ಹೊಸೂರಮ್ಮನ ಮನದರಿಕೆ ಉದೋ . . . . .

ಒಪ್ಪುಳ್ಳ ಮನದಕ್ಕಿ, ಎತ್ತಿನ ಮ್ಯಾಲೆ ಹೇರಿಕೆಂದೆ,
ಒಪ್ಪುಳ್ಳ ಓತು ಹಿಡಕಂಡೆ ಉಧೋ . . . . .
ಒಪ್ಪುಳ್ಳ ಓತು ಹಿಡಕಂಡೆ ಉಧೋ . . . . .
ಒಪ್ಪುಳ್ಳ ಓತು ಹಿಡಕಂಡೆ ಉಧೋ . . . . .
ಒಪ್ಪುಳ್ಳ ಓತು ಹಿಡಕಂಡೆ ಉಧೋ . . . . .
ಒಪ್ಪುಳ್ಳ ಹೇ ಓತು ಹಿಡಕಂಡೇ ಹಸೂರಮ್ಮನಾ
ಒಪ್ಪಸ ಬಂದೀನಿ ಮನದರಕೆ ಉಧೋ . . . . .
ಒಪ್ಪಸ ಬಂದೀನಿ ಮನದರಕೆ ಉಧೋ . . . . .
ಒಪ್ಪಸ ಬಂದೀನಿ ಮನದರಕೆ ಉಧೋ . . . . .
ಒಪ್ಪಸ ಬಂದೀನಿ ಮನದರಕೆ ಉಧೋ . . . . .
ಆರು ಸಲೇವುದಕ್ಕೆ ಓರಿಮ್ಯಾಲೆ ಹೇರಿಕೊಂಡೆ,
ಚಂದುಳ್ಳ ಓತು ಹಿಡಕಂಡೆ ಉಧೋ . . . . .
ಚಂದುಳ್ಳ ಓತು ಹಿಡಕಂಡೆ ಉಧೋ . . . . .
ಚಂದುಳ್ಳ ಓತು ಹಿಡಕಂಡೆ ಉಧೋ . . . . .
ಚಂದುಳ್ಳ ಓತು ಹಿಡಕಂಡೆ ಉಧೋ . . . . .
ಚಂದುಳ್ಳ ಓತು ಹಿಡಕಂಡೆ, ಹೊಸೂರಮ್ಮ ನಾ
ಮಾಡಾಕ ಬಂದೀನಿ ಮನದರಕೆ ಉಧೋ . . . . .
ಮಾಡಾಕ ಬಂದೀನಿ ಮನದರಕೆ ಉಧೋ . . . . .
ಮಾಡಾಕ ಬಂದೀನಿ ಮನದರಕೆ ಉಧೋ . . . . .
ಮಾಡಾಕ ಬಂದೀನಿ ಮನದರಕೆ ಉಧೋ . . . . .
ಚಂದುಳ್ಳ, ಹೇ ಓತು ಹಿಡಕಂಡೇ ಹಸೂರಮ್ಮ ನಾ
ಮಾಡಾಕ ಬಂದೀನಿ ಮನದರಕೆ ಉಧೋ . . . . .
ಮಾಡಾಕ ಬಂದೀನಿ ಮನದರಕೆ ಉಧೋ . . . . .
ಮಾಡಾಕ ಬಂದೀನಿ ಮನದರಕೆ ಉಧೋ . . . . .
ಮಾಡಾಕ ಬಂದೀನಿ ಮನದರಕೆ ಉಧೋ . . . . .
ರಾಸುಳ್ಳಾ ಅಣ್ಣನಾ ಮೀಸೆಯ ತೆಗಿಸ್ಯಾಳೆ
ರೇಶಿಮಿಯ ಬಳೆ ಇಡಿಸ್ಯಾಳೆ ಉಧೋ . . . . .
ರೇಶಿಮಿಯ ಬಳೆ ಇಡಿಸ್ಯಾಳೆ ಉಧೋ . . . . .
ರೇಶಿಮಿಯ ಬಳೆ ಇಡಿಸ್ಯಾಳೆ ಉಧೋ . . . . .
ರೇಶಿಮಿಯ ಬಳೆ ಇಡಿಸ್ಯಾಳೆ ಉಧೋ . . . . .
ರೇಶಿಮಿಯ ಬಳೆ ಇಡಿಸ್ಯಾಳೆ ಹಸೂರಮ್ಮ ನಾ
ದೇಶಾದ ಮ್ಯಾಲೆ ಕಳಿವ್ಯಾಳೆ ಉಧೋ . . . . .
ದೇಶಾದ ಮ್ಯಾಲೆ ಕಳಿವ್ಯಾಳೆ ಉಧೋ . . . . .
ದೇಶಾದ ಮ್ಯಾಲೆ ಕಳಿವ್ಯಾಳೆ ಉಧೋ . . . . .
ದೇಶಾದ ಮ್ಯಾಲೆ ಕಳಿವ್ಯಾಳೆ ಉಧೋ . . . . .
ಚೆಂದುಳ್ಳ ಅಣ್ಣಾನಾ ಅಂದಾವ ಕೆಡಿಸ್ಯಾಳೆ
ಗಂಜೀಯಾ ಸೀರೇ ಉಡಿಸ್ಯಾಳೆ ಉಧೋ . . . . .
ಗಂಜೀಯಾ ಸೀರೇ ಉಡಿಸ್ಯಾಳೆ ಉಧೋ . . . . .
ಗಂಜೀಯಾ ಸೀರೇ ಉಡಿಸ್ಯಾಳೆ ಉಧೋ . . . . .
ಗಂಜೀಯಾ ಸೀರೇ ಉಡಿಸ್ಯಾಳೆ ಉಧೋ . . . . .
ಗಂಜೀಯಾ ಸೀರೇ ಉಡಿಸ್ಯಾಳೆ ಹಸೂರಮ್ಮ ನಾ
ಚಂದುಳ್ಳ ಜಗವ ಹೊರಸ್ಯಾಳೆ ಉಧೋ . . . . .
ಚಂದುಳ್ಳ ಜಗವ ಹೊರಸ್ಯಾಳೆ ಉಧೋ . . . . .
ಚಂದುಳ್ಳ ಜಗವ ಹೊರಸ್ಯಾಳೆ ಉಧೋ . . . . .
ಚಂದುಳ್ಳ ಜಗವ ಹೊರಸ್ಯಾಳೆ ಉಧೋ . . . . .
ಚಂದುಳ್ಳ ಜಗವ ಹೊರಸ್ಯಾಳೆ ಹಸೂರಮ್ಮ ನಾ
ಚಂದಾದ ಬಂದ ನಡದಾಳೆ ಉಧೋ . . . . .
ಚಂದಾದ ಬಂದ ನಡದಾಳೆ ಉಧೋ . . . . .
ಚಂದಾದ ಬಂದ ನಡದಾಳೆ ಉಧೋ . . . . .
ಚಂದಾದ ಬಂದ ನಡದಾಳೆ ಉಧೋ . . . . .
ಹೊಸೂರಮ್ಮನಾ ಜಾತರಿಗೆ ಎಲ್ಲರೂ ಬಂದಾರೆ,
ಮಲ್ಲಪ್ಪನ್ಯಾಕೆ ಬರಲಿಲ್ಲೇ ಉಧೋ . . . . .
ಮಲ್ಲಪ್ಪನ್ಯಾಕೆ ಬರಲಿಲ್ಲೇ ಉಧೋ . . . . .
ಮಲ್ಲಪ್ಪನ್ಯಾಕೆ ಬರಲಿಲ್ಲೇ ಉಧೋ . . . . .
ಮಲ್ಲಪ್ಪನ್ಯಾಕೆ ಬರಲಿಲ್ಲೇ ಉಧೋ . . . . .
ಮಲ್ಲಪ್ಪನ್ಯಾಕೆ ಬರಲಿಲ್ಲೇ ಹಸೂರಮ್ಮ ನಾ
ಮಲ್ಲಗ ಜಗವ ಹೊರಸ್ಯಾಳೆ ಉಧೋ . . . . .
ಮಲ್ಲಗ ಜಗವ ಹೊರಸ್ಯಾಳೆ ಉಧೋ . . . . .
ಮಲ್ಲಗ ಜಗವ ಹೊರಸ್ಯಾಳೆ ಉಧೋ . . . . .
ಮಲ್ಲಗ ಜಗವ ಹೊರಸ್ಯಾಳೆ ಉಧೋ . . . . .
ಮಲ್ಲಗ ಜಗವ ಹೊರಸ್ಯಾಳೆ ಉಧೋ . . . . .
ಮಲ್ಲಗ ಜಗವ ಹೊರಸ್ಯಾಳೆ ಉಧೋ . . . . .
ಮಲ್ಲಗ ಜಗವ ಹೊರಸ್ಯಾಳೆ ಉಧೋ . . . . .
ಮಲ್ಲಗ ಜಗವ ಹೊರಸ್ಯಾಳೆ ಉಧೋ . . . . .
ಮಲ್ಲಗ ಜಗವ ಹೊರಸ್ಯಾಳೆ ಉಧೋ . . . . .
ಮಲ್ಲಗ ಜಗವ ಹೊರಸ್ಯಾಳೆ ಉಧೋ . . . . .
ಮಲ್ಲಗ ಜಗವ ಹೊರಸ್ಯಾಳೆ ಉಧೋ . . . . .
ಎಲ್ಲರ ಗುಡಿಮುಂದೆ ಕಲ್ಲಿನಾ ಓಲೆಗುಂಡೆ
ಬಲ್ಲಿದಾ ಹೊಸೂರಮ್ಮನಾ ಗುಡಿ ಮುಂದೆ ಉಧೋ . . . . .

ಬಲ್ಲಿದಾ ಹೊಸೂರಮ್ಮನಾ ಗುಡಿ ಮುಂದೆ ಪೂಜಾರಿ,
ಸಲ್ಲೇವುದಾ ಮೂರೆ ಓಲೆಗುಂಡೆ ಉಧೋ . . . . .
ಸಲ್ಲೇವುದಾ ಮೂರೆ ಓಲೆಗುಂಡೆ ಉಧೋ . . . . .
ಸಲ್ಲೇವುದಾ ಮೂರೆ ಓಲೆಗುಂಡೆ ಉಧೋ . . . . .
ಸಲ್ಲೇವುದಾ ಮೂರೆ ಓಲೆಗುಂಡೆ ಉಧೋ . . . . .
ಸಲ್ಲೇವುದಾ ಮೂರೆ ಓಲೆಗುಂಡೆ ಮ್ಯಾಲೆ ಪಾಸ್ಯಾವುದಾ
ಪಡುಗಕ್ಕೆ ಹೆಸರಿಟ್ಟೇ ಉಧೋ . . . . .
ಪಾಸ್ಯಾವುದಾ ಪಡುಗಕ್ಕೆ ಹೆಸರಿಟ್ಟೇ ಉಧೋ . . . . .

ಪಾಸ್ಯಾವುದಾ ಪಡುಗಕ್ಕೆ ಹೆಸರಿಟ್ಟೇ ಈರಣ್ಣನಾ,
ನಾಗಳದಕ್ಕಿ ಸುರಿವ್ಯಾನೆ ಉಧೋ . . . . .
ನಾಗಳದಕ್ಕಿ ಸುರಿವ್ಯಾನೆ ಉಧೋ . . . . .
ನಾಗಳದಕ್ಕಿ ಸುರಿವ್ಯಾನೆ ಉಧೋ . . . . .
ನಾಗಳದಕ್ಕಿ ಸುರಿವ್ಯಾನೆ ಉಧೋ . . . . .
ಪಾಸ್ಯಾವುದಾ ಪಡುಗಕ್ಕೆ ಹೆಸರಿಟ್ಟೇ
ಈರಣ್ಣನಾ ನಾಗಾಳದಕ್ಕಿ ಸುರಿವ್ಯಾನೆ ಉಧೋ . . . . .
ನಾಗಾಳದಕ್ಕಿ ಸುರಿವ್ಯಾನೆ ಉಧೋ . . . . .
ನಾಗಾಳದಕ್ಕಿ ಸುರಿವ್ಯಾನೆ ಉಧೋ . . . . .
ನಾಗಾಳದಕ್ಕಿ ಸುರಿವ್ಯಾನೆ ಉಧೋ . . . . .
ನಾಗಾಳದಕ್ಕಿ ಸುರಿವ್ಯಾನೆ ಈರಣ್ಣನಾ,
ಕೈ ಉದ್ದ ಮಾಡಿ ತಿರುವ್ಯಾನೆ ಉಧೋ . . . . .
ಕೈ ಉದ್ದ ಮಾಡಿ ತಿರುವ್ಯಾನೆ ಉಧೋ . . . . .
ಕೈ ಉದ್ದ ಮಾಡಿ ತಿರುವ್ಯಾನೆ ಉಧೋ . . . . .
ಕೈ ಉದ್ದ ಮಾಡಿ ತಿರುವ್ಯಾನೆ ಉಧೋ . . . . .
ಕೈ ಉದ್ದ ಮಾಡಿ ತಿರುವ್ಯಾನೆ ಈರಣ್ಣನಾ,
ಬಂದಾ ಪರಿಸಿಗಿ ತೋರಿಸ್ಯಾನೆ ಉಧೋ . . . . .
ಬಂದಾ ಪರಿಸಿಗಿ ತೋರಿಸ್ಯಾನೆ ಉಧೋ . . . . .
ಬಂದಾ ಪರಿಸಿಗಿ ತೋರಿಸ್ಯಾನೆ ಉಧೋ . . . . .
ಬಂದಾ ಪರಿಸಿಗಿ ತೋರಿಸ್ಯಾನೆ ಉಧೋ . . . . .
ಬಂದಾ ಪರಿಸಿಗಿ ತೋರಿಸ್ಯಾನೆ ಉಧೋ . . . . .
ಬಂದಾ ಪರಿಸಿಗಿ ತೋರಿಸ್ಯಾನೆ ಉಧೋ . . . . .
ಬಂದಾ ಪರಿಸಿಗಿ ತೋರಿಸ್ಯಾನೆ ಉಧೋ . . . . .
ಬಂದಾ ಪರಿಸಿಗಿ ತೋರಿಸ್ಯಾನೆ ಉಧೋ . . . . .
ಉಘ್ರದಾ ಹೊಸೂರಮ್ಮ ನುಗ್ಗಿಯ ಪಡುಗೇರಿ,
ಬಗ್ಗಿ ನೋಡ್ಯಾಳೆ ಪರಿಸಿಯ ಉಧೋ . . . . .
ಬಗ್ಗಿ ನೋಡ್ಯಾಳೆ ಪರಿಸಿಯ ಉಧೋ . . . . .
ಬಗ್ಗಿ ನೋಡ್ಯಾಳೆ ಪರಿಸಿಯ ಉಧೋ . . . . .
ಬಗ್ಗಿ ನೋಡ್ಯಾಳೆ ಪರಿಸಿಯ ಉಧೋ . . . . .
ಬಗ್ಗಿ ನೋಡ್ಯಾಳೆ ಪರಿಸಿಯ ಹೊಸೂರಮ್ಮನಾ,
ದೂರದ ಪರಿಸಿ ಬರಲಿಲ್ಲೆ ಉಧೋ . . . . .
ದೂರದ ಪರಿಸಿ ಬರಲಿಲ್ಲೆ ಉಧೋ . . . . .
ದೂರದ ಪರಿಸಿ ಬರಲಿಲ್ಲೆ ಉಧೋ . . . . .
ದೂರದ ಪರಿಸಿ ಬರಲಿಲ್ಲೆ ಉಧೋ . . . . .
ದೂರದ ಪರಿಸಿ ಬರಲಿಲ್ಲೆ ಹೊಸೂರಮ್ಮನಾ,
ಕಣ್ಣು ಬ್ಯಾನಿಗಳಾ ಕಳುವ್ಯಾಳೆ ಉಧೋ . . . . .
ಕಣ್ಣು ಬ್ಯಾನಿಗಳಾ ಕಳುವ್ಯಾಳೆ ಉಧೋ . . . . .
ಕಣ್ಣು ಬ್ಯಾನಿಗಳಾ ಕಳುವ್ಯಾಳೆ ಉಧೋ . . . . .
ಕಣ್ಣು ಬ್ಯಾನಿಗಳಾ ಕಳುವ್ಯಾಳೆ ಉಧೋ . . . . .
ಕಣ್ಣು ಬ್ಯಾನಿಗಳಾ ಕಳುವ್ಯಾಳೆ ಉಧೋ . . . . .
ಕಣ್ಣು ಬ್ಯಾನಿಗಳಾ ಕಳುವ್ಯಾಳೆ ಉಧೋ . . . . .
ಕಣ್ಣು ಬ್ಯಾನಿಗಳಾ ಕಳುವ್ಯಾಳೆ ಉಧೋ . . . . .
ಕಣ್ಣು ಬ್ಯಾನಿಗಳಾ ಕಳುವ್ಯಾಳೆ ಉಧೋ . . . . .
ಗದ್ದುಗೀರಿಲಿಂದಾ ತುಪ್ಪಾದ ಕೊಡಬಂದೆ,
ಸುತ್ತಲ ಪರಿಸಿ ಬರಲಿಲ್ಲೇ ಉಧೋ . . . . .
ಸುತ್ತಲ ಪರಿಸಿ ಬರಲಿಲ್ಲೇ ಉಧೋ . . . . .
ಸುತ್ತಲ ಪರಿಸಿ ಬರಲಿಲ್ಲೇ ಉಧೋ . . . . .
ಸುತ್ತಲ ಪರಿಸಿ ಬರಲಿಲ್ಲೇ ಉಧೋ . . . . .
ಸುತ್ತಲ ಪರಿಸಿ ಬರಲಿಲ್ಲೇ ಹೊಸೂರಮ್ಮನಾ,
ಹೊಟ್ಟೆ ಬ್ಯಾನಿಗಳಾ ಕಳುವ್ಯಾಳೆ ಉಧೋ . . . . .

ಲಗ್ಗೆ ಲಗ್ಗೆಂಬುತಾ ಹೊಸೂರಮ್ಮ

ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .

ಆ ಕಾಯಿ, ಈ ಕಾಯಿ, ವಡೆವಾ ತೆಂಗಿನ ಕಾಯಿ, ವಡಿಸಿಕೊಂಡಾರೆ ಎಳೆ ಗಾಯೇನ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ನಡೆತಪ್ಪು, ನುಡಿತಪ್ಪು, ನುಡಿವ ನಾಲಿಗಿತಪ್ಪು,
ಸರ್ವ ತಪ್ಪವ್ವಾ, ನನ್ನ ತಾಯೇ ಲಗ್ಗೆ, ಲಗ್ಗೆಂಬುತಾ,
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಸರ್ವ ತಪ್ಪವ್ವಾ ನನ್ನ ತಾಯೇ ನಿನದೊಂದೆ,
ನುಡಿಯ ತಪ್ಪಿದರೆ ಕೊಲ್ಲಬ್ಯಾಡೆ, ಲಗ್ಗೆ, ಲಗ್ಗೆಂಬುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಸರ್ವ ತಪ್ಪವ್ವಾ ನನ್ನ ತಾಯೇ ನಿನದೊಂದೆ ನುಡಿಯ ತಪ್ಪಿದರೆ ಕೊಲ್ಲಬ್ಯಾಡೆ,
ಲಗ್ಗೆ, ಲಗ್ಗೆಂಬುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ತೆಪ್ಪವ್ವಾ, ನನ್ನ ಮ್ಯಾಲೆ ದನಿಯ ಹೊಸೂರಮ್ಮನಾ ನುಡಿಯ ತಪ್ಪಿದರೆ,
ಕೊಲ್ಲಬ್ಯಾಡೆ ಲಗ್ಗೆ, ಲಗ್ಗೆಂಬುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಕಾಯಿ, ಕೆಯೆಂದರೆ, ಕಾಯೆಲ್ಲಿ ತರಲ್ಲವ್ವಾ,
ಕಾಯೆ ಕವಲೂರ ವನದಾಗೇ ಲಗ್ಗೆ, ಲಗ್ಗೆಂಬುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಕಾಯೆನಾ ಕವಲೂರ ವನದಾಗೆ, ಈರಣ್ಣನಾ,
ಕಾಯಿಗೆ ವನ, ವನವಾ ತಿರುಗ್ಯಾನೆ ಲಗ್ಗೆ, ಲಗ್ಗೆಂಬುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಹೂವೆ, ಹೂವೆಂದರೆ, ಹೂವೆಲ್ಲಿ ತರಲ್ಲವ್ವಾ,
ಹೂವೆ ಹುಲಿಗಿಯ ವನದಾಗೇ ಲಗ್ಗೆ, ಲಗ್ಗೆಂಬುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಹೂವೆನಾ ಹುಲಿಗಿಯ ವನದಾಗೇ ಈರಣ್ಣಾನಾ ಹೂವಿಗೆ ವನ,
ವನವಾ ತಿರುಗ್ಯಾನೆ ಲಗ್ಗೆ, ಲಗ್ಗೆಂಬುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಕಟ್ಟೆಯ ಸುತ್ತ ಮುತ್ತ ಉತ್ತುತ್ತಿಯ ಕಣ್ಣೇ ಒತ್ತಿಲಿ
ಕಣ್ಣೇ ಎಳಬೇವೇ ಲಗ್ಗೆ, ಲಗ್ಗೆಂಬುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಒತ್ತಲಿಯ ಕಣ್ಣೇ ಎಳೆಬೇವು ಈರಣ್ಣನಾ,
ಹುಟ್ಟು ಮಕ್ಕಳಿಗೆ ನೆರಳಾಗೇ ಲಗ್ಗೆ, ಲಗ್ಗೆಂಬುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಕಂಚಿನ ಅವುಕಾ ಕೆಚ್ಚುಳ್ಳ ಹಿತ್ತಾಳೆ, ಕಂಚಿನ ಡೊಳ್ಳು ನುಡಿಸುತ್ತಾ ಲಗ್ಗೆ, ಲಗ್ಗೆಂಬುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಕಂಚಿನ ಹೇಡೋಳ್ಳೇ ನುಡಿಸುತ್ತಾ ಹೊಸೂರಮ್ಮನಾ,
ಕೆಂಚಲಿ ಹೋಗ್ಯಾಲೆ ಜಳಕಾಕೆ ಲಗ್ಗೆ, ಲಗ್ಗೆಂಬುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಹರಿಯೇನಾ ಹಳ್ಳಕ್ಕೆ ಹರಿಲೋಗಿ ನಿಂತಾಳೆ ಅರವತ್ತು
ಡೊಳ್ಳು ನುಡಿಸುತ್ತಾ ಲಗ್ಗೆ, ಲಗ್ಗೆಂಬುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಅರವತ್ತು ಹೇ ಡೊಳ್ಳೆ ನುಡಿಸುತ್ತಾ ಹೊಸೂರಮ್ಮನಾ,
ಹೊಳೆಗೆ ಹೋಗ್ಯಾಳೆ ಜಳಕಾಕೆ ಲಗ್ಗೆ, ಲಗ್ಗೆಂಬುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಲಗ್ಗೆ, ಲಗ್ಗೆಂಬುತೋ ಹೊಸೂರಮ್ಮ ಮಗ್ಗಿಯ ಸೂರ್ಯಾಡುತೋ . . . . .
ಉಧೋ, ಉಧೋಂಬುತೋ ಹೊಸೂರಮ್ಮ ಮಲ್ಲಿಗಿ ಸೂರ್ಯಾಡುತೋ . . . . .
ಕರಿಯೇನಾ ಸೀರೆವ್ವ, ಹುದುಗಿಯ ಪಳಿಯವ್ವಾ,
ತಿರುಗೊಮ್ಮೆ ನೋಡೇ ಹಡದವ್ವಾ ಲಗ್ಗೆ, ಲಗ್ಗೆಂಬುತೋ . . . . .

ತಿರುಗೊಮ್ಮೆ ಹೇ ನೋಡೇ, ಹಡದವ್ವಾ ಹೊಸೂರ ಹಡದವ್ವ
ನಿನ್ನ ಗುರುತಾ ಹಿಡಿದೇನೇ ಲಗ್ಗೆ, ಲಗ್ಗೆಂಬುತೋ . . . . .

ಕಂಪೆನಾ ಸೀರೆವ್ವಾ, ಕೆಂಚುಳ್ಳ ಬಳೆಯವ್ವಾ,
ನಿಂತಲ್ಲಿ ನೋಡೆ ಹಡದವ್ವಾ,ಲಗ್ಗೆ, ಲಗ್ಗೆಂಬುತೋ . . . . .