ತ್ಸಗೊತ್ರಾಜ್ಞಾತಯಃಸ್ಮೃತಾಃ || ೧೦೮ || ಪ್ರಕಾಶೇಕಾದಿಪುರುಷಾಃಗೌತಮಃ ಕಸ್ಯಪಸ್ತಥಾ | ಶ್ರೀವತ್ಸಶ್ವಭರದ್ವಾಜಾತ್ರೇಯಶ್ವಪ್ರಜಾಪತಿಃ || ೧೦೯ || ಕೌಂಡಿನ್ಯಶ್ಚವಸಿ ಷ್ಟಶ್ಚಭಾರ್ಗ್ಗ ವಶ್ಚನವೋದಿತಾಃ | ಬ್ರಾಹ್ಮಣಾನಾಂತು ಚತ್ವಾರಃಗೋತ್ರಂಕ್ಷತ್ರಿಯವೈಶ್ಯಯೊಃ || ೧೧೦ || ಬ್ರಾಹ್ಮಣೊ ನಾಮಗಾಂಧರ್ವ್ವಃ ಸ್ವಯಂವರಸುರಾಕ್ಷಸಾ | ಆಸುರಶ್ಚೆತಿಪೈ ಶಾಚೋ ವಿವಾಹಘಷಡ್ವಿಧೊಚ್ಯತೆ || ೧೧೧ || ಅಲಂಕೃತ್ಯನಿಜಾಂ ಕನ್ಯಾಂಪಿತ್ರಾ ಯತ್ರನಿವೆದ್ಯತೆ | ವಿವಾಹೊಬ್ರಾಹ್ಮಣೊನಾಮಮಯಾಪೂರ್ವ್ವಂನಿವೆದಿತಃ || ೧೧೨ || ಪರಸ್ಪರಾನುರಾಗೆಣಗಾಂದರ್ವ್ವಸ್ಸಮಯಾನ್ವಿತಂ | ಸೊಪಿಶಸ್ತೊನರೆಂದ್ರಾಣಾಂದಾ ತಾತತ್ರನವಿದ್ಯತೆ || ೧೧೩ || ಬಹೂನಾಂಜಾತಿ ಪುತ್ರಾಣಾಂರೂಪಶೌರ್ಯಗುಣಾನ್ವಿತಂ | ವೃಣುತೆಯತ್ಸ್ವಯಂ ಕನ್ಯಾತತ್ಸ್ವಯಂವರಮಿಷ್ಯತೆ || ೧೧೪ || ವಿಜಿತ್ಯಸಮರೆಶೂರಾನ್ ಕನ್ಯಾಂಯತ್ರಹರೆನ್ನೃಪಃ | ವಿ ವಾಹೊರಾಕ್ಷಸಃಪ್ರೋಕ್ತಃ

* * *

ಯಿಸಲ್ಪಡುತ್ತೆ | ಸ್ತ್ರೀಯು ಗಂಡನ ಗೋತ್ರವುಲ್ಳವಳಾಗುತ್ತಾಳೆ, ಸಮಾನ ಗೋತ್ರರುಜ್ಞಾತಿಗಳು || ೧೦೮ || (ಗೋತ್ರಭೇದ) ಗೌತಮ, ಕಾಸ್ಯಪ, ಶ್ರೀವತ್ಸ, ಭರದ್ವಾಜ, ಆತ್ರೇಯ, ಪ್ರಜಾಪತಿ, ಕೌಂಡಿನ್ಯ, ವಸಿಷ್ಠ, ಭಾರ್ಗ್ಗವ, ಈ ಒಂಭತ್ತು ಗೋತ್ರಗಳು || ೧೦೯ || ಬ್ರಾಹ್ಮಣರಿಗೆ ಗೋತ್ರ ಸೂತ್ರ ಶಾಖ ಪ್ರವರವೆಂದು ನಾಲ್ಕು ಕ್ಷತ್ರಿಯ ವೈಶ್ಯರಿಗೆ ಗೋತ್ರ ಒಂದೇ || ೧೧೦ || (ವಿವಾಹಭೇದ) ಬ್ರಾಹ್ಮಣ, ಗಾಂಧರ್ವ ಸ್ವಯಂವರ, ರಾಕ್ಷಸ, ಅಸುರ, ಪೈಶಾಚವೆಂದುಯ ವಿವಾಹ ೬ ಪ್ರಕಾರವಾಗಿ ಹೇಳಲ್ಪಡುತ್ತಲಿದೆ || ೧೧೧ || ಯಾವ ವಿವಾಹದಲ್ಲಿ ತನ್ನ ಮಗಳನ್ನು ಅಲಂಕರಿಸಿ ಕೊಡಲ್ಪಡುತ್ತಲಿದೆಯೋ ಅದು ಬ್ರಾಹ್ಮಣ ವಿವಾಹವು || ೧೧೨ || ಸ್ತ್ರೀಪುರುಷರು ಪರಸ್ಪರಾನುರಾಗದಿಂದ ಮಾಡಿಕೊಳ್ಳುವ ವಿವಾಹವು ಗಾಂಧರ್ವ್ವವು, ಇದು ಕ್ಷತ್ರಿಯರಿಗೆ ಪ್ರಶಸ್ತವಾದದ್ದು || ೧೧೩ || ಇಲ್ಲಿ ಕನ್ಯಾದಾತೃವಿಲ್ಲ, ಬಹುಜನಸ್ಪಜಾತಿಪುತ್ರರ ಮಧ್ಯದಲ್ಲಿ ರೂಪುಶೌರ್ಯಗಣಾನ್ವಿತನನ್ನು ಕನ್ನೆಯು, ತಾನೇ ವರಿಸುತ್ತಾಳೆಯೆಂಬುವದು ಯಾವದುಂಟೊ ಅದುಸ್ವಯಂವರವೆಂದು ಅನ್ನಿಶಿ ಕ್ಕೊಳ್ಳಲ್ಪಡುತ್ತೆ || ೧೧೪ || ದೊರೆಯು ಯುದ್ಧದಲ್ಲಿ ಶೂರರಾದಂಥಾವರನ್ನು ಜಯ್ಸಿ ಕನ್ಯೆಯನ್ನು ತೆಗೆದುಕೊಳ್ಳುತ್ತಾ ಬರುತ್ತಾ

* * *

ತಾವೆತೌಚಮಹೀಭುಜಾಂ || ೧೧೫ || ಪಿತೃಭ್ಯಾಂಧ್ರವಿಣಂದ ತ್ವಾಕನ್ಯಾಂಯತ್ರ ಸಮುದ್ವಹೇತ್ | ಆಸುರೋಯಂವಿವಾಹಸ್ಯಾತ್ಕ್ಷತ್ರಿಯಾಣಾಮನಿಂದಿತಃ || ೧೧೬ || ಸಗೋತ್ರಜಾಂವಾಭಿನ್ನಾಂವಾರಾಜಾಕೃಷ್ಯಸಮುದ್ವಹೆತ್ | ಸಪೈಶಾಚಿವಾಹೋ ಯಂಧರ್ಮಶಾಸ್ತ್ರೆಷುನಿಂದಿತಃ || ೧೧೭ || (ವರ್ಣ್ನಲಾಭಕಮ್ಮ) ಎವಂಕೃತವಿವಾಹಸ್ಯ ಗಾರ್ಹಸ್ಥ್ಯಮನುತಿಷ್ಠತಃ | ಸ್ವಧರ್ಮನತಿವೃತ್ಯರ್ತ್ಥಂವರ್ಣಲಾಭಮಥೋಬೃವೆ || ೧೧೮ || ಊಢಭಾರ್ಯ್ಯೊ ಪ್ಯಯಂತಾವದಸ್ವತಂತ್ರೊಗುರೊರ್ಗೃಹೆ | ತೆತಸ್ಸ್ವಾತಂತ್ರ್ಯಸಿದ್ಧ್ಯರ್ತ್ಥಂವರ್ಣಲಾಭೊಸ್ಯವರ್ಣಿತಃ || ೧೧೯ || ಗುರೊರನುಜ್ಞಯಾ ಲಬ್ಧಧನಧನ್ಯಾದಿಸಂಪದಃ | ಪೃಥುಕ್ಕೃತಾಲ ಯಸ್ಯಾಸ್ಯವೃತ್ತಿರ್ವರ್ಣ್ನಾಪ್ತಿರಿಷ್ಯತಿ || ೧೨೦ || ತದಾಪಿಪೂರ್ವ್ವವತ್ಸಿದ್ದಪ್ರಶಿಮಾರ್ಚ್ಯನಮಗ್ರತಃ | ಕೃತ್ವಾಸ್ಯೋವಾಸಕಾನ್ ಸಾಕ್ಷಿಕೃತ್ಯಾರ್ಪ್ಪಯೆದನಂ || ೧೨೧ || ಧನಮೇತದಯಪಾದಾಯಾಸ್ಥಿತ್ವಾಸ್ವಸ್ಮಿನ್ ಗೃಹಪೃಥುಕ | ಗೃಹಿ

* * *

ನೋ ಅದು ರಾಕ್ಷಸ ವಿವಾಹವೆಂದು ಹೇಳಲ್ಪಟ್ಟಿತು. ಈ ಸ್ವಯಂವೆ | ರಾಕ್ಷಸೆ ೨ ವಿವಾಹವು ರಾಜರಿಗೇಯೇ || ೧೧೫ || ತಂದೆ ತಾಯಿಗಳಿಗೋಸ್ಕರ ಹಣವನ್ನು ಕೊಟ್ಟು ಕನ್ನೆಯನ್ನು ಎಲ್ಲಿ ವಿವಾಹ ಮಾಡಿಕೊಳ್ಳುತ್ತಾನೋ ಅದು ಅಸುರ ವಿವಾಹವು ಕ್ಷತ್ರಿಯರಿಗೆ ನಿಂದ್ಯವಲ್ಲ || ೧೧೬ || ಸ್ವಗೋತ್ರದವಳನ್ನಾಗಲೀ ಭಿನ್ನಗೋತ್ರದ ವಳನ್ನಾಗಲೀ ಎಳದುಕ್ಕೊಂಡು ಬಂದು ವಿವಾಹ ಮಾಡಿ ಕೊಳ್ಳುತ್ತಾನೆಂಬುವದು ಯಾವದೊ ಅದು ಪೈಶಾಚ ವಿವಾಹವು ಧರ‍್ಮಶಾಸ್ತ್ರಗಳಲ್ಲಿ ನಿಂದಿತವಾದಂಥಾದ್ದು || ೧೧೭ || (ವರ್ಣ್ನಲಾಭ) ಮಾಡಲ್ಪಟ್ಟ ವಿವಾಹವುಳ್ಳಂಥ ಗೃಹಸ್ತ ಭಾವದಲ್ಲಿ ಇರುವಂಥಾವನಿಗೆ ಸ್ವಧರ್ಮಕೆಡದೇಇರುವದಕ್ಕೋಸ್ಕರ ವರ್ಣಲಾಭವನ್ನು ಹೇಳುತ್ತೇನೆ || ೧೧೮ || ಈತನು ವಹಿಸಲ್ಪಟ್ಟ ಹೆಂಡತಿಯುಳ್ಳವನಾದಾಗ್ಯೂ ತಂದೆಯು ಮನೆಯಲ್ಲಿ ಸ್ವತಂತ್ರನಲ್ಲ, ಆ ಕಾರಣದ್ದೆಶೆಯಿಂದ ಸ್ವತಂತ್ರತ್ವ ಸಿದ್ದಿನಿಮಿತ್ತವಾಗಿ ಈತನಿಗೆ ವರ್ಣಲಾಭವು ಹೇಳಲ್ಪಟ್ಟಿತು || ೧೧೯ || ತಂದೆಯ ಅಪ್ಪಣೆಯಿಂದ ಪಡೆಯಲ್ಪಟ್ಟಧನಧಾನ್ಯಾದಿ ಸಂಪತ್ತುವುಳ್ಳಂಥ ಪ್ರತ್ಯೇಕವಾಗಿ ಮಾಡಲ್ಪಟ್ಟ ಮನೆಯುಳ್ಳಂಥ ಈತನ ಜೀವನವು ವರ್ಣಾಪ್ತಿಯೆಂದು ಅಪೇಕ್ಷಿಸಲ್ಪಡುತ್ತೆ || ೧೨೦ || ಆ ಸಮಯದಲ್ಲಿಯೂ ಕೂಡ ಮೊದಲಲ್ಲಿ ಸಿದ್ಧಪ್ರತಿಮೆಯನ್ನು ಪೂಜಿಸಿ ಉಪಾಸಕಮುಖ್ಯರ

* * *

ಧರ್ಮಃಸ್ತ್ವಯಾಧಾರ್ಯಃಕಸ್ನೋದಾನಾದಿಲಕ್ಷಣಃ || ೧೨೨ || ಯಥಾಸ್ಮತ್ಪಿತೃದತ್ತೆ ನಧನೇನಾಸ್ಮಾಭಿರಾ ರ್ಜಿತಂ | ಯಶೊಧರ್ಮಶ್ಚತದ್ವತ್ವಂಯಶೋಧರ್ಮ್ಮಾಮುಪಾ ರ್ಜಯ || ೧೨೩ || ಇತ್ಯೆವಮನು ಶಿಷ್ಯೈವಂವರ್ಣಲಾಭೆನಿಯೋಜಯೆತ್ | ಸದಾರ್ಹಸ್ಸೊಪಿತದ್ಧರ್ಮಂಯಥಾನುಷ್ಠಾತುಮರ್ಹತಿ || ೧೨೪ || (ಕುಲಚರ್ಯ ಕರ್ಮ) ಲಬ್ದವರ್ಣಸ್ಯತಸ್ಯೆತಿ ಕುಲಚರ್ಯಾನುಕೀರ್ತ್ತ್ಯತೆ | ಸಾತ್ವಿಜ್ಜಾದತ್ತವಾರ್ತ್ತಾ ದಿಲಕ್ಷಣಾಪ್ರಾಕ್ಟ್ರಪಂಚಿತಾ || ೧೨೫ || ವಿಶುದ್ಧಾವೃತ್ತಿರಸ್ಯಾರ್ಯಷಟ್ಕರ್ಮಾನುಪ್ರವ ರ್ತವಂ | ಗೃಹಿಣಃಕುಲಚರ್ಯೆಷ್ಟಾಕುಲಧರ್ಮೊಪ್ಯಸೌಮತಃ || ೧೨೬ || (ಗೃಹೀಶಿ ತ್ವಕರ್ಮ) ಕುಲಚರ್ಯಾಮ ನುಪ್ರಾಪ್ತೊಧರ್ಮೆ ದಾರ್ಢ್ಯಮಧೊದ್ವಹನ್ | ಗೃಹಸ್ಥಾಚಾರ್ಯಭಾವೇನಸಂಶ್ರಯೆತ್

* * *

ಸ್ವಕೀಯವಾದ ಮನೆಯಲ್ಲಿ ಪ್ರತ್ಯೇಕಇದ್ದು, ಸಂಪೂರ್ಣವಾದ ದಾನಾದಿ ಲಕ್ಷಣವುಳ್ಳ ಗೃಹಸ್ಥಧರ್ಮವು ನಿನ್ನಿಂದ ಧರಿಸುವದಕ್ಕೆ ಯೋಗ್ಯವಾದದ್ದು || ೧೨೨ || ಹ್ಯಾಗೆ ನಮ್ಮ ತಂದೆಯಿಂದ ಕೊಡಲ್ಪಟ್ಟ ದ್ರವ್ಯದಿಂದ ಧರ್ಮ್ಯವು ಯಶಸ್ಸು ಸಂಪಾದಿಸಲ್ಪಟ್ಟಿತೋ ಅದರೋಪಾದಿಯಲ್ಲಿ ನೀನೂಯಶಸ್ಸನ್ನು ಧರ್ಮವನ್ನು ಸಂಪಾದಿಸುವುದು || ೧೨೩ || ಈ ಪ್ರಕಾರವಾಗಿ ಅಜ್ಞಾಪಿಸಿವರ್ಣಲಾಭದಲ್ಲಿ ನಿಯಮಿಸತಕ್ಕದ್ದು, ಆತನು ತಂನ ಹೆಂಡತಿಯೊಡನೆ ಕೂಡಿದವನಾಗಿ ಯಥಾನುಷ್ಠಾನ ಮಾಡುವದಕ್ಕೋಸ್ಕರ ಯೋಗ್ಯನಾಗುತ್ತಾನೆ || ೧೨೪ || ಪಡೆಯಲ್ಪಟ್ಟ ವರ್ಣ ಲಾಭವುಳ್ಳಂಥಾವನಿಗೆ ಕುಲಚರ್ಯವು ಹೇಳಲ್ಪಡುತ್ತಲಿಧೆ, ಆಕುಲಚರ್ಯೆಯು, ನಿತ್ಯಾಷ್ಟಾಹ್ನಿ ಕಾದಿಪೂಜೆಯ ದಯಾಪಾತ್ರ ಸಮತ್ವಯದತ್ತಿಗಳು ವಿಶುದ್ಧವೃತ್ತಿ ಯಿಂದಕೃಷ್ಯಾದಿರಿಜೀವನವೂ ಮೊದಲಾದ ಲಕ್ಷಣಉಳ್ಳಂಥಾದ್ದು. ಇದು ಪೂರ್ವದಲ್ಲೇ ಹೇಳಲ್ಪಟ್ಟಿತು || ೧೨೫ || ಈತನಿಗೆ ವಿಶುದ್ಧವಾದ ವೃತ್ತಿಯ ಆರ್ಯ್ಯಷಟ್ಕ ರ್ಮಾನುವರ್ತನೆಯು, ಕುಲಚರ್ಯವೆಂದು ಇಷ್ಟವಾದಂಥಾದ್ದು. ಇದು ಕುಲಧರ್ಮ ವಾಗಿಯು ಸಮ್ಮತವಾದದ್ದು || ೧೨೬ || ಕುಲಚರ್ಯವನ್ನು ಪಡದಂಥಾವನಾಗಿಯೂ, ಧರ್ಮದಲ್ಲಿ ದೃಡತ್ವವನ್ನು ವಹಿಸಿದಂಥಾವನಾಗಿಯೂ ಆತನು ಗೃಹೀಶೀತ್ವವನ್ನು

* * *

ಸಗ್ರಹೀಶಿತಾಂ || ೧೨೭ || ತತೊವರ್ಣೊತ್ತಮತ್ವೆನಸ್ಥಾಪಯೆತ್ಸ್ವಾಂಗೃಹೀಶಿತಾಂ | ಶ್ರುತವೃತ್ತಿಕ್ರಿಯಾ ಮಂತ್ರವಿವಾಹೈಸ್ಸೊತ್ತರಕ್ರಿಯೈಃ || ೧೨೮ || ಅನನ್ಯಸದೃಶೈರೇಭಿಃ ಶ್ರುತವೃತ್ತಿಕ್ರಿಯಾದಿಭಿಃ | ಸಮುನ್ನತಿಂನ ಯನ್ನೇಷತದಾರ್ಹತಿ ಗೃಹೀಶಿತಾಂ || ೧೨೯ || ವರ್ಣೊತ್ತಮೊಮಹೀದೇವಃಶುಶ್ರುತೊದ್ವಿಜಸತ್ತಮಃ | ನಿಸ್ತಾರಕೊಗ್ರಾಮ ಯತಿ ರ್ಮಾನಾರ್ಹಶ್ಚೆತಿಮಾನಿತಃ || ೧೩೦ || (ಪ್ರಶಾಂತಿಕರ್ಮ) ಸೊನುರೂಪಂತ ತೊಲಬ್ಧ್ವಾಸೂನುಮಾತ್ಮಭರಕ್ಷಮಂ | ತತ್ರಾರೊಪಿತಗಾರ್ಹಸ್ಥ್ಯಃಸಪ್ರಶಾಂತಿ ಮತಶ್ರಯೆತ್ || ೧೩೧ || ವಿಷಯೆಷ್ವನಭಿಷ್ವಂಗೊನಿತ್ಯಸ್ವಾಧ್ಯಾಯಶೀಲತಾ | ನಾನಾವಿ ಧೋಪವಾಸೀಶ್ಚವೃತ್ತಿರಿಷ್ಟಾಪ್ರಶಾಂತತಾ || ೧೩೨ || (ಗೃಹತ್ಯಾಗಕರ್ಮ) ತತಃಕತಾ ರ್ತ್ಥಮಾತ್ಮಾನಂಮನ್ಯಮಾನೊಗೃಹಾಶ್ರಮೆ | ಯದೊದ್ಯತೊ ಗೃಹತ್ಯಾಗೆತ ದಾಸೈಷಕ್ರಿಯಾವಿಧಿಃ ||

* * *

ಗೃಹಸ್ಥಾಚಾರ್ಯ್ಯಭಾವದಿಂದ ಅಚರಿಸತಕ್ಕದ್ದು || ೧೨೭ || ಅನಂತರದಲ್ಲಿ ಸರ್ವಾಧಿಕ್ಯವಾದಂಥ ಉತ್ತರಕ್ರಿಯೆಗಳೊಡನೆ ಕೂಡಿದಂಥ, ಶಾಸ್ತ್ರ, ಜೀವನ, ಕರ್ಮ, ಮಂತ್ರ, ವಿವಾಹಗಳಿಂದ ಗೃಹೀಶಿತತ್ವವನ್ನು ಸ್ಥಾಪಿಸತಕ್ಕದ್ದು || ೧೨೮ || ಶಾಸ್ತ್ರಜೀವನ, ಕರ್ಮ ಮೊದಲಾದವುಗಳಿಂದ ಗೃಹೀಶಿತ್ವವನ್ನು ದೊಡ್ಡತನವನ್ನು ಪಡೆಸುವನಾಗಿ ಯೋಗ್ಯನಾಗುತ್ತಾನೆ || ೧೨೯ || ವರ್ಣ್ನೋತ್ತಮನು, ಭೂಮಿಯದೇವನು, ವಳ್ಳೆಶಾಸ್ತ್ರವುಳ್ಳವನು, ದ್ವಿಜಶ್ರೇಷ್ಠನುನಿಸ್ತಾರಕನು, ಗ್ರಾಮಯತಿಯು, ಮಾನಯೋಗ್ಯನು. ಇಂತೆಂದು ಪೂಜಿತನಾಗುತ್ತಾನೆ || ೧೩೦ || ಅನಂತರದಲ್ಲಿ ಆತನು ತಂನಸಂಸಾರಭಾರವನ್ನು ವಹಿಸುವದಕ್ಕೆ ಯೋಗ್ಯನಾದಂಥ ತನಗೆ ಅನುಗುಣನಾದಂಥ ಮಗನನ್ನು ಪಡದು ಆಮಗನಲ್ಲಿ ಇರಸಲ್ಪಟ್ಟ ಗೃಹಸ್ಥಭಾವಉಳ್ಳವನಾಗಿ ಅನಂತರದಲ್ಲಿ ಅತ್ಯಂತಶಾಂತಿಯನ್ನು ಆಶ್ರಯಿಸತಕ್ಕದ್ದು || ೧೩೧ || ಭೋಗ್ಯ ಪದಾರ್ಥಗಳಲ್ಲಿ ಸಂಬಂದವಿಲ್ಲದೇ ಇರೋಣವುನಿತ್ಯದಲ್ಲೂ ಅಧ್ಯಯನಾಚರಣತ್ವವು ನಾನಾವಿದ ಉಪವಾಸಗಳಿಂದ ಇರೋಣವು ಪ್ರಶಾಂತಿಯೆಂದು ಇಷ್ಷವಾದಂಥಾದ್ದು || ೧೩೨ || ಗೃಹಸ್ಥಾಶ್ರಮದಲ್ಲಿ ಅನಂತರದಲ್ಲಿ ತಂನನ್ನು ಕೃತಾರ್ಥನನ್ನಾಗಿ ತಿಳಿಯುವಂಥಾವನಾಗಿ ಮನೆಯನ್ನು ಬಿಡುವದರಲ್ಲಿ ಯಾವಾಗ ಉದ್ಯುಕ್ತನಾಗುತ್ತಾನೋ ಆಗ ಆತನಿಗೆ ಈ ಕ್ರಿಯಾವಿಧಿಯು ||೧೩೩ || ಸಿದ್ಧಾರ್ಚನೆಯ

* * *

ಸಿದ್ದಾರ್ಚನಾಂಪುರಸ್ಕೃತ್ಯಸರ್ವಾನಾಹೂಯಸಂಮತಾನ್ | ತತ್ಸಾಕ್ಷಿಸೂನವೆಸರ್ವ್ವಂ ನಿವೆದ್ಯಾತೊಗೃಹಂ ತ್ಯಜೇತ್ || ೧೩೪ || ಕುಲಕ್ರಮಸ್ತ್ವಯಾತಾತ ಸಂಪಾಲ್ಯೊಸ್ಮ ತ್ಪರೊಕ್ಷತಃ | ತ್ರಿಧಾಕೃತಂಚನೋದ್ರವ್ಯಂತ್ವಯೆ ತ್ಥಂವಿನಿಯೋಜ್ಯತಾಂ || ೧೩೫ || ಎಕೊಂಶೊಧರ್ಮಕಾರ್ಯನ್ಯೊದ್ವಿತೀಯಸ್ವಗೃಹಮೃಯೆ | ತೃತೀಯಸ್ಸಂವಿಭಾಗಾಯ ಭವೇತ್ವತ್ಸಹಜನ್ಮನಾಂ || ೧೩೬ || ಪುತ್ರ್ಯಶ್ಚಸಂವಿಭಾಗಾಹಾಃಸಮಂಪುತ್ರಂಸಮಾಂಶಕೈಃ | ತ್ವಂತುಭೂ ತ್ವಾಕುಲಜ್ಜೆಷ್ಠಃ ಸಂತತಿಂನೊನುಪಾಲಯ || ೧೩೭ || ಶ್ರುತವೃತ್ತಿ ಕ್ರಿಯಾಮಂತ್ರವಿಧಿಜ್ಞಸ್ತ್ವಮತಂದ್ರಿತಃ | ಪ್ರಪಾಲಯಕುಲಾಮ್ನಾಯಗುರೂಂ ದೆವಾಂಶ್ಚಪೂಜಯ || ೧೩೭ || ಇತ್ಯೆವಮನುಷಸ್ವಂಜೇಷ್ಟಂಸೂ ನುಮಾನಾಕುಲಃ | ತತೊದೀಕ್ಷಾಮುಪಾದಾತುಂ ದ್ವಿಜಸ್ವಂಗೃಹಮುತ್ಸೃಜೇತ್ || ೧೩೮ || ಅಥಾಹೂ ಯಸುತಂಯೊಗ್ಯಂಗೊ

* * *

ನ್ನು ಮೊದಲಮಾಡಿ ಸಮ್ಮತರಾದ ಸರ್ವರನ್ನು ಕರಶಿ ಅವರುಗಳ ಸಾಕ್ಷೀ ಮಾಡಿ ಸರ್ವ್ವವನ್ನು ತಿಳಿಸಿ ಅನಂತರದಲ್ಲಿ ಮನೆಯನ್ನು ಬಿಡತಕ್ಕದ್ದು || ೧೩೪ || ಎಲೇಅಪ್ಪಾ, ನಿಂನಿಂದ ನಮ್ಮ ಪರೋಕ್ಷದಲ್ಲಿ ಕುಲಕ್ರಮವು ಪರಿಪಾಲಿಸುವದಕ್ಕೆ ಯೋಗ್ಯವಾದಂ ಥಾದ್ದು ಮೂರು ಪ್ರಕಾರವಾಗಿ ಮಾಡಲ್ಪಟ್ಟದ್ರವ್ಯವು ನಿಂನಿಂದ ಈ ಪ್ರಕಾರವಾಗಿ ವೆನಿಯೋಗಿಸಲ್ಪಡಲಿ || ೧೩೫ || ನಮ್ಮ ಧರ್ಮಕಾರ್ಯದಲ್ಲಿ ೧ನೇ ಭಾಗವು, ಸ್ವಕೀಯವಾದ ಗೃಹವ್ಯಯದಲ್ಲಿ ೨ನೇ ಭಾಗವು ನಿನ್ನ ಕೂಡಾ ಹುಟ್ಟಿದವರ ವಿಭಾಗ ಕ್ಕೋಸ್ಕರ ಮೂರನೇಭಾಗವು, ಸಮಭಾಗವುಳ್ಳಗಂಡುಮಕ್ಕಳುಗಳೊಡನೆ ಹೆಣ್ಣು ಮಕ್ಕಳುಗಳೂ ಕೂಡ ಸಂವಿಭಾಗ ಯೋಗ್ಯರಾದಂಥಾವರುಗಳು, ನೀನಾದರೋ ಕುಜ್ಜೇಷ್ಠನಾಗಿ ನಂಮಸಂತತಿಯನ್ನ, ಪರಿಪಾಲಿಸು || ೧೩೭ || ಶಾಸ್ತ್ರ, ಜೀವನ, ಕರ್ಮ, ಮಂತ್ರ, ವಿಧಿಯನ್ನು ತಿಳಿದಂಥನೀನು ತೂಕಡಿಕೆಯಿಲ್ಲದೇ ಇರುವಂಥಾವನಾಗಿ ಕುಲಧರ್ಮವನ್ನು ಪರಿಪಾಲಿಸೂ, ಗುರುಗಳನ್ನು, ದೇವರನ್ನು, ಪೂಜಿಸು || ೧೩೮ || ಈ ಪ್ರಕಾರವಾಗಿ ಜ್ಯೇಷ್ಠಪುತ್ರನನ್ನು ಆಜ್ಞಾಪಿಸಿ ವ್ಯಾಕುಲಇಲ್ಲದೇ ಇರೂವಂಥಾವನಾಗಿ ಬ್ರಾಹ್ಮಣನನು ದೀಕ್ಷೆಯನ್ನು ತೆಗದುಕ್ಕೊಳ್ಳುವದಕ್ಕೋಸ್ಕರ ಮನೆಯನ್ನು ಬಿಡತಕ್ಕದ್ದು || ೧೩೯ || ಅನಂತರದಲ್ಲಿ ಮಗನನ್ನು

* * *

ತ್ರಜಂವಾತಥಾವಿಧಂ | ಬೃಯಾಧಿದಂಪ್ರಸಾನ್‌ಸಾಕ್ಷಾಜ್ಜ್ಯಾತಿಜ್ಜೆಷ್ಠಸಧರ್ಮ್ಮಿಣಾಂ || ೧೪೦ || ತಾತಾದ್ಯಾಯಾವದಸ್ಮಾಭಿಃಪಾಲಿತೊಯಂಗೃಹಾಶ್ರಮಃ | ವಿರಜ್ಯೆನಂ ಜಿಹಾಸೂನಾಂತ್ವಮದ್ಯಾರ್ಹಸಿನಃಪದಂ || ೧೪೧ || ಪುತ್ರಂಪುಪೊಷೊಸ್ವಾತ್ಮಾನಂ ಸುವಿಧೇರಿವಕೇಶವಃ | ಯೌಪಸ್ಕುರುತೆವಪ್ತುರನ್ಯಶ್ಶತೃಸ್ಸು ತಚ್ಛಲಾತ್ || ೧೪೨ || ತದಿದಂಮೆಧನಂಧರ್ಮಂಪೊಷ್ಯಮಪ್ಯಾತ್ಮಸಾತ್ಕುರು | ಸೈಷಾಸಕಲದತ್ತಿರ್ಹಿ ಪರಂಪಥ್ಯಾಶಿವಾರ‍್ಥಿನಾಂ || ೧೪೩ || (ದೀಕ್ಷಾನ್ವಯಕ್ರಿಯೆ) ಅಥಾಬ್ರವೀದ್ದ್ವಿಜನ್ಮ ಭ್ಯೊಮನುರ್ದೀಕ್ಷಾ ನ್ವಯಾಕ್ರಿಯಾಃ | ಯಾಸ್ತಾನಿಶ್ರೆಯಸೊದರ್ಕ್ಕಾಶ್ಚತ್ವಾರಿಂಶತ್ತಥಾ ಷ್ಚಚ || ೧೪೪ || (ಅವತಾರಕರ್ಮ) ಗುರುರ್ಜಿನಯಿತಾತತ್ವಜ್ಞಾನಂಗರ್ಭಸುಸಂಸ್ಕೃತಃ | ತದಾತತ್ರಾವತೀರ್ಣ್ನೋ ಸಾಭವ್ಯಾತ್ಮಾಧರ್ಮ್ಮಜನ್ಮನಾ

* * *

ಅಥವಾ ಯೋಗ್ಯನಾದ ಭ್ರಾತೃ ಮುಂತಾದವನನ್ನೂ,ಇಲ್ಲದೇಇದ್ದರೆ ತನ್ನಜ್ಞಾತಿಯನ್ನು ಹಾಗಲ್ಲ ದೇಹೋದರೆ ಮಗನನ್ನೋಪಾದಿಯಲ್ಲಿ ವಿಧಿಯನ್ನು ಪಡದಂಥಾವನನ್ನು ಕರೆದು ಪ್ರಶಾಂತಿವು ಳ್ಳಂಥಾವನಾಗಿ ಜಾತಿಜ್ಜೇಷ್ಠರುಗಳು, ಸಮಾನ ಧರ್ಮಉಳ್ಳಂ ಥಾವರುಗಳು, ಇವರುಗಳಪ್ರತ್ಯಕ್ಷದಲ್ಲಿ, ಈ ಮಾತನ್ನು ಹೇಳತಕ್ಕದ್ದು || ೧೪೦ || ಅಪ್ಪಾ ಇದುವರಿವಿಗೂ ನಮ್ಮಿಂದ, ಗೃಹಾಶ್ರಮವು ಪಾಲಿಸಲ್ಪಟ್ಟಿತು. ವೈರಾಗ್ವಹೊಂದಿ ಈ ಸಂಸಾರವನ್ನು ಬಿಡಲಿಚ್ಛೆವುಳ್ಳಂಥ, ನಮ್ಮಸ್ಥಾನವನ್ನು, ಕುರಿತು ನೀನು ಈಗ ಯೋಗ್ಯನಾಗುತ್ತೀಯೆ || ೧೪೧ || ಪುತ್ರನನ್ನಾಗಿತಂನನ್ನು ಪೋಷಿಸುತ್ತಿರುವ, ಸುವಿಧಿಯೆಂಬ ಧೊರೆಗೆ, ಕೆಶವನೆಂಬ ಬಾಲಕನೋಪಾದಿಯಲ್ಲಿ ಯಾವಪುರುಷನು, ತಂದೆ ಉಪಕಾರ ಮಾಡುತ್ತಾನೋ ಆತನೇ ಮಗನು. ಇತರನು ಮಗನೆಂಬ ವ್ಯಾಜದಿಂದ ಶತೃವು || ೧೪೨ || ಅದ್ದದರಿಂದ ನನ್ನ ಈದ್ರವ್ಯವನ್ನು, ಧರ್ಮವನ್ನು ಪೊಷ್ಯವರ್ಗ್ಗವನ್ನೂ ಕೂಡ, ಸ್ವಾಧೀನಮಾಡಿಕೊ ಆ ಐದು ಸಕಲದತ್ತಿಯು ನಿಶ್ಚಯ್ಯವಾಗಿ ಅತ್ಯಂತವಾಗಿಯು ಮೋಕ್ಷಾ ಪೇಕ್ಷೆಯುಳ್ಳಂಥಾವರಿಗೆ ಪಥ್ಯವಾದಂಥಾದ್ದು || ೧೪೩ || ಅನಂತರದಲ್ಲಿ ಮನುವಾದ ಭರತೇಶ್ವರನು, ಬ್ರಾಹ್ಮಣರಿಗೋಸ್ಕರ, ಮೋಕ್ಷವೇವುತ್ತರಫಲವಾಗಿವುಳ್ಳ, ದೀಕ್ಷೆಯಿಂದ ಉಂಟಾಗುವ, ಅನ್ವಯದ ಕ್ರಿಯೆ ೪೮ಗಳನ್ನು ಹೇಳಿದನು || ೧೪೪ || ಗುರುವೇ ತಂದೆಯು, ತತ್ವಜ್ಞಾನವೇ ಸಂಸ್ಕರಿಸಲ್ಪಟ್ಟ

* * *

ಅವತಾರಕ್ರಿಯಾಸೈಷಾಗರ್ಭಾದಾನವದಿಷ್ಯತೆ | ಯತೊಜನ್ಮಪರಿಪ್ರಾಪ್ತಿರುಭಯತ್ರನ ಭಿದ್ಯತೆ || ೧೪೬ || (ವೃತ್ತಲಾಭಕರ‍್ಮ) ತತೊಸ್ಯವೃತ್ತಿಲಾಭಸ್ಯಾತ್ತದೈವಗುರುಪಾದಯೊಃ | ಪ್ರಣತ್ಯಸ್ಯವ್ರತಂವ್ರಾತಂ ವಿಧಾನೆನೊಪಸೆದುಷಃ || ೧೪೭ || (ಸ್ಥಾನಲಾಭಕರ್ಮ) ತತಃಕೃತೊಪವಾಸಸ್ಯಪೂಜಾವಿಧಿಪುರಸ್ಸರಃ | ಸ್ಥಾನಲಾಭೊ ಭವೆದಸ್ಯತತ್ರಾಯ ಮುಚಿತೊವಿಧಿಃ || ೧೪೮ || (ಗಣಗ್ರಹಣಕರ‍್ಮ) ನಿರ್ದ್ದಿಷ್ಟಸ್ಥಾನಲಾಭಸ್ಯಪುರಸ್ಯಸ್ಯ ಗಣಗ್ರಹಃ | (ಪೂಜಾರಾಧ್ಯಾಕರ್ಮ) ಪೂಜಾರಾಧ್ಯಾಖ್ಯಯಾಖ್ಯಾತಾಕ್ರಿಯಾಸ್ಯಸ್ಯಾದತಃ ಪರಃ || ೧೪೯ || (ಪುಣ್ಯಯಜ್ಞಕರ್ಮ) ತತೊನ್ಯಾಪುಣ್ಯಯಜ್ಞಾಖ್ಯಾ ಕ್ರಿಯಾಪುಣ್ಯಾನು ಬಂಧಿನಿ | ಶ್ರುಣ್ವತಃಪೂರ್ವವಿದ್ಯಾನಾಮರ‍್ಥಂಸ ಬ್ರಹ್ಮಚಾರಿಣಾಂ || ೧೫೦ || (ಧೃಢಚರ್ಯಕರ್ಮ) ತತೊಸ್ಯದೃಚಢ ರ್ಯಸ್ಯಾತ್ ಕ್ರಿಯಾಸ್ವಸಮಯಶ್ರುತಂ | ನಿಷ್ಠಾಪ್ಯಶ್ರುಣ್ವ

* * *

ಗರ್ಬ್ಭವು, ಆಸಮಯದಲ್ಲಿ, ಆ ದೀಕ್ಷೆಹೊಂದಿದ ವಂಶದಲ್ಲಿ ಈಭವ್ಯಾತುನು, ಧರ್ಮಜನ್ಮದಿಂದ, ಇಳಿದಂಥಾವನು || ೧೪೫ || ಆ ಈ ಅವತಾರಕ್ರಿಯೆಯು ಗರ್ಬ್ಬಾದಾನ ದೋಪಾದಿಯಲ್ಲಿ, ಇಷ್ಟವಾಗಲ್ಪಡುತ್ತೆ, ಯಾವ ಕಾರಣದ್ದೆಶೆಯಿಂದ ಜನ್ಮವನ್ನು ಪಡೆಯೋಣವು ಗರ್ಭಾದಾನದಲ್ಲಿಯು ಅವತಾರ ಕ್ರಿಯೆಯಲ್ಲಿಯು ಭೇದಿಸಲ್ಪಡುವುದಿಲ್ಲ || ೧೪೬ || ಅನಂತರಲ್ಲಿ ಗುರುವಿನಪಾದಗಳಲ್ಲಿ ನಮ್ರನಾದಂಥ ವ್ರತ ಸಮೂಹಗಳನ್ನು ವಿಧಾನದಿಂದ ಸೇವಿಸುವಂಥಾವನಿಗೆ ವೃತ್ತಲಾಭವು ಅಗುತ್ತೆ || ೧೪೭ || ಅನಂತರದಲ್ಲಿ ಮಾಡಲ್ಪಟ್ಟ ಉಪವಾಸಉಳ್ಳ ಈತನಿಗೆ ಪೂಜಾವಿಧಿ ಪರಸ್ಪರವಾದಾಥಾ ಸ್ಥಾನ ಲಾಭವು ಆಗುತ್ತಿದೆ. ಅಲ್ಲಿ ಈವಿಧಿಯುಯೋಗ್ಯವಾದಂ ಥಾದ್ದು || ೧೪೮ || ಅನಂತರದಲ್ಲಿ ಪೂಜಾರಾಧ್ಯಾ ಇಂತೆಂದು ಪ್ರಶಿದ್ದವಾದ ಕ್ರಿಯೆಯು ಆಗುತ್ತದೆ. ಪೂಜಾರಾಧ್ಯಾವೆಂದರೆ ಪೂಜೋಪವಾಸಗಳನ್ನು ಮಾಡತಕ್ಕದ್ದು || ೧೪೯ || ಅನಂತರದಲ್ಲಿ ಬ್ರಹ್ಮಚಾರಿಗಳೊಡನೆ ಕೂಡಿದ ಪೂರ್ವ್ವವಿದ್ಯಗಳ ಆರ್ತ್ಥವನ್ನು ಕೇಳಿವಂಥೌವನಿಗೆ ಪುಣ್ವಯಜ್ಞವೆಂಬ ಹೆಸರುಳ್ಳಮತ್ತೊಂದು ಕ್ರಿಯೆಯು ಅಗತಕ್ಕದ್ದು || ೧೫೦ || ಅದೇರೀತಿಯಾಗಿ ಸ್ವಮತ ಶ್ರುತವನ್ನು ಸ್ಥಾಪಿಸಿಗ್ರಂಥಗಳನ್ನು ಬಾಹ್ಯಗಳಾದಂಥ ಮತ್ತೆಕೆಲವು ಗ್ರಂಥಗಳನ್ನು ಕೇಳುವಂ

* * *

ತೊಗಂರ್ಥಾಬಾಹ್ಯಾನನ್ಯಾಂಶ್ಚಕಾಂಶ್ಚನ || ೧೫೧ || (ಉಪಯೋಗಿತಾಕರ್ಮ) ದೃಢವ್ರತಸ್ಯತಸ್ಯಾನ್ಯಾಕ್ರಿ ಯಾಸ್ಯಾದುಪಯೊಗಿತಾ | ಪರ್ವ್ವೊಪವಾಸಪರ್ಯ್ಯಂತೆ ಪ್ರತಿಮಾಯೊಗಧಾರಿಣಃ || ೧೫೨ || (ಕರ್ತ್ತ್ರನ್ವಯಕ್ರಿಯಾಭೇದ) ಅತಾತಃಸಂಪ್ರವಕ್ಷ್ಯಾ ಮಿದ್ವಿಜಾಃ ಕರ್ತ್ತ್ರನ್ವಯಕ್ರಿಯಾಃ | ಯಃಪ್ರತ್ಯಾಸನ್ನನಿಷ್ಠಸ್ಯ ಭವಯುರ್ಭವ್ಯದೇಹಿನಾಃ || ೧೫೩ || (ಸಜ್ಜಾತಿಕರ್ಮ) ಸನೃಜನ್ಮಪರಿಪ್ರಾಪ್ತೊದೀಕ್ಷಾಯೊಗ್ಯೆಸದನ್ವಯೆ | ವಿಶುದ್ದಂಲಭತೆಜನ್ಮಸೈಷಾಸಜ್ಜಾತಿರಿಷ್ಯತೆ || ೧೫೪ || (ಸದ್ಗೃಹಸ್ಥಕರ್ಮ) ತತೊಧಿಗತಸಜ್ಜಾತಿಃ ಸದ್ಗೃಹೀತ್ವಮಸಾಭಜೆತ್ | ಗೃಹಮೆಧೀಭವನ್ನಾರ್ಯ್ಯಷ್ಷಟ್ಕರ್ಮಾಣ್ಯನುಪಾಲಯನ್ || ೧೫೫ || (ಪಾರಿವ್ರ‍್ಯಾಜ್ಯಕರ್ಮ) ಪಾರಿವ್ರಾಜ್ಯಂ ಪರಿವ್ರಾಜೊಭಾವೊ ನಿರ್ವಾಣದೀ ಕ್ಷಣಂ | ತತ್ತುನಿರ್ಮಮತಾವೃ ತ್ಯಾಜಾತರೂಪಸ್ಯಧಾರಣಂ || ೧೫೬ || (ಸಲ್ಲೇಖನಾಕರ್ಮ) ಅಥಸಲ್ಲೆಖನಾಂವಕ್ಷ್ಯೆಕುತೊಪ್ಯ ಪ್ರಾಪ್ತದೀಕ್ಷಕೈಃ | ಕಾ

* * *

ಥಾವನಿಗೆ ಧೃಢಚರ್ಯವೆಂಬ ಕ್ರಿಯೆಯು ಆಗುತ್ತಿಧೆ || ೧೫೧ || ದೃಢವ್ರತವುಳ್ಳಂಥಾ ಪರ್ವೋಪವಾಸದ ಕೊನೆಯಲ್ಲಿ ಪ್ರತಿಮಾಯೋಗವನ್ನು ಧರಿಸಿಕ್ಕೊಂಡಿರುವ ಈತನಿಗೆ ಉಪಯೋಗಿತಾ ಎಂಬ ಕ್ರಿಯೆಯು ಅಗುತ್ತಿಧೆ || ೧೫೨ || ಅನಂತರದಲ್ಲಿ ಎಲೇ ಬ್ರಾಹ್ಮಣರುಗಳಾ ಸಮೀಪಿಸಲ್ಪಟ್ಟ ನಿಷ್ಠೆಯುಳ್ಳ ಭವ್ಯಪ್ರಾಣಿಗೆ ಯಾವುಗಳು ಆಗುತ್ತವೆಯೋ ಆಕಾರ್ತ್ತ್ರನ್ವಯ ಕ್ರಿಯೆಗಳನ್ನೂ ಹೇಳುತ್ತೇವೆ || ೧೫೩ || ಮನುಷ್ಯಜನ್ಮ ಪ್ರಾಪ್ತಿಯಲ್ಲಿ ದೀಕ್ಷಾ ಯೋಗ್ಯವದೆವಳ್ಳೇವಂಶದಲ್ಲಿ ಪರಿಶುದ್ದವಾದ ಜನನವನ್ನು ಪಡೆಯುತ್ತಾನೆ, ಅದು ಸಜ್ಜಾತಿಯೆಂದು ಅಪೇಕ್ಷಿಸಲ್ಪಡುತ್ತೆ || ೧೫೪ || ಪಡೆಯಲ್ಪಟ್ಟ ಸಜ್ಜಾತಿವುಳ್ಳಂಥಾವನು ಗೃಹಸ್ಥಧರ್ಮ್ಮವುಳ್ಳವನಾಗಿಯು ಆರ್ಯ್ಯಷಟ್ಕರ್ಮ್ಮವನ್ನು ಪಾಲಿಸುವನಾಗಿಯು ಸದ್ಗೃಹೀತ್ವವನ್ನು ಪಡೆಯುತ್ತಾನೆ || ೧೫೫ || ಮನೆಯನ್ನು ಬಿಟ್ಟು ವನಕ್ಕೆ ಹೋಗುವಂಥಾವನ ಭಾವವೇ ಪಾರಿವ್ರಾಜ್ಯವೆಂತ ಅನ್ನಿಶಿಕ್ಕೊಳ್ಳುತ್ತದೆ, ಅದು ನಿರ್ವಾಣ ದೀಕ್ಷೆಯು ಮಮಕಾರವೃತ್ತಿಯಿಲ್ಲದೇ ಜಾತರೂಪವನ್ನು ಧರಿಸೋಣವು, ಶೇಷಕ್ರಿಯೆಗಳೆಲ್ಲಾ ಯತಿಧರ್ಮದಲ್ಲಿ ಹೇಳಲ್ಪಡುತ್ತದೆ || ೧೫೬ || ಯಾವದಾದರೂ ಒಂದು ಕಾರಣದ್ದೆಶೆಯಿಂದ ಪಡೆಯಲ್ಪಡದೇಯಿರುವ ದೀಕ್ಷೆವುಳ್ಳಂಥಾವರಿಂದ ವಾ

* * *

ರ್ಯ್ಯಾಜರಸಿಯಾವಸ್ಯಮುಪಸರ್ಗ್ಗಾದಿಕೆಷ್ವಪಿ || ೧೫೭ || ಸಲ್ಲೇಖನೊಕ್ತವಿಧಿನಾ ಪ್ರಣಾನಾಂತ್ಯಜಿನೆಕೃತೆ | ಧಾರ್ಮಿಕಾಣಾಂಶರೀರಂತತ್ಸಂಸ್ಕಾರ್ಯಂಬಾಂದವೈಸ್ತದಾ || ೧೫೮ || (ಸಂಸ್ಕಾರೆಯೋಗ್ಯಕರ್ತೃ) ಕರ್ತ್ತಾತುಪುತ್ರಃಪೌತ್ರೊವಾ ಪ್ರಪೌತ್ರಸ್ಸಹ ಜೊಥವಾ | ತತ್ಸಂತಾನಃನೆಪಿಂಡಾನಾಂಸಂತಾನೊವಾಭವೆದಿಹ ||೧೫೯ || ಸರ್ವೆಷಾಮಪ್ಯಭಾವೆತುಭರ್ತ್ತಾಭಾರ್ಯಾಪರಸ್ತರಂ | ತತ್ರಾಪ್ಯನ್ಯತರಾಭವೆಭವೆದೆಕಸ್ಸಜಾ ತಿಕಃ || ೧೬೦ || (ದಾಯಭಾಗ) ಪುತ್ರಸ್ತ್ರೀದುಹಿತಾಮಾತಾಪಿತರೌಸಹಜಸ್ತಥಾ | ತತ್ಸುತೌಬಾಂದ ವಾಸ್ಸಂಬಂಧೀಶಿಷ್ಯಃ ಸಹಚಾರಿಣಃ || ೧೬೧ || ಎತೆಷಾಂಪೂರ‍್ವಪೂ ರ್ವೊಕ್ತಭಾವಯೆವತತಃಪರಃ | ಸ್ವರ್ಯಾತಸ್ಯಸ್ವಯೊಗ್ಯಸ್ಯತತ್ರಾಪೈವಂಕ್ರಮೋಭವೆತ್ || ೧೬೨ || ಅಸಂಸ್ಕೃತಂಚಸಂಸ್ಕೃ

* * *

ರ್ಧಿಕ್ಯದಲ್ಲಿಯೂ, ಉಪಸರ್ಗ್ಗಾದಿಗಳಲ್ಲಿಯೂ ಯಾವದು ಮಾಡತಕ್ಕದ್ದೋ ಅಸಲೇಖನವನ್ನು ಹೇಳುತ್ತೇನೆ || ೧೫೭ || ಸಲ್ಲೇಖನದಲ್ಲಿ ಹೇಳಲ್ಪಟ್ಟವಿಧಿಯಿಂದ ಪ್ರಾಣಗಳ ತೇಜನವು ಮಾಡಲ್ಪಡುತ್ತಿರಲೀಕಾಗಿ ಧಾರ‍್ಮೀಕರ ಶರೀರವು ಆ ಸಮಯದಲ್ಲಿ ಬಾಂಧವರಿಂದ ಸಂಸ್ಕರಿಸುವದಕ್ಕೆ ಯೋಗ್ಯವಾದಂಥಾದ್ದು || ೧೫೮ || ಕರ್ತೃವಾದರೋ ಮಗನು, ಮಗನಿಲ್ಲದಿದ್ದರೆ ಮೊಮ್ಮಗನು, ಮೊಮ್ಮಗನಿಲ್ಲದಿದ್ದರೆ ಮೊಮ್ಮಗನ ಮಗನು ಅವನೂಯಿಲ್ಲದಿದ್ದರೆ ಕೂಡಾ ಹುಟ್ಟಿದವನು, ಕೂಡಾ ಹುಟ್ಟಿದವನುಯಿಲ್ಲದಿದ್ದರೆ ಕೂಡಾ ಹುಟ್ಟಿದವನ ಸಂತತಿಯವನು ಮೇಲೆ ಹೇಳಲ್ಪಟ್ಟವರು ಯಾರು ಇಲ್ಲದಿದ್ದರೆ ಗಂಡನಿಗೆ ಹೆಂಡತಿಯು, ಹೆಂಡತಿಗೆ ಗಂಡನು ಅವರು ಇಬ್ಬರಲ್ಲಿ ಒಬ್ಬನುಯಿಲ್ಲದಿದ್ದರೆ ಯಾವನಾದರೂ ಒಬ್ಬ ಸ್ವಜಾತಿಯವನು || ೧೬೦ || ಮಗನು, ಹೆಂಡತಿ, ಹೆಣ್ಣುಮಗಳು, ತಾಯಿ, ತಂದೆ ಕೂಡಾಹುಟ್ಟಿದವನು ಕೂಡಾಹುಟ್ಟಿದವನ ಮಗನು, ಜ್ಞಾತಿಗಳು, ವಿವಾಹಾದಿ ಸಂಬಧವುಳ್ಳಂಥ್ಥಾವನು ಅಂದರೆ, ಭಾವ ಮೈದನೇ ಮೊದಲಾದ ಹಿಂದೆ ಹೇಳಿದ ಸಂಬಂಧಿಯು, ಶಿಷ್ಯನು, ಕೂಡಾಜೀವಿಸುವಂತ್ಥಾವರು, ಇವರುಗಳೊಳಗೆ ಮೊದಲ ಮೊದಲನೇಯವನು ಇಲ್ಲದೇ ಹೋದರೇನೆ ಕಡೆಕಡೆ ಯವನು ಪರಗತೀ ಹೋಂದಿದವನ ಸ್ವತ್ತಿಗೆಯೋಗ್ಯನಾಗುತ್ತಾನೆ ಈ ವಿಭಾಗದಲ್ಲಿಯು ಈ ಮುಂದೆ ಹೇಳುವ ಕ್ರಮವು ಆಗುತ್ತದೆ || ೧೬೨ || ಅಣ್ಣತಂಮಿಂದರುಗಳಾದರೋ ಉಪನಯನ ವಿವಾಹಾದಿ ಸಂಸ್ಕಾರವಿ

* * *

ತ್ಯಭ್ರಾತರಂಭ್ರಾತರಃಪುನಃ | ಶೆಷಂವಿಭಜ್ಯಗೃಹ್ಲೀಯುಃಸಮಂತ್ರತ್ವೈತೃಕಂಧನಂ || ೧೬೩ || ಆದದೀತಾ ಧಿಕಂಭಾಗಂಭ್ರಾತಾಜಿಷೊಯಥೋಚಿತಂ | ಸರ್ವಸ್ಯಭ್ರಾತೃವರ್ಗ ಸ್ಯರಕ್ಷಕತ್ವೆಯದಿಸ್ಥಿತಃ || ೧೬೪ || ಅಸಂಸ್ಕೃತಾಚಸೋದರ್ಯ್ಯೆ ಸ್ಸಂಸ್ಕಾರ್ಯ್ಯಾಭಗಿನೀ ಭವೆತ್ | ಪ್ರದಾಯೈವಚತುರ್ತ್ಥಾಂಶಂ ನಿಜಾಂಶಾದಪ್ರಮಾದಿಭಿಃ || ೧೬೪ || ಪುತ್ರಾಭಾವೆಮೃತಾವಸ್ಯಾಃಪಿತ್ರಾದೆರೆವತದ್ಧನಂ | ಪೂರ್ವ್ವಪೂರ್ವೋದಿತಾಭಾ ವೆಪಾತ್ರದಾನಸ್ಯವಾಂಛಿತಂ || ೧೬೬ || (ಸ್ವತ್ವ) ಪಿತ್ರಾದುಪಾರ್ಜಿತಾಯಾಭೂ ರ್ನಿಬಂಧೊದ್ರವ್ಯಮೆವವಾ | ಸ್ವಾಮ್ಯಂತತ್ರಸಮಂಜ್ಞೆಯಂ ಸ್ವಸ್ಯಪುತ್ರಸ್ಯಚೊಭಯೊಃ || ೧೬೭ || (ಕ್ರಯವಿಕ್ರಯಾದಿವಿನಿಯೋಗ) ಸ್ವಕುಟುಂಬಾವಿರೋಧೆನವಿಕ್ರೆಯಂ ವಿಕ್ರಯೊಯದಾ | ಪುತ್ರದಾರಂನವಿಕ್ರೆ

* * *

ಲ್ಲದೇಯಿರುವ ಭ್ರಾತೃವನ್ನು ಸಂಸ್ಕರಿಶಿಉಳಿದ್ದನ್ನು ವಿಭಾಗಮಾಡಿ ಪಿತೃದ್ರವ್ವವನ್ನು ಸಮವಾಗಿ ತೆಗೆದು ಕ್ಕೊಳ್ಳುವರು || ೧೬೩ || ಜೇಷ್ಟಭ್ರಾತೃವು ಸಮಸ್ತಭ್ರಾತೃವರ್ಗ್ಗದ ಸಂರಕ್ಷಣೆಯಲ್ಲಿ ಇರುವಂಥಾವನೇ ಆದರೆ ತಾನುಶ್ರಮಪಟ್ಟಷ್ಟಕ್ಕೆ ಯೋಗ್ಯವಾದ ಅಧಿಕ ಭಾಗವನ್ನು ತೆಗೆದುಕೊಳ್ಳತಕ್ಕದ್ದು || ೧೬೪ || ಸಂಸ್ಕರಿಸಲ್ಪಡದೇ ಯಿರುವ ಕೂಡಿಹುಟ್ಟಿದ ಹೆಣ್ಣುಮಗಳು ಪ್ರಮಾದವಿಲ್ಲದೇಯಿರುವ ಕೂಡಾಹುಟ್ಟಿದ ಗಂಡುಮಕ್ಕಳುಗಳಿಂದ ತಮಗೆ ಬರುವನಾಲ್ಕನೇಭಾಗವನ್ನು ಕೊಟ್ಟು ಸಂರಕ್ಷಿಸ ತಕ್ಕದ್ದು || ೧೬೫ || ಈ ಸ್ತ್ರೀಗೆ ಮಕ್ಕಳು ಇಲ್ಲದೇಮರಣವುಂಟಾಗುತ್ತಿರಲಾಗಿ ತಂದೇ ಮನೆಯಿಂದ ಕೊಡಲ್ಪಟ್ಟದ್ರವ್ಯವು ತಂದೆಮೊದಲಾದವನಿಗೇ ಆಗುತ್ತೆ ಮೊದಲು ಹೇಳಿದಂಥಾವರ ಅಭಾವದಲ್ಲಿ ಪಾತ್ರದಾನಕ್ಕೆ ಅಪೇಕ್ಷಿಸೋಣವು || ೧೬೬ || ತಂದೆ ಮೊದಲಾದವದಿಂದ ಸಂಪಾದಿಸಲ್ಪಟ್ಟಂಥಾ ಭೂಮಿಯಾವದೋ ಅದು, ಖರಾರು ಸ್ವಾಸ್ತ್ಯಪೌರೋಹಿತ್ಯಮುಂತಾದ್ದು, ದ್ರವ್ಯವು ಇವುಗಳಲ್ಲಿ ತನಗೂ ತನ್ನ ಮಗನಿಗೂ ಇಬ್ಬರಿಗೂ ಸ್ವಾಮಿತ್ವವು ಸಮವಾಗಿ ತಿಳಿಯುವದಕ್ಕೆ ಯೋಗ್ಯವಾದದ್ದು || ೧೬೭ || ಯಾವಕಾಲದಲ್ಲಿ ವಿಕ್ರಯವೂ ಆಕಾಲದಲ್ಲಿ ತಂನ ಕುಟುಂಬಕ್ಕೆ ವಿರೋಧವಿಲ್ಲದೇ ವಿಕ್ರಯಿಸುವದಕ್ಕೆ ಯೋಗ್ಯವಾದದ್ದು, ಮಗ, ಹೆಂಡತಿ, ಈ ವಿಕ್ರಯಿಸುವದಕ್ಕೆ ಯೋಗ್ಯವಲ್ಲ, ವಂಶದಲ್ಲಿ ಸರ್ವಸ್ವತ್ತು ವಿಕ್ರಯಿಸುವದಕ್ಕೆಯೋಗ್ಯವಲ್ಲ || ೧೬೮ || ಪಿತೃದ್ಯವು ಮಗನು ಇರಲಾಗಿ ಆತನಸಂಮತಿ

* * *

ಯಂನಚಸರ್ವ್ವಸ್ವಮನ್ವಯೆ || ೧೬೮ || (ಪಿತೃದ್ರವ್ಯವಿಕ್ರಯ) ಪೈತೃಕಂತಂನವಿಕ್ರೆಯ ಮಾತ್ಮನೈವಾತಜಿಸತಿ | ಕುಟುಂಬರಕ್ಷಣಾರ್ತ್ಥಂತುವಿಕ್ರೆಯಂಸ್ವಾರ್ಜಿತಂಯಥಾ || ೧೬೯ || (ಸ್ತ್ರೀಧನವಿಕ್ರಯ) ಸ್ತ್ರೀಧನಂಚನವಿಕ್ರೆಯಂಭರ್ತ್ರಾಪಿತ್ರಾದ್ಯುಪಾರ್ಜಿತಂ | ಅನ್ಯಥಾ ವೃತ್ಯಭಾವೆತುವಿಕ್ರೆಯಂತದಪಿಸ್ಮೃತಂ || ೧೭೦ || (ಸಮಾನದ್ರವ್ಯವಿಕ್ರಯವಿಷಯ) ಸಮಾನಂಚನವಿಕ್ರೆಯಂವಸ್ತುಸ್ವಸ್ಯಪರಸ್ಯಚ | ಜ್ಞಾತಿ ಸಾಮಂತಧನಿನಾಂಕ್ರಯೆಯೋಗ್ಯಪರ ಪರಃ || ೧೭೧ || (ಕ್ರಯವಿಕ್ರಯವಿವಾದಕಾಲ) ಯೋಗ್ಯಮೌಲ್ಯಂಕೃತೆಸ್ವೆಷ್ಟ್ಯಾಕ್ರ ಯವಿಕ್ರಯಕರ್ಮ್ಮಣಿ | ದಶಾಹಾನ್ನವಿಸಂವಾದಸ್ತತ್ಪತ್ಯೋರುಚಿತಃಪರಃ || ೧೭೨ || (ಸಾಧನವಿಷಯ) ಪರೆಣಭುಜ್ಯಮನಂಯೊಮಮೆದಮಿತಿಭಾಷತೆ | ಸ್ವತ್ವಂತೆನತುಸಾಧ್ಯಂ ಸ್ಯಾತ್ಸಾಧಿತೆತಸ್ಯತದ್ಭವೆತ್ || ೧೭೩ || (ಸಾಧನವಿಧಿ) ಲಿಖಿತಂಸಾಕ್ಷಿಣೊಭುಕ್ತಿರಿತಿ ತತ್ಸಾಧನಂತ್ರಿಧಾ | ಅನ್ಯಥಾನುಪಪನ್ನ

* * *

ಇಲ್ಲದೇ ವಿಕ್ರಯಿಸುವದಕ್ಕೆ ಯೋಗ್ಯವಲ್ಲ, ಕುಟುಂಬ ಸಂರಕ್ಷಣಾರ್ಥದಲ್ಲಿ ಯಾದರೊ ಸ್ವಾರ್ಜಿತದ್ರವ್ಯ ಹ್ಯಾಗೋ ಹಾಗೆ ವಿಕ್ರಯಿಸುವದಕ್ಕೆ ಯೋಗ್ಯವಾದದ್ದು || ೧೬೯ || ಗಂಡನಿಂದಲೂ, ತಂದೆ ಮುಂತಾದವರಿಂದಲೂ, ಸಂಪಾದಿಸಲ್ಪಟ್ಟ ದ್ರವ್ಯವು ವಿಕ್ರಯಿಸುವದಕ್ಕೆ ಯೋಗ್ಯವಾದಂಥಾದ್ದಲ್ಲ, ಅನ್ಯಥಾಜೀವನಾ ಭಾವದಲ್ಲಾದರೋ ಅದು ಕೂಡಾ ವಿಕ್ರಯಕ್ಕೆ ಯೋಗ್ಯವಾಗಿಸ್ಮರಿಸಲ್ಪಟ್ಟಿತು || ೧೭೦ || ತನಗೂ ಮತ್ತೊಬ್ಬನಿಗೂ ಸಮಾನವಾದಂಥ ವಸ್ತವು ವಿಕ್ರಯಯೋಗ್ಯವಲ್ಲ, ಕ್ರಯವಿಷಯದಲ್ಲಿ ಜ್ಞಾತಿ, ನೆರೆಹೊರೆಯವನು, ಧನಿಕ ಇವರುಗಳೊಳಗೆ ಕಡೆಕಡೆಯವನು ಯೋಗ್ಯನಾಗುತ್ತಾನೆ || ೧೭೧ || ಕ್ರಯವಿಕ್ರಯ ಕರ್ಮ ಸರಿಯಾದ ಬೆಲೆಯುಳ್ಳೋಣ ಹ್ಯಾಗೋ ಹಾಗೆ ತಂನ ಇಷ್ಟದಿಂದ ಮಾಡಲ್ಪಡಲಾಗಿ ಹತ್ತು ದಿವಸದ ಮೇಲೆ ವಿವಾದವಿಲ್ಲಾ, ಅವರೂ ಇಬ್ಬರುಗಳಲ್ಲಿ ಕೊನೆಗೆ ಯಾರ ಅಧೀನದಲ್ಲಿ ಇರುತ್ತಿದೆಯೋ ಆತನೇ ಯೋಗ್ಯನಾಗುತ್ತಾನೆ || ೧೭೨ || ಮತ್ತೊಬ್ಬನಿಂದ ಅನುಭವಿಸಲ್ಪಡುವ ಸ್ವತ್ತನ್ನು ಇದು ನನ್ನಧುಯೆಂದು ಯಾವೋನು ಹೇಳುತ್ತಾನೋ, ಆತನಿಂದಲೇಯೇ ತಂನ ಸ್ವತ್ವವು ಸಾಧಿಸುವದಕ್ಕೆ ಯೋಗ್ಯವಾದಂಥಾದ್ದಾಗುತ್ತಿಧೆ ಸಾಧಿಸಲಾಗಿ ಅವನಿಗೆ ಅದು ಆಗುತ್ತಿಧೆ || ೧೭೩ || ಆ ಸಾಧನೆಯು ಲಿಖಿತ, ಸಾಕ್ಷಿ,

* * *

ತ್ವೆತೆಷಾಮಪ್ಯತ್ರಹೆತುತಾ || ೧೭೪ || (ರಕ್ಷಕತ್ವ) ವ್ಯುತ್ಪಾದಯೆತ್ತರಾಂದರ್ಮ್ಮ ಪತ್ನೀಂವೈ ದಗ್ಧ್ಯಶಾಲಿನೀಂ | ಸಾಹಿಮುಗ್ಧಾವಿರುದ್ಧಾವಾಧರ್ಮ್ಮಾದ್ಬ್ರಂಶಾಯತೆತರಾಂ || ೧೭೫ || ಸ್ತ್ರೀಣಾಂಪತ್ಯುರುಪೆಕ್ಷ್ಯೆವಪರಂವೈರಸ್ಯಕಾರಣಂ | ತನ್ನೊಪೆಕ್ಷೆತಿಜಾತುಸ್ತ್ರೀಂ ವಾಂಛನ್‌ಲೊದ್ವಯೆಹಿತಂ || ೧೭೬ || ನಿತ್ಯಂಭರ್ತ್ತಾರಮ ಶ್ರಿತ್ಯವರ್ತ್ತಿತವ್ಯಕುಲಸ್ತ್ರಿಯಾ | ಧರ್ಮ್ಮಶ್ರೀಸರ್ಮ್ಮಕೀರ್ತ್ಯೆಕಕೆತನಂಹಿಪತಿವ್ರತಾ || ೧೭೭ || ಭಜೆದ್ದೆಹಮನ ಸ್ತಾಪಶಮಾಂಥಂಸ್ತ್ರಯಮನ್ನವತ್ | ಕ್ಷೀಯಂತೆಖಲುಧಮ್ಮಾರ್ತ್ಥಕಾಮಸ್ತದತಿಸೆವಯಾ || ೧೭೮ || ಪ್ರಯತೆತಸದರ್ಮ್ಮಿಣ್ಯಾಮುತ್ಪಾದಯಿತುಮಾತ್ಮಜಂ ವಿತ್ಪಾದಯಿತುಮಾ ಚಾರೆಸ್ವವತ್ತಾತು ಮಥಾಪದಃ || ೧೭೯ || ವಿನಾಸುಪುತ್ರಂಪುತ್ರಸ್ವಂನ್ಯಸ್ಯಭಾರಂ ವಿನಾಕುಲೆ | ಗೃಹೀಸುಶಿಷ್ಯಂಗುಣಿ

* * *

ಭುಕ್ತಿಯೆಂದು, ಮೂರು ಪ್ರಕಾರವಾಗಿ ಆಗುತ್ತಿಧೆ. ಅನ್ಯಥಾ ಈ ಮೂರು ಸಾಧನಕ್ಕು ಉಪಪತ್ತಿ ಇಲ್ಲದ ಭಾವದಲ್ಲಿ ಅವುಗಳಿಗೆ, ಇಲ್ಲಿ ಕಾರಣವನ್ನು ತೋರಿಸಬೇಕು || ೧೭೪ || ಪತ್ನಿಯನ್ನು ಪ್ರೌಢತ್ವದೊಡನೆ ಪ್ರಕಾಶಿಸುವಳನ್ನಾಗಿ ಮಾಡಬೇಕು, ಆ ಪತ್ನಿಯ ಮುಗ್ಧೆಯಾಗಲೀ, ವಿರುದ್ದವುಳ್ಳವಳೂ ಆದರೆ ಧರ್ಮದ್ದೆಶೆಯಿಂದ, ಕೆಡಿಸುತ್ತಾಳೆ || ೧೭೫ || ರಕ್ಷಕನಿಗೆ ಸ್ತ್ರೀಯರುಗಳ ಉಪೇಕ್ಷೇಯೇ ಅತ್ಯಂತ ವೈರಸ್ಯಕ್ಕೆ ಕಾರಣವೂ ಆದ್ದರಿಂದ ಒಂದು ಕಾಲಕ್ಕೂ ಸ್ತ್ರೀಯನ್ನು ಉಪೇಕ್ಷ ಮಾಡಕೂಡದು || ೧೭೬ || ಸತ್ಕುಲದಲ್ಲಿ ಹುಟ್ಟಿದ್ದ ಸ್ತ್ರೀಯಿಂದ ನಿತ್ಯದಲ್ಲೂ ಗಂಡನನ್ನು ಆಶ್ರಯಿಸಿ ಇರತಕ್ಕದ್ದು. ಪತಿವ್ರತೆಯನಿಶ್ಚಯವಾಗಿ ಧರ‍್ಮಕ್ಕೂ ಸಂಪತ್ತಿಗೂ ಸೌಖ್ಯಕ್ಕು ಕೀರ್ತಿಗೂ ಮುಖ್ಯಮನೆ ಯು || ೧೭೭ || ಶರೀರ ಮನಸ್ಸುಗಳ ತಾಪಶಾಂತಿವರಿಗೂ, ಸ್ತ್ರೀಯನ್ನು ಅನ್ನವನ್ನೋಪಾದಿಯಲ್ಲಿ, ಮಿತವಾಗಿ ಸೇವಿಸಬೇಕು. ಆ ಸ್ತ್ರೀಯನ್ನು ಅತಿಯಾಗಿ ಸೇವಿಸುವದರಿಂದ, ಧರ್ಮ, ಅರ್ತ್ಥ, ಕಾಮ, ಯೆಂಬ ತ್ರಿವರ್ಗ್ಗಗಳು ನಾಶವಾಗುತ್ತವೆ || ೧೭೮ || ತಂನ ಹೆಂಡತಿಯಲ್ಲಿ ಪುತ್ರನನ್ನು ಉತ್ಪಾದನೆ ಮಾಡುವದ ಕ್ಕೋಸ್ಕರವು, ಆಚಾರದಲ್ಲಿ ಉತ್ಪಾದನೆ ಮಾಡುವದಕ್ಕೋಸ್ಕರವು, ವಿಪತ್ತುಗಳದೆಸೆ ಯಿಂದ ಸಂರಕ್ಷಿಸುವದಕ್ಕೋಸ್ಕರಲು, ತನಗೆ ಆ ಭೇದವಾಗಿ ಪ್ರಯತ್ನ ಮಾಡಬೇಕು || ೧೭೯ || ಸುಪುತ್ರನು ಇಲ್ಲವಾದರೆ ನಿರಾಕುಲವಾದ ಯಾವ ಪ್ರದೇಶದಲ್ಲಿ ತನ್ನ ಸ್ವತ್ತನ್ನು ಗೃಹಕೃತ್ಯಭಾರ

* * *

ವತ್ಪ್ರೊತ್ಸಾಹೆತಪದೆಪದೆ || ೧೮೦ || ಭೃತ್ವಾಶ್ರಿತಾನವೃತ್ಯರ್ತ್ಥಾಕೃಪಯಾಬಾಂಧವಾನಪಿ | ಭುಂಜೀ ಯಾದನ್ಹಿಭೈಷಜ್ಯತಾಂಬೂಲೈಲಾದಿನಿಶ್ಯಪಿ || ೧೮೧ || ಆರಾಧ್ಯಂತೆಜಿನೆಂ ದ್ರಾಗುರುಷಚವಿನತಿರ್ಧಾರ್ಮ್ಮಿಕೆಪ್ರೀತಿರುಚ್ಚೈಃ ಪಾತ್ರೆಭ್ಯೊದಾನಮಾಪನ್ನಿಹತಜನ ಕೃತೆತಚ್ಚಕಾರುಣ್ಯಬುಧ್ಯಾ | ತತ್ವಾಭ್ಯಾಸಸ್ವಕೀ ಯವ್ರತರತಿರಮಲಂದರ್ಶನಂಯತ್ರ ಪೂಜ್ಯಂತದ್ಗಾರ್ಹಸ್ಥ್ಯಂಬುಧಾನಾಮಿತರದಿಹಪು ನರ್ದುಖದೋಮೊಹಪಾಶಃ || ೧೮೨ ||

ಇತ್ಯಾರ್ಷೆಸ್ಮೃತಿಸಂಗ್ರಹೆ ನೈಮಿತ್ತಿಕಾ
ಧ್ಯಾಯೋನಾಮಸಪ್ತಮೋಧ್ಯಾಯಃ

* * *

ವನ್ನು ಇಟ್ಟ ಶಿಷ್ಯನು ಯತಿಯೋಪಾದಿಯಲ್ಲಿ ವುತ್ಕೃಷ್ಟವಾದ ಸ್ಥಾನದಲ್ಲಿ ಸಂತೋಷ ಮಾಡ್ಯಾನು. ಮುಖ್ಯಾರ್ತ್ಥವೇನೆಂದರೆ ತಂನಗೃಹಕೃತ್ಯಕ್ಕೆ ಶೇರಿದ ವಿಶಿಷ್ಟಸ್ತ್ರೀಯರನ್ನು ಮಕ್ಕಳುಗಳನ್ನು ಸಂರಕ್ಷಿಸಬೇಕೆಂತ ತಾತ್ಪರ್ಯಾ || ೧೮೦ || ಆ ಶ್ರೀತರುಗಳನ್ನು ಜೀವನವು ದ್ರವ್ಯವು ಇಲ್ಲದೇ ಇರುವ ಬಂಧುಗಳನ್ನು ಕೃಪೆಯಿಂದ ಪೋಷಿಸಿ ಹಗಲಿನಲ್ಲಿ ಭೋಜನ ಮಾಡತಕ್ಕದ್ದು ರಾತ್ರಿಯಲ್ಲಿ ಔಷದ ತಾಂಬೂಲ ಮುಂತಾದ ವುಗಳನ್ನು ಅನುಭವಿಸತಕ್ಕದ್ದು || ೧೮೧ || ಯಾವ ಗ್ರಹಸ್ಥ ಧರ್ಮದಲ್ಲಿ, ಅರ‍್ಹತ್ಪರ ಮೇಷ್ಠಿಗಳು ಪೂಜಿಸಲ್ಪಡುತ್ತಾರೊ ಗುರುಗಳಲ್ಲಿ ನಮಸ್ಕಾರವು ಧಾರ್ಮಿಕರಲ್ಲಿ ಪ್ರಿತಿಯು. ಧಾರ್ಮಿಕರಿಗೋಸ್ಕರ ಅತ್ಯಂತದಾನವು ವಿಪತ್ತಿನಿಂದ ಪೀಡಿತರಾದ ಜನಗಳ ನಿಮಿತ್ತವಾಗಿ ಕೃಪಾಬುದ್ಧಿಯಿಂದ ಕೊಡೋಣವು ಆತ್ಮತತ್ವಾಭ್ಯಾಸವು ಸ್ವಕೀಯವಾದ ವ್ರತದಲ್ಲಲಿ ಆಸಕ್ತಿಯು, ಸಮ್ಯಗ್ಧರ್ಶನವು ಪೂಜ್ಯವಾದಂಥಾದ್ದೋ ಅದು ವಿವೇಕಿಗಳಿಗೆ ಗೃಹಸ್ಥಭಾವವು ಈ ವಿಷಯದಲ್ಲಿ ವುಳಿದಂಥಾದ್ದಾದರೊದುಃಖವನ್ನು ಕೊಡುವಂಥಾ ಮೋಹವೆಂಬಪಾಶವು || ೧೮೨ ||

ಇತ್ಯಾರ್ಷೆಸ್ಮೃತಿಸಂಗ್ರಹ ನೈಮಿತ್ತಿಕಾಧ್ಯಾಯೊ
ನಾಮ ಸಪ್ತಮೋಧ್ಯಾಯಃ

* * *