ಹೊಸೂರಮ್ಮ ನೆನೆಯಾಕೆ

ಹೊಸೂರಮ್ಮ ನೆನೆಯಾಕೆ ಉತ್ತುತ್ತಿ ಹಣ್ಣೆಬೇಕೇ
ಮುತ್ತಲಿಯ ತುಂಬಾ ಹೂವಬೆಕೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .

ಮುತ್ತಲಿಯ ತುಂಬಾ ಹೂಬೇಕೇ ಹುಲಿಗೆಮ್ಮನಾ
ಯತ್ತವನಾ ನೆನೆಯಾಕೆ ಮನಬೇಕೇ
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ತಾಯವ್ವನಾ ನೆನೆಯಾಕೆ ಬಾಳೇಹಣ್ಣಾಬೇಕೇ . . . . .
ಗೌಳಿಗಿ ತುಂಬಾ ಹೂವಬೇಕೇ
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಹೂವ, ಹೂವ, ಅಂದಾರೆ ಹೂವಾ ಎಲ್ಲಿಂದ ತರಲ್ಲವ್ವಾ . . . . .
ಹೂವಾ ಹುಲಿಗಿಯ ವನದಾಗೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಹೂವೇನೇ ಹುಲಿಗಿಯ ವನದಾಗೇ ಈರಣ್ಣಾ . . . . .
ಹೂವಿಗೆ ವನವನವಾ ತಿರುಗ್ಯಾನೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಕಾಯಿ, ಕಾಯೆಂದಾರೇ, ಕಾಯಿ ಎಲ್ಲಿಂದ ತರಲ್ಲವ್ವಾ . . . . .
ಕಾಯೇ ಕವಲೂರ ವನದಾಗೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಕಾಯೇನಾ ಕವಲೂರಾಗ ವನದಾಗೇ ಈರಣ್ಣನ . . . . .
ಕಾಯಿಗೆ ವನವನವಾ ತರುಗ್ಯಾನೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .
ಪಾಲಿಕಿಯೊಳಗೆ ಪರಿದಿಯ ತೆರೆಯಲಿ ಮಾತಾಡೋನುಬಾರೇ . . . . .

ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ ಮೆಲ್ಲಕೆ ಸಾಗುತ್ತಾ

ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .

ಹೆತ್ತವನಾ ಅಂದಾರೆ ಎತ್ತಿ ಕೈಮುವಾರೆ
ಕುತ್ತಿಗೆ ಬಂದಾಗ ನೆನೆಯೋರೇ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಹೆತ್ತವನಾ ಅಂದಾರೆ ಎತ್ತಿ ಕೈಮುವಾರೆ
ಕುತ್ತಿಗೆ ಬಂದಾಗ ನೆನೆಯೋರೇ . . . . . ಪಾಲಿಕಿಸುತ್ತಾ,
ಪರಿ ಪರಿ ಚೌರವ ಹಾಕುತ್ತಾ, ಪವಾಡ ಬೀಸುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಕುತ್ತಿಗೆ ಬಂದಾಗ ನೆನೆವಾರೆ ಮಾನ್ಯರೆ ಹತ್ತೆಂಟು ಕಾಯಿ ವಡಿಸಾರೆ
ಪರಿ ಪರಿ ಚೌರವಾ ಹಾಕುತ್ತ, ಪವಾಡ ಬೀಸುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಹೆತ್ತವನಾ ಅಂದಾ, ಹೋಗಿ ಕೈಮುವಾರೆ
ಜೀವಕೆ ಬಂದಾಗ ನೆನೆವಾರೆ, ಪಾಲಿಕಿ ಸುತ್ತಾ,
ಪರಿ ಪರಿ ಚೌರವ ಹಾಕುತ್ತಾ, ಪವಾಡ ಬೀಸುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಕುತ್ತಿಗೆ ಬಂದಾಗ ನೆನೆವಾರೆ ಮಾನ್ಯರೆ, . . . . .
ಹತ್ತೆಂಟು ಕಾಯೆ ವಡಿಸ್ಯಾರೆ, ಪಾಲಿಕಿ ಸುತ್ತಾ . . . . .
ಪರಿ ಪರಿ ಚೌರವ ಹಾಕುತ್ತಾ, ಪವಾಡ ಬೀಸುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಬಿಸಿನೀರೇ ಹಾಕ್ಯಾಂಡು ಎದ್ದು ಬಾರೋ ಪೂಜಾರಿ . . . . .
ಗುದ್ಯಾಟ ಬ್ಯಾಡ ಮನಿಯಾಗೇ, ಪಾಲಿಕಿ ಸುತ್ತಾ . . . . .
ಪರಿ ಪರಿ ಚೌರವ ಹಾಕುತ್ತಾ, ಪವಾಡ ಬೀಸುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗುದ್ಯಾಟವೇ ಬ್ಯಾಡ, ಮನಿಯಾಗೇ, ಹೊಸೂರಮ್ಮ ನಾ . . . . .
ಮಧ್ಯಾಹ್ನದ ಪೂಜೇ ತಡದಾವೆ, ಪಾಲಿಕಿ ಸುತ್ತಾ . . . . .
ಪರಿ ಪರಿ ಚೌರವ ಹಾಕುತ್ತಾ, ಪವಾಡ ಬೀಸುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಬಿಸಿ ನೀರೇ ಎರಕೊಂಡೇ ನೀ ಬಾರೋ ಪೂಜಾರಿ,
ಕಾದಾಟ ಬ್ಯಾಡ ಮನಿಯಾಗೆ, . . . . . ಪಾಲಿಕಿ ಸುತ್ತಾ,
ಪರಿ ಪರಿ ಚೌರವಾ ಹಾಕುತ್ತಾ, ಪವಾಡ ಬೀಸುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹೊಸೂರಮ್ಮ, ಮೆಲ್ಲಕೆ ಸಾಗುತ್ತಾ . . . . .
ಕಾದಾಟವೇ ಬ್ಯಾಡ, ಮನಿಯಾಗೇ ಹುಲಿಗೆಮ್ಮಾ ನಾ . . . . .
ಬೇಗಿನ ಪೂಜೆ ತಡುದಾವೆ, . . . . . ಪಾಲಿಕಿಸುತ್ತಾ,
ಪರಿ ಪರಿ ಚೌರವಾ ಹಾಕುತ್ತಾ, ಪವಾಡ ಬೀಸುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .
ಗಲ್‌, ಗಲ್‌, ಎಂಬುತ್ತಾ ಹುಲಿಗೆಮ್ಮ, ಮೆಲ್ಲಕೆ ಸಾಗುತ್ತಾ . . . . .

ಸಂಪನ್ನ ಶಿವನ ಮಗಳು ಹೊಸೂರಮ್ಮ

ಸಪ್ಪಾಣಾಕಿ, ಒಬ್ಬಾಕಿ ಕನಗಂಡೆ ಸಂಪನ್ನ
ಶಿವನ ಮಗಳವ್ವಾ, ಸ್ಯಾವೆ ಮಾಡೇ . . . . .
ಸಂಪನ್ನ ಶಿವನ ಮಗಳವ್ವಾ ಸ್ಯಾವೆ ಮಾಡೇ . . . . .
ಸಪ್ಸಾಣಾಕಿ, ಒಬ್ಬಾಕಿ ಕನಗಂಡೆ ಸಂಪನ್ನ
ಶಿವನ ಮಗಳವ್ವಾ, ಸ್ಯಾವೆ ಮಾಡೇ . . . . .
ಸಂಪನ್ನ ಶಿವನ ಮಗಳವ್ವಾ ಸ್ಯಾವೆ ಮಾಡೇ . . . . .
ಸಂಪನ್ನ ಶಿವನ ಮಗಳಾ ಹೊಸೂರಮ್ಮ ನಾ
ದುಡ್ಡಿನ ದೂಪದಲಿ ಕನಗಂಡೆ ಸ್ಯಾವೆ ಮಾಡೇ . . . . .

ಕಾಸಿನ ದೂಪದಾಕಿ ಆಕಿನೇ ಕನಗಂಡೆ ಸಾಕ್ಷತಾ
ಶಿವನ ಮಗಳವ್ವಾ ಸ್ಯಾವೆ ಮಾಡೇ
ಸಾಕ್ಷತಾ ಶಿವನ ಮಗಳವ್ವಾ ಸ್ಯಾವೆ ಮಾಡೇ . . . . .

ಸಾಕ್ಷತಾ ಶಿವನಾ ಮಗಳೇ ಹುಲಿಗೆಮ್ಮ ನಾ ದುಡ್ಡಿನಾ
ರೂಪದಲಿ ಕನಗಂಡೆ ಸ್ಯಾವೆ ಮಾಡೇ . . . . .
ಕಾಸಿನ ದೂಪದಲಿ ಕನಗಂಡೆ ಸ್ಯಾವೆ ಮಾಡೇ . . . . .

ಕಲ್ಲು, ಕಲ್ಲೆಂದರೆ ಕಲ್ಲೇನಾ ಹೂವಿನ,
ಕಲ್ಲಿನ ಮೇಲೆ ಮಗ ಹುಟ್ಟಿ ಸ್ಯಾವೆ ಮಾಡೇ . . . . .
ಕಲ್ಲಿನ ಮೇಲೆ ಮರ ಹುಟ್ಟಿ ಸ್ಯಾವೆ ಮಾಡೇ . . . . .

ಕಲ್ಲಿನಾಗೆಂದರೆ, ಮರ ಹುಟ್ಟಿ
ಹೊಸೂರಮ್ಮನಾ ಕಲ್ಲು ವಡಿಸಿ, ಗುಡಿಯ-
ಕಟ್ಟಿಸ್ಯಾರೆ ಸ್ಯಾವೆ ಮಾಡೇ . . . . .
ಕಲ್ಲು ವಡಿಸಿ, ಗುಡಿಯ ಕಟ್ಟಿಸ್ಯಾರೆ ಸ್ಯಾವೆ ಮಾಡೇ . . . . .

ಗುಂಡೆ, ಗುಂಡೆಂದರೆ, ಗುಂಡೇನಾ ಪಾಲಿಸಿ
ಗುಂಡಿನಾಗೆ ಮರಹುಟ್ಟಿ ಸ್ಯಾವೆ ಮಾಡೇ . . . . .
ಗುಂಡಿನ, ಗುಂಡಿನಾಗೆ ಮರಹುಟ್ಟಿ ಸ್ಯಾವೆ ಮಾಡೇ . . . . .

ಗುಂಡಿನ, ಗುಂಡಿನಾಗೆ ಮರಹುಟ್ಟಿ
ಹೊಸೂರಮ್ಮನಾ ಕುಂದರಿಸಿ ಗುಡಿಯ ಕಟ್ಟಿಸ್ಯಾರೆ ಸ್ಯಾವೆ ಮಾಡೇ . . . . .
ಕುಂದಿರಿಸಿ ಗುಡಿಯ ಕಟ್ಟಿಸ್ಯಾರೆ ಸ್ಯಾವೆ ಮಾಡೇ . . . . .

ಒಂದೊಂದು ಮಲ್ಲಿಗಿ, ನಿಂದ್ರಾ ಸ್ಯಾವಂತಿಗಿ
ಸಂಜಾಲಿ ಪೂಜೆ ನಿನ್ನದವ್ವಾ ಸ್ಯಾವೆ ಮಾಡೇ . . . . .

ಸಂಜಾಲಿಯೇ ಪೂಜೆ ನಿನ್ನದವ್ವಾ ನಿನ್ನಕ್ಯಾವ್ವಾ
ನಂದಾರಿಕಿ ಶಿಬಕ ಕಟದಂಗೆ ಸ್ಯಾವೆ ಮಾಡೇ . . . . .

ಉದುರವ್ವಾ ಮಲ್ಲಿಗಿ, ಕೆದರವ್ವಾ ಕ್ಯಾದಿಗಿ,
ಹುಡಿಯದ ಪೂಜೆ ನಿನ್ನದವ್ವಾ ಸ್ಯಾವೆ ಮಾಡೇ . . . . .

ಹುಡಿಯದ ಪೂಜೆ ನಿನ್ನದವ್ವಾ ನಿನ್ನಕ್ಯಾವ್ವಾ
ಕಂದರಿಗೆ ಚಮಕ ಕಟದಂಗೆ ಸ್ಯಾವೆ ಮಾಡೇ . . . . .
ಕುದರಿಗೆ ಚಮಕ ಕಟದಂಗೆ ಸ್ಯಾವೆ ಮಾಡೇ . . . . .

ಬಾರವ್ವ ಗುಡಿಗೆ ಸೂರ್ಯ ದೇವನ ಕಾವಲೇ

ಕಾಯಿ, ಕಾಯೆಂದರೆ, ಕಾಯೆಲ್ಲಿ ತರಲವ್ವಾ, ಕಾಯಿ ಕವಲೂರ ವನದಾಗೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ಸೂರ್ಯ ದೇವನ ಕಾವಲೇ . . . . .

ಬಾರವ್ವ ಗುಡಿಗೆ ಬಾಗಿಲಿಗೆ ನಾಗಸರ್ಪನ ಕಾವಲೇ . . . . .

ಕಾಯೇನಾ ಕವಲೂರಾ ವನದಾಗೆ
ಈರಮ್ಮನ ಕಾಯಿಗೆ ವನ, ವನ ವಾತಿರುಗ್ಯಾಳೆ . . . . .
ಬಾರವ್ವ ಗುಡಿಗೆ ಬಾಗಿಲಿಗೆ ಸೂರ್ಯ ದೇವನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ಸೂರ್ಯ ದೇವನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ನಾಗಸರ್ಪನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ನಾಗಸರ್ಪನ ಕಾವಲೇ . . . . .
ಹೂವ ಹೂವೆಂದರೆ, ಹೂವೆಲ್ಲಿ ತರಲ್ಲವ್ವಾ,
ಹೂವೆ ಹುಲಿಗೆಯ ವನದಾಗೆ
ಬಾರವ್ವ ಗುಡಿಗೆ ಬಾಗಿಲಿಗೆ ಸೂರ್ಯ ದೇವನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ಸೂರ್ಯ ದೇವನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ನಾಗಸರ್ಪನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ನಾಗಸರ್ಪನ ಕಾವಲೇ . . . . .
ಹೂವೆ ಹುಲಿಗಿಯ ವನದಾಗೆ ಈರಮ್ಮನ
ಹೂವಿಗೆ ವನ, ವನವಾ ತಿರುಗ್ಯಾಳೆ
ಬಾರವ್ವ ಗುಡಿಗೆ ಬಾಗಿಲಿಗೆ ಸೂರ್ಯ ದೇವನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ಸೂರ್ಯ ದೇವನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ನಾಗಸರ್ಪನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ನಾಗಸರ್ಪನ ಕಾವಲೇ . . . . .
ಹೆತ್ತವನೆಂದರೆ, ಎತ್ತಿ ಕೈಮುಗಿವಾರೆ, ಕುತ್ತಿಗೆ ಬಂದಾಗ ನೆನೆಯೋರೆ,
ಬಾರವ್ವ ಗುಡಿಗೆ ಬಾಗಿಲಿಗೆ ಸೂರ್ಯ ದೇವನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ಸೂರ್ಯ ದೇವನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ನಾಗಸರ್ಪನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ನಾಗಸರ್ಪನ ಕಾವಲೇ . . . . .
ಕುತ್ತಿಗೆ ಬಂದಾಗ ನೆನೆಯೋರೆ ಮಾನ್ಯರೆ, ಹತ್ತೆಂಟು ಕಾಯಿ ವಡಿಸಾರೆ

ಏರಿ ಸುತ್ತ ಮುತ್ತ ನದರಂಗಿಯ ಕಣ್ಣೆ, ಹೆದರಿಕೆಯ ಕಣ್ಣೆ, ಎಳೆಬೇವೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ಸೂರ್ಯ ದೇವನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ಸೂರ್ಯ ದೇವನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ನಾಗಸರ್ಪನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ನಾಗಸರ್ಪನ ಕಾವಲೇ . . . . .
ಹೆದರಿಕೆಯ ಕಣ್ಣೆ ಎಳೆಬೇವಿಗಣ್ಣೆ ಆಡಮಕ್ಕಳಿಗೆ ನೆರಳಾಗೆ . . . . .
ಬಾರವ್ವ ಗುಡಿಗೆ ಬಾಗಿಲಿಗೆ ಸೂರ್ಯ ದೇವನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ಸೂರ್ಯ ದೇವನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ನಾಗಸರ್ಪನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ನಾಗಸರ್ಪನ ಕಾವಲೇ . . . . .
ಕಟ್ಟೆಯ ಸುತ್ತ ಮುತ್ತ ಉತ್ತುತ್ತಿಯ ಕಣ್ಣೆ, ಒತ್ತಿಗಿಯ ಕಣ್ಣೆ ಎಳೆಬೇವೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ಸೂರ್ಯ ದೇವನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ಸೂರ್ಯ ದೇವನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ನಾಗಸರ್ಪನ ಕಾವಲೇ . . . . .
ಒತ್ತಿಗಿಯ ಕಣ್ಣೆ ಎಳೆಬೇವಾ ಹೊಸೂರಮ್ಮನಾ ಹುಟ್ಟ ಮಕ್ಕಳಿಗೆ ನೆರಳಾಗೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ಸೂರ್ಯ ದೇವನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ಸೂರ್ಯ ದೇವನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ನಾಗಸರ್ಪನ ಕಾವಲೇ . . . . .
ಹೆತ್ತವನ ನೆನೆಯಾಕೆ ಉತ್ತುತ್ತಿ ಹಣ್ಣಬೇಕೇ ಮುತ್ತಲಿ ತುಂಬಾ ಹೂವಬೇಕೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ಸೂರ್ಯ ದೇವನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ಸೂರ್ಯ ದೇವನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ನಾಗಸರ್ಪನ ಕಾವಲೇ . . . . .
ಜೋಗಳಿಗೆಯ ತುಂಬಾ ಹೂವಾ ಬೇಕೇ
ಹೊಸೂರಮ್ಮನ ತಾಯವ್ವ ನೆನೆಯಾಕೆ ಹೂವಬೇಕೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ಸೂರ್ಯ ದೇವನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ಸೂರ್ಯ ದೇವನ ಕಾವಲೇ . . . . .
ಬಾರವ್ವ ಗುಡಿಗೆ ಬಾಗಿಲಿಗೆ ನಾಗಸರ್ಪನ ಕಾವಲೇ . . . . .
ಹೆತ್ತವನ ನೆನೆಯಾಕೆ ಉತ್ತುತ್ತಿಯ ಹಣ್ಣಬೇಕೇ
ಮುತ್ತಲಿಯ ತುಂಬಾ ಹೂವಾ ಬೇಕೇ . . . . .