ತ್ಕೃತ್ಸ್ನಕೃತಿಂಸಮ್ಯಕ್ಕೃಷೀವಲೈಃ | ಧಾನ್ಯಾನಾಂಸಂಗ್ರಹಾರ್ಥಂಚನ್ಯಾಯಮಂಶಂತ ತೊಹರೇತ್ || ೫೨ || ಸತ್ಯೆವಂಪುಷ್ಪತಂತ್ರಃಸ್ಯಾದ್ಭಾಂಡಾಗಾರಾದಿಸಂಪದಾ | ಪುಸ್ಟೊದೆ ಶಶ್ಚತಸ್ಯೈಹಂಸ್ಯಾದ್ಧಾನ್ಯೈರಾಶಿತಂಭವೈಃ || ೫೪ || ಸ್ವದೆಶೆನಕ್ಷರಮ್ಮೆರ್ಚ್ಛಾ ಪ್ರಜಾಬಾ ಧಾವಿಧಾಯಿನಃ | ಕುಲಶುದ್ಧಿಪ್ರದಾ ನಾದ್ಯೈಃಸ್ವಸಾತ್ಕುರ್ಯಾದುಪಕ್ರಮೈಃ || ೫೫ || ವಿಕ್ರಿಯಾಂನಭಜಂತ್ಯೆತೆಪ್ರಭುಣಾಕೃತಸತ್ಕ್ರಿಯಾಃ | ಪ್ರಭೊರಲಬ್ಧ ಸಂಮಾನಾವಿಕ್ರಿಯಂ ತೆಹಿತೆನ್ವಹಂ || ೫೬ || ಯೆಕೆಚಿಚ್ಚಾಕ್ಷರಮ್ಮೆಚ್ಛಾಃ ಸ್ವದೇಶೆಪ್ರಚರಿಷ್ಣವಃ | ತೆಪಿಕರ್ಷಕಸಾ ಮಾನ್ಯಂಕರ್ತವ್ಯಾಃಕರದಾನೃಪೈಃ || ೫೭ || ಯಥಾಚಗೊಕುಲಂ ಗೊಮಿನ್ಯಾಯಾ ತೆಸಂದಿದೃಕ್ಷೆಯಾ | ಸೊಪಚಾರ

* * *

ಳ್ಳಂಥಾವನು ಆಗುತ್ತಾನೆ ಈ ಪ್ರಕಾರವಾಗಿ ತುಂಬಿರುವ ಧಾನ್ಯಗಳಿಂಲೊದೇಶವು ಪುಷ್ಟಿಯಾ ಗುತ್ತೆಸ್ವದೇಶದಲ್ಲಿ ಪ್ರಜೆಗಳಿಗೆಬಾಧೆಯನ್ನು ಮಾಡುತ್ತಿರುವ ವಿದ್ಯಾರಹಿತ ರಾದ ಮ್ಲೇಛ್ಛರನ್ನು ಕುಲಶುದ್ಧಿ ಪ್ರಧಾನವೇ ಮೊದಲಾದ ಉಪಕ್ರಮಗಳಿಂದ ತನ್ನ ಸ್ವಾಧೀನ ಮಾಡಿಕ್ಕೊಳ್ಳತಕ್ಕದ್ದು ಪ್ರಭುವಿನಿಂದ ಮಾಡಲ್ಪಟ್ಟ ಸನ್ಮಾನವುಳ್ಳಂಥ ಆಮ್ಮೇಛ್ಛರುವಿಕಾರವನ್ನು ಹೊಂದುವದಿಲ್ಲ ಪ್ರಭುವಿಂದ ಸನ್ಮಾನ ಹೊಂದದೇ ಯಿರುವಂಥಾ ಮ್ಲೇಛ್ಛರಾದರೋ ಪ್ರತಿದಿವಸದಲ್ಲಿ ವಿಕಾರವನ್ನು ಹೊಂದುತ್ತಾರೆ. ಅಕ್ಷರದೊಡನೇ ಕೂಡಿದ ಮ್ಲೇಛ್ಛರುಗಳು ತನ್ನ ದೇಶದಲ್ಲಿ ಸಂಚಾರ ಮಾಡುವಂಥಾವರುಗಳು ಯಾರೋ ಅವರುಗಳ ಕೂಡ ಧೊರೆಯಿಂದಕರ್ಷಕ ಸಾಮಾನ್ಯರೋಪಾದಿಯಲ್ಲಿ ಕಂದಾಯವನ್ನು ಕೊಡುವಂಥಾವರಾಗಿ ಮಾಡುವದಕ್ಕೆ ಯೋಗ್ಯರಾದಂಥಾವರು || ೫೭ || ಯಾವಪ್ರಕರವಾಗಿ ಅತ್ಯಂತ ಅಧಿಕವಾದ ಗೋವು ವುಳ್ಳಂಥಾವನು ನೋಡಬೇಕೆಂಬ ಇಛ್ಚೆಯಿಂದ ಗೋಕುಲವನ್ನು ಪಡದಂಥಾವನಾದರೆ ಉಪಚಾರದೊಡನೆ ಕೂಡುಕ್ಕೊಂಡಿರೋಣ ಹ್ಯಾಗೋ ಹಾಗೆಯಿವ ನನ್ನು ಧನಸಂಪತ್ತಿನಿಂದ ಸಂತೋಷಪಡಿಸುತ್ತಾನೆ ಆ ಮೇರ ಧೊರೆಯೂಕೂಡ ಬಲಿಷ್ಟನಾದ ಯಾವೋನಾದರು ಒಬ್ಬ ಧೊರೆಯು ತಂನ ರಾಜ್ಯವನ್ನು ಕುರಿತು

* * *

ಮುಪೆತ್ಯೆವಂತೊಷಯುದ್ಧನಸಂಪದಾ || ಭುಪೊಪ್ಯೆವಂಜಲೀ ಕಶ್ಚಿತ್ ಸ್ವರಾಷ್ಟ್ರಂ ಯದ್ಯಭಿದ್ರವೇತ್ | ತದಾವೃದ್ದೈಃಸಮಾಲೊಚ್ಯಸಂದದ್ಯಾತ್ಷಣಬಂಧತಃ || ೫೯ || ಜನಕ್ಷಯಾಯಸಂಗ್ರಾಮೊಬಹ್ವಪಾ ಯೊದುರುತ್ತರಃ || ತಸ್ಮಾದುಪಪ್ರದಾನಾ ದ್ಯೈಃಸಂಧೆಯೊನಿರ್ಬಲಾಧಿಕಃ || ೬೦ || ಇತಿಗೊಪಾಲದೃಷ್ಟಾಂ ತಮೂರೀಕೃತ್ಯನರೆಶ್ವರಃ | ಪ್ರಜಾನಾಂಪಾಲನೇಯತ್ನಂನಿದಧ್ಯಾನ್ನಯವರ್ತ್ಮನಾ || ೬೧ || ಪ್ರಜಾನು ಪಾಲನಂಪ್ರೊಕ್ತಂಪಾರ್ಥಿವಸ್ಯಜಿತಾತ್ಮನಃ || ಸಮಂಜಸತ್ವಮದುನಾವಕ್ಷ್ಯಾಮ ಸ್ತದ್ಗುಣಾಂತರಂ || ೬೨ || ರಾಜಾಚಿತ್ತಂಸಮಾದಾಯಯತ್ಕುರ್ಯಾದ್ದುಷ್ಟನಿಗ್ರಹಂ | ಶಿಷ್ಟಾನುಪಾಲನಂ ಚೈವತತ್ಸಾಮಂ ಜಸ್ಯಮುಚ್ಯತೆ || ೬೩ || ದ್ವಿಷಂತಮಥವಾ ಪುತ್ರಂನಿಗೃಹ್ಣನ್‌ನಿಗ್ರಹೊಚಿತಂ | ಅಪಕ್ಷೆಪತಿ ತೊದುಷ್ಟಮಿಷ್ಟಂಚೆಚ್ಛನ್ನ

* * *

ಯುದ್ದ ಬರುವಂಥಾವನಾದರೆ ಆ ಸಮಯದಲ್ಲಿ ವೃದ್ಧರೊಡನೆ ಆಳೋಚಿಸಿ ಪಣಬಂಧದ್ದೆಶೆಯಿಂದ ಸಂಧಾನಮಾಡತಕ್ಕದ್ದು ಬಹಳವಾದಕೇಡುವುಳ್ಳಂತ ಕೊನೆಗೆ ದುಃಖಕಾರಿಯಾಗುವಂಥ ಯುದ್ಧವು ಜನಕ್ಷಯ ಕ್ಕೋಸ್ಕರ ಆಗುತ್ತೆ ಅದರದೆಶೆಯಿಂದ ಬಲಿಷ್ಠನಾದ ಶತೃವು ಸಂಧಾನಮಾಡುವದ ಕ್ಕೋಸ್ಕರಯೋಗ್ಯವಾದಂಥಾವನು || ೬೦ || ದೊರೆಯು ಈ ಮೇರೆ ಗೋಪಾಲದೃಷ್ಟಂತವನ್ನು ಅಂಗೀಕರಿಸಿ ನೀತಿಮಾರ್ಗ ದಿಂದ ಪ್ರಜೆಗಳ ಪರಿಪಾಲನೆಯಲ್ಲಿ ಯತ್ನವನ್ನು ಮಾಡತಕ್ಕದ್ದು || ೬೧ || ಜಿತಾತ್ಮನಾದಂ ಥಧೊರೆಗೆ ಪ್ರಜಾಪಾಲನೆಯು ಹೇಳಲ್ಪಟ್ಟಿತು ಈಗ ಅಪ್ರಸಿದ್ಧವಾದ ಮತ್ತೊಂದು ಗುಣವಾದ ಸಮಂಜ ಸತ್ವವನ್ನು ಹೇಳುತ್ತಾನೆ || ೬೨ || ಧೊರೆಯು ಚಿತ್ತವನ್ನು ಸಮಧಾನಪಡಿಸಿ ದುಷ್ಟರ ನಿಗ್ರಹವನ್ನು ಶಿಷ್ಯರಪರಿಪಾಲನೆಯನ್ನು ಮಾಡುತ್ತಾನೆಯೆಂಬುವದು ಯಾವದೋ ಅದು ಸಾಮಂಜಸ್ಯವೆಂದು ಹೇಳಲ್ಪಡುತ್ತಲಿಧೆ || ೬೩ || ಅಥವಾ ಹಾಗಲ್ಲದೇ ಹೋದರೆ ದ್ವೇಷ ಮಾಡುತ್ತಿರುವಂಥಾನಿಗ್ರಹಕ್ಕೆ ಯೋಗ್ಯನಾದಂಧ ಪುತ್ರನನ್ನು ನಿಗ್ರಹಿಸುವಂಥಾವನಾಗಿ ಪಕ್ಷಪಾತವಿಲ್ಲದೇ ಇರತಕ್ಕದ್ದು. ದುಷ್ಟನಾದಂಥವನು ಇಷ್ಟವಾದಂಥವನಾದರೆ ಅಪರಾಧವನ್ನು ಮಾಡೆಮಾ

* * *

ನಾಗಸಂ || ೬೪ || ಮಧ್ಯಸ್ಥವೃತ್ತರೆವಂಯಃ ಸಮದರ್ಶೀಸಮಂಜಸಃ || ಸಮಂಜಸತ್ವಂತದ್ಭಾರ್ವಃ ಪ್ರಜಾಸ್ವವಿಷಮೆಕ್ಷಿತಾ || ಗುಣೆನೈತೆನಶಿಷ್ಯಾನಾಂ ಪಾಲನಂನ್ಯಾಯ ಜೀವಿನಾಂ | ದುಷ್ಟಾನಾಂನಿಗ್ರಹಂ ಚೈವನೃಪಃಕುರ್ಯಾತ್ಕೃತಾಗಸಾಂ || ೬೬ || ದಯಷ್ಟಾಹಿಂಸಾದಿದೋಷೇಪುನಿರತಾಃಪಾಪಕಾರಿಣಿಃ | ಶಿಷ್ಟಾಸ್ತುಕ್ಷಾಂತಿಶೌಚಾದಿ ಗುಣೈರ್ದ್ಧರ್ಮಪರಾನರಾಃ || ೬೭ || ಇತ್ದಂಮನುಸ್ಸಕಲ ಚಕ್ರಭೃದಾದಿರಾಜ ಸ್ತಾನ್ ಕ್ಷತ್ರಿಯಾನ್‌ನಿಯಾಮಮಯನ್‌ಪಥಿಸುಪ್ರಣೀತೆ || ಉಚ್ಚಾವಚೈರ್ಗ್ಗುರುತಮೈರು ಚಿತೈರ್ವ್ವಚೊಭಿಃ ಶಾಸ್ತಿಸ್ಮವೃತ್ತಮಖಿಲಂಪೃಥಿವೀಶ್ವರಾಣಾಂ || ೬೮ ||

ಇತ್ಯಾರ್ಷೆಸ್ಕೃತಿಸಂಗ್ರಹೆರಾಜದರ್ಮವರ್ಣ್ಣ
ನೋನಾಮನವಮೋಧ್ಯಾಯಃ

* * *

ಡುವನನ್ನಾಗಿ ತಿಳಿಯತಕ್ಕದ್ದು || ಯಾವಪುರುಷನು ಮಧ್ಯಸ್ಥ ವೃತ್ತಿಗಳನ್ನು ಸಮವಾಗಿ ನೋಡುವಂಥಾವನಾಗುತ್ತಾನೋ ಆತನು ಸಮಂಜಸನೆನ್ನಿಸಿಕ್ಕೊಳ್ಳುತ್ತಾನೆ ಆ ಸಮಂಜನ ಭಾವವೇ ಸಮಂಜ ಸತ್ವವೆನ್ನಿಸಿಕ್ಕೊಳ್ಳುತ್ತೆ, ಪ್ರಜೆಗಳಲ್ಲಿ ವಿಷಮವಿಲ್ಲದೇ ನೋಡುವಂ ಥಾವನು ಆಗುತ್ತಾನೆ || ೬೫ || ಈ ಗುಣದಿಂದ ನ್ಯಾಯಜೀವನವುಳ್ಳಂಥ ಶಿಷ್ಟ ಜನರ ಪರಿಪಾಲನೆಯನ್ನು, ಮಾಡಲ್ಪಟ್ಟ ಅಪರಾಧವುಳ್ಳ ದುಷ್ಟರುಗಳ ನಿಗ್ರಹವನ್ನು ಕೂಡ ಧೊರೆಯು ಮಾಡತಕ್ಕದ್ದು || ೬೬ || ಹಿಂಸೆಯೇಮೊದಲಾದದೋಷಗಳಲ್ಲಿ ನಿರತರಾದಂಥ ಪಾಪಗಳನ್ನು ಮಾಡತಕ್ಕಂಥಾವರುಗಳು ದುಷ್ಟರು ಕ್ಷಮೆ ಶೌಚ ಮೊದಲಾದವುಗಳಿಂದ ಧರ್ಮನಿರತರಾದಂಥ ಮನುಷ್ಯರುಗಳು ಶಿಷ್ಯರು || ೬೭ || ಈ ಪ್ರಕಾರವಾಗಿ ಮನುವಾದಂಥ ಸಕಲಚಕ್ರವರ್ತಿಗಳಿಗೂ ಮೊದಲನೇ ಧೊರೆಯಾ ದಂಥ ಆ ಭರತರಾಜನು ಆ ಕ್ಷತ್ರಿಯರನ್ನು ಒಳ್ಳೇಮಾರ್ಗದಲ್ಲಿ ನಿಯಮಿಸುವಂಥಾನ ವನಾಗಿ ಆತ್ಯಂಥ ದೊಡ್ಡದಾಂಥ ಅತ್ಯಂತ ಗುರುವಾದಂಥ ಯೋಗ್ಯಗಳಾದಂಥ ವಾಕ್ಕುಗಳಿಂದ ಧೊರೆಗಳ ಸಮಸ್ತವರ್ತನೆಯನ್ನು ಹೇಳುವಂಥಾವನಾದನು ||

ಇತ್ಯಾರ್ಷೆಸಿಸಂಗ್ರಹೆ ರಾಜನೀತವರ್ಣನೋನಾಮನಮಮೋಧ್ಯಾಯಃ

* * *

ಶ್ರಾವಕಧರ್ಮ

ಶ್ಲೊ || ನಮಶ್ರೀವರ್ಧಮಾನಾಯನಿರ್ಧೂತಕಲಿಲಾತ್ಮನೆ | ಸಾಲೊಕಾನಾಂ ತ್ರಿಲೊಕಾನಾಂಯದ್ವಿದ್ಯಾದರ‍್ಪ ಣಾಯತೆ || ೧ || ದೇಶಯಾಮಿಸಮೀಚೀನಂ ಧರ್ಮಂಕರ‍್ಮನಿಬರ್ಹಣಂ | ಸಂಸಾರದುಃಖತಸ್ಸತ್ವಾನ್ಯೋ ಧರುತ್ಯುತ್ತಮೆ ಸುಖೇ || ೨ || ಸದೃಷ್ಟಿಜ್ಞಾನವೃತ್ತಾನಿಧರ್ಮಂಧರ್ಮೆಶ್ವರಾವಿದುಃ | ಯದೀಯಪ್ರತ್ಯನೀ ಕಾನಿಭವಂತಿಭವಪದ್ಧತಿಃ || ೩ || ಶ್ರದ್ಧಾನಂಪರಮರ್ಥಾನಾಮಾಪ್ತಗಮತಪೊ ಭೃತಾಂ | ತ್ರಿಮೂಢಾಪೊಢಮುಷ್ಟಾಂಗಂಸಮ್ಯಗ್ದರ್ಶನಮಸಮಯಂ || ೪ || ಆಪ್ತಿನೊತ್ಸನ್ನದೊಷೆಣಸರ್ವ

* * *

ತಾ || ಯಾವ ವರ್ಧಮಾನಸ್ವಾಮಿಯ ಕೇವಲ ಜ್ಞಾನವಿದ್ಯವು ಆ ಲೋಕ ದೊಡನೇ

ಕೂಡಿದಂಥಾ ಮೂರು ಲೋಕಗಳಿಗೆ, ಕನ್ನಡಿಯೋಪಾದಿಯಲ್ಲಿ ಹೊಳೆಯುತ್ತಿಧೆಯೋ, ಕೆಡಿಸಲ್ಪಟ್ಟಜ್ಞಾನಾವರಣಾದಿ ಘಾತಿಕರ್ಮಸ್ವರೂಪುವುಳ್ಳಂಥಾ ಆ ಅಂತರಂಗ ಬಹಿರಂಗ ಲಕ್ಷ್ಮಿಯೊಡನೆ ಕೂಡಿದ ವರ್ಧಮಾನ ಸ್ವಾಮಿಗೋಸ್ಕರ ನಮಸ್ಕಾರವನ್ನು ಮಾಡುತ್ತೇನೆ || ೧ || ಯಾವಧರ್ಮವು ಸಂಸಾರ ದುಃಖದತ್ತಣಿಂದ ಉತ್ತಮವಾದಂಥ ಸುಖದಲ್ಲಿ ಘೋಸಿಸುತ್ತಿಧೆಯೋ ಸಮೀಚಿನ ವಾದಂಥಜ್ಞಾನಾವರಣಾದ್ಯ ಷ್ಟ ವಿಧಕರ್ಮಗಳನ್ನು ಹೋಗಲಾಡಿಸುತ್ತಿರುವಂಥಾ ಆ ಧರ್ಮವನ್ನು ಹೇಳುತೇನೆ. || ೨ || ಧರ್ಮಕ್ಕೆ ಅಧಿಪತಿಗಳಾದಂಥ, ತೀರ್ಥಕರಪರಮ ದೇವರುಗಳು ಸಮ್ಯಗ್ದರ್ಶನ ಸಮ್ಯಜ್ಞಾನ ಸಮ್ಯಕ್ಖಾರಿತ್ರಗಳನ್ನು ಧರ್ಮವನ್ನಾಗಿ ಹೇಳುವರು ಯಾವ ಸಮ್ಯಗ್ದರ್ಶನೆಜ್ಞಾನ ಚಾರಿತ್ರ ಪ್ರತಿಕೂ ಲಗಳಾದಂಥ ವಿಥ್ಯಾದ ರ್ಶನ ಮಿಥ್ಯಾಜ್ಞಾನ ಮಿಥ್ಯಾಚಾರಿತ್ರಗಳು ಮಿಥ್ಯಾದೃಷ್ಟಿ ಮಿಥ್ಯಾಜ್ಞಾನಿ ಮಿಥ್ಯಾತಪಸ್ವಿಗಳು ಇವರಲ್ಲಿ ಶ್ರದ್ದೆಗಳೆಂ ಬಾ ಪಡಸಾಯತನಗಳು ಸಂಸಾರಕ್ಕೆ ಮಾರ್ಗವು ಆಗುತ್ತಲಿವೆ || ೩ || ಉತ್ಕ್ರಷ್ಟವಾದ ಪ್ರಯೋಜನ ಉಳ್ಳಂಥಾಆಪ್ತರಾದ ತೀರ್ಥಂಕರ ಪರಮದೇವರುಗಳೂ, ಶಾಸ್ತ್ರಗಳೂ ತಪಸ್ವಿಗಳು ಇವರುಗಳೊಳಗೆ ಮೂರ ಮೂಢಗಳನ್ನು ಹೋಗಲಾಡಿ ಸುತ್ತಿರುವಂಥಾ ಎಂಟು ಅಂಗವುಳ್ಳಂಥಾ ಅಷ್ಟಮದ ವಿಲ್ಲದೇ. ಇರುವಂಥಾಶ್ರದ್ಧೆಯುಸಮ್ಯಗ್ದರ್ಶ ನವಾಗುತ್ತಿಧೆ || ೪ || ಹೋಗಲಾಡಿಸಲ್ಪಟ್ಟ ಅಷ್ಟಾ ದಶದೋಷವುಳ್ಳಂ

* * *

ಜ್ಞೆನಾಗಮೆಶಿನಾ | ಭವಿತವ್ಯಂನಿಯೋಗೆನನಾನ್ಯಥಾಹ್ಯಾಪ್ತತಾಭವತ್ || ಕ್ಷುತ್ಪಿಪಾಸಾ ಜರಾತಂಕಜನ್ಮಾಂ ತಕಭಯಸ್ಮಯಾಃ | ನರಾಗದ್ವೆಷಮೋಹಾಶ್ಚಯ ಸ್ಯಾಪ್ತಸ್ಸಪ್ರಕೀರ್ತ್ಯತೆ || ೬ || ಪರಮೇಷ್ಠೀಪರಂಜ್ಯೋತಿ ರ್ವಿರಾಗೊವಿಮಲಾಕೃತೀ | ಸರ್ವಜ್ಞೋನಾದಿ ಮಧ್ಯಾಂತಸ್ಸಾರ್ವಃಶಾಸ್ತ್ರೋಪಲಾಲ್ಯತೆ || ೭ || ಅನತ್ಮಾರ್ಥಂ ವಿನಾರಾಗೈಶ್ಯಾಸ್ತಾ ಶಾಸ್ತಿಸತೋಹಿತಂ | ಧ್ವನನ್‌ಶಿಲ್ಪಿಕರಸ್ಪರ್ಶಾನ್ಮುರಜಃಕಿಮಪೇಕ್ಷತೆ || ೮ || ಆಪ್ತೊಪಜ್ಞಮನುರ್ಲ್ಲಂಘ್ಯಮದೃಷ್ಟೆಷ್ಟವಿರೋಧಕಂ | ತತ್ವೋಪದೇಶಕೃತ್ಸಾರ್ವಂ

ಶಾಸ್ತ್ರೆಕಾಪಥ ಘಟ್ಟನಂ || ೯ || ವಿಷಯಾಶಾವಶಾತೀತೊ ನಿರಾರಂಭೊಪರಿಗ್ರಹಃ | ಜ್ಞಾನಧ್ಯಾನತಪೋರತ್ನತಪಿ ಸ್ವೀಸಪ್ರಶಸ್ಯತೆ || ೧೦ || ಇದಮೇವೇ ದೃಶಮೇವತತ್ವನ್ನಾನ್ಯನ ಚಾನ್ಯಥಾ | ಇತ್ಯಕಂಪಾಯ

* * *

ಥಾ ಸಮಸ್ತವನ್ನು ತಿಳಿದಂಥಾ ಆಗಮಕ್ಕೆ ಅಧಿಪತಿಯಾದಂಥಾ, ಶ್ಲಾಘ್ಯೆವಾದಯೋಗ ಉಳ್ಳಂಥಾ, ಆಪ್ತನಿಂದ ಆಗುವದಕ್ಕೆ ಯೋಗ್ಯವಾಗೋಣವು. ಹಾಗಲ್ಲದೆಹೋದರೆ ಆಪ್ತತ್ವವು ಆಗುವದಿಲ್ಲಾ || ೫ || ಹೊಟ್ಟೆ ಹಸಿವು, ಬಾಯಾರಿಕೆಯು, ಮುಪ್ಪು, ಶಾರೀರಮಾನಸಾಗಂತುಕ ಪೀಡೆಯುಭೀತಿಯು, ಅಹಂಕಾರವು ಇವುಗಳು ರಾಗ ದ್ವೇಷ ಮೊಹಗಳೂ ಕೂಡ ಯಾವ ದೇವರಿಗೆ ಇಲ್ಲವೊ ಆ ದೇವರು ಆಪ್ತನೆಂದು ಹೇಳಲ್ಪಡುತ್ತಾನೆ || ೬ || ಉತ್ಕೃಷ್ಟವಾದ ಆರ್ಹಂತ್ಯಸ್ಥಾನದಲ್ಲಿ ಇರುವಂಥ ವೀತರಾಗನಾದಂಸೂತ್ಯ ಕೋಟಿಚಂದ್ರಜ್ಯೋತಿ ಸ್ವರೂಪನಾದಂಥಾ ವೀತರಾಗನ ದಂಥಾ ಪಾಪರಹಿತನಾದಂಥಾ ಕೃತಕೃನ್ಯನಾದಂಥಾ ಸರ್ವ ಸ್ವರೂಪವಂನು ತಿಳಿದಂಥಾ ಆದಿ ಮಧ್ಯಾಂತ ರಹಿತನಾದಂಥಾ ಸರ್ವವ್ಯಾಪಿಯಾದಂಥಾ ಶಿಕ್ಷಕನಾದಂಥ ದೇವರು ಆಪ್ತನೆಂದು ಲಾಲಿಸಲ್ಪಡುತ್ತಾನೆ || ೭ || ತೀರ್ಥಂಕರ ಪರಮದೇವನು ಸ್ವಪ್ರಯೋಜನವಿಲ್ಲದೇ ಇರೋಣಹ್ಯಾಗೋ ಹಾಗೆ ರಾಗ ಗಳಿಂದ ಹೊರ್ತಾಗಿ ಸತ್ಪುರುಷನಿಗೆ ಹಿತವನ್ನು ಬೋಧಿಸುತ್ತಾನೆ ನಟ್ಟುವನ ಹಸ್ತಸ್ಪರ್ಶದಿಂದ ಧ್ವನಿಮಾಡುತ್ತಿರುವ ಮದ್ದಲೆಯು ಏನನ್ನು ಆಪೇಕ್ಷಿಸುತ್ತಲಿಧೆ || ೮ || ಆಪ್ತನಿಂದ ಹೇಳಲ್ಪಟ್ಟಂಥಾ ಮೀರುವದಕ್ಕೆ ಅಶಕ್ಯವಾದಂಥಾ ಕಾಣಲ್ಪಡದ ಇಷ್ಟವಿರೋದವುಳ್ಳಂಥಾ ಸರ್ವಹಿತ ವಾದಂಥ ಕುತ್ಸಿತಮಾರ್ಗವನ್ನು ಹೋಗಲಾಡಿಸುವಂಥಾ ಯಥಾರ್ಥೋ ಪದೇಶ ಮಾಡೋಣವು ಆಗಮವಾಗುತ್ತದೆ || ೯ || ಭೋಗ್ಯಪದಾರ್ಥಗಳ ಆಶೆಯನ್ನು ಅತಿಕ್ರಮಿಸಿದಂಥಾ ಪಾಪಾರಂಭವಿಲ್ಲದೇ ಇರುವಂಥಾ ಸಂಸಾರ ಪರಿಗ್ರಹವಿಲ್ಲದೇ ಇರುವಂಥಾ ಜ್ಞಾನ

ಸಾಂಭೊವತ್ಸನ್ಮಾರ್ಗೆಸಂಶಯಾರುಚಿಃ || ೧೧ || ಕರ್ಮಪರವಶ ಸಾಂತೆದುಃಖೈರಂ ತರಿತೊದಯೆ | ಪಾಪಬೀಜೆಸುಖೆನಾಸ್ಥಾಶ್ರದ್ದಾನಾಕಾಂಕ್ಷನಾಸ್ಮೃತಾ || ೧೨ || ಸ್ವಭಾವತೊಶುಚೌಕಾಯೆರತ್ನತ್ರಯಪವಿತ್ರಿತೆ | ನಿರ್ಜಗುಪ್ಸಾಗುಣಪ್ರೀತಿರ್ಮ ತಾನಿರ್ವಿಚಿಕಿತ್ಸತಾ || ೧೩ || ಕಾಪಧೆಪಧಿ ದುಃಖಾನಾಂಕಾಪಥಸ್ಥೆ ಪ್ಯಸಂಮತಿಃ | ಅಸಂಪೃಕ್ತಿರನುತ್ಕೀರ್ತಿರಮೂಢಾದೃಷ್ಟಿರುಚ್ಯತೆ || ೧೪ || ಸ್ವಯಂಶುದ್ಧಸುಮಾರ್ಗಸ್ಯ

ಬಾಲಾಶಕ್ತಜನಾಶ್ರಯಾಂ | ವಾಚ್ಯತಾಂಯತ್ಪ್ರಮಾರ್ಜಂತೆತದ್ವದಂತ್ಯುಪಗೂಹನಂ || ೧೫ || ದರ್ಶನಾಚ್ಚರಣಾದ್ವಾಪಿಚಲತಾಂಧರ್ಮವತ್ಪಲೈಃ | ಪ್ರತ್ಯ

* * *

ಧ್ಯಾನತಪಸ್ಸುಗಳೇ ರತ್ನವಾಗಿ ಉಳ್ಳಂಥಾ ಆತನು ತಪಸ್ವಿಯೆಂದು ಹೊಗಳಲ್ಪಡುತ್ತಾನೆ || ೧೦ || ತತ್ವವು ಇದೇಯೇ ಈ ಪ್ರಕಾರವಾದಂಥಾದ್ದೇಯೆ ಮತ್ತೊಂದು ಅಲ್ಲ. ಇಂತೆಂದು ಕತ್ತಿಯದಾರಯಲ್ಲಿ ಕೂಡಿಸಲ್ಪಟ್ಟನೀರಿನೋಪಾದಿಯಲ್ಲಿ ಸನ್ಮಾರ್ಗದಲ್ಲಿ ಚಂಚಲ ವಿಲ್ಲದೇ ಇರುವಂಥಾ ಶ್ರದ್ದೆಯುನಿಃಶಂಕೆಯೆಂಬ ಸಮ್ಯಗ್ದರ್ಶನದ ಒಂದನೇ ಅಂಗವು || ೧೧ || ಕರ್ಮಪರಾಧೀನವಾದಂಥಾ ನಾಶ ದೊಡನೆ ಕೂಡಿದಂಥಾ ದುಖಃಗಳಿಂದ ಅಂತರಿಸಲ್ಪಟ್ಟ ಅವಿರ್ಭಾವ ಉಳ್ಳಂಥಾ ಪಾಪಹೇತುವಾದಂಥಾ ಸಂಸಾರಸುಖದಲ್ಲಿ ಆಸ್ಥೆ ಇಲ್ಲದ ಶ್ರದ್ಧಾನವು ನಿಷ್ಕಾಂಕ್ಷೆಯೆಂಬ ಎರಡನೇ ಅಂಗವಾಗಿ ಸ್ಮರಿಸಲಲ್ಪಟ್ಟಿತು || ಸ್ವಭಾವದ್ದೆಶೆಯಿಂದ ಅಶುಚಿಯಾದಂಥ ಶರೀರವು ಸಮ್ಮಗ್ದರ್ಶನ ಜ್ಞಾನಚಾರಿತ್ರಗಳಿಂದ ಪಾವನವಾದಂಥಾದ್ದಾಗುತ್ತಿರಲಿಕ್ಕಾಗಿ ಜಿಗುಪ್ಸೆ ಇಲ್ಲದೇ ಇರೋಣವು ಸದ್ಗುಣ ಹರ್ಷವು ನಿರ‍್ವಿಚಿಕಿತ್ಸೆಯೆಂಬ ಮೂರನೇ ಅಂಗವಾಗಿ ಸಮ್ಮತವಾದಂಥಾದ್ದು || ೧೩ || ದುಃಖಗಳಿಗೆ ಮಾರ್ಗವಾದಂಥಾ ಕುತ್ಸಿತ ಪದ್ಧತಿಯಲ್ಲಿ ದುರ್ಮ್ಮಾರ್ಗದಲ್ಲಿ ಇರುವಂಥಾವನಲ್ಲಿಯೂ ಕೂಡ ಒಡಂಬಡಿಕೆ ಇಲ್ಲದೇ ಇರೋಣವು ಸಂಬಂದ ಇಲ್ಲದೆ ಇರೋಣವು ಕೊಂಡಾಡದೇಇರೋಣವು ಅಮೂಢದೃಷ್ಟಿಯೆಂಬ ನಾಲ್ಕನೆಅಂಗವು || ೧೪ || ಸ್ವತಶ್ಶುದ್ಧವಾದಂಥಾ ಧರ್ಮಮಾರ್ಗಕ್ಕೆ ತಿಳವಳಿಕೆ ಇಲ್ಲದೆ ಇರುವಂಥಾ ಶಕ್ತಿಲ್ಲದೇ ಇರುವಂಥ ಜನಗಳ್ಗ ಆಶ್ರಯವಾಗಿವುಳ್ಳಂಥಾ ನಿಂದ್ಯತ್ವವನ್ನು ಹೋಗಲಾಡಿಸುತ್ತಾರೆಯೆಂಬುವದು ಯಾವದುಂಟೊ ಅದನ್ನು ಉಪಗೂಹನವೆಂಬ ಐದನೇ ಅಂಗವನ್ನಾಗಿ ಹೇಳುತ್ತಾರೆ || ೧೫ || ಧರ್ಮವಾತ್ಸಲ್ಯವುಳ್ಳಂಥಾಪ್ರಜ್ಞಾಶಾಲಿಗಳಿಂದ ಸಮ್ಯಗ್ದರ್ಶನದ್ದೆ ಶೆಯಿಂದ ಅಥವಾ ಸಮ್ಯಕ್ಚಾರಿತ್ರದ್ದೆಶೆಯಿಂದಲಾದಾಗ್ಯೂ ಕೂಡ ತಪ್ಪಿಹೋದಂಥಾವರುಗಳಿಗೆ ಪುನಶ್ಚಸಮ್ಯ

* * *

ವಸ್ಥಾಪನಂಪ್ರಾಜ್ಞೈಃಸ್ಥಿತೀಕರಣಮುಚ್ಯತೆ || ೧೬ || ಸ್ವಯೂಥ್ಯಾನ್ಪ್ರತಿಸದ್ಭಾವಸನಾ ಥಾಪೆತಕೈತವಂ | ಪ್ರತಿಪತ್ತಿರ್ಯಥಾಯೋಗ್ಯಂವಾತ್ಸಲ್ಯಮಭಿಲಪ್ಯತೆ || ೧೭ || ಅಜ್ಞಾನತಿಮಿರವ್ಯಾಪ್ತಿಮಪಾಕೃತ್ಯಯಥಾಯಥಂ | ಜಿನಶಾಸನಕಾಹಾತ್ಮ್ಯ ಪ್ರಕಾಶಿ ಸ್ಸ್ಯಾತ್ಪಭಾವನಾ || ೧೮ || ತಾವದಂಜನಚೊರೊಂಗೆತತೊನಂತಮತಿಸ್ಮೃತಾ | ಒದ್ದಾಯನಸ್ತ್ರಿತೀಯೆಪಿತುರೀಯೆರೇವತೀಮತಾ || ೧೯ || ತತೊಜೀನೇಂದ್ರಭಕ್ತೊ ನ್ಯೊವಾರಿಷೇಣಸ್ತತಃಪರಃ | ವೊಷ್ಣುಶ್ಚವಜ್ರನಾಮಾಚಶೆಷಯೊರ್ಲ್ಲಕ್ಷ್ಯತಾಂಗತೌ || ೨೦ || ನಾಂಗಹೀನ ಮಲಂಚ್ಛೆತ್ತುಂದರ್ಶ್ಶನಂಜನ್ಮಸಂತತಿಂ | ನಹಿಮಂತ್ರೊಕ್ಷರ ನ್ಯೂನೊನಿಜಂತಿವಿಷವೇದನಾಂ || ೨೧ || ಸೂರ್ಯಾರ್ಘ್ಯೊ ಗ್ರಹಣಸ್ನಾ

* * *

ಗ್ದರ್ಶನಚಾರಿತ್ರಗಳನ್ನು ಸ್ಥಾಪನೆಮಾಡೋಣವು ಸ್ಥಿತೀಕರಣವೆಂಬ ಆರನೆಅಂಗವಾಗಿ ಹೇಳಲ್ಪಡುತ್ತಲಿಧೆ || ೧೬ || ತನ್ನ ಧರ್ಮ ಸಹಾಯಕರಾದ ಜನಗಳ ಗುಂಪನ್ನು ಕುರಿತು ಯೋಗ್ಯತೆಯನ್ನು ಅತಿಕ್ರಮಿಸದೆ ಇರೋಣ ಹ್ಯಾಗೋಹಾಗೆ ಒಳ್ಳೇ ಅಭಿಪ್ರಾಯದೊಡನೆ ಕೂಡಿದಂಥಾ ವಾತ್ಸಲ್ಯವೆಂಬ ಏಳನೇ ಅಂಗವೆಂಬುದಾಗಿ ಅಪೇಕ್ಷಿಸಲ್ಪಡುತ್ತಧೆ || ೧೭ || ಹ್ಯಾಗೊಹ್ಯಾಗೆ ಅಜ್ಞಾನವೆಂಬ ಕತ್ತಲೆಯ ವ್ಯಾಪ್ತಿಯನ್ನು ಹೋಗಲಾಡಿಸಿ ಹನಶಾಸ್ತ್ರದ ಮಹಿಮೆಯಪ್ರಕಾಶವು ಪ್ರಭಾವಸಾಯೆಂಬ ಎಂಟನೆ ಅಂಗವಾಗುತ್ತದೆ || ೧೮ || ಈ ಅಂಗದಲ್ಲಾದರೊನಿಶ್ಶಂಕೆಯಲ್ಲಿ ಅಂಜನಚೂರನು ೧. ಅನಂತರದಲ್ಲಿ ಅಂದರೆ ನಿಷ್ಕಾಂಕ್ಷೆಯಲ್ಲಿ ಅನಂತಮತಿಯು ಸ್ಮರಿಸಲ್ಪಟ್ಟಳು ೨. ೩ನೇ ಅಂಗದಲ್ಲಿ ಅಂದರೆ ನಿರ‍್ವಿಚಿಕಿತ್ಸೆಯಲ್ಲೂ ಕೂಡ ಓದ್ಧಾಯನಮಹಾರಾಜನು ಪ್ರಸಿದ್ಧಿಯನ್ನು ಹೊಂದಿದನು, ೪ನೇ ಅಂಗದಲ್ಲಿ ಅಂದರೆ ಅಮೂಢದೃಷ್ಟಿಯಲ್ಲಿ ರೇವತಿಮಹಾದೇವಿಯು ಸಮ್ಮತವಾದಂಥವಳು ಅನಂತರದಲ್ಲಿ ೫ನೇ ಅಂಗ ಅಂದರೆ ಉಪಗೂ ಹನದಲ್ಲಿ ಮಬ್ಬಜಿನೇಂದ್ರಭಕ್ತನು ಅದಕ್ಕೆ ಪರನಾದಂಥಾವನು ಅಂದರೆ ಸ್ಥತೀಕರಣಪ್ರಸಿದ್ಧನಾದವನು ವಾರಿಷೇಣನು ೬ ಉಳಿದಂಥಾವುಗಳಲ್ಲಿ ಅಂದರೆ ವಾತ್ಸಲ್ಯದಲ್ಲಿಯೂ ಪ್ರಭಾವನೆಯಲ್ಲಿಯೂ ವಿಷ್ಣುವುವಜ್ರನಾಮನುಲಕ್ಷ್ಯತ್ವ ವನ್ನು ಪಡೆದರು || ೨೦ || ೧ ಅಂಗದಿಂದ ಹೀನವಾದಂಥಾ ಸಮಗ್ದರ್ಶ್ಶನವು ಜನ್ಮಸಂತತಿಯನ್ನು ಕತ್ತರಿಸುವದಕ್ಕೋಸ್ಕರ ಸರ್ಥವಾದಂಥಾದ್ದಲ್ಲಾಹಾಗೆಸರಿ ಅಕ್ಷರದಿಂದ ಕಡಮೆಯಾದಂಥಾ ಮಂತ್ರವುವಿಷವೇದನೆಯನ್ನು ಹೋಗಲಾಡಿಸುವ ದಿಲ್ಲಾ || ೨೧ || ಸೂರ್ಯಾರ್ಘ್ಯೆವುಗ್ರಹಣಸ್ನಾನವು ಸಂಕ್ರಾಂತಿಯಲ್ಲಿ ದ್ರವೆವ್ಯಯವು ಸಂಧ್ಯಾಕಾಲದ ಸೇವೆಯು ಅಗ್ನಿ ಸತ್ಕಾ

* * *

ನಂಸಂಕ್ರಾಂತೌದ್ರವಿಣವೈಯಃ || ಸಂಧ್ಯಾಸವಾಗ್ನಿ ಸತ್ಕಾರೊದಹಗೆಹರ್ಚನಾ ವಿಧಿಃ || ೨೨ || ಗೋಪೃ ಷ್ಟಾಂತನಮಸ್ಕಾರಸ್ತನ್ಮೂತ್ರಸ್ಯನಿಷೇವಣಂ | ರತ್ನ ವಾಹನಭೂವೃಕ್ಷಶಸ್ತ್ರಶೈಲಾದಿಸೇವನಂ || ೨೩ || ಆಪ ಗಾಸಾಗರಸ್ನಾನ ಮುಚ್ಚಯಸ್ಸಿಕ ತಾತ್ಮನಾಂ | ಗಿರಿಪಾತೊಗ್ನಿಪಾತಶ್ಚಲೋಕಮೂಢೊನಿಗದ್ಯತೆ || ೨೪ || ವರೊಪಲಿಪ್ಸಯಾ ಶಾವಾನ್ರಾಗದ್ವೇಷಮಲೀಮಸಾಃ | ದೇವತಾಯದುಪಾಸೀತದೇವತಾ ಮೂಢಉಚ್ಚತೆ || ೨೫ || ಸಗ್ರಂಥಾರಂಭಹಿಂಸಾನಾಂಸಂಸಾರಾವರ‍್ತವರ‍್ತಿನಾಂ | ಪಾಷಂಡೀನಾಂಪುರ ಸ್ಕಾರೊಜ್ಞೆಯಂ ಪಾಷಂಡಿಮೊಹನಂ || ೨೬ || ಜ್ಞಾನಂಪೂಜಾಂಕುಲಂಜಾತಿಂಬಲ ಮೈದ್ಧಿಂತಪೊವಪುಃ | ಅಷ್ಟಾವಾಶ್ರಿ ತ್ಯಮಾನಿತ್ವಂಸ್ಮಯಮಾಹುರ್ಗತಸ್ಮಯಾಃ || ೨೭ || ಸ್ಮಯೆನಯೊನ್ಯಾನತ್ಯೆತಿಧರ‍್ಮ ಸ್ಥಾನ್ಗರ್ವಿತಾಶಯಃ | ಸೊತ್ಯೆತಿಧರ‍್ಮ ಮಾತ್ಮೀಯಂನಧರ‍್ಮೊಧಾರ್ಮಿಕೈರ‍್ವಿನಾ || ೨೮ || ಯದಿಪಾಪನಿರೊಧೋ

* * *

ರವು ದೇಹಗಳ ಮನೆಗಳ ಅರ್ಚನಾವಿಧಿಯುಗೋವಿನ ಕುಂಡೆಕೊನೆಗೆ ನಮಸ್ಕಾರಮಾಡೋಣವು ಆಗೋಮೂತ್ರದ ಸೇವನೆಯು ರತ್ನಗಳು ವಾಹನಗಳು ಭೂಮಿಯು ವೃಕ್ಷಗಳು ಆಯುಧಗಳು ಬೆಟ್ಟಗಳೂ ಮೊದಲಾದವುಗಳನ್ನು ಸೇವಿಸೋಣವು ನದೀಸಮುದ್ರಗಳಲ್ಲಿ ಸ್ನಾನವು ಮರಳು ಕಲ್ಲುಗಳ ಗುಡ್ಡೇಮಾಡೋ ಣವು, ಬೆಟ್ಟದ್ದೆಶೆಯಿಂದ ಬೀಳೋಣವು ಬೆಂಕಿಯಲ್ಲಿ ಭೀಳೋಣವು ಲೋಕ ಮೂಡವಾಗಿ ಹೇಳಲ್ಪಡುತ್ತಲಿದೆ || ೨೫ || ವರವನ್ನು ಪಡೆಯಬೇಕೆಂಬಿಚ್ಛೇಯಿಂದ ಆಶೆವುಳ್ಳವನಾಗಿ ರಾಗದ್ವೇಷದಿಂದ ಮಲಿನರಾದಂಥಾ ದೇವತೆಗಳನ್ನು ವುಪಾಸನೆಮಾಡುತ್ತಾನೆ ಯೆಂಬುವದುಯಾವದೊ ಅದುದೇವತಾ ಮೂಡವಾಗಿ ಹೇಳಲ್ಪಡುತ್ತಲಿದೆ || ಪರಿಗ್ರಹಾರಂಭ ಹಿಂಸೆಯೊಡನೆ ಕೂಡುದಂತ್ಥಾ ಸಂಸಾರ ಸುಳಿಯಲ್ಲಿರುವಂಥಾ ಪಾಷಂಡಿಗಳಪುರಸ್ಕಾರವು ಪಾಷಂಡಿಮೂಡವಾಗಿ ತಿಳಿಯುವದಕ್ಕೆ ಯೋಗ್ಯವಾಂಥಾದ್ದು || ೨೬ || ಹೋದಂಥಾ ಗರ್ವವುಳ್ಳಂಥಾ ಯತಿಗಳು ಎಂಟಾದಂಥಾ ಜ್ಞಾನವನ್ನು ಪೂಜೆಯನ್ನು ವಂಶವನ್ನು ಜಾರಿಯನ್ನು ಬಲವನ್ನು ಅಭಿವೃದ್ಧಿಯನ್ನು ತಪಸ್ಸನ್ನು ಶರೀರವನ್ನು ಆಶ್ರಯಿಸಿ ಗರ್ವವುಳ್ಳ ಭಾವವು ಅಷ್ಟಮದವು ಇಂತೆಂದು ಹೇಳುವರು || ೨೭ || ಗರ್ವವುಳ್ಳದ್ದಾಗಿ ಮಾಡಲ್ಪಟ್ಟ ಅಭಿಪಾಯವುಳ್ಳಂಥಾ ಯಾವ ಪುರುಷನು ಅಹಂಕಾರದಿಂದ ಧರ್ಮದಲ್ಲಿ ಇರುವಂಥಾ ಅನ್ಯರನ್ನು ಅತಿಕ್ರಮಿಸುತ್ತಾನೊ ಆತನು ತನ್ನ ಸಂಬಂಧವಾದಂತಾ ಧರ್ಮವನ್ನು ಅತಿಕ್ರಮಿಸತ್ತಾನೆ

* * *

ನ್ಯ ಸಂಪದಾಕಿಂಪ್ರಯೊಜನಂ | ಅಥಪಾಪಾಸ್ರವೊಸ್ತ್ಯನ್ಯಸಂಪದಾಕಿಂಪ್ರಯೋಜನಂ || ೨೯ || ಸಮ್ಯಗ್ದರ್ಶನಸಂಪನ್ನಮಪಿಮಾತಂಗದೆಹಜಂ | ದೇವಾದೇವವಿದರ್ಭಸ್ಮ ಗೂಢಾಂಗಾರಾಂತರೌಜಸಂ || ೩೦ || ತ್ವಾಪಿದೆವೊಪಿದೇವತ್ವಾಜಾಯತೆಧರ್ಮ ಕಿಲ್ವಿಷಾತ್ | ಕಾಪಿನಾಮಭವೆದನ್ಯಸಂಪದ್ಧರ್ಮಾಚ್ಛರೀರಿಣಾಂ || ೩೧ || ಭಯಾಶಾ ಸ್ನಹಲೊಭಾಚ್ಚಕುದೈವಾಗಮಲಿಂಗಿನಾಂ | ಪ್ರಣಾಮಂವಿನಯಂಚೈ ವನಕುರ‍್ಯುಶ್ಶುದ್ಧ ದೃಷ್ಟಯಃ || ೩೨ || ದರ್ಶನಂಜ್ಞಾನ ಚಾರಿತ್ರಾತ್ಸಾದಿಮಾನಮುಪಾಶ್ನುತೆ | ದರ್ಶನಂಕ ರ್ಣಧಾರಂತದ್ಮೊಕ್ಷಮಾರ್ಗಪ್ರಶಶ್ಯತೆ || ೩೩ || ವಿದ್ಯಾವೃತ್ತಸ್ಯಸಂಭೂತಿಃ ಸ್ಥಿತಿವೃದ್ಧಿಫಲೊದಯಾಃ | ನಸಂತ್ಯಸತಿಸಮ್ಯಕ್ತ್ವೆಬೀಜಾಭಾವೆತರೊರಿವ || ೩೪ || ಗೃಹಸ್ಥೊಮೋಕ್ಷ ಮಾರ್ಗಸ್ಥೊನಿರ್ಮೊಹೊನೈ ವಮೊಹವಾನ್ || ಅನಗಾರೊಗೃಹೀ ಶ್ರೆಯಾನ್ನಿರ್ಮೊಹೊ ಹಿನೊಮುನಃ || ೩೫ || ನಸಮ್ಯಕ್ತ್ವಸಮಂಕಿಂ ಚಿತ್ರೈಕಾ ಲ್ಯೆತ್ರಿಜಗತ್ಸ್ವಪಿ |

* * *

ಧಾರ್ಮಿಕರಿಂದ ಹೊರ್ತಾಗಿ ಧರ್ಮವಿಲ್ಲಾ || ೨೮ || ಪಾಪತಡೆಯೋಣವು ಆದದ್ದೇಅಂದರೆ ಅನ್ಯ ಸಂಪತ್ತಿನಿಂದ ಏನುಪ್ರಯೋಜನ ಅಥವಾ ಪಾಪಸ್ರವವಿದ್ದದ್ದೆ ಆದರೆ ಇತರ ಸಂಪತ್ತಿನಿಂದ ಏನುಪ್ರಯೋಜನವು || ೨೯ || ದೇವತೆಗಳು ಮಾದಿಗನ ದೇಹದಲ್ಲಿ ಹುಟ್ಟಿದಂತ್ಥಾವನಾದರೂಕೂಡ ಭಸ್ಮದಲ್ಲಿ ಗೂಢವಾದ ಕೆಂಡದ ಅಂತರ್ಗತೌಜಸ್ಸಿನೋಪಾದಿಯಲ್ಲಿ ಓಜಸ್ಸುವುಳ್ಳಂತ್ಥಾ ಸಮ್ಯಗ್ದರ್ಶ ನದೊಡನೆ ಕೂಡಿದಂತ್ಥಾವನ್ನು ದೇವನನ್ನಾಗಿ ತಿಳಿಯುವರು || ೩೦ || ದರ್ಮದ್ದೆಶೆಯಿಂದಲು ಪಾಪದ್ದೆಶೆಯಿಂದಲು ನಾಯಿ ಕೂಡ ದೇವನು, ದೇವನು ಕೂಡ ನಾಯಿಯು ಆಗುತ್ತಾನೆ. ಪ್ರಾಣಿಗಳಿಗೆ ಮತ್ತೊಂದು ಸಂಪತ್ತು ಯಾವದುತಾನೆ ಆಗುತ್ತಿದೆ || ೩೧ || ಸಮ್ಯಗ್ದೃಷ್ಟಿಗಳು ಭಯದ್ಧೆಶೆಯಿಂದಲು ಅಶೆದೆಶೆಯಿಂದಲು, ಸ್ನೇಹದ್ದೆಶೆಯಿಂದಲು ಲೋಭದ್ದೆಶೆಯಿಂದಲು, ಕುತ್ಸಿತದೈವ, ಕುತ್ಸಿತಾಗಮಲಿಂಗ ಉಳ್ಳಂತಾ ವರುಗಳಿಗೆ ನಮಸ್ಕಾರವನ್ನು ವಿನಯವನ್ನು ಮಾಡುವರಲ್ಲಾ || ೩೨ || ಸಮ್ಯಗ್ದರ್ಶನವು ಜ್ಞಾನ ಚಾರಿತ್ರದ್ದೆಶೆಯಿಂದ ಮೊದಲು ಪೂಜಾರ್ಹವಾದಂತ್ಥಾದ್ದಾಗಿ ಆಶ್ರಯಿಸುತ್ತೆ ಆಕಾರಣದ್ಧೆಶಯಿಂ ದಮೋಕ್ಷಮಾರ್ಗದಲ್ಲಿ ಸಮ್ಯಗ್ದರ್ಶನವು ಕರ್ಣಧಾರವಾಗಿ ಹೇಳಲ್ಪಡುತ್ತೆ || ೩೩ || ಬೀಜದ ಅಭಾವದಲ್ಲಿ ವೃಕ್ಷಕ್ಕೊಪಾದಿಯಲ್ಲಿ ಸಮ್ಯಕ್ತ್ವವು ಇಲ್ಲದೆ ಇರುತಿರಲಿಕ್ಕಾಗಿ ಸಮ್ಯಜ್ಞಾನದೊಡನೆ ಕೂಡಿದ ಸಮ್ಯಕ್ಚಾರಿತ್ರದ ಉತ್ಪತ್ತಿಯು ಇರೋಣ ವೃದ್ಧಿಪ್ರಯೋಜನ ಇವುಗಳು ಅವಿರ್ಭಾವಗಳು ಕೂಡ ಆಗುವಂಥಾ

* * *

ಶೆ ಯೊಶ್ರೆಯಶ್ಚಮಿಥ್ಯಾತ್ವಸಮಂನಾನ್ಯತ್ತನೊಭೃತಾಂ || ೩೬ || ದುರ್ಗತಾವಾ ಯುಷೊಬಂಧಾತ್ಸಮ್ಯಕ್ತ್ವಂಯಸ್ಯಜಾಯತೆ | ಗತಿಚ್ಛೇದೊನತಸ್ಯಾಸ್ತಿತಥಾ ಹ್ಯಲ್ಪತರಾಸ್ಥಿತಿಃ || ೩೭ || ಸಮ್ಯಗ್ದರ್ಶನಶುದ್ಧಾನಾ ರಕತಿರ್ಯ್ಯಗ್ನಪುಂಸಕಸ್ತ್ರೀತ್ವಾನಿ | ದುಷ್ಕೃತವಿಕೃತಾಲ್ಪಾಯುರ್ದರಿದ್ರತಾಂ ಚವ್ರಜಂತಿನಾಪ್ಯವ್ರತಿಕಾಃ || ೩೮ || ಈಜಸ್ತಚೊವಿದ್ಯಾವೀರ್ಯ್ಯಯಶೊವೃದ್ಧಿ ವಿಜಯವಿಭವಸನಾಥಾಃ | ಉತ್ತಮಕುಲ ಮಾಹಾ ರ್ತ್ಥಾಮಾನವತಿಲಕಾಭವಂತಿದರ್ಶನ ಪೂತಾಃ || ೩೯ || ಅಷ್ಟಗುಣಪುಷ್ಪಿತಷ್ಟಾ ದೃಷ್ಟಿವಿಶಿಷ್ಟಾಪ್ರಕೃಷ್ಟ ಶೊಭಾಜಿಷ್ಟಾಃ | ಅಮರಾಪ್ಸರಸಾಂಪರಿಷದಿಚಿರಂರಮಂತೆಜಿ ನೇಂದ್ರಭಕ್ತಾಸ್ವರ್ಗ್ಗೆ

* * *

ವುಗಳೆಲ್ಲಾ, || ೩೪ || ಮೋಹವಿಲ್ಲದೆ ಇರುವಂತ್ಥಾಗೃಹಸ್ಥನು ಮೋಕ್ಷಮಾರ್ಗದಲ್ಲಿ ಇರುವಂತ್ಥಾವನು ಮೋಹವುಳ್ಳಯತಿಯ ಮೋಕ್ಷಮಾರ್ಗದಲ್ಲಿ ಇರುವಂತ್ಥಾವನು ಅಲ್ಲಾ ಮೋಹವುಳ್ಳಯತಿಯತ್ತಣಿಂದ ಗೃಹಸ್ಥನೇಶ್ರೇಷ್ಠನಾದಂತ್ಥಾವನು || ೩೫ || ಪ್ರಾಣಿಗಳಿಗೆ ಮೂರು ಕಾಲದಲ್ಲಿಯೂ ಮೂರುಲೋಕಗಳಲ್ಲಿಯೂ ಕೂಡಸಮ್ಯಕ್ತ್ವಕ್ಕೆ ಸಮಾನವಾದಂತ್ಥಾಶ್ರೇಯಸ್ಸುಯಾವುದೂ ಇಲ್ಲ ಮಿಥ್ಯಾತ್ವಕ್ಕೆ ಸಮಾನವಾದಂತ್ಥಾ ಆಶ್ರೇಯಸ್ಸು ಇಲ್ಲ || ೩೬ || ಯಾವ ಪುರುಷನಿಗೆ ದುರ್ಗತಿಯಲ್ಲಿ ಆಯುಷ್ಯ ಬಂಧದತ್ತಣಿಂದ ಅನಂತರದಲ್ಲಿ ಸಮೃಕ್ತ್ವವುಹುಟ್ಟುತ್ತಲಿಧೆಯೊ ಆತನಿಗೆ ಗತಿಚ್ಚೇದವು ಆಗುವದಿಲ್ಲ ಹಾಗಾದಾಗ್ಯುಸ್ಥಿತಿಯಸ್ವಲ್ಪವಾದಂಥಾದ್ದು ಸಮ್ಯಗ್ದರ್ಶನ ಶುದ್ಧರಾದಂ ತ್ಥಾವರುಗಳು ವ್ರತವಿಲ್ಲದೆ ಇರುವಂಥಾವರುಗಳು ಆದಾಗ್ಯೂಕೂಡ ನಾರಕಭಾವವನ್ನು ತಿರ್ಯಗ್ಭಾವವನ್ನು ನಪುಂಸಕಭಾವವನ್ನು, ಸ್ತ್ರೀಭಾವವನ್ನು, ದುಷ್ಕಲ ಶರೀರಾದಿ ವಿಕಾರ ಅಲ್ಪಾಯುಷ್ಯದರಿದ್ರ ಇವುಗಳ ಭಾವವನ್ನೂ ಕೂಡಪಡೆಯುವದಿಲ್ಲಾ || ೩೮ || ಸಮ್ಯಗ್ದರ್ಶನದಿಂದ ಪವಿತ್ರರಾದಂತ್ಥಾವರುಗಳು ಓಜಸ್ಸುತೇಜಸ್ಸುವಿದ್ಯಪರಾಕ್ರಮ ಕೀರ್ತ್ತಿವೃದ್ದಿ ಜಯ ಸಂಪತ್ತು ಇವುಗಳೊಡನೆ ಕೂಡದಂತ್ಥಾವರು ಗಳಾಗಿಯು ಶ್ರೇಷ್ಠವಾದವಂಶವುಳ್ಳಂತ್ಥಾವರುಗಳಾಗಿಯೂ ಮಹಾದ್ರವ್ಯೆಉಳ್ಳಂತ್ಥಾವರುಗಳಾಗಿಯೂ ಮನುಷ್ಯಶೇಷ್ಠರಾದಂತ್ಥಾವರಾಗಿಯೂ ಆಗುತ್ತಾರೆ || ೩೯ || ಜನೇಶ್ವರನಲ್ಲಿ ಭಕ್ತಿಯನ್ನು ಉಳ್ಳಂತ್ಥಾವರುಗಳು ಸ್ವರ್ಗದಲ್ಲಿ ಅಣಿಮಾ ದ್ಯಷ್ಟಗುಣಗಳ ಪುಷ್ಟಿಇಂದ ಸಂತುಷ್ಟರಾ ದಂ ತ್ಥಾವರುಗಳಾಗಿಯೂ ಸಮ್ಯಗ್ದರ್ಶ್ಶನದೊಡನೆ ಕೂಡಿದಂತ್ಥಾವರುಗಳಾಗಿಯೂ ಉತ್ಕೃಷ್ಟಶೋಭೆಯನ್ನು

* * *

ಅಣಿಮಾರುಹಿಮಾಲಘಿಮಾಗರಿಮಾಂತರ್ಧಾನಕಾಮರೂಪಿತ್ವಂ || ಪ್ರಾಪ್ತಿಪ್ರಾಕಾ ಮ್ಯವಶಿತ್ವೆಶಿತ್ವಾಪ್ರತಿಹ ತತ್ವಮಿತಿವೈಕ್ರಿಯಕಾಃ || ೪೧ || ನವನಿಧಿಸಪ್ತ ದ್ವಯರತ್ನಾದೀ ಶಾಸ್ಸರ್ವ್ವಭೂಮಿಪತಯಶ್ಚತ್ರಂ || ವರ್ತಯಿತುಪ್ಪಭವಂತಿ ಸ್ಪಷ್ಟದೃಶಃಕ್ಷತ್ರಮೌಲಿಶೆ ಖರಚರಣಾಃ || ೪೨ || ರಕ್ಷತಯಕ್ಷಸಹಸ್ರಾಃಕಾಲ ಮಹಾಕಾಲಪಾಂಡುವಮಾಣ ವಶಂಖಾಃ | ನೈಸರ್ಪಪದ್ಮಪಿಂಗಲನಾನಾರತ್ನ ಶ್ಚನವನಿಧಯಃ || ೪೩ || ಋತುಯೊಗ್ಯ ವಸ್ತುಭಾಜನಧಾನ್ಯಾಯುಧತೂರ್ಯ್ಯ ಹರ್ಮ್ಮ್ಯವಸ್ತ್ರಾಣಿ | ಆಭರಣರತ್ನನಿಕರಾನ್ ಕ್ರಮೆಣನಿಧಯಃಪ್ರಯಚ್ಛಂತಿ || ೪೪ || ಚಕ್ರಂಛತ್ರಮಸಿರ್ದಂಡೊಮಣಿಶ್ಚರ್ಮ್ಮ ಚಕಾಕಿಣೀ | ಗೃಹಸನಾಪತೀತಕ್ಷಪು

* * *

ಹೊಂದಿದಂತ್ಥಾವರುಗಳಾಗಿಯೂ ದೇವತೆಗಳು ದೇವತಾಸ್ತ್ರೀಯರುಗಳು ಇವರುಗಳ ಸಭೆಯಲ್ಲಿ ಬಹು ದೀರ್ಘಕಾಲಗಳಲ್ಲಿ ಕ್ರೀಡಿಸುತ್ತಾರೆ || ಪರಮಾಣು ರೂಪವಾ ಗೋಣವು, ದೊಡ್ಡದಾಗೋಣವು, ಲಘುವಾಗೋಣವು, ಗುರುವಾಗೋಣವು. ಅಂತರ್ಧಾನವು, ಸ್ವೇಷ್ಟರೂಪವುಳ್ಳಭಾವವು, ಸ್ವೇಷ್ಟಪ್ರಾಪ್ತಿಯು ಇಷ್ಟಾರ್ಥಕೊಡೋಣವು ವಶವುಳ್ಳರ್ಭಾವವೂ, ಅಧಿಪತಿಭಾವವು ತಡೆ ಇಲ್ಲದೆ ಭಾವವೂ ಇಂತೆಂದು ದೇವತಾವಿಕ್ರಯ ಜನ್ಯ ಗುಣಗಳು || ೪೧ || ಸಮ್ಯಗ್ದೃಷ್ಟಿಗಳು ಕ್ಷತ್ರಿಯರ ಕಿರೀಟ ಚೂಡಾಮಣಿ ಪ್ರಾಯವಾದ ಪಾದವುಳ್ಳಂತ್ಥಾವರುಗಳಾಗಿಯೂ, ನವನಿಧಿಚತುರ್ದ ಶರತ್ನಗಳಿಗೆ ಅಧಿಪತಿಗಳಾಗಿಯು, ಸಮಸ್ತಭೂಪಾಲಕರಾಗಿಯೂ, ಚಕ್ರರತ್ನವನ್ನು ಪ್ರವರ್ತ್ತನೆ ಮಾಡುವದಕ್ಕೊಸ್ಕರ ಸಮರ್ಥರಾಗುತ್ತಾರೆ || ೪೨ || ಸಂರಕ್ಷಕರಾದ ೧೦೦೦ ದೇವತೆಗಳುಳ್ಳಂಥಾ, ಕಾಲನಿಧಿಯು, ಮಹಾಕಾಲನಿಧಿಯು, ಪಾಂಡು ನಿಧಿಯು, ಮಾಣವನಿಧಿಯು ಶಂಖನಿಧಿಯು, ನೈಸರ್ಪನಿಧಿಯು, ಪದ್ಮನಿಧಿಯು, ಪಿಂಗಲನಿಧಿಯು, ನಾನಾರತ್ನನಿಧಿಯು, ಇಂತೆಂದು ನವನಧಿಗಳು || ೪೩ || ನಿಧಿಗಳು, ಋತುಯೋಗ್ಯವಾದ ವಸ್ತುವನ್ನು ಪಾತ್ರೆಗಳನ್ನು, ಧಾನ್ಯಗಳನ್ನು ಆಯುಧಗಳನ್ನು ವಾದ್ಯಗಳನ್ನು ಉಪ್ಪರಿಕೆಗಳನ್ನು ವಸ್ತ್ರಗಳನ್ನು ಆಭರಣಗಳನ್ನು ರತ್ನಸಮೂಹಗಳನ್ನು ಕೊಡತಲಿವೆ || ಚಕ್ರರತ್ನವು ಛತ್ರರತ್ನವು, ಖಡ್ಗರತ್ನವು ದಂಡರ ತ್ನವು, ಮಣಿರತ್ನವು, ಚರ್ಮತ್ನವು ಕಾಕಿಣಿರತ್ನವು ಈ ಏಳು ಚಕ್ರವರ್ತ್ತಿಯ ಆ ಜೀವರತ್ನಗಳು ಗೃಹಪತಿರತ್ನವು, ಸೇನಾಪತಿರತ್ನವು ತಕ್ಷಕರತ್ನವು, ಪುರೋಹಿತರತ್ನವು ಆಶ್ವರತ್ನವು, ಗಜರತ್ನವು, ಸ್ತ್ರೀರತ್ನವು ಈ ಏಳು

* * *

ರೊಧೊಶ್ವಗಜಸ್ತ್ರಿಹಃ || ೪೫ || ಅಮರಾಸುರನರಪತಿಭಿರ್ಯ್ಯಮಧ ರಪತಿಭಿಶ್ಚನೂ ತಪಾದಾಂಭೊಜಾಃ | ದೃಷ್ಟ್ಯಾಸುನಿಷ್ಟಿತಾರ್ತ್ಥಾವೃಷಚಕ್ರಧರಾಭವಂತಿ ಲೋಕಶರಣ್ಯಾಃ || ೪೬ || ಶಿವಮಜರಮರುಜಮಕ್ಷಯ ಮವ್ಯಾಬಾಧಂವಿಶೊಕಭಯ ಶಂಕಂ | ಕಾಷ್ಠಾಗತಸುಖವಿದ್ಯಾವಿಭಂವಿಮಳಂಭಜಂತಿದರ್ಶನಚರಣಾಃ || ೪೭ || ದೆವೆಂದ್ರಚಕ್ರಮಹಿಮಾನಮಮೆಯಮಾನಂ ರಾಜೇಂದ್ರಚಕ್ರಮವನೀಂದ್ರಶಿರೋರ್ಚನೀ ಯಂ || ಧರ‍್ಮೆಂದ್ರಚಕ್ರಮಧರಿ ಕೃತಸರ್ವ ಲೋಕಂ ಲಬ್ದ್ಯಾಶಿವಂಚಜಿನಭಕ್ತಿರುಪೈತಿಭವ್ಯಃ