ಸಪ್ತಮೋಧ್ಯಾಯಃ

ಅನಂತರದಲ್ಲಿ ಭರತಚಕ್ರವರ್ತಿಯು, ಈ ಬ್ರಾಹ್ಮಣರುಗಳಿಗೆ, ಜಾತಿ ಸಂಸ್ಕಾರವನ್ನು, ದೃಢಪಡಿಸುವನಾಗಿ, ಸಮಗ್ರವಾಗಿ, ಕ್ರಿಯಾಭೇದಗ ವಾಚದ್ವಿಜನ್ಮೆಭ್ಯಃ ಕ್ರಿಯಾಭೆದಾ ನಶೆಷತಃ || ೧ || ಮಾತಾಶ್ಚಕ್ರಿಯಾದ್ವಿ ಧಾಮ್ನಾತಾಃಶ್ರಾವಕಾಧ್ಯಾಯಸಂಗ್ರಹ | ಸದ್ದೃಷ್ಟಿಭಿರಮನುಷ್ಠೆಯಾಮಹೊದರ್ಕ್ಕಾಶ್ಶುಭಾವಹಾಃ || ೨ || ಗರ್ಬ್ಭಾನ್ವಯ ಕ್ರಿಯಾಶ್ಚೈವತಥಾದೀಕ್ಷಾನ್ವಯಕ್ರಿಯಾಃ | ಕರ್ತ್ತ್ರನ್ವಯಕ್ರಿಯಾಶ್ಚೆತಿತಾಸ್ತ್ರಿಧೈವಂಬುಧೈ ರ್ಮ್ಮತಾ || ೩ || ಅದಾನಾದ್ಯಾಸ್ತ್ರಿಪಂಚಾಶದ್ಜ್ಞೆಯಾಃಗರ್ಬ್ಭಾನ್ವಯಕ್ರಿಯಾಃ | ಚತ್ವಾರಿಂಶತ್ತಥಾಷ್ಪಾಚ ಸ್ಮೃತಾದೀಕ್ಷಾನ್ವಯಕ್ರಿಯಾಃ || ೪ || ಕರ್ತ್ತ್ರನ್ವಯ ಕ್ರಿಯಾ ಶ್ಚೈವನಸಪ್ತದ್ಜ್ಞೈಸ್ಸಮುಚ್ಚಿತಾಃ | ತಾಸಾಂಯಥಾ ಕ್ರಮಂನಾಮನಿರ್ದೆಶೊಯ ಮನೂದ್ಯತೆ || ೫ || ಆದಾನಂಪ್ರೀತಿಸುಪ್ರೀತಿಧೃತಿರ್ಮ್ಮೊದಃಪ್ರಿಯೊದ್ಭವಃ | ನಾಮಕರ್ಮ್ಮಬಹಿರ್ಯ್ಯಾನನಿಷಧ್ಯಾಃಪ್ರಾಶನಂತಥಾ | ವ್ಯುಷ್ಪಿಶ್ಚಕೇಶವಾಪಶ್ಚ

* * *

ಳನ್ನು, ದ್ವಿಜರಿಗೋಸ್ಕರ, ಹೇಳಿದನು || ೧ || ದ್ವಾದಶಾಂಗವೇದದಶ್ರಾವಕಾಧ್ಯಾಯ ಸಂಗ್ರಹದ ಲ್ಲಿ, ಸಮ್ಯಗ್ದೃಷ್ಟಿಗಳಿಂದ, ನಡಸಲ್ಪಡುವದಕ್ಕೆ ಯೋಗ್ಯಗಳಾದಂಥ, ಮಹವುತ್ತರಫಲಉಳ್ಳಂಥ, ಪು ಣ್ಯಕರಗಳಾದಂಥ, ಆ ಕ್ರಿಯೆಗಳು, ಮೂರುಪ್ರಕಾರವಾಗಿ ಹೇಳಲ್ಪಟ್ಟವು || ೨ || ಗರ್ಬ್ಬಾನ್ವಯಕ್ರಿಯೆಗಳು, ಅದೇಪ್ರಕಾರವಾಗಿ, ದೀಕ್ಷಾನ್ವಯ ಕ್ರಿಯೆಗಳು, ಕರ್ತ್ತ್ರನ್ವಯಕ್ರಿಯೆಗಳು, ಇಂತೆಂದು, ಈ ಪ್ರಕಾರವಾಗಿ, ಆ ಕ್ರಿಯೆಗಳು, ವಿದ್ವಾಂಸರುಗಳಿಂದ, ಮೂರು ಪ್ರಕಾರವಾಗಿ ವಡಂಬಡಲ್ಪಟ್ಟವು || ೩ || ಗರ್ಬ್ಭಾನ್ವಯಕ್ರಿಯೆಗಳು, ಆದಾನಾದಿಗಳಾಗಿ ಐವತ್ತು ಮೂರು (೫೩) ದೀಕ್ಷಾನ್ವಯ ಕ್ರಿಯೆಗಳು, ನಾಲ್ವತ್ತೆಂಟು (೪೮) ಕತ್ತ್ರನ್ವಯಕ್ರಿಯೆಗಳು ಏಳು (೭), ಇವುಗಳ ಹೆಸರು ಹೇಳೋಣವು, ಯ ಥಾಕ್ರಮವಾಗಿ ಉಪಕ್ತಮಿಸಲ್ಪಡುತ್ತೆ || ೫ || ೧ ಆ ದಾನ ೨ ಪ್ರೀತಿ ೩ ಸುಪ್ರೀತಿ ೪ ಧೃತಿ ೫ ಮೊ ದ ೬ ಪ್ರಿಯೋದ್ಭವ ೭ ನಾಮ ಕರ್ಮ ೮ ಬಹಿರ್ಯಾನ ೯ ನಿಷಧ್ಯ ೧೦ ಪ್ರಾಶನ ೧೧ ವ್ಯುಷ್ಟಿ ೧೨ ಕೇಶವಾಪ ೧೩ ಲಿಪಿಸಂಖ್ಯಾನ ಸಂಗ್ರಹ ೧೪ ಉಪನೀತಿ ೧೫ ವ್ರತಚರ್ಯ್ಯ ೧೬ ವ್ರತಾವತರಣ ೧೭ ವಿವಾಹ ೧೮ ವರ್ಣ್ನಲಾಭ ೧೯ ಕುಲಚರ್ಯ ೨೦ ಗೃಹೀಶಿತ್ವ ೨೧ ಪ್ರಶಾಂತಿ ೨೨ ಗೃಹತ್ಯಾಗ ೨೩ ದೀಕ್ಷಾ ೨೪ ಜಿನರೂಪಿತ್ವ ೨೫ ಮೌನಾಧ್ಯಯ ನವೃತ್ತಿತ್ವ ೨೬ ತೀರ್ತ್ಥಕೃತ್ವಭಾವನಾ ೨೭ ಗುರುಸ್ಥಾನಸಂಕ್ರಾಂತಿ ೨೮ ನಿಸ್ಸಂಗತ್ವತ್ಮ ಭಾವೇನಾ ೨೯ ಯೋ

* * *

ಲಿಪಿಸಂಖ್ಯಾನಸಂಗ್ರಹಃ || ೬ || ಉಪನೀತಿರ್ವ್ರತಚರ್ಯ್ಯಾವ್ರತಾವತರಣಂತಥಾ | ವಿವಾಹೊವರ್ಣ ಲಭಶ್ಚ ಕುಲಚಯ್ಯಾಗೃಹೀಶಿತಾ || ೭ || ಪ್ರಶಾಂತಿಶ್ಚಗೃಹ ತ್ಯಾಗೊದೀಕ್ಷಾದ್ಯಂಜಿನರೂಪತಾ | ಮೌನಾಧ್ಯಯನ ವೃತ್ತತ್ವಂತೀರ್ತ್ಥಕೃತ್ವಸ್ವಭಾವನಾ || ೮ || ಗುರುಸ್ಥಾನಾಭ್ಯುಪಗಮೊಗಣೊಪಗ್ರಹಣಂತಥಾ | ಸ್ವಗುರುಸ್ಥಾನಸಂಕ್ರಾತಿಃ ನಿಸ್ಸಂಗತ್ವಾತ್ಮಭಾವನಾ || ೯ || ಯೊಗನಿರ್ವಾಣ ಸಂಪ್ರಾಪ್ತಿರ್ಯೊಗ ನಿರ್ವಾಣಸಾಧನಂ | ಇಂದ್ರೊಪಪಾದಾಭಿಷೆಕೌ ವಿಧಿದಾನಂ ಸುಖೊದಯಃ || ೧೦ || ಇಂದ್ರತ್ಯಾಗಾವತಾ ರೌಚಹಿರಣ್ಯೊತ್ಕೃಷ್ಟಜನ್ಮತಾ | ಮಂದರೆಂದ್ರಾಭಿಷೆಕಶ್ಚ ಗುರುಪೂಜೊಪಲಂಬನಂ || ೧೧ || ಯೌವ್ವರಾಜ್ಯಂಸ್ವರಾಜ್ಯಂಚಚಕ್ರಲಾಭೊದಿ ಶಾಂಜಯಃ | ಚಕ್ರಾಭಿಷೇಕಸಾ ಮ್ರಾಜ್ಯೆನಿಷ್ಕ್ರಾಂತಿರ್ಯ್ಯೊಗಸಂಮಹಃ || ೧೨ || ಅರ್ಹಂತ್ಯಂತದ್ವಿಹಾರಶ್ಚಯೊಗತ್ಯಾ ಗೊಗ್ರನಿರ್ವೃತಿಃ | ತ್ರಯಃಪಂಚಾರಶದೆತಾಹಿಮತಾ ಗರ್ಭಾನ್ವಯ ಕ್ರಿಯಾಃ || ೧೩ || (ದೀಕ್ಷಾನ್ವಯಕ್ರಿಯಾಭೇದ) ಅವತಾರೊವೃತ್ತ ಲಾಭಃಸ್ಥಾನಲಾಭೊಗಣಗ್ರಹಃ | ಪೂಜಾರಾಧ್ಯಃಪುಣ್ಯಯಜ್ಞ್ಯೊದೃಢಚರ್ಯ್ಯೊ ಪಯೊಗಿತಾ || ೧೪ || ಇತ್ಯುದ್ದಿಷ್ಟಾಭಿರ ಷ್ಟಾಭಿರುಪನೀತ್ಯಾ ದಯಃಕ್ರಿಯಃ | ಚತ್ವಾರಿಂ ಶತ್ಪ್ರಮಾಯು

* * *

ಗನಿರ್ವಾಣಸಂಪ್ರಾಪ್ತಿ, ೩೦ ಯೋಗನಿರ್ವಾಣಸಾಧನ, ೩೧ ಇಂದ್ರೋಪಪಾದ ೩೨ ಇಂದ್ರಾಭಿಷೇಕ ೩೩ ವಿಧಿದಾನ, ೩೪ ಸುಖೋದಯ, ೩೫ ಇಂದ್ರತ್ಯಾಗ, ೩೬ ಗರ್ಬ್ಭಾವತಾರ, ೩೭ ಹಿರಣ್ಯೋತ್ಕೃಷ್ಟ ಹನ್ಮತ್ವ ೩೮ ಮಂದರೇಂದ್ರಾಭಿಷೇಕತ್ವ, ೩೯ ಗುರುಪೂಜೋಪಲಂಬನ, ೪೦ ಯೌವ್ವರಾಜ್ಯ ೪೧ ಸ್ವರಾಜ್ಯ ೪೨ ಚಕ್ರಲಾಭ ೪೩ ದಿಗ್ವಿಜಯ ೪೪ ಚಕ್ರಾಭಿಷೇಲ ೪೫ ಸಾಮ್ರಾಜ್ಯ ೪೬ ಪರಿನಿಷ್ಕ್ರಮಣ ೪೭ ಯೋಗಸಂಮಹ ೪೮ ಅರ್ಹಂತ್ಯ ೪೯ ಶ್ರೀವಿಹಾರ ೫೦ ಯೋಗತ್ಯಾಗ ೫೧ ಅಗ್ರನಿರ್ವೃತಿ ಈ ೫೨ ಗಬ್ಭಾನ್ವಯ ಕ್ರಿಯೆಗಳು || ೧೩ || ೧ ಅವತಾರ, ೨ ವೃತ್ತ;ಲಾಭ ೩ ಸ್ಥಾನಲಾಭ ೪ ಗಣಗ್ರಹ ೪ ಪೂಜಾರಾಧ್ಯ ೬ ಪುಣ್ಯಯಜ್ಞ ೭ ಧೃಡಚರ್ಯ್ಯ ೮ ಉಪಯೋಗಿತ ಈ ಪ್ರಕಾರವಾಗಿ ಹೇಳಲ್ಪಟ್ಟ ೮ ಕ್ರಿಯೆಗಳೊಡನೆ, ಉಪನೀತಿಯೇ ಮೊದಲಾಗಿಗ ರ್ಭ್ಭಾನ್ವಯ ಕ್ರಿಯೆಯಲ್ಲಿ ಹೇಳಲ್ಪಟ್ಟ ಕ್ರಿಯೆಗಳೂ ಕೂಡಿ ೪೮ ದೀಕ್ಷಾನ್ವಯ ಕ್ರಿಯೆಗಳು ಆಗು

* * *

ಕ್ತಾಸ್ತಾಸ್ಯುರ್ದೀಕ್ಷಾನ್ವಯಕ್ರಿಯಾ || ೧೫ || (ಕರ್ತ್ತ್ರನ್ವಯಕ್ರಿಯಾಭೆದ) ಸಜ್ಜಾತಿಸ್ಸದ್ಗೃಹೀ ತ್ವಂಚಪಾರಿವ್ರಾಜ್ಯಂಸುರೇಂದ್ರತಾ | ಸಾಮ್ರಾಜ್ಯಪಮಾರ್ಹಂತ್ಯಂಪರಂನಿರ್ವ್ವಾಣಮಿತ್ಯಪಿ || ೧೬ || ತಾಸ್ತುಕರ್ತ್ರ್ತನ್ವಯಾ ಜ್ಞೆಯಾಯಾಃ ಪ್ರಾಪ್ಯಾಪುಣ್ಯಕರ್ತ್ತೃಭೀ | ಫಲರೂಪತಯಾವೃತ್ತಾಃಸನ್ಮಾರ್ಗ್ಗಾರಾಧನಸ್ಯವೈ || ೧೭ || (ಆದಾನ) ಅದಾನಂ ನಾಮಗರ್ಬ್ಭಾದೌಸಂಸ್ಕಾರೊಮಂತ್ರ ಪೂರ್ವಕಃ | ಪತ್ನೀಂರುತುತೀಂಸ್ನಾತ್ನಾಂ ಪುರಸ್ಕೃತ್ಯಾರ್ಹದಿಜ್ಯಯಾ || ೧೮ || ತತ್ರಾರ್ಚ್ಚನಾವಿಧೌಚಕ್ರತ್ರಯಂಛತ್ರತ್ರಯಾನ್ವಿತಂ | ಜನಾರ್ಚ್ಚಾಮಭಿತಃಸ್ಥಾಥಾಪ್ಯಂಸಂಪುಣ್ಯಾದ್ಯಗ್ನಿಭಿಸ್ತ್ರಿಭಿಃ || ೧೯ || ತ್ರಯೋಗ್ನ್ಯಯೊರ್ಹದ್ಗಣ ಭೃಛ್ಛೆಷಕೇವಲಿನಿರ್ವೃತೌ | ಯೆಹುತ್ವಾಸ್ತೆಪ್ರಣೀತವ್ಯಾಃಸಿದ್ಧಾರ್ಚ್ಚಾವೆದ್ಯು ಪಾಶ್ರಯಾಃ | ೨೦ || ತೇಪ್ವರ್ಹದಿಜ್ಯಾಶೇಷಾಂಶೈರಾಹು ತೀರ್ಮ್ಮಂತ್ರಪೂರ್ವ್ವಿಕಾ | ವಿಧೇಯಾಶುಚಿಭಿರ್ದ್ರವ್ಯೈಃಪುಂಸ್ಪುತ್ರೊತ್ಪತ್ತಿಕಾಮ್ಯಯಾ || ೨೧ || ತನ್ಮಂತ್ರಾಸ್ತುಯಥಾ ಮ್ನಾಯಂವಕ್ಷ್ಯಂತೆನ್ಯತ್ರಪರ್ವ್ವಣಿ | ಸಪ್ತಧಾಪೀರಿಕಾಜಾತಿ ಮಂತ್ರಾದಿಪ್ರವಿಭಾಗತಃ || ೨೨ || ವಿನಿಯೊಗಸ್ತುಸರ್ವಾಸುಕ್ರಿಯಾ ಸ್ವೇಷಾಂಮತೊಜಿನೈಃ | ಅವ್ಯಾಮೊಹಾ ದತಸ್ತದ್ಜ್ಞೈಃಪ್ರಯೊ ಜ್ಯಾಸ್ತಾಉಪಾಸಕೈಃ || ೨೩ || ಗರ್ಭಾದಾ

* * *

ತ್ತವೆ || ೧೫ || ೧ ಸಜ್ಜಾತಿ, ೨ ಸದ್ಗೃಹೀತ್ವ, ೩ ಪಾರಿವ್ರಾಜ್ಯ, ೪ ಸುರೇಂದ್ರತ್ವ, ೫ ಸಾಮ್ರಾಜ್ಯ, ೬ ಪರಮಾರ್ಹಂತ್ಯ, ೭ ಪರಮನಿರ್ವಾಣ, ಇಂತೆಂದು, ಪುಣ್ಯಕರ್ತೃ ಗಳಿಂದ, ಫಲರೂಪಭಾವದಿಂದ ಪ್ರವರ್ತಿಸಲ್ಪಟ್ಟ ಆಕರ್ತ್ತ್ರನ್ವಯ ಕ್ರಿಯೆಗಳು ತಿಳಿಯು ವುದಕ್ಕೆ ಯೋಗ್ಯವಾದಂಥಾವುಗಳು || ೧೭ || ಗರ್ಬ್ಭಾದಾನಾದಿ ೫೩ ಕ್ರಿಯೇಲಕ್ಷಣ. ಅ ದಾನವೆಂದರೆ, ಗರ್ಬ್ಭಾದಿಯಲ್ಲಿ ಮಂತ್ರಪೂರ್ವಕವಾದ ಸಂಸ್ಕಾರವು ಋತುವಾಗಿ ಸ್ನಾನ ಮಾಡಿದ ಹೆಂಡತಿಯನ್ನು ಅರ್ಹತ್ಪರಮೇಶ್ವರನಪೂಜೆಯಿಂದ ಪುರಸ್ಕರಿಸಿ, ಚಕ್ರತ್ರೆಯ ಛತ್ರತ್ರೆಯ ಅಗ್ನಿತ್ರಯಗಳನ್ನು ಸ್ಥಾಪಿಸಿ, ಸಿದ್ಧಪರಮೇಷ್ಟಗಳನ್ನು ಪೂಜಿಸಿ, ಪೂಜಾಶೇಷಾಂಶಗಳಿಂದ ಆಹುತಿಯನ್ನು ಪೀಠಿಕಾದಿ ಸಪ್ತವಿಧ ಮಂತ್ರಗಳಿಂದ ಮಾಡತಕ್ಕದು. ಈ ೫೩ ಕ್ರಿಯೆಗಳಲ್ಲೂ, ಪೂಜಾ ಅಗ್ನಿಹೋತ್ರಗಳನ್ನು ತಪ್ಪದೇ ನಡಸ

* * *

ಸಕ್ರಿಯಾಮೇನಾಂಪ್ರಯುಜ್ಯಾದೌಯಥಾವಿಧಿ | ಸಂತಾನಾರ್ತ್ಥಂವಿನಾರಾಗೈಃ ದಂಪತೀ ಭ್ಯಾಂಯವೇಯತಾಂ || ೨೫ || (ಪ್ರೀತಿ) ಗರ್ಬ್ಭಾದಾನಾತ್ಪರಂಮಾಸೆತೃತಿಯೆ ಸಂಪ್ರವರ್ತ್ತಿತೆ | ಪ್ರೀತಿರ್ನ್ನಾಮಕ್ರಿಯಾ ಪ್ರೀತ್ಯೈರ್ಯಾನಷ್ಠೆಯಾದ್ವಿಜನ್ಮಭಿಃ || ೨೬ || ತತ್ರಾಪಿಪೂರ್ವ್ವವನ್ಮಂತ್ರಪೂರ್ವಾಪೂಜಾಜಿನೇಶಿನಾಂ | ದ್ವಾರಿತೊರಣವಿ ನ್ಯಾಸಃಪೂರ್ಣಕುಂಭೌಚಸಂಮತೌ || ೨೭ || ತದಾಹಪ್ರತ್ಯಹಂಭೇರೀಶಬ್ದೋಘೆಂ ಟಾದ್ವನಾನ್ವಿತಃ | ಯಥಾವಿಭವಮೆವೈತೈಃಪ್ರಯೊಜ್ಯೊಗೃಹಮೇಧಿಭಿಃ || ೨೮ || (ಸುಪ್ರೀತಿ) ಆದಾನಾ ತ್ಪಂಚಮೆಮಾಸಿಕ್ರಿಯಾಸುಪ್ರೀತಿರಿಷ್ಯತೆ | ಯಾಸುಪ್ರೀತ್ಯೈಪ್ರ ಯೊಕ್ತ ವ್ಯಾಪರಮೊಪಾಸಕವ್ರತೈಃ || ೨೯ || (ಧೃತಿ) ಧೃತಿಸ್ತುಸಪ್ತಮೇಮಾಸಿ ಕಾರ್ಯ್ಯಾ ತದ್ವತ್ಕೃತಾದರೈಃ | ಗೃಹಮೇದಿ, ಭಿರವ್ಯಗ್ರಮನೋಭಿರ್ಗರ್ಭ ವೃದ್ಧಯೆ || ೩೦ || (ಮೋದಕರ್ಮ) ನವಮೇಮಾಸ್ಯತೊಭ್ಯರ್ನ್ನೆಮೊ ದೊನಾಮಕ್ರಿಯವಿಧಿಃ | ತದ್ವ

* * *

ಬೇಕು, ಈ ಗರ್ಬ್ಬಾದಾನ ಕ್ರಿಯೆಯನ್ನು ಮೊದಲು ಮಾಡಿ ಸಂತಾನಾರ್ತ್ಥವಾಗಿ, ರಾಗವಿಲ್ಲದೇ, ದಂಪತಿಗಳಿಂದ ಕ್ರೀಡಿಸತಕ್ಕದ್ದು || ೨೫ || ಗರ್ಬ್ಭೋತ್ಪತಿಯಾದ ೩ನೇ ತಿಂಗಳಲ್ಲಿ, ಸಂತುಷ್ಟರಾದ ಬ್ರಾಹ್ಮಣರುಗಳಿಂದ ಪ್ರೀತಿಯೆಂಬಕ್ರಿಯೆಯು ಮಾಡುವುದಕ್ಕೆ ಯೋಗ್ಯವಾದದ್ದು. ಇದರಲ್ಲಿಯೂ ಮಂತ್ರಪೂರ್ವಕವಾದ ಅಗ್ನಿ ಹೋತ್ರಾದಿ ಜಿನೇಶ್ವರಪೂಜೆಯು, ಮಾಡಲ್ಪಡಬೇಕು, ಬಾಗಿಲಲ್ಲಿ, ತೋರಣವಿನ್ಯಾ ಸವು, ಎರಡು ಪೂರ್ಣಕುಂಭಗಳ ಇಡೋಣವು, ಆ ದಿನಮೊದಲ್ಗೊಂಡು ಭೇರಿಧ್ವನಿ ಯುಘಂಟಾಧ್ವನಿಯು, ವಿಭವವನ್ನು ಅತಿಕ್ರಮಿಸದೇ ಪ್ರಯೋಗಿಸುವುದಕ್ಕೆ ಯೋಗ್ಯವಾದದ್ದು || ೨೮ || ಗರ್ಬ್ಭಾದಾನದ್ದೆಶೆಯಿಂದ, ಐದನೇ ತಿಂಗಳಲ್ಲಿ, ಸುಪ್ರೀತಿಯೆಂಬ ಯಾವ ಕ್ರಿಯೆಯು ಅಪೇಕ್ಷಿಸಲ್ಪಡುತ್ತಿದೆಯೋ, ಆ ಕ್ರಿಯೆಯು, ಉಪಾಸಕವ್ರತ ಉಳ್ಳಂಥಾವರಿಂದ, ಒಳ್ಳೇಪ್ರೀತಿಗೋಸ್ಕರ ಮಾಡಲು ಯೋಗ್ಯ ವಾದಂಥಾದ್ದು || ೨೯ || ಏಳನೇ ತಿಂಗಳಲ್ಲಿ, ಗರ್ಬ್ಬವೃದ್ಧಿಗೋಸ್ಕರ, ಮಾಡಲ್ಪಟ್ಟ ಪ್ರೀತಿಉಳ್ಳಂಥ, ಚಂಚಲವಿಲ್ಲದ ಮನಸ್ಸುವುಳ್ಳಂಥ, ಗೃಹಸ್ಥರುಗಳಿಂದ, ಮಾಡಲು ಯೋಗ್ಯವಾದಂಥಾದ್ದು || ೩೦ || ಬರುತ್ತಿರಲಾಗಿ, ಪೂರ್ವ್ವದೋಪಾದಿಯಲ್ಲಿ, ಆದರಣೆವುಳ್ಳಂಥ, ದ್ವಿಜಶ್ರೇಷ್ಠರುಗಳಿಂದ,ದ ಗರ್ಬ್ಭಪುಷ್ಟಿಗೋಸ್ಕರ, ಮೋದವೆಂಬ ಕ್ರಿ

* * *

ದೇವಾದೃತೈಃಕಾ ರ್ಯ್ಯೆಗರ್ಭಪುಷ್ಟ್ಯೈದ್ವಿಜೊತ್ತಮೈಃ || ೩೧ || (ಪ್ರಿಯೋದ್ಭವಕರ್ಮ್ಮ) ಪ್ರಿಯೋ ದ್ಭವಃಪ್ರಸೂತಾಯಾಂ ಜಾತಕಮ್ಮರ್ಧಿಇಸ್ಮೃತಃ | ಜಿನಜಾತಕಮಾಧ್ಯ ಯಪ್ರವರ್ತ್ಯೊ ಯೋಯಥಾವಿಧಿಃ || ೩೨ || (ನಾಮಕರ್ಮ) ದ್ವಾದಶಾಹಂಪರಂ ನಾಮಕರ್ಮ್ಮಜನ್ಮದಿನಾನ್ಮತಂ | ಅನುಕೂಲೆಸುತಸ್ಯಾಸ್ಯಪಿ ತ್ರೊರಪಿಶುಭಾವಹ || ೩೩ || (ಬಹಿರ್ಯ್ಯಾನಕರ್ಮ) ಬಹಿರ್ಯ್ಯಾನ ಮತೊದ್ವಿತ್ರೈರ್ಮ್ಯಾಸೈಸ್ತ್ರಿಚತು ರೈರುತಾ | ಯಥಾನುಕೂಲ ಮಿಷ್ಟೇಹ್ನಿಕಾರ್ಯಂ ತೂರ್ಯ್ಯಾದಿಮಂಗಲೈಃ || ೩೪ || (ನಿಷದ್ಯಾಕರ್ಮ) ತತಃಪರಂನಿಷ ಧ್ಯಾಸ್ಯಾತ್‌ಕ್ರಿಯಾಬಾಲಸ್ಯಕಲ್ಪ್ಯತೆ | ತದ್ಯೊಗೈ ತಲ್ಪಾಸ್ತೀರ್ಣ್ನೆಕೃತಮಂಗಲಸಂನಿಧೌ || ೩೫ || (ಅನ್ನಪ್ರಾಶನಕರ್ಮ) ಗತೇಮಾಸ ಪೃಥಕ್ತ್ವೆಚಜನ್ಮನೊಸ್ಯಯಥಾಕ್ರಮಂ | ಅನ್ನಪ್ರಾಶನ ಮಾಮ್ನಾತಂಪೂಜಾವಿಧಿಪುರ ಸ್ಸರಂ || ೩೬ || (ವ್ಯುಷ್ಪಿಕರ್ಮ್ಮ) ತತೋಸ್ಯಹಾಯನೇಪೂರ್ಣ್ನೆ

* * *

ಯಾವಿಧಿಯು, ಮಾಡಲು ಯೋಗ್ಯವದಂಥಾದ್ದು || ೩೧ || ಪ್ರಸವಿಸಲಾಗಿ ಜಾತಕರ್ಮ ವಿಧಿಯು, ಪ್ರಿಯೊದ್ಭವವೆಂತ ಅನ್ನಿಶಿಕ್ಕೊಳ್ಳುತ್ತೆ, ಯಥಾವಿಧಿಯಾಗಿ, ಜಿನಜನ್ಮ ಕಾಲವನ್ನು ವೋದಿ, ಪ್ರವರ್ತಿಸಲು ಯೋಗ್ಯವಾದದ್ದು || ೩೨ || ಜನ್ಮದಿನದ್ದೆಶೆಯಿಂದ, ಹನ್ನೆರಡು ದಿವಸದ್ದೆಶೆಯಿಂದ ಪರದಲ್ಲಿ, ನಾಮಕರ್ಮವು, ಮೊಗುವಿಗೆ ಅನುಕೂಲವಾದಂಥ, ತಾಯಿ ತಂದೆಗಳಿಗೆ ಶುಭವನ್ನು ಕೊಡುವಂಥ, ದಿವಸದಲ್ಲಿ ಸಮ್ಮತವಾದದ್ದು ಜನ್ಮಕಾ ಲದ್ದೆಶೆಯಿಂದ ೨-೩ನೇ ತಿಂಗಳಿಂದಲಾಗಲೀ, ಹಾಗಲ್ಲದೆಹೋದರೆ ೩-೪ನೇ ತಿಂಗಳುಗಳಿಂದಲಾಗಲೀ, ಅನುಕೂಲವನ್ನು ಅತಿಕ್ರಮಿಸದೆ ಇಷ್ಟವಾದ ದಿವಸದಲ್ಲಿ ವಾದ್ಯಾದಿ ಮಂಗಲಗಳೊಡನೆ ಬಹಿರ್ಯಾನ ಕರ್ಮವು ಮಾಡಲು ಯೋಗ್ಯವಾದಂ ಥಾದ್ದು. ಬಹಿರ್ಯಾನಾ ನಂತರದಲ್ಲಿ ಮಾಡಲ್ಪಟ್ಟ ಮಂಗಲ ಸಾನ್ನಿಧ್ಯವುಳ್ಳಂಥ, ಹಾಸಲ್ಪಟ್ಟಂತ, ಯೋಗ್ಯವಾದಂಥಾ ಹಾಸಿಗೆಯಲ್ಲಿ, ಈ ಬಾಲಕನಿಗೆ ನಿಷದ್ಯಾಯೆಂಬ ಕ್ರಿಯೆಯು ಮಾಡಲ್ಪಡುತ್ತಲಿದೆ || ೩೫ || ಜನನದ್ದೆಶೆಯಿಂದ, ವಿಷಮತಿಂಗಳು ಬರಲಾಗಿ, ಯಥಾಕ್ರಮವಾಗಿ, ಪೂಜಾವಿಧಿ ಪುರಸ್ಸರವಾಗಿ, ಅನ್ನ ಪ್ರಾಶನವು ಹೇಳಲ್ಪಟ್ಟಿತು || ೩೬ || ಶಾಸ್ತ್ರವನ್ನು ಅತಿಕ್ರಮಿಸದೆ ವರ್ಷವರ್ಧನ ಪರ್ಯಾಯ ಶಬ್ದವಾಚ್ಯವಾದಂಥ ವ್ಯಷ್ಟಿ ಎಂಬ ಕ್ರಿಯೆಯು, ಜನ್ಮ

* * *

ವ್ಯುಷ್ಟಿರ್ನಾಮಕ್ರಿಯಾಮತಾ | ವರ್ಷವರ್ದನಪರ್ಯ್ಯಾಯಶಬ್ದವಾಚ್ಯಾ ಯಥಾಶುತ್ರಂ || ೩೭ || (ಕೇಶವಾಪಕರ್ಮ್ಮ) ಅಥತಸ್ಯತೃತೀಯೆಬ್ದೆಬಾಲಕಸ್ಯ ಯಥೊಚಿತಂ | ಚೂಡಾವಶೇಷಂಯತ್ಕ್ಷೌರ ಕರ್ಮ್ಮತಚ್ಚೌಲಮುಚ್ಯತೆ || ೩೮ || (ಲಿಪಿಸಂಖ್ಯಾನ ಸಂಗ್ರಹಕರ್ಮ) ತತೊಸ್ಯಪಂಚಮೆ ವರ್ಷೆಪ್ರಥಮಾ ಕ್ಷರದರ್ಶನೆ | ಜ್ಞೇಯಃಕ್ರಿಯಾವಿಧಿ ರ್ನ್ನಾಮ್ನಾಲಿಪಿ ಸಂಖ್ಯಾನಸಂಗ್ಯಹಃ || ೩೯ || (ಉಪನೀತಿಕರ‍್ಮ) ಕ್ರಿಯೊಪನೀತಿರ್ನಾ ಮಸ್ಯವರ್ಷೆಗರ್ಭ್ಯಾಷ್ಟಮೆಮತಾ | ಯತ್ರಾಪನೀತಕೇಶಸ್ಯ ಮೌಂಜೀಸವ್ರತಬಂಧನಾ || ೪೦ || ಕೃತಾರ್ಹತ್ಟೂಜನಸ್ಯಾಸ್ಯಮೌಂಜೀ ಬಂಧೊಜಿನಾಲಯೆ | ಗುರುಸಾಕ್ಷಿವಿ ಧಾತವೈವ್ತಾರ್ಪ್ಪಣ ಪುರಸ್ಸರಂ || ೪೧ || ಶಿಖೀಶಿತಾಂಶುಕಸ್ಸಾಂತರ್ವಾಸಾನಿರ್ವೆಷವಿಕ್ರಿಯಃ | ವ್ಯತಚಿಹ್ನಂದಧತ್ಸೂತ್ರಂತ ದೊಕ್ತೊಬ್ರಹ್ಮಚಾರ್ಯ್ಯಸಾ || ೪೨ || ಚರಯೊಚಿತಮನ್ಯಚ್ಚನಾಮಧೇಯಂತದಸ್ಯವೈ | ವೃತ್ತಿಶ್ಚಭಿಕ್ಷಯಾನ್ಯತ್ರರಾಜ ನ್ಯಾದುಗ್ಘವೈಭವಾನ್ || ೪೩ || ಸೊಂತಃಪುರೆಚರೇತ್ಟ್ರಾತ್ರ್ಯಾಂನಿಯೊಗ ಇತಿಕೇವಲಂ | ತದ ಗ್ರಂದೇವ ಸಾತ್ಕೃತ್ಯತತೊನ್ನಂಯೊಗ್ಯ

* * *

ಕಾಲದ್ದೆಶೆಯಿಂದ ಒಂದು ವರ್ಷವು, ತುಂಬಲಾಗಿ ಸಮ್ಮತವಾದದ್ದು || ೨೭ || ಅನಂತರದಲ್ಲಿ ಮೂರನೇ ವರ್ಷದಲ್ಲಿ, ಚೂಡಾವಶೇಷವಾದ ಕ್ಷೌರಕರ್ಮ ಯಾವದೋ ಅದು ಚೌಲವೆಂದು ಹೇಳಲ್ಪಡುತ್ತೆ, ಚೌಲವೆಂದರು, ಕೇಶಾವಾಪವೆಂದರು ಒಂದೇ ಅರ್ಥ || ೩೮ || ಜನ್ಮಕಾಲದ್ದೆಶೆಯಿಂದ ಐದನೇ ವರ್ಷದಲ್ಲಿ, ಪ್ರಥಮಾಕ್ಷರ ದರ್ಶನದಲ್ಲಿ ಹೆಸರಿನಿಂದ ಲಿಪಿಸಂಖ್ಯಾನ ಸಂಗ್ರಹ, ವೆಂಬಂಥ ಕ್ರಿಯಾವಿಧಿಯು ತಿಳಿಯಲು ಯೋಗ್ಯವಾದಂಥಾದ್ದು ||

ಗರ್ಭಾಷ್ಟಮವರ್ಷದಲ್ಲಿ

ಅಥವಾ ಏಳನೇವರ್ಷವೇ ಮೊದಲಾದ ವಿಷಮವರ್ಷಗಳಲ್ಲಿ ಬ್ರಾಹ್ಮಣ ಕ್ಷತ್ರಿಯ ವೈಶ್ಯರುಗಳಿಗೆ ಉಪನಯನ ಮಾಡತಕ್ಕದ್ದು. ಬಾಲಕನನ್ನು ಸ್ನಾನಾಲಂಕಾರಯು ಕ್ತನನ್ನಾಗಿ ಮಾಡಿ ದರ್ಭೆಯ ನೀರುಗಳಿಂದ ಶಿರಸ್ಸೇಚನೆ ಮಾಡಿಸಿ ಕ್ಷೌರ ಮಾಡಿಸಿ ಸ್ನಾನ ಮಾಡಿಸುವುದು. ಉಪಲೇಪಾದಿ ಆ ಜ್ಯಾಹುತಿಪರ್ಯ್ಯಂತ ಹೋಮ ಮಾಡಿ ಮುಹೂರ್ತವು ಸಮೀಪವಾಗುತ್ತಿರಲಾಗಿ ಗೃಹ ಸ್ತೋತ್ರಾದಿಗಳನ್ನು ಹೇಳತಕ್ಕದ್ದು. ಶಿಶುವು ಹಸೆಯಲ್ಲಿ ಉತ್ತರಾಭಿ ಮುಖನಾಗಿ ಪದ್ಮಾಸನವುಳ್ಳವನಾಗಿ ಜನ್ಮಶುದ್ದಿ

* * *

ತ್ಕೂಪಾಗಾರಜಲಾಶಯಂ || ೬೧ || ಗುರುರಿತ್ಥಂವ್ರತಂದತ್ವಾರಹೊಮಂತ್ರ ಮುಪಾದಿಶೆತ್ | ತ್ರೈವರ್ಣಿ ಕಾಚಾರಸೂತ್ರಂಛತ್ರಂದಂಡಂಸಮರ್ಪಯೆತ್ || ೬೨ || ವಿಪ್ರಾದೀನಾಂತುಪಾಲಾಶಖಾದಿರೌದುಂಬುರಾಃಕ್ರಮಾತ್ | ದಂಡಾಸ್ವೊಚ್ಚತುರೀಯಾಂ ಶಬದ್ಧಹಾರಿದ್ರಕರ್ಪಟಾಃ || ೬೩ || ಅಗ್ನೇರುತ್ತರತಃಸ್ಥಿತ್ವಾ ಪ್ರಾಙ್ಮುಖಸ್ತ್ರೀನ್‌ಜಲಾನ್‌ಜರ್ಲೀ | ಪುಷ್ಟಾಕ್ಷತಾನ್ವಿತಾನ್ ಕೃತ್ವಾವಟುಸ್ತಿಷ್ಟೆನ್ನಿಜಾಸನೆ || ೬೪ || ಆಚಾರ್ಯೊ ಥಾಜ್ಯಹೋಮಾದ್ಯ ಮನ್ಯತ್ಸರ್ವ್ವಂವಿಧಾಯತತ್ | ಪೂಣ್ನಾಹುತ್ಯವಸಾನೇಗ್ನಿಕಾರ್ಯಂ ತಸ್ಮೈನ್ಯವೇದಯೆತ್ || ೬೫ || ಗೃಹಾನ್ನಿರ್ಗ್ಗತ್ಯವಚಾಚಮ್ಯಸೂರ್ಯಬಿಂಬಲಿಲೊಕ್ಯಸಃ | ಆರ್ಗ್ಘ್ಯಮೆಕಂಪ್ರದೆಯಾ ಥಸಮೂ ಹ್ಯಾಗ್ನಿಂಸಮರ್ಚ್ಚಯೆತ್ || ೬೬ || ಸಮದ್ಭಿರ್ವಾಕ್ಷತೈರ್ಲಾಚೈರ್ವ್ರೀಹಿ

* * *

ಅಟ್ಟಲು, ಸೋಪಾನ, ತಡಿ, ಮರ, ಉಪ್ಪರಿಗೆ, ಗೋಪುರಗಳನ್ನು ಹತ್ತ ಕೂಡದು. ಭಾವಿ, ಆಳವಾದ ಜಲಾಶಯವನ್ನು ಪ್ರವೇಶಿಸಕೂಡದು, ಗುರುವು ಈ ಪ್ರಕಾರವಾಗಿ ವ್ರತವನ್ನು ಕೊಟ್ಟು ರಹಸ್ಯದಲ್ಲಿ ಮಂತ್ರೋಪದೇಶ ಮಾಡುವರು ತ್ರೈವರ್ಣಿ ಕಾಚಾರಸೂತ್ರವನ್ನು ಛತ್ರವನ್ನು, ದಂಡನನ್ನು ಕೊಡುವದು, ಬ್ರಾಹ್ಮಣರಿಗೆ, ಮುತ್ತಗ, ಕ್ಷತ್ರಿಯರಿಗೆ, ಕಗ್ಗಲಿ, ವೈಶ್ಯರಿಗೆ ಅತ್ತಿ, ದಂಡಗಳು, ನೂತನವಾದ ಆದಂಡದ, ಮೇಲ್ಗಡೆ ನಾಲ್ಕನೇ ಭಾಗದಲ್ಲಿ, ಅರಿಶಿನ ಬಟ್ಟೆಯನ್ನು ಕಟ್ಟತಕ್ಕದ್ದು || ೬೩ || ಅಗ್ನಿಯ ಉತ್ತರಭಾಗದಲ್ಲಿ ನಿಂತುಕೊಂಡು ಪುಷ್ಪಾಕ್ಷತೆಯೊಡನೆ ಕೂಡಿದ ಜಲಾಂಜಲಿಯನ್ನು ಮಾಡಿ ನಿಜಾಸನದಲ್ಲಿ ನಿಂತುಕೊಳ್ಳತಕ್ಕದ್ದು. ಆಚಾರ್ಯ್ಯನು ಆಜ್ಯಾಹುತಿ ಮೊದಲಾದ ಪೂರ್ಣಾಹುತಿ ಪರ್ಯ್ಯಂತ ವಿಶಿಷ್ಟ ಅಗ್ನಿ ಕಾರ್ಯ್ಯವನ್ನು ಮಆಡಿ ಬಾಲಕನಿಗೆ ಅಗ್ನಿ ಕಾರ್ಯ್ಯ ಮಾಡುವದನ್ನು ಹೇಳಿಕೊಡುವದು, ಬಾಲಕನು ಮನೆಯಿಂದ ಹೊರಗೆ ಹೋಗಿ ಸೂರ್ಯ್ಯ ಬಿಂಬವನ್ನು ನೋಡಿ ಅರ್ಗ್ಘ್ಯ ಮಾಡುವದು ಅನಂತರ ಅಗ್ನಿಕಾರ್ಯ್ಯವನ್ನು ಮಾಡುವುದು, ವಿದ್ಯಾವೋದಿ ಪೂರೈಸೂವರಿಗೂ ಭಿಕ್ಷಾವೃತ್ತಿಯಲ್ಲಿ ಇರಬೇಕೆಂತ ಆಚಾರ್ಯ್ಯನು ವುಪದೇಶ ಮಾಡುವದು ವಟುವು ಅದನ್ನು ಅಂಗೀಕರಿಸಿ, ಪಾತ್ರೆಯನ್ನು ತೆಗೆದುಕೊಂಡು ಬಲಗಾಲನ್ನು ಮುಂದೆ ಇಟ್ಟು ತನ್ನ ಮನೇ ದೆಶೆಯಿಂದ ಮೆಲ್ಲಗೆ ಹೊರಟು

* * *

ಭಿಶ್ಚರುಭಿಶ್ಚವಾ | ಪಯಸಾಜೈನವಾಸಿಕ್ತೈರ್ಜಾಹುಯಾತ್ತಿಸ್ರಾಹುತೀಃ || ೬೭ || ಸಂಧೃತೊಷ್ಪದ್ವಯಂವ ಸ್ತ್ರಂಧೌತತಾಪಿತಪಾಣಿವಾ | ತ್ರಿಸ್ಸಮೃಜ್ಯಾಗ್ನ್ಯುಪಸ್ಥಾನಂ ಕೃತ್ವಾಗ್ನಿಂವಿಸೃಜೆತ್ಪುನಃ || ೬೮ || ಆವಿದ್ಯಾಭ್ಯಾ ನಾಂತಂತೇಭಿಕ್ಷಾವೃತ್ತಿಪ್ರಯೋಜನಂ | ಇತಿಚೊಪದಿಶೆತ್ಸೂರಿ ರಂಗೀಕೃತ್ಯಸಪಾತ್ರಯುಕ್ || ೬೯ || ದಕ್ಷಿಣಾಂಘ್ರಿಪುರೊ ನ್ಯಸ್ಯನಿರ್ಗ್ಗತ್ಯಸ್ವಗೃಹಾಚ್ಛನೈಃ | ವಿಪ್ರಗೆಹಾವಲಿಂಗತ್ವಾಭಿಕ್ಷಾಂಯಾಚಿತ ಸಿಕ್ಷಯಾ || ೭೦ || ಆದಿ ಮಧ್ಯಾಂತಭಗವತ್ಛಬ್ದಂವಿಪ್ರಾದಿಮಾಣವಃ | ಭಿಕ್ಷಾಂದೇಹೀತಿವಾಕ್ಯಂತ ದ್ಯಾಚ್ನಾಕಾಲೆ ವಧೆದೃಢಂ || ೭೧ || ಪ್ರಥಮಾನುಯೊಗಶಾಖಾಂಪಠೆತ್ಯಾ ದಿವಚೊನ್ವಿತಾ | ಗೃಹಿಣ್ಯಸ್ಮೈಚತುರ್ವಾರಂದ ದ್ಯಾದಂಜಲಿತುಂಡುಲಂ || ೭೨ || ಇತಿಭಿಕ್ಷಾವಟಂತೆಂತಂದೃಷ್ಟ್ವಾತತ್ರಸ್ಥಬಾಂಧವಃ | ದೇಶಾಂತರಂನಗ ಚ್ಛತ್ವಂವಿದ್ಯಾರ್ಥ್ಯತ್ರಾರ್ಯ್ಯಸಂನಿಧೌ || ೭೩ || ಶಾಸ್ತ್ರಾಭ್ಯಾಸಂಕುರುಷ್ವಾಶು ಯವಯಮತ್ರಸಹಾಯಿನಃ | ಇತಿಬ್ರುವಂತಂತದ್ವಾಕ್ಯಮಂಗೀ ಕೃತ್ಯಸಧೀಧನಃ || ೭೪ || ಗತ್ವಾನಿಜಾಲಯಂಕಾಲೆ ಷ್ವನುಷ್ಟನಾದಿಭಾ

* * *

ಬ್ರಾಹ್ಮಣರುಗಳ ಮನೇ ಸಾಲನ್ನು ಪಡದು ಭಿಕ್ಷೆಯನ್ನು ಯಾಚಿಸುವದು, ಬ್ರಾಹ್ಮಣ ಪುತ್ರರು ಭಗವತೀ ಭಿಕ್ಷಾಂದೇಹಿತಿಯೆಂತಲೂ, ಕ್ಷತ್ರಿಯರು ಭಿಕ್ಷಾಂ ಭಗವತಿ ದೇಹಿಯೆಂತಲು ವೈಶ್ಯರು ಭಿಕ್ಷಾಂದೇಹಿ ಭಗವತಿಯೆಂತಲು ಹೇಳುವದು || ೭೧ || ಆ ಸ್ತ್ರೀಯರುಗಳು, ಪ್ರಥಮಾನಯೋಗ ಶಾಖಾಂ ಗಠಯಿಂತೆಂದು ತಮ್ಮ ಕೈಯ್ಯಬಗಸೆಯಲ್ಲಿ ನಾಲ್ಕಾವರ್ತಿ ಭಿಕ್ಷೆಯನ್ನು ಹಾಕುವದು. ಹೀಗೆ ಸಂಚರಿಸುತ್ತಿರುವ ಬಾಲಕನನ್ನು ಬಾಂಧವನು ನೋಡಿ ದೇಶಾಂತರವನ್ನು ಪಡೆಯಬೇಡ ಇಲ್ಲಿ ಆಚಾರ್ಯ್ಯರ ಸಮೀಪದಲ್ಲಿ ವಿದ್ಯಾರ್ಥಿಯಾಗಿ ಶಾಸ್ತ್ರಾಭ್ಯಾಸವನ್ನು ಮಾಡು, ಈ ವಿಷಯದಲ್ಲಿ ನಾವು ಸಹಾಯಿಗಳಾಗಿದ್ದೇವೆ ಎಂದು ಹೇಳುವ ವಾಕ್ಯವನ್ನು ಬುದ್ಧಿಯೇ ದ್ರವ್ಯವಾಗಿ ಉಳ್ಳ ಬಾಲಕನು ಅಂಗೀಕರಿಸಿ ತನ್ನ ಮನೆಯನ್ನು ಪಡೆದು ಕಾಲಾತಿ ಕ್ರಮವಿಲ್ಲದೇ ಅನುಷ್ಠಾನ ಮಾಡತಕ್ಕಂ ಥಾವನಾಗ ತಕ್ಕದ್ದು. ಅಥವಾ ಅಗ್ನಿ ಕಾರ್ಯಕ್ಕೆ ಮೊದಲೇ ಭಿಕ್ಷೆಯನ್ನು ಮಾಡುವದು ಸಂಮತವಾ ದಂಥಾದ್ದು, ಯಜಮಾನನು ಸರ್ವರಿಗೂ

* * *

ಗ್ಭಪೇತ್ | ಯದ್ವಾಗ್ನಿಕಾರ್ಯ್ಯತಃ ಪೂರ್ವ್ವಮೆತದ್ಭಿಕ್ಷಾಟನಂಮತಂ || ೭೫ || ಯಜಮಾನಸ್ತತಸ್ಸರ್ವಾ ನ್ಭೋಜಯಿತ್ವಾಯಥೊಚಿತಂ | ಗಂಥಾಕ್ಷತ ಪ್ರಸೂನೊದ್ಘ ತಾಂಬೂಲೈಃಪರಿತೊಷಯತ್ || ೭೬ || ಚತುರ್ತ್ಥದಿವ ಸಸ್ನಾನಾದೃಉಪೆತವಟು ಸಂನಿಧೌ | ಸಂಕಲ್ಪ್ಯದೆವತಾಯಷ್ಟ್ವಾ ಹೊಮಂಕುರ್ಯಾದ್ಯಥೊಚಿತಂ || ೭೭ || ಶುದ್ಧಪ್ರದೇಶಸಂಜಾತಂದಾ ಹಛ್ಛೇದಾದಿವರ್ಜಿತಂ | ಅಶ್ವತ್ಥಭೂರುಹಂಗತ್ವಾಮನೊಜ್ಞಂ ಸುಭ್ರಮಾನ್ವಿತಂ || ೭೮ || ತ್ರಿಃಪರೀತ್ಯಾಗ್ನಿವೃಕ್ಷೌತೌಗೆಹಂಗತ್ವಾತಿಃಪರಂ | ಭೊಜನಾನಂ ತರಂಸರ್ವಾನ್ ಸಂತರ್ಪ್ಯನಿವಸೇತ್ಸುಯಖಂ || ೭೯ || ತದ್ಯೊಗ್ಯದೆಶಕಲಾರ್ತ್ಥಾ ದ್ಯಭಾವೆರ್ತ್ಥೊಪನೀತಿನಂ | ಕುರ್ಯ್ಯಾ ಛ್ಛ್ರಾವಣಯೆವಾರ್ವಾಕಷೊಡಶಾಬ್ದಾನ್ನತ ತ್ಪರಂ || ೮೦ || (ವ್ರತಚರ್ಯ) ಅಥಾತೊಸ್ಯಪ್ರವಕ್ಷ್ಯಾಮಿ ವ್ರತಚರ್ಯ್ಯಾಮನುಕ್ರಮಾತ್ | ಸ್ಯಾದ್ಯತ್ರೊಪಾಸಕಾಧ್ಯಾಯಃ ಸಮಾಸೆನಾನುಸಂಭೃತಃ || ೮೧ || ಶಿ ರೊಲಿಂಗಮುರೊ ಲಿಂಗಂಲಿಂಗಂಕಟ್ಯೂರು ಸಂಶ್ರಿತಂ | ಲಿಂಗಮಸ್ಯೊಪನೀತಸ್ಯಪ್ರಾಙ್ನರ್ನೀ

* * *

ಭೋಜನ ಮಾಡಿಸಿ ಗಂಧಾಕ್ಷತೆ ಪುಷ್ಪತಾಂಬೂಲಗಳಿಂದ ಸಂತೋಷ ಪಡಿಸುವದು || ೬೯ || ನಾಲ್ಕನೇ ದಿವಸದಲ್ಲಿ ಸ್ನಾನಾದಿಗಳನ್ನು ಹೊಂದಿದ ವಟುವಿನ ಸಮೀಪದಲ್ಲಿ ಸಂಕಲ್ಪ ಹೇಳಿದೇ ವತೆಗಳನ್ನು ಪೂಜಿಸಿ ಯಥೋಚಿತವಾಗಿ ಹೋಮ ಮಾಡತಕ್ಕದ್ದು. ಪರಿಶುದ್ಧವಾದ ಪ್ರದೇಶದಲ್ಲಿ ಹುಟ್ಟಿದಂಥಾ ಸುಡದೇ ಕತ್ತರಿಸದೇ ಇರುವಂಥ ಮನೋಹರವಾದಂಥಾ, ಸಂಭ್ರಮದೊಡನೆ ಕೂಡಿದಂಥ, ಅಶ್ವತ್ಥ ವೃಕ್ಷವನ್ನು ಪಡೆದು ವೃಕ್ಷವನ್ನು ಅಗ್ನಿಯನ್ನು ಮೂರಾವರ್ತಿ ಪ್ರದಕ್ಷಿಣೆ ಮಾಡಿ ಮನೆಗೆ ಬಂದು ಸರ್ವರಿಗೂ ಸಂತರ್ಪಣೆ ಮಾಡಿ ಸುಖದಲ್ಲಿ ಇರುವದು. ಉಪನಯನಕ್ಕೆ ಯೋಗ್ಯವಾದ ದೇಶ, ಕಾಲ, ದ್ರವ್ಯಯ ಮುಂತಾದವುಗಳುಯಿಲ್ಲದೇಯಿದ್ದರೆ ಶ್ರಾವಣದಲ್ಲಿ ಉಪನ ಯನವುಳ್ಳಂಥಾ ವನನ್ನಾಗಿ ಮಾಡತಕ್ಕದ್ದು. ಹದಿನಾರು ವರ್ಷದ ನಂತರ ಉಪನಯನ ಕೂಡದು || ೮೦ || (ವ್ರತಚರ್ಯ) ದ್ವಾದಶಾಂಗ ವೇದದಲ್ಲಿ, ಏಳನೇ ಅಂಗವಾದ ಉಪಾಸಕಾ ಧ್ಯಾಯವು ಸಂಕ್ಷೇಪಿಸಲ್ಪಟ್ಟಂಥಾದ್ದಾಗಿ, ಅನುಕ್ರಮವಾಗಿ ವ್ರತಚರ್ಯವನ್ನು, ಹೇಳುತ್ತೇನೆ. ಉರೋಲಿಂಗ, ಶಿರೋಲಿಂಗ, ಕಟಿಲಿಂಗ, ಊರುಲಿಂಗಗಳೆಂಬ ನಾಲ್ಕು ವಿಧವಾದ ಚಿಹ್ನೆಗಳು ಪೂರ್ವದಲ್ಲೆ ನಿರ್ಣಯಸಲ್ಪಟ್ಟಿವೆ. ಕತ್ತಿ

* * *

ತಂಚತುರ್ವ್ವಿಧಂ || ೮೨ || ತತ್ತುಸ್ಯಾದಶಿವೃತ್ಯಾವಾಮಮಷ್ಯಾವಣಿಜ್ಯಯಾ | ಯಥಾಸ್ವಂವರ್ತಮಾನಾನಾಂಸದೃಷ್ಟೀನಾಂದ್ವಿಜನ್ಮನಾಂ || ೮೩ || ಕುತಶ್ಷಿತ್ಕಾರಣಾಧ್ಯಸ್ಯ ಕುಲಸಂಪ್ರಾಪ್ತ ದೂಷಣಂ | ಸೊಪಿರಾಜಾದಿ ಸಂಮತ್ಯಶೊಧಯೆತ್ಸ್ವಂಯಥಾಕುಲಂ || ೮೪ || ತದಾಸ್ಯೊಪನಯಾ ರ್ಹತ್ವಂಪುತ್ರಪೌತ್ರಾದಿಸಂಪತತೌ | ನನಿಷಿದ್ಧಂಹಿದೀಕ್ಷಾರ್ಹೆ ಕುಲೇಚೇದಸ್ಯಪೂರ್ವಜಾಃ || ೮೫ || ಅದೀಕ್ಷಾರ್ಹ ಕುಲೆಜಾತಾವಿದ್ಯಾಶಿಲ್ಪೋಪಜೀವಿನಃ | ಏತೆಷಾಮುಪನೀತ್ಯಾದಿ ಸಂಸ್ಕಾರೊನಾಭಿಸಂಮತಃ || ೮೬ || ತೆಷಾಂಸ್ಯಾದುಚಿತಂ ಲಿಂಗಂಸ್ವಯೊಗ್ಯವ್ರತಧಾರಿಣಾಂ | ಎಕಶಾಟಕಧಾರಿತ್ವಂ ಸನ್ಯಾಸಮರಣಾವಧಿ || ೮೭ || ಸ್ಯಾನ್ನಿರಾಮಿಷಭೊಜತ್ವಂ ಕುಲಸ್ತ್ರೀಸೆವನವ್ರತಂ | ಅನಾರಂಭವಧೊತ್ಸರ್ಗ್ಗೊ ಹ್ಯಭಕ್ಷ್ಯಾ ಪೆಯವರ್ಜ್ಜನಂ ||

* * *

ಮೊದಲಾದ ಜೀವನಗಳಿಂದಲೂ ಬರವಣಿಗೆ ಮುಂತಾದ ಜೀವನದಿಂದಲೂ ವಾಣಿಜ್ಯದಿಂದಲೂ ಇರುವಂಥಾ ಸಮ್ಯಗ್ದೃಷ್ಟಿಗಳಾದ ದ್ವಿಜನ್ಮರಿಗೆ ಯಾವುದಾದರೂ ಒಂದು ಕಾರಣದ್ದೆಶೆಯಿಂದ ಯಾವ ಪುರುಷನ ವಂಶವುಪಡೆಯಲ್ಪಟ್ಟ ದೂಷಣೆ ಉಳ್ಳದ್ದಾಗುತ್ತಿದೆಯೋ ಆತನೂ ಕೂಡ ರಾಜಾದಿ ಸಂಮತಿಯಿಂದ ತಂನವಂಶವನ್ನು ಅತಿಕ್ರಮಿಸದೆ ತಂನನ್ನು ಪರಿಶೋಧಿಸತಕ್ಕದ್ದು || ೮೪ || ಆ ಸಮಯದಲ್ಲಿ ತನ್ನ ಪುತ್ರಪೌತ್ರಾದಿಸಂತತಿಯಲ್ಲಿ ಉಪನಯನ ಯೋಗ್ಯತೆಯು ನಿಷೇಧಿಸಲ್ಪಟ್ಟದ್ದಲ್ಲ ಯಾವ ಪುರುಷರುಗಳು ದೀಕ್ಷಾರ್ಹವಲ್ಲದ ವಂಶದಲ್ಲಿ ಹುಟ್ಟಿದಂಥಾವರುಗಳೋ ಗಾನ ವಿದ್ಯ ಶಿಲ್ಪಗಳಿಂದ ಜೀವಿಸುವಂಥಾವರುಗಳೋ ಯಿವರುಗಳಿಗೆ ಯಪನ ಯನಾದಿ ಸಂಸ್ಕಾರವು ಸಮ್ಮತವಾದದ್ದಲ್ಲ, ತಮಗೆ ಯೋಗ್ಯವಾದ ವ್ರತವನ್ನು ಧರಿಶಿಯಿರುವ ಅವರುಗಳಿಗೆ ಯೋಗ್ಯವಾದ ಚಿಹ್ನೆಯು ಆಗುತ್ತಿದೆ. ಸನ್ಯಾಸ ಮರಣವೇ ಕೊನೆಯಾದ ಏಕವಸ್ತ್ರ ಧಾರಣವ್ರತವು || ೮೭ || ಮಾಂಸವಿಲ್ಲದೇ ಭೋಜನ ಮಾಡುವ ಭಾವವು ತಮ್ಮ ವಂಶದ ಸ್ತ್ರೀಯನ್ನು ಶೇವಿಸುವದು, ಆರಂಭ ಮುಂತಾದ ವಧೆಗಳನ್ನು ಬಿಡೋಣವು, ಭೋಜನಕ್ಕೆ ಅಯೋಗ್ಯವಾದ ವಸ್ತುವನ್ನು ಪಾನ ಮಾಡುವುದಕ್ಕೆ ಅಯೋಗ್ಯವಾದ ವಸ್ತುವನ್ನು ಬಿಡೋಣವು ಮಾಡಲ್ಪಡತಕ್ಕದ್ದು. (ವ್ರತಾವತರಣ) ಅನಂತರದಲ್ಲಿ ಅಧ್ಯಯನ ಮಾಡಲ್ಪಟ್ಟ ವಿದ್ಯವುಳ್ಳಂಥಾವನಿಗೆ ವ್ರತಾ

* * *

ತತೊಸ್ಯಾಧೀತವಿದ್ಯಸ್ಯವ್ರತವೃತ್ಯವತಾರಣಂ | ವಿಶೇಷವಿಷಯಂತಚ್ಚಸ್ಥಿತಸ್ಯೌತ್ಸರ್ಗಿಕವತೆ || ೮೯ || ಮಧುಮಾಂಸಪರಿತ್ಯಾಗಃಪಂಚೌದುಂಬರವರ್ಜನಂ | ಹಿಂಸಾದಿವಿಠತಿಶ್ಚಾಸ್ಯ ವ್ರತಂಸ್ಯಾತ್ಸಾರ್ವಕಾಲಿಕಂ || ೯೦ || ವ್ರತಾವತರಣಂಚೆದಂಗುರುಸಾಕ್ಷಿಕೃತಾರ್ಚನಂ | ವತ್ಸರಾದ್ವಾದಶಾದೂರ್ಧ್ವಮಥವಾಷೊಪಡಶಾತ್ಪರಂ || ೯೧ || ಕೃತದ್ವಿಜಾರ್ಚ್ಚನಸಾಸ್ಯವ್ರತಾವತರಣೊಚಿತಂ | ವಸ್ತ್ರಾಭರಣಮಾಲ್ಯಾದಿಗ್ರಹಣಂ ಗುರ್ವ್ವನುಜ್ಞಯಾ || ೯೨ || ಶಸ್ತ್ರೂಪಜೀವಿವರ್ಗ್ಗ್ಯಶ್ಚೆದ್ಧಾರಯೆಛ್ಛಸ್ತ್ರಮಪ್ಯದಃ | ಸ್ವವೃತ್ತಿಪರಿರಕ್ಷಾರ್ತ್ಥಂ ಶೊಭಾರ್ತ್ಥಂಚಾಸ್ಯತದ್ಗಹಃ || ೯೩ || ಭೊಗಬ್ರಹ್ಮವ್ರತಾದೇವಮವತೀರ್ಣ್ನೊಭವೇತ್ತದಾ | ಕಾಮಬ್ರಹ್ಮವ್ರತಂತಸ್ಯತಾವದ್ಯಾವತ್ಕ್ರಿಯೊತ್ತರಾ || ೯೪ || ತತೊಸ್ಯ ಉರ್ವ್ವನುಜ್ಞಾನಾದಿಷ್ಟಾವೈವಾಹಿಕೀಕ್ರಿಯಾ | ವೈವಾಹಿಕೆಕುಲೆಕನ್ಯಾಮುಚಿತಾಂಪರಿ ನೆಷ್ಯತಃ || ೯೫ || ಅಥಕನ್ಯಾಸಜಾತೀಯಾಪಿತೃದತ್ತಾಗ್ನಿ ಸಾಕ್ಷಿಕಂ | ವಿವಾಹ್ಯತೆವರೇಣಿ ತಿವಿವಾಹಃಪರಿಕೀರ್ತ್ತ್ಯತೆ || ೯೬ || ಭಿನ್ನಗೋತ್ರಭವಾಂಕನ್ಯಾಂಶುಭ

* * *

ವತರಣವು ಆವಿಶೇಷ ವಿಷಯವೇನೆಂದರೆ, ಸಾರ‍್ವಕಾಲಿಕವಾದ ಮದ್ಯಮಾಂಶ ಬಿಡೋಣವು ಬಿಡಲ್ಪಟ್ಟ ಶೆಷವ್ರತದಲ್ಲಿ ಯಿರುವಂಥಾವನಿಗೆ ಪಂಚೌದುಂಬರ ಬಿಡೋಣವು, ಹಿಂಸಾದಿವಿರತಿಯು ವ್ರತವಾಗುತ್ತೆ. ಈ ವ್ರತಾವತರಣವು ೧೨ ವರ್ಷಗಳ ಅನಂತರವಾದಾಗ್ಯೂ ೧೬ ವರ್ಷಗಳ ಅನಂತರವಾದಾಗ್ಯೂ ಮಾಡತಕ್ಕದ್ದು || ೯೨ || ಶಸ್ತ್ರದಿಂದಜೀವಿಸತಕ್ಕವರ್ಗದಲ್ಲಿ ಹುಟ್ಟಿದಂಥಾವನಿಗೆ ತನ್ನ ಜೀವನರಕ್ಷಣಾ ರ್ತ್ಥವಾಗಿಯು ಶೋಭಾನಿಮಿತ್ತವಾಗಿಯು ಆಖಡ್ಗಧಾರಣೆಯು ಆಗುತ್ತೆ. ಈ ಪ್ರಕಾರವಾಗಿ ಆ ಸಮಯದಲ್ಲಿ ಭೋಗ ಬ್ರಹ್ಮವ್ರತದಿಂದ ಇಳಿದವನು ಆಗುತ್ತಾನೆ. ಈತನಿಗೆ ಮೆಗಣ ಕ್ರಿಯೆಯು ಯಾವಾಗ ಬರುತ್ತಿದೆಯೋ ಅದುವರಿಗೂ ಈತನಿಗೆ ಕಾಮಬ್ರಹ್ಮವ್ರತವಿರುತ್ತೆ || ೯೪ || (ವಿವಾಹ) ಆನಂತರದಲ್ಲಿ ಗುರುವಿನ ಅಪ್ಪಣೆಯಿಂದ ವಿವಾಹಕ್ಕೆ ಯೋಗ್ಯವಾದ ಕುಲದಲ್ಲಿ ಯೋಗ್ಯಳಾದ ಸ್ತ್ರೀಯನ್ನು ವರಿಸುವಂಥಾವನಿಗೆ ವೈವಾಹಿಕೀ ಕ್ರಿಯವು ಇಷ್ಟವಾದಂಥಾ

* * *

ಲಕ್ಷಣಲಕ್ಷಿತಾಂ | ಆಯುಷ್ಮತೀಮನಾತಂಕಾಂವರಸ್ತಾದ್ರುಕ್ಸಮುದ್ವಯೇತ್ || ೯೭ || ಸುತಾಂಪಿತೃಫ್ವಸು ರ್ಮ್ಮಾತ್ರುಭ್ರಾತುರ್ವಾನಪವಾದಿನೀಂ | ಅಪ್ರಾಪ್ತಯೌವ್ವನಾಂ ರೂಪಗುಣಚಾರಿತ್ರಶೊಭನಾಂ || ೯೮ || ಜನನೀಭಗನೀಪುತ್ರೀಸ್ವಶ್ರುಸ್ವಶ್ರುಸುತೇ ತಿಯಾ | ಸಂಬಂಧಿನ್ಯಸ್ತಿತಾಂಹಿತ್ವೈ ವಾನ್ಯಾಂವಾಪಂಚಮೇತರಾಂ || ೯೯ || ತ್ರೈವರ್ಣ್ನಿಕೇನವೊಢವ್ಯಾಸ್ಯಾತ್ತ್ರೈ ವರ್ಣ್ಣಿಕಕನ್ಯಕಾ | ಶೂದ್ರೈರಪಿಪುನಶ್ಯೂದ್ರಾಸ್ಸ್ವಾ ಯೆವಾನ್ಯಾನಜಾತುಚಿತ್ || ೧೦೦ || ತಿಸ್ರೋವರ್ಣ್ನೌನುಪೂರ್ವೆಣದ್ವೆತಥೈಕಾಯ ಥಾಕ್ರಮಂ ಬ್ರಾಹ್ಮಣಕ್ಷತ್ರಿಯ ವಿಶಾಂಭಾರ್ಯ್ಯಾಇತಿಬುಧಾವಿದುಃ || ೧೦೧ || ಸ್ವಾಮಿಮಾಂವೃತ್ತಿ ಮುತ್ಕ್ರಮ್ಯಯಸ್ತ್ವನ್ಯಾಂವೃತ್ತಿಮಾಚರೇತ್ | ಸ

* * *

ದ್ದು. (೯೫) ವರನಿಂದ ಸಜಾತಿಯಳಾದಂಥ ತಂದೆಯಿಂದ ಕೊಡಲ್ಪಟ್ಟಂಥ ಕನ್ನಿಕೆಯು ವರಿಸಲ್ಪಡುತ್ತಾಳೆ ಯೆಂಬುವದು ಯಾವದುಂಟೊ ಅದು ವಿವಾಹವೆಂದು ಹೇಳಲ್ಪಡುತ್ತಲಿದೆ || ೯೬ || ಬಿನ್ನಗೋತ್ರದಲ್ಲಿ ಹುಟ್ಟಿದಂಥ ಶುಭಲಕ್ಷಣದೊಡನೆ ಕೂಡಿದಂಥ ಆಯುಷ್ಮತಿಯಾದಂಥ ರೋಗರಹಿತಳಾದಂಥ ಕನ್ನಿಕೆಯನ್ನು ಅದೇ ರೀತಿಯಾಗಿ ಇರುವಂಥಾವರನು ಮದುವೆ ಮಾಡಿಕೊಳ್ಳತಕ್ಕದ್ದು || ೯೭ || ತಂದೆಯ ತಂಗೀ ಮಗಳನ್ನು ಹಾಗಲ್ಲದೇ ಹೋದರೆ ತಾಯಿ ಕೂಡ ಹುಟ್ಟದವನ ಮಗಳನ್ನು ಅಪವಾದವಿಲ್ಲದೇ ಇರುವಂಥ ಯೌವ್ವನಬಾರದೇ ಇರುವಂಥ ಸುರೂಪಸದ್ಗುಣ ಸಚ್ಚಾರಿತ್ರಗಳಿಂದ ಮಂಗಳರೂಪಳಾದಂಥಾವಳನ್ನು ವಿವಾಹ ಮಾಡಿಕ್ಕೊಳ್ಳತಕ್ಕದ್ದು || ೯೮ || ತಾಯಿ, ತಂಗಿ, ಮಗಳು, ಅಕ್ಕ, ಅಕ್ಕನ ಮಗಳು, ಇಂತೆಂದು ಯಾವಕನ್ಯೆಯು ಸಂಬಂಧ ಉಳ್ಳವಳಾಗಿರುತ್ತಾಳೋ ಅವಳನ್ನು ಬಿಟ್ಟು ಈ ೫ ವಾವೆಗಳಿಲ್ಲದೆ (೬ನೆ) ವಾವೆಯಲ್ಲಿ ವಿವಾಹ ಮಾಡಿಕ್ಕೊಳ್ಳತಕ್ಕದ್ದು || ೯೯ || ತ್ರೈವರ್ಣಿಕನಿಂದ ತ್ರೈವರ್ಣಿಕ ಕನ್ನಿಕೆಯು ವಿವಾಹ ಮಾಡಲು ಯೋಗ್ಯಳಾ ದಂಥಾವಳು, ಶೂದ್ರರಿಂದಲಾದರೋ ಸ್ವಕೀಯರಾದಂಥ ಶೂದ್ರಸ್ತ್ರೀಯರೆಯೇ ಇತರಸ್ತ್ರೀಯು ಒಂದು ಕಾಲಕ್ಕೂ ಆಗುವುದಿಲ್ಲಾ || ೧೦೦ || ಬ್ರಾಹ್ಮಣನಿಗೆ ಬ್ರಾಹ್ಮಣ ಸ್ತ್ರೀ, ಕ್ಷತ್ರಿಯ ಸ್ತ್ರೀ ವೈಶ್ಯ ಸ್ತ್ರೀಯು, ಕ್ಷತ್ರಿಯನಿಗೆ ಕ್ಷತ್ರಿಯ ಸ್ತ್ರೀ, ವೈಶ್ಯ ಸ್ತ್ರೀಯರಿಬ್ಬರು ವೈಶ್ಯನಿಗೆ ವೈಶ್ಯಸ್ತ್ರೀ ಒಬ್ಬಳೇನೆ ಭಾರ್ಯೆಯರೆಂದು ವಿದ್ವಾಂಸರು ತಿಳಿಯುವರು || ೧೦೧ || ಈ ವೃತ್ತಿಯನ್ನು ವ್ಯುತ್ಕ್ರಮಿಸಿ ಅನ್ಯವೃತ್ತಿಯನ್ನು

* * *

ಪಾರ್ಥಿವೈರ್ನ್ನಿಯಂತವ್ಯೊವರ್ಣಸಂಕೀರ್ತ್ತಿರನ್ಯಥಾ || ೧೦೨ || ಪಿತೃಭ್ರಾತಾ ಪಿತಾತಸ್ಸ್ಯಾತ್ ಮಾತಾಮಾ ತೃಭಗಿನ್ಯಪಿ | ಭ್ರಾತಾರಾವೇವವಿಜ್ಞೆಯೌ ತಯೊರಪಿಚ ನಂದನೌ || ೧೦೩ || ಪಿತೃಷ್ವಸಾಭವೆನ್ಮಾಮೀಮಾ ತುಲಃಶ್ವಶುರೊಭವೇತ್ | ತತ್ಸುತೌಮೈಥುನೌಜ್ಞೆಯೌ ಮಾಮೀಸ್ಯಾನ್ಮಾತಲಾನ್ಯಮಿ || ೧೦೪ || ಮೈಥುನೀನಂ ದನೌಮತ್ರೌ ಸ್ವಶ್ರಿಯೌಮೈಥುನಾತ್ಮಜೌ | ಪುತ್ರಾಪತ್ಯಂಸ್ವನಾಮಸ್ಯಾಂದಿತಿ ಸಂಬಂಧ ಊಹ್ಯತಾಂ || ೧೦೫ || ಎವಂಕೃತೆವಿವಾಹೆಸ್ಯುಃಕ್ಷತ್ರಿಯಾಃಕ್ಷತ್ರಿಯಾತ್ಮಜಾಃ | ವಿಪ್ರಸ್ಯತಾನಯಾ ವಿಪ್ರಾವೈಶ್ಯಾವೈಶ್ಯಸೂನವಃ || ೧೦೬ || ಉತ್ಪನ್ನಾಃಕ್ಷತ್ರಿಯಾದೇ ರ್ಯ್ಯೆತದ್ಯೋಗ್ಯಗಣಿಕಾಜನೆ | ತೆತದ್ವೆಶ್ಯಾಸಜಾತೀಯಾಃಸ್ವಂತ್ರಾಗ ಣಿಕಾಯತಃ || ೧೦೭ || ಪ್ರಕಾಶ್ಯೆಕಾದಿಪುಂವಾಚ್ಯಸ್ತತ್ತುಕ್ಸಂತಾನಿಷ್ಯತೆ | ಗೊತ್ರಂಸ್ತ್ರೀಪತಿಗೊತ್ರಾಸ್ಯಾ

* * *

ಆಚರಿಸುತ್ತಾನೋ ಆತನು ದೊರೆಗಳಿಂದ ನಿಗ್ರಹಿಸಲು ಯೋಗ್ಯನಾದಂಥಾವನು. ಹಾಗಲ್ಲದೇ ಹೋದರೆ ವರ್ಣ ಸಂಕರವಾಗುತ್ತೆ || ೧೦೭ || ತಂದೆಯ ತಮ್ಮನು ತಾತನೆನ್ನಿಸಿಕೊಳ್ಳುತ್ತಾನೆ. ತಾಯಿ ತಂಗಿಯು ಮಾತೃವೆನ್ನಿಸಿಕೊಳ್ಳುತ್ತಾಳೆ. ಅವರಿಬ್ಬರ ಮಕ್ಕಳುಗಳು ಭ್ರಾತೃಗಳೆನ್ನಿಸಿಕೊಳ್ಳುತ್ತಾರೆ || ೧೦೩ || ತಂದೆಯ ತಂಗಿಯು ಮಾಮೀಯನ್ನಿಸಿಕೊಳ್ಳುತ್ತಾಳೆ. ತಾಯಿ ತಮ್ಮನುಶ್ವಶುರನೆನ್ನಿಸಿಕೊಳ್ಳುತ್ತಾನೆ. ಅತ್ತೇ ಮಕ್ಕಳು ಮಾವನ ಮಕ್ಕಳು ಮೈದುನರೆಂದು ತಿಳಿಯಲು ಯೋಗ್ಯರಾದಂಥಾವರು ಮಾವನ ಹೆಂಡತಿಯು ಅತ್ತೆಯೆನ್ನಿಸಿಕೊಳ್ಳುತ್ತಾಳೆ || ೧೦೪ || ನಾದನೀ ಮಕ್ಕಳು ಪುತ್ರರೆನ್ನಿಸಿಕೊಳ್ಳುತ್ತಾರೆ. ಮೈದುನನ ಮಕ್ಕಳು ಶ್ವಶ್ರೀಯರೆನ್ನಿಸಿಕೊಳ್ಳುತ್ತಾರೆ. ಮಗನ ಮಗನು ಸ್ವನಾಮನೆನ್ನಿಸಿಕೊಳ್ಳುತ್ತಾನೆ, ಈ ಪ್ರಕಾರವಾಗಿ ಸಂಬಂಧವು ಊಹಿಸಲ್ಪಡಲಿ || ೧೦೫ || ಈ ಪ್ರಕಾರದಲ್ಲಿ ಸ್ವಸ್ರೀ ವಿವಾಹದಲ್ಲಿ ಕ್ಷತ್ರಿಯನ ಮಕ್ಕಳು, ಕ್ಷತ್ರಿಯರೆಂತಲೂ ಬ್ರಾಹ್ಮಣನ ಮಕ್ಕಳು ಬ್ರಾಹ್ಮಣರೆಂತಲೂ, ವೈಶ್ಯನ ಮಕ್ಕಳು ವೈಶ್ಯನೆಂತಲೂ ಅನ್ನಿಸಿಕೊಳ್ಳುತ್ತಾರೆ || ೧೦೬ || ಇತರ ವರ್ಣಸ್ತ್ರೀಯರಲ್ಲಿ ಹುಟ್ಟಿದವರು ತಾಯಿ ಜಾತಿಯನ್ನು ಸೇರುತ್ತಾರಲ್ಲದೇ ತಂದೇ ಜಾತಿಯನ್ನು ಸೇರುವುದಿಲ್ಲಾ || ೧೦೭ || ಪ್ರಕಾಶರ್ತ್ಥವಾಗಿ ಒಬ್ಬನು ಆದಿಪುರುಷನನ್ನು ಹೇಳುವ ಆತನ ಮಕ್ಕಳ ಸಂತಾನವು ಗೋತ್ರವೆಂದು ಇಚ್ಛೈ

* * *