ಕಾಣದೇ ಇರುವ ಶಾಸ್ತ್ರಜನ್ಯವಾದ ಅಧಿಕಾನಂದವನ್ನು ಪಡೆಯುವದು ಸರ್ವರಿಗೂ ತಿಳಿದ ಹಾಗೆ ಯಿಧೆಯಷ್ಟೆ, ಸ್ವಲ್ಪ ಜ್ಞಾನಾಧಿಕನಾದಂಥಾವನಿಗೆ ವಿಶೇಷ ಸುಖಉಂಟಾಗು ಪಕ್ಷದಲ್ಲಿ ಸರ್ವಜ್ಞನಾದ ಮುಕ್ತಪುರುಷನಲ್ಲಿ ಸಮಸ್ತರ ಸೌಖ್ಯಕ್ಕಿಂತಲು ಅಧಿಕವಾದ ಸೌಖ್ಯವು ಇದೇಯೆಂದು ತಿಳಿಯತಕ್ಕದ್ದು ||

* * *

ಧನಂ | ಚತ್ವಾರಉಪವಾಸಾಸ್ಯುರ‍್ವಾದಶೈವೈಕಭುಕ್ತಯಃ || ೨೪ || ಕಾಲಶಾಭಿಷೇಕಶ್ಚೈ ಕೊಭಿಸೆಕಾದ್ವಾದ ಶೊದಿತಾಃ | ಸಹಸ್ರಾಣಿಚಚತ್ವಾರಿಕುಸುಮಾನಿಭವಂತಿವೈ || ೨೫ || ಪ್ರತ್ಯಖ್ಯಾತಂಪುನರ್ಭುಕ್ತ್ವಾಛರ್ದ್ದಿರ್ಭವತಿಚೆದ್ವಮೆತ್ | ತಚ್ಚೆದಕೊಪವಾಸಸ್ಯಾದೆಕ ಭುಕ್ತದ್ವಯಂತಥಾ || ೨೬ || ಚತ್ವಾರ್ಯ್ಯಾಹಾರದಾನಾ ನಿಚತ್ವಾರಿಸ್ನಪನಾನಿಚ | ಪುಷ್ಪಾಣಾಂತ್ರಿಸಹಸ್ರಾಣಿಶ್ರೀಖಂಡಸ್ಯಪದ್ವಯಂ || ೨೭ || ಛಾಸರಘಾದಿಜೀವಘಾತೆ ಪ್ರಾಯಶ್ಚಿತ್ತಮಿದಂಭವೆತ್ | ಎಕಾದಶೊಪವಾಸಾಸ್ಯರೆಕಭುಕ್ತಾನಿಷೊಡಶ || ೨೮ || ಅಭಿಷೇಕಾಃಷೊಡಶೊಕ್ತಾಜಿನಪೂಜಾಶ್ಚಷೊಡಶ | ಕುಸುಮಾನಿಸಹಸ್ರಾಣಿಷಷ್ಠಿಃಶ್ಚ ಭುಕ್ತಯಃ || ೨೯ || ಪ್ರಾಯಶ್ಚಿತ್ತಂಯಃಕರೊತ್ಯೆತದೆವಂಜಾತೆದೊಷೆತತ್ಪ್ರಶಾಂತ್ಯ ರ್ತ್ಥಮಾರ‍್ಯಾಃ | ರಾಷ್ಟ್ರಸ್ಯಾಸೌಭೂಮಿ ಪಸ್ಯಾತ್ಮನೊಪಿಸ್ವಾವಸ್ಥಾವಸ್ಥಿತಿಂಸಂತನೊತಿ || ೩೦ || (ಪ್ರಾಯಶ್ಚಿತ್ತಂಸಮಾಪ್ತಂ) ಇತ್ಥಂಋಪೀಂ

* * *

(ಪ್ರಾಯಶ್ಚಿತ್ತ) ಅತ್ತಿ, ಆಲ, ಬಸರಿ, ಗೋಣಿ, ಅರಳಿ ಇವುಗಳ ಹಂಣನ್ನು ತಿಂದ ದೋಷಪರಿಹಾರಕ್ಕೆ, ನಾಲ್ಕು ಉಪವಾಸವು, ೧೨ ಏಕಭುಕ್ತವು || ೨೪ || ಒಂದು ಕಲಶಾಭಿಷೇಕವು, ೧೨ ಅಭಿಷೇಕವು, ನಾಲ್ಕು ಸಾವಿರಮಂತ್ರ ಪುಷ್ಪಗಳು ಆಗುತ್ತೆ || ೨೫ || ಪ್ರತ್ಯಾಖ್ಯಾನವನ್ನು ಬದಲಾಗಿ ಅನುಭವಿಸಿ ಛರ್ದಿ ಅದ್ದೇ ಆದರೆ ಅದರರೋಷಕ್ಕೆ ಒಂದು ಉಪವಾಸವು, ಎರಡು ಏಕಭುಕ್ತವು || ೨೬ || ನಾಲ್ಕು ಆಹಾರದಾನವು ನಾಲ್ಕು ಪೂಜೆಯು, ಮೂರುಸಾವಿರ ಮಂತ್ರ ಪುಷ್ಟವು, ಎರಡು ಪಲ ಶ್ರೀಖಂಡವು ಕೊಡತಕ್ಕದ್ದು || ೨೭ || ಜೇನುನೊಣ ಮುಂತಾದ ಪ್ರಾಣಿಘಾತದಲ್ಲಿ ಈ ಪ್ರಕಾರವಾದ ಪ್ರಾಯಶ್ಚಿತ್ತವು. ಹನ್ನೊಂದು ಉಪವಾಸವು ಹದಿನರು ಏಕಭುಕ್ತವು || ೨೮ || ಹದಿನಾರು ಅಭಿಷೇಕಗಳು, ಹದಿನಾರು ಜಿನಪೂಜೆಗಳು, ಅರುವತ್ತು ಸಾವಿರ ಮಂತ್ರಪುಷ್ಪಗಳು ಅರುವತ್ತು ಏಕಭುಕ್ತವು || ೨೯ || ದೋಷವು ಹುಟ್ಟುವಂಥಾ ದ್ದಾಗುತಿರಲೀಕಾಗಿ, ಯಾವ ಪೂಜ್ಯನು ಆ ದೋಷ ಶಾಂತ್ಯತ್ಥಾವಾಗಿ ಆ ಈ ಪ್ರಕಾರವಾದ ಪ್ರಾಯಶ್ಚಿತ್ತವನ್ನು ಮಾಡುತ್ತಾನೋ, ಆತನು ಜಗತ್ತಿಗೆ ಧೊರೆಗೆ, ತನಗೂಕೂಡ ಸುಖಾವಸ್ಥೆಯ ಇರುವಿಕೆಯನ್ನು ವಿಸ್ತರಿಸುತ್ತಾನೆ || ೩೦ || ಈ ಪ್ರಕಾ

* * *

ದ್ರಸಮುದೀರಿತ ಧರ‍್ಮಶಾಸ್ತ್ರಗ್ರಂಥಾನ್ ಪ್ರಗೃಹ್ಯರಚಿತಸ್ಸ್ಮೃತಿ ಸಂಗ್ರಹೋಯಂ | ನಸ್ವೇಛ್ಛ ಯಾಕಥಿತಮಸ್ತಿಕಿ ಮಷ್ಯಮುರ್ಷ್ಮಿನಿಷ್ಪಕ್ಷಪಾತಿವಿಬದಾಃಪರಿಶೀಲಯಂತು || ೩೧ ||

* * *

ರವಾಗಿ ಋಷಿಶ್ರೇಷ್ಠರಿಂದ ಹೇಳಲ್ಪಟ್ಟಧರ್ಮಶಾಸ್ತ್ರ ಗ್ರಂಥಗಳನ್ನು ತೆಗೆದುಕ್ಕೊಂಡು ಈ ಸ್ಮೃತಿಸಂಗ್ರಹವು ಮಾಡಲಪ್ಪಟ್ಟಿತು, ಇದರಲ್ಲಿ ಸ್ವೇಚ್ಛಯಿಂದ ಹೇಳಲ್ಪಟ್ಟದ್ದು ಯಾವದೂ ಇಲ್ಲ ನಿಷ್ಪಕ್ಷಪಾತಿಗಳಾದ ವಿದ್ವಾಂಸರಿಗಳು ಪರಿಶೀಲನೆಮಾಡಲಿ || ೩೧ ||

ಇತ್ಯಾರ್ಷೆಸ್ಮೃತಿಸಂಗ್ರಹೆಯತಿಧರ್ಮಕಥ
ನಂನಾಮ ಏಕಾದಶೋಧ್ಯಾಯಃ

* * *

ಕಂ || ಶ್ರೀಯುಂರೂಪುಂಸೌಖ್ಯಮು | ಮಾಯುಂಯವ್ವನಮು ಮಾಜ್ಞೆಯುಂಕಲಿತನಮುಂ || ಮಾಯಂಮಮಂನಿನಪುಂಜಂ | ಶ್ರೀಯುತ ಶುದ್ಧಾತ್ಮರೂಪಮೆಂ ದರಿನಿತ್ಯಂ

ಜಿನೇಂದ್ರ ಪೂಜಾಗುರುಪರ್ಯ್ಯುಪಾಸ್ತಿ | ಸತ್ವಾನುಕಂಪಾಶುಭಪಾತ್ರದಾನಂ || ಗುಣಾನುರಾಗಃಶ್ರುತಿ ರಾಗಮಸ್ಯ | ನೃಜನ್ಮವೃಕ್ಷಸ್ಯಫಲಾನ್ಯಮೂನಿ ||

* * *