ಅಂಬಳಿಕೆ ಹಿರಿಯಣ್ಣ : ಜಾನಪದ : ಕೆಲವು ಅಧ್ಯಯನಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಮಿತ್ರ ಪ್ರಿಂಟರ್ಸ್, ಪ್ರಥಮ ಮುದ್ರಣ, ಬೆಂಗಳೂರು, ೧೯೯೪.

ಅನಂತಕೃಷ್ಣ ಅಯ್ಯರ್ ಎಲ್.ಎ, ದಿ ಕೂರ್ಗ್ ಟ್ರೈಬ್ಸ್ ಆಂಡ್ ಕಾಸ್ಟ್ಸ್, ಮದ್ರಾಸ್, ೧೯೪೮.

ಅನಂತಪದ್ಮನಾಭ ಎಂ.ಎಸ್, “ಕೊಡಗಿನ ಜನಪದ ಸಾಹಿತ್ಯ” ಕನ್ನಡ ಸಾಹಿತ್ಯ ಪತ್ರಿಕೆ, ಸಂಪುಟ : ೩೦, ಸಂಚಿಕೆ : ೩-೪, ೧೯೪೫.

ಅಂಬಳಿಕೆ ಹಿರಿಯಣ್ಣ, ಮಲೆಯ ಮಾದೇಶ್ವರ ಪರಂಪರೆ – ರಚನಾತ್ಮಕ ನೆಲೆ, ಪ್ರಬುದ್ಧ ಕರ್ನಾಟಕ, ಸಂಪುಟ ೭೮-೭೯, ಸಂಚಿಕೆಗಳು ೩೦೭-೩೧೪, ಪ್ರಸಾರಾಂಗ ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೯೮.

ಅಂಬಳಿಕೆ ಹಿರಿಯಣ್ಣ, ಜಾನಪದ ಪ್ರಕ್ರಿಯೆ : ಹಾಂಕೊದೃಷ್ಟಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ತ್ವರಿತ ಮುದ್ರಣ ಆಫ್‌ಸೆಟ್ ಪ್ರಿಂಟರ್ಸ್, ಪ್ರಥಮ ಮುದ್ರಣ, ಹಂಪಿ, ೨೦೦೦.

ಅಮೃತ ಸೋಮೇಶ್ವರ, ತುಳುಬದುಕು, ಪ್ರಕೃತಿ ಪ್ರಕಾಶನ, ಕೋಟಿಕಾರು, ದಕ್ಷಿಣಕನ್ನಡ, ೧೯೮೪.

ಅಮೃತ ಸೋಮೇಶ್ವರ (ಸಂ), ತುಳು ಪಾಡ್ದಾನ ಸಂಪುಟ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಮಾರಿಪಾಲ್ ಪವರ್ ಪ್ರೆಸ್, ಹಂಪಿ, ೧೯೯೭.

ಆಂಟನಿ ಈಸಟೋಪ್, ಪೊಯಟ್ರಿ ಡಿಸ್ಕೋರ್ಸ್, ಲಂಡನ್, ೧೯೮೩.

ಉದಯವರ್ಮರಾಜ, ತುಳುನಾಡಿನ ಗತವೈಭವ, ಕನ್ನಡ ಸಾಹಿತ್ಯ ಪರಿಷತ್ತು, ಕೇರಳ ವಿಶೇಷ ಘಟಕ, ಕಾಸರಗೋಡು, ೧೯೯೮.

ಎಲ್ವೆಡ್ ಎಂ, ಟೈಮ್ ಆಂಡ್ ಎಟರ್ನಿಟಿ ಇನ್ ಇಂಡಿಯನ್ಕ ಥಾಟ್, ಮ್ಯಾನ್ ಅಂಡ್ ಟೈಮ್, ಪ್ರಿನ್ಸ್‌ಟನ್ ಯೂನಿವರ್ಸಿಟಿ ಪ್ರೆಸ್, ನ್ಯೂಜರ್ಸಿ, ೧೯೫೯.

ಉಪಾಧ್ಯಾಯ ಯು.ಪಿ, “ಭೂತಾರಾಧನೆಯಲ್ಲಿ ದೈವ ಪರಿಕಲ್ಪನೆ:, ಮಂಗಳತಿಮರು, ಅಮಟಾಡಿ ಮಂಗಳತಿಮರು ಶ್ರೀ ಅಣ್ಣಪ್ಪಸ್ವಾಮಿ ದೇವಸ್ಥಾನ ಇದರ ನವೀಕರಣ ಮತ್ತು ಬ್ರಹ್ಮಕಳಸದ ನೆನಪಿನ ಸಂಚಿಕೆ, ಸಿದ್ದಾರ್ಥ ಮುದ್ರಣಾಲಯ, ಮಂಗಳೂರು, ೧೯೮೭.

ಏರ್ಯ ಲಕ್ಷ್ಮೀನಾರಾಯಣ ಆಳ್ವ (ಸಂ), ಮಂಗಳ ತಿಮರು, ಅಮಟಾಡಿ ಮಂಗಳ ತಿಮರು ಶ್ರೀ ಅಣ್ಣಪ್ಪಸ್ವಾಮಿ ದೇವಸ್ಥಾನ ಇದರ ನವೀಕರಣ ಮತ್ತು ಬ್ರಹ್ಮಕಳಸದ ನೆನಪಿನ ಸಂಚಿಕೆ. ಸಿದ್ಧಾರ್ಥ ಮುದ್ರಣಾಲಯ, ಮಂಗಳೂರು, ೧೯೮೭.

ಒಗ್ಗರು ಹನುಮಂತಪ್ಪ (ಸಂಕಥಕ), ಮಂಜುನಾಥ ಬೇವಿನಕಟ್ಟಿ (ಪ್ರಸ್ತಾಪಕ), ಮೈಲಾರಲಿಂಗನ ಕಾವ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯.

ಕಮಲಾ ಹೆಮ್ಮಿಗೆ, ಸವದತ್ತಿ ಎಲ್ಲಮ್ಮ, ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ, ಬೆಂಗಳೂರು, ೧೯೯೫.

ಕಾರಿಯಪ್ಪ ಎಂ.ಪಿ ಮತ್ತು ಪೊನ್ನಮ್ಮ ಕಾರಿಯಪ್ಪ, ದಿ ಕೂರ್ಗ್ಸ್ ಅಂಡ್ ದೆಯರ್ ಆರಿಜಿನ್ಸ್, ಮೈಸೂರು, ೧೯೮೧.

ಕಾಳೇಗೌಡ ನಾಗವಾರ, ಜನಪದ ಸಾಹಿತ್ಯ, ಕನ್ನಡ ಪುಸ್ತಕ ಪಾಧಿಕಾರ, ಬೆಂಗಳೂರು, ೧೯೯೬

ಕಾಳೇಗೌಡ ನಾಗವಾರ, ಅಂಬಳಿಕೆ ಹಿರಿಯಣ್ಣ (ಸಂ), ಜೀಶಂಪ ಅವರ ಜಾನಪದ ಬರಹಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಮಯೂರ್ ಪ್ರಿಂಟ್ ಆಡ್ಸ್, ಪ್ರಥಮ ಮುದ್ರಣ, ಬೆಂಗಳೂರು, ೨೦೦೦.

ಕಾಳೇಗೌಡ ನಾಗವಾರ, ಹಿ.ಚಿ.ಬೋರಲಿಂಗಯ್ಯ (ಸಂ), ಗಿರಿಜನ ಕಾವ್ಯ, ಪ್ರಕಾಶಕರು : ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಮಯೂರ್ ಪ್ರಿಂಟ್ಸ್ ಆಡ್ಸ್, ಬೆಂಗಳೂರು ಪ್ರಥಮ ಮುದ್ರಣ, ೨೦೦೦

ಕೇಶವನ್ ಪ್ರಸಾದ್ ಕೆ, ಮಲೆ ಮಾದೇಶ್ವರ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭.

ಕೊಡವ ಸಮಾಜ, ಕೊಡವಡ ನಡ್‌ಪ್ (ಕನ್ನಡ ಮತ್ತು ಭಾಷೆಗಳಲ್ಲಿ), ಮಡಿಕೇರಿ, ೧೯೬೧.

ಕೊಸಾಂಬಿ ಡಿ.ಡಿ, “ಕಂಬೈನ್ಸ್ ಮೆಥಡ್ಸ್ ಇನ್ ಇಂಡೋಲಜಿ,” ಇಂಡೋ ಇರಾನಿಯನ್ ಜರ್ನಲ್‌ನಲ್ಲಿ, ದಿ ಹೇಗ್, ವಾಲ್ಯೂಮ್ VI, 1962-63.

ಕೊಸಾಂಬಿ ಡಿ.ಡಿ, ದಿ ಕಲ್ಚರ್ ಅಂಡ್ ಸಿವಿಲೈಸೇಷನ್ ಆಫ್ ಏನ್ಸಿಯಂಟ್ ಇಂಡಿಯಾ ಇನ್‌ ಹಿಸ್ಟಾರಿಕಲ್ ಔಟ್ ಲೈನ್, ನ್ಯೂ ಡೆಲ್ಲಿ, ೧೯೬೪, ೧೯೯೧.

ಕೊಸಾಂಬಿ ಡಿ.ಡಿ, ಸೈಯದ್ ವಿ.ಜಿ (ಸಂ), ಡಿ.ಡಿ.ಕೊಸಾಂಬಿ ಆನ್ ಹಿಸ್ಟರಿ ಆಂಡ್ ಸೊಸೈಟಿ : ಪ್ರಾಬ್ಲಮ್ಸ್ ಆಫ್ ಇಂಟರ‍್ಪ್ರಿಟೇಶನ್ಸ್, ಮುಂಬೈ, ೧೯೮೫.

ಗಣಪತಿ ಬಿ.ಡಿ, ಕೊಡವಾಸ್ (ಕೂರ್ಗ್ಸ್) ದೆಯರ್ ಕಸ್ಟಮ್ಸ್ ಅಂಡ್ ಕಲ್ಚರ್, ಮಡಿಕೇರಿ, ೧೯೬೭.

ಗಾಯತ್ರೀ ನಾವಡ, ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಸಿರಿ ಪ್ರಕಾಶನ, ಹೊಸಪೇಟೆ, ೧೯೯೯.

ಚಂದ್ರಪ್ಪ ಎನ್, ಎಲ್ಲಮ್ಮ-ಒಂದು ಜಾನಪದೀಯ ಅಧ್ಯಯನ, ಮುಂಡ ಪ್ರಕಾಶನ, ಬೆಂಗಳೂರು, ೨೦೦೩.

ಚಂದ್ರಶೇಖರ ದಾಮ್ಲೆ, ಭೂಸುಧಾರಣೆ ಮತ್ತು ಭೂತಾರಾಧನೆ, ಸಿರಿ-ಶ್ರೀ ಅಮೃತ ಸೋಮೇಶ್ವರ ಅಭಿನಂದನ ಸಂಪುಟ, ಕಲಾಗಂಗೋತ್ರಿ, ಅಮೃತ ಸೋಮೇಶ್ವರ ಅಭಿನಂದನಾ ಸಮಿತಿ, ಸೋಮೇಶ್ವರ, ಉಚ್ಚಿಲ, ೧೯೯೫.

ಚಂದ್ರು ಕಾಳೇನಹಳ್ಳಿ, ಮಂಟೇಸ್ವಾಮಿ ಕಾವ್ಯ, ಕರ್ನಾಟಕ ಜನಪದ ಮಹಾಕಾವ್ಯಗಳು, ತೀ.ನಂ.ಶಂಕರನಾರಾಯಣ (ಸಂ), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು, ೧೯೯೮.

ಚಿನ್ನಪ್ಪಗೌಡ ಕೆ, ಭೂತಾರಾಧನೆಯ ಜಾನಪದೀಯ ಅಧ್ಯಯನ, ಮದಿಪು ಪ್ರಕಾಶನ, ಮಂಗಳಗಂಗೋತ್ರಿ, ೧೯೯೦

ಚಾರ್ಲ್ಸ್ ಈ ಗೋವರ್, ದಿ ಪೋಕ್ ಸಾಂಗ್ಸ್ ಆಫ್ ಸದರನ್ ಇಂಡಿಯಾ, ದೆಹಲಿ, ೧೯೮೧ (ಮರುಪ್ರಕಟಣೆ)

ಚೆಲುವರಾಜು, ಜುಂಜಪ್ಪ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭.

ಜೋಷಿ ಶಂ.ಬಾ. ಹಾಲುಮತ ದರ್ಶನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೩.

ತಂಬಂಡ ವಿಜಯ್ ಪೂಣಚ್ಚ, “ಕೊಡಗಿನ ಚರಿತ್ರೆಯ ಮೇಲೆ ಕೆಲವು ಟಿಪ್ಪಣಿಗಳು” ಅರಿವು ಬರಹ, ಸಂಚಿಕೆ ೩, ಮಂಗಳಗಂಗೋತ್ರಿ, ೧೯೯೨, ಪುಟ ೯೩ – ೧೦೪.

ತಂಬಂಡ ವಿಜಯ್ ಪೂಣಚ್ಚ, “ಆಸ್ಪೆಕ್ಟ್ಸ್ ಆಫ್ ಸ್ಲೇವರಿ ಇನ್ ದಿ ನೈನ್‌ಟೀನ್ತ್ ಸೆಂಚುರಿ”, ಇಂಡಿಕಾದಲ್ಲಿ (ಹೆರಾಸ್ ಇನ್‌ಸ್ಟಿಟ್ಯೂಟ್ ಆಪ್ ಇಂಡಿಯನ್ ಹಿಸ್ಟರಿ ಅಂಡ್ ಕಲ್ಚರ್) ಬಾಂಬೆ, ೧೯೯೨.

ತಂಬಂಡ ವಿಜಯ್ ಪೂಣಚ್ಚ “ದಿ ಜಮ್ಮ ಲ್ಯಾಂಡ್ ಹೋಲ್ಡರ್ಸ್ ಆಫ್ ಕೂರ್ಗ್ ಅಂಡ್ ದಿ ಪಾಲಿಟಿಕ್ಸ್ ಆಫ್ ದಿ ಇಂಡಿಯನ್ ಆರ್ಮ್ಸ್ ಆಕ್ಟ್” ಪ್ರೊಸೀಡಿಂಗ್ಸ್ ಆಫ್ ದಿ ಇಂಡಿಯನ್ ಹಿಸ್ಟರಿ ಕಾಂಗ್ರೆಸ್, ೫೪ನೇ ಅಧಿವೇಶನ (ಮೈಸೂರು), ದೆಹಲಿ, ೧೯೯೪.

ತಂಬಂಡ ವಿಜಯ್ ಪೂಣಚ್ಚ “ವಸಾಹತು ಕಾಲದ ಕೊಡಗಿನ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿ ಪಟ್ಟೋಲೆ ಪಳಮೆ : ಒಂದು ಹಿನ್ನೋಟ” ಅರಿವು ಬರಹ ಸಂಚಿಕೆ : ೮, ಮಂಗಳ ಗಂಗೋತ್ರಿ, ೧೯೯೫.

ತಂಬಂಡ ವಿಜಯ್ ಪೂಣಚ್ಚ, “ಆನರ್ ಇನ್ ಚೈನ್ಸ್ : ದಿ ಪ್ರಾಬ್ಲೆಮ್ ಆಫ್ ಹಿಟ್ಟಿ ಬಿಟ್ಟಿ ಚಾಕ್ರಿ ಇನ್ ಜುಮ್ಮ ಟೆನ್ಯೂರ ಇನ್ ಕೂರ್ಗ್ (೧೮೦೦-೧೯೩೦)”, ದಿ ಇಂಡಿಯನ್ ಇಕಾನಮಿಕ್ ಅಂಡ್ ಸೋಷಿಯಲ್ಲ ಹಿಸ್ಟರಿ ರಿವ್ಯೂನಲ್ಲಿ, ೩೧:೪, ನ್ಯೂಡೆಲ್ಲಿ, ೧೯೯೫

ತಂಬಂಡ ವಿಜಯ್ ಪೂಣಚ್ಚ, “ಕೊಡಗಿನ ಜನಪದ ಕಾವ್ಯಗಳು”, ಅರಿವು ಬರಹ ಸಂಚಿಕೆ : ೧೧, ಮಂಗಳ ಗಂಗೋತ್ರಿ, ೧೯೯೬.

ತಂಬಂಢ ವಿಜಯ್ ಪೂಣಚ್ಚ, ಆಧುನಿಕ ಕೊಡಗು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೦.

ದಿ ಹುಕುಂನಾಮ ಆಫ್ ಲಿಂಗರಾಜೇಂದ್ರ ಒಡೆಯರ್, ಕರ್ಜೆನ್‌ವೆನ್ ಎ.ಜೆ. (ಸಂ), ಮಡಿಕೇರಿ, ೧೯೧೧.

ನಡಿಕೇರಿಯಂಡ ಚಿಣ್ಣಪ್ಪ, ಪಟ್ಟೋಲೆ ಪಳಮೆ, ಮೈಸೂರು, ೧೯೨೪, ೧೯೭೪.

ನಾಗರಾಜ ಡಿ.ಆರ್, ಅಲ್ಲಮಪ್ರಭು ಮತ್ತು ಶೈವಪ್ರತಿಭೆ, ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೯

ನಾಗರಾಜ ಡಿ.ಆರ್. ಮಂಟೇಸ್ವಾಮಿ ಕಾವ್ಯ ಆಧ್ಯಾತ್ಮಕ ದಂಗೆಯ ಕೃತಿ, ಕನ್ನಡ ಅಧ್ಯಯನ, ಬಿಸಿಲು ಸಂಚಿಕೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ತ್ರೈಮಾಸಿಕ ಪತ್ರಿಕೆ, ಸಂಪುಟ-೫, ಸಂಚಿಕೆ – ೪, ೧೯೯೯.

ನಾಗಭೂಷಣ ಸ್ವಾಮಿ ಓ.ಎಲ್, ಮಂಟೇಸ್ವಾಮಿ ಕಾವ್ಯ ಮತ್ತು ನಮ್ಮತನದ ಹುಡುಕಾಟ, ಕನ್ನಡ ಅಧ್ಯಯನ, ಮಳೆ ಸಂಚಿಕೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಸಂಧ್ಯಾ ಕಂಪ್ಯೂಟರ್ ಗ್ರಾಫಿಕ್ಸ್, ತ್ರೈಮಾಸಿಕ, ಸಂಪುಟ – ೮, ಸಂಚಿಕೆ -೧, ೨೦೦೧

ನಾಗಭೂಷಣ ಸ್ವಾಮಿ ಓ.ಎಲ್. ಮಾದಪ್ಪನ ಕಥೆಯ ಸುತ್ತಮುತ್ತ, ಕರ್ನಾಟಕ ಜನಪದ ಮಹಾಕಾವ್ಯಗಳು, ತೀ.ನಂ. ಶಂಕರನಾರಾಯಣ (ಸಂ), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು, ೧೯೯೮.

ನಾವಡ ಎ.ವಿ, “ಜಾನಪದ” ಕನ್ನಡ ವಾರ್ಷಿಕ ೧೯೯೪, ಕನ್ನಡ ವಿ.ವಿ. ೧೯೯೫.

ನಾವಡ ಎ.ವಿ. (ಸಂ), ಗಿಡಿಕೆರೆ ರಾಮಕ್ಕ ಮುಗ್ಗೇರ್ತಿ ಕಟ್ಟಿದ ಸಿರಿ ಪಾಡ್ದಾನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಮಣಿಪಾಲ್ ಪವರ್ ಪ್ರೆಸ್, ಹಂಪಿ, ಪ್ರಥಮಮುದ್ರಣ, ೧೯೯೯.

ನೇಗಿನಹಾಳ ಎಂ.ಬಿ, ಮೈಲಾರಲಿಂಗನ ಕಾವ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ೧೯೯೭.

ನೇಗಿನಹಾಳ ಎಂ.ಬಿ, ಜುಂಜಪ್ಪನ ಕಾವ್ಯ, ಕರ್ನಾಟಕ ಜನಪದ ಮಹಾಕಾವ್ಯಗಳು, ತೀ.ನಂ.ಶಂಕರನಾರಾಯಣ (ಸಂ), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು, ೧೯೯೮.

ಪರಮಶಿವಯ್ಯ ಜಿ.ಶಂ, ದಕ್ಷಿಣ ಕರ್ನಾಟಕ ಜನಪದ ಕಾವ್ಯ ಪ್ರಕಾರಗಳು, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೭೯.

ಪೀಟರ್ ಜೆ.ಕ್ಲಾಸ್, ತುಳುವ ದರ್ಶನ, ನಾವಡ ಎ.ವಿ. ಮತ್ತು ಸುಭಾಷ್‌ಚಂದ್ರ (ಅನು), ಪ್ರಾದೇಶಿಕ ವ್ಯಾಸಂಗ, ಕುಂದಾಪುರ, ೧೯೮೭.

ಪುರುಷೋತ್ತಮ ಬಿಳಿಮಲೆ, “ಹೊಸ ಓದು”, ಪುಸ್ತಕ ಮಾಹಿತಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಸಂಪುಟ : ೩, ಸಂಚಿಕೆ : ೧೧, ಫೆಬ್ರವರಿ, ೧೯೯೫, ಪುಟ ೩, ಬಿಳಿಮಲೆ, ಪ್ರಜಾವಾಣಿ ಮ್ಯಾಗಝಿನ್ ವಿಭಾಗ, ೭, ೩, ೯, ೫ ಪುಟ ೫.

ಪುರುಷೋತ್ತಮ ಬಿಳಿಮಲೆ, ಚಲುವರಾಜು, ಹಂಪಿ ಜಾನಪದ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ನೇತ್ರಾ ಪ್ರಿಂಟರ್ಸ್, ಹಂಪಿ, ೧೯೯೬.

ಪುರುಷೋತ್ತಮ ಬಿಳಿಮಲೆ, ಕೂಡುಕಟ್ಟು, ಆನಂದಕಂದ ಗ್ರಂಥಮಾಲೆ, ಲಿಪಿ ಮುದ್ರಣ, ಪ್ರಥಮ ಮುದ್ರಣ, ಮಲ್ಲಾಡಿಹಳ್ಳಿ, ೧೯೯೭.

ಪುರೋಷೋತ್ತಮ ಬಿಳಿಮಲೆ, ಕುಮಾರರಾಮ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯.

ಪ್ರಭಾಕರ ಜೋಷಿ ಎಂ, ಭೂತಾರಾಧನೆ : ಸಾಮಾಜಿ ಸವಾಲುಗಳ ಮಧ್ಯೆ, ಮಂಗಳ ತಿಮರು, ಏರ್ಯ ಲಕ್ಷ್ಮೀನಾರಾಯಣ ಆಳ್ವ (ಸಂ), ೧೯೮೭.

ಪ್ರಬುದ್ಧ ಕರ್ಣಾಟಕ, ಸಂಪುಟ ೭೮-೭೯, ಸಂಚಿಕೆಗಳು ೩೦೭-೩೧೪, ಪ್ರಸಾರಾಂಗ, ಮೈಸೂರು, ವಿಶ್ವವಿದ್ಯಾನಿಲಯ, ಮೈಸೂರು, ೧೯೯೮.

ಪ್ರಜಾವಾಣಿ ಆಗಸ್ಟ್ ೩೦, ೨೦೦೩.

ಫೈಲ್ ನಂ. ೫೭ ಆಫ್ ೧೮೮೯, ಕೂರ್ಗ್ ರೆಕಾರ್ಡ್ ಆಫೀಸ್, ಮಡಿಕೇರಿ.

ಫೈನ್ ನಂ. ೧ ಬಿ ಆಫ್ ೧೮೮೪, ಕೂರ್ಗ್ ರೆಕಾರ್ಡ್ ಆಫೀಸ್, ಮಡಿಕೇರಿ.

ಬನ್ನಂಜೆ ಬಾಬು ಅಮೀನ್, ಮೋಹನ್ ಕೋಟ್ಟಾನ್, ತುಳುನಾಡು ಗರೋಡಿಗಳ ಸಾಂಸ್ಕೃತಿಕ ಅಧ್ಯಯನ, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಪ್ರತಿಷ್ಠಾನ (ರಿ) ಉಡುಪಿ, ೧೯೯೦.

ಬೋರಲಿಂಗಯ್ಯ ಹಿ.ಚಿ, ಕಾಡು ಕಾಂಕ್ರೀಟು ಮತ್ತು ಜಾನಪದ, ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೫.

ಬೋರಲಿಂಗಯ್ಯ ಹಿ.ಚಿ, (ಸಂ) ಮಂಟೇಸ್ವಾಮಿ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭.

ಬೋರಲಿಂಗಯ್ಯ ಹಿ.ಚಿ, ಗಿರಿಜನನಾಡಿಗೆ ಪಯಣ, ರಾಗಿರೊಟ್ಟಿ ಪ್ರಕಾಶನ, ಮಯೂರ ಪ್ರಿಂಟ್ ಆಡ್ಸ್, ಎರಡನೇ ಮುದ್ರಣ, ಬೆಂಗಳೂರು, ೨೦೦೦.

ಬೋರಲಿಂಗಯ್ಯ ಹಿ.ಚಿ, ತಿಮ್ಮಪ್ಪಗೊಂಡ ಹಾಡಿದ ಗೊಂಡರ ರಾಮಾಯಣ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯.

ಬೋರಲಿಂಗಯ್ಯ ಹಿ.ಚಿ, ಮಂಟೇಸ್ವಾಮಿ ಕಾವ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. ೧೯೯೮.

ಬೋರಲಿಂಗಯ್ಯ ಹಿ.ಚಿ, ವಿಸ್ಮೃತಿ ಮತ್ತು ಸಂಸ್ಕೃತಿ, ಸಿ.ವಿ.ಜಿ. ಪಬ್ಲಿಕೇಷನ್ಸ್, ಬೆಂಗಳೂರು, ೨೦೦೧.

ಮಂಜುನಾಥ ಬೇವಿನಕಟ್ಟಿ, ಮಾತಂಗಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೬.

ಮಂಜುನಾಥ ಬೇವಿನಕಟ್ಟಿ,, ಮೈಲಾರಲಿಂಗನ ಕಾವ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭.

ಮಾಧವ ಪೆರಾಜೆ, “ಕರ್ನಾಟಕದ ಗಂಡು ಜೋಗಮ್ಮರು : ಉಭಯಲಿಂಗಿ ಸಂಸ್ಕೃತಿಯ ಪೂರ್ವಪೀಠಿಕೆ”, ಕನ್ನಡ ಅಧ್ಯಯನ, ಜುಲೈ-ಸೆಪ್ಟೆಂಬರ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ೧೯೯೯.

ಮುಕುಂದ ಪ್ರಭು, ಭೂತಾರಾಧನೆ – ಇತಿಹಾಸದ ಬೆಳಕಿನಲ್ಲಿ, ಮಂಗಳ ತಿಮರು (ತಮಿಳುನಾಡಿನ ದೈವಾರಾಧನೆಯ ಮತ್ತು ದಕ್ಷಿಣ ಭಾರತದ ಜಾನಪದ ಆರಾಧನೆಗಳ ಬಹುಮುಖ ಅಧ್ಯಯನ), ಏರ್ಯ ಲಕ್ಷ್ಮೀನಾರಾಯಣ ಆಳ್ವ (ಸಂ), ಮಂಗಳ ತಿಮರು, ಅಮಟಾಡಿ ಮಂಗಳ ತಿಮರು ಶ್ರೀ ಅಣ್ಣಪ್ಪಸ್ವಾಮಿ ದೇವಸ್ಥಾನ ಇದರ ನವೀಕರಣ ಮತ್ತು ಬ್ರಹ್ಮ ಕಳಸದ ನೆನಪಿನ ಸಂಚಿಕೆ, ಸಿದ್ಧಾರ್ಥ ಮುದ್ರಣಾಲಯ, ಮಂಗಳೂರು, ೧೯೮೭.

ಮುತ್ತಣ್ಣ ಐ.ಎಂ, ಎ ಟೈನಿ ಮಾಡೆಲ್ ಸ್ಟೇಟ್ ಆಫ್ ಸೌತ್ ಇಂಡಿಯಾ, ಪಾಲಿಬೆಟ್ಟ, ೧೯೫೩

ಮೀರಾಸಾಬಿಹಳ್ಳಿ ಶಿವಣ್ಣ, ಕರ್ನಾಟಕ ಜನಪದ ಮಹಾಕಾವ್ಯಗಳು, ತೀ.ನಂ.ಶಂಕರನಾರಾಯಣ (ಸಂ), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು,೧೯೯೮.

ಮೈತ್ರಿ ಕೆ.ಎಂ, ಕುಮಾರರಾಮ ಮತ್ತು ಕೃಷ್ಣಗೊಲ್ಲರ ಮಹಾಕಾವ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭..

ಮೈತ್ರಿ ಕೆ.ಎಂ, ಕೃಷ್ಣಗೊಲ್ಲರ ಕಥನಕಾವ್ಯಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೦.

ಮೋಹನ್ ಕೃಷ್ಣ ರೈ .ಕೆ, ತುಳುಸಂಸ್ಕೃತಿ : ಚತುರ್ಮುಖಿ ಅಧ್ಯಯನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯.

ಮೊಗಳ್ಳಿ ಗಣೇಶ್, ದೇಸಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ನೇತ್ರಾ ಪ್ರಿಂಟರ್ಸ್, ಹಂಪಿ, ೧೯೯೭.

ಮೊಗಳ್ಳಿ ಗಣೇಶ್, ಮಲೆ ಮಾದೇಶ್ವರ ಕಾವ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ೧೯೯೬.

ಮೊಗಳ್ಳಿ ಗಣೇಶ್, ಮೌಖಿಕ ಪರಂಪರೆಯ ದೇಶೀ ಕಥನಗಳು, ಬುಡಕಟ್ಟು ಅಧ್ಯಯನ, ಸಂ. ಡಾ.ಹಿ.ಚಿ. ಬೋರಲಿಂಗಯ್ಯ, ಎ.ಎಸ್.ಪ್ರಭಾಕರ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೩.

ಮೋಗ್ಲಿಂಗ್ ಹೆಚ್, ಕೂರ್ಗ್ ಮೊಯರ್ – ಆನ್ ಎಕೌಂಟ್ ಆಫ್ ಕೂರ್ಗ್ ಆಯುಂಡ್ ಆಫ್ ದಿ ಕೂರ್ಗ್ ಮಿಷನ್, ಬೆಂಗಳೂರು, ೧೮೫೫.

ರಾಮಾನುಜನ್ ಎ.ಕೆ (ಸಂ), ಮಹಾಬಲ್ಲೇಶ್ವರ ರಾವ್ (ಅನು), ಭಾರತೀಯ ಜನಪದ ಕಥೆಗಳು, ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ, ಹೊಸದೆಹಲಿ, ೨೦೦೦.

ರಾಜಶೇಖರ್ ಪಿ.ಕೆ, ಪಿರಿಯಾಪಟ್ಟಣದ ಕಾವ್ಯ -ಜಾನಪದ ವೀರಕಾವ್ಯ, ೧೯೯೦.

ರಾಜಶೇಖರ್ ಪಿ.ಕೆ, “ಮಲೆಯ ಮಾದೇಶ್ವರ : ಸಂಗ್ರಹ ಮತ್ತು ಸಂವಹನೆ”, ಪ್ರಬುದ್ಧ ಕರ್ನಾಟಕ, ಸಂಪುಟ ೭೮-೭೯, ಸಂಚಿಕೆಗಳು ೩೦೭-೩೧೪, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೯೮.

ರಾಮಚಂದ್ರನ್ ಸಿ.ಎನ್(ಅನು), ಕೇಶವನ್ ಪ್ರಸಾದ್ ಕೆ. (ಸಂ), ಮಲೆಮಾದೇಶ್ವರ, ಸಾಹಿತ್ಯ ಅಕಾಡೆಮಿ, ರತನ್ ಎಂಟರ್‌ಪ್ರೈಸಸ್, ನವದೆಹಲಿ, ೨೦೦೦.

ರಾಮಚಂದ್ರನ್ ಸಿ.ಎನ್, ಪ್ರಜಾವಾಣಿ, ಸಾಪ್ತಾಹಿಕ ಪುರವಣಿ ಸಂಪುಟಗಳು, ೬.೧೨.೨೦೦೧, ೧೩.೦೧.೨೦೦೨, ೨೭.೦೧.೨೦೦೨, ೦೭.೦೨.೨೦೦೨, ೧೦.೦೨.೨೦೦೨, ೧೭.೦೨.೨೦೦೨ ಮತ್ತು ೨೪.೦೨.೨೦೦೨.

ರಾಬ್ ಕೋಲ್, ಎ ಮ್ಯಾನ್ಯುಯಲ್ ಆಫ್ ಕೂರ್ಗ್ ಸಿವಿಲ್ ಲಾ, ಬೆಂಗಳೂರು, ೧೮೭೧, ೧೯೪೭.

ರಿಕ್ತರ್ ಜಿ, ಎ ಗೆಜೆಟಿಯರ್ ಆಫ್ ಕೂರ್ಗ್, ಡೆಲ್ಲಿ, ೧೮೭೦, ೧೯೮೪.

ರಿಕ್ತರ್ ಜಿ, ಎತ್ನಾಗ್ರಫಿಕಲ್ ಕಂಪೇಂಡಿಯಮ್ ಆನ್ ದಿ ಕಾಸ್ಟ್ ಅಂಡ್ ಟ್ರೈಬ್ಸ್ ಫೌಂಡ್ ಇನ್ ದ ಪ್ರಾವಿನ್ಸ್ ಆಫ್ ಕೂರ್ಗ್, ಬೆಂಗಳೂರು, ೧೮೮೭.

ರೊಮಿಲಾ ಥಾಪರ್, ಎ ಹಿಸ್ಟರಿ ಆಫ್ ಇಂಡಿಯಾ, ವಾಲ್ಯೂಮ್ ೧, ಲಂಡನ್, ೧೯೬೬, ೧೯೯೦.

ರೊಮಿಲಾ ಥಾಪರ್, ದಿ ಪಾಸ್ಟ್ ಆಂಡ್ ಪ್ರಿಜುಡೈಸ್, ನವದೆಹಲಿ, ೧೯೭೫, ೧೯೭೫.

ರೊಮಿಲಾ ಥಾಪರ್, ಟೈಮ್‌ ಏಸ್ ಎ ಮೆಟಾಫರ್ ಆಫ್ ಹಿಸ್ಟರಿ : ಅರ್ಲಿ ಇಂಡಿಯಾ, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ೧೯೯೭.

ಲಕ್ಕಪ್ಪಗೌಡ ಎಚ್. ಜೆ., ಮಲೆನಾಡು ಜಾನಪದ, ಚೇತನ ಬುಕ್ ಹೌಸ್, ಮೈಸೂರು.

ಲಕ್ಕಪ್ಪಗೌಡ ಎಚ್.ಜೆ., ವಿಶಿಷ್ಟ ಜಾನಪದ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮಾನಸ ಗಂಗೋತ್ರಿ, ಮೈಸೂರು.

ಲಕ್ಷ್ಮಣ್ ತೆಲಗಾವಿ, ಪ್ರಾದೇಶಿಕ ಇತಿಹಾಸ ಅಧ್ಯಯನದ ಅವಶ್ಯಕತೆ, ಕನ್ನಡ ಶಾರದ, ಅಖಿಲ ಭಾರತ ೫೩ನೇ ಕನ್ನಡ ಸಾಹಿತ್ಯ ಸಮ್ಮೇಳನ, ಚಿಕ್ಕಮಗಳೂರು, ಮಾಚ್, ೧೯೮೧.

ಲಕ್ಷ್ಮಣ್ ತೆಲಗಾವಿ, ಕರ್ನಾಟಕ ಗ್ಯಾಸೆಟಿಯರ್, ಬೆಂಗಳೂರು, ೧೯೯೨.

ವಸಂತಮಾಧವ ಕೆ.ಜೆ, ಇವಲ್ಯೂಷನ್ ಆಫ್ ಭೂತಾಸ್ ಆಂಡ್ ಫೆರೋಸಿಯಸ್ ಡೀಟೀಸ್ ಇನ್ ಕೋಸ್ಟಲ್ ಕರ್ನಾಟಕ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ, ೧೯೯೬.

ವಾಮನ ನಂದಾವರ, ಕೋಟಿ ಚೆನ್ನಯ, ಜಾನಪದೀಯ ಅಧ್ಯಯನ, ಹೇಮಾಂಶು ಪ್ರಕಾಶನ, ಮಂಗಳೂರು, ೨೦೦೧.

ವಿವೇಕ ರೈ ಬಿ.ಎ, ತುಳು ಅಧ್ಯಯನ, ೧೯೮೦.

ವಿವೇಕ ರೈ ಬಿ.ಎ, ಅನ್ವಯಿಕ ಜಾನಪದ, ಲೇಖಕರಿಂದ ಪ್ರಕಾಶಿತ, ರಾಜೇಶ್ ಪವರ್ ಪ್ರೆಸ್, ಮಂಗಳ ಗಂಗೋತ್ರಿ, ಪ್ರಥಮ ಮುದ್ರಣ, ೧೯೮೫.

ವಿವೇಕ ರೈ ಬಿ.ಎ, ತುಳು ಜಾನಪದ ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ತು, ಅಶ್ವಥ್ ಪ್ರಿಂಟರ್ಸ್, ಪ್ರಥಮ ಮುದ್ರಣ, ಬೆಂಗಳೂರು, ೧೯೮೫.

ವಿವೇಕ ರೈ ಬಿ.ಎ, “ಪಾಡ್ದಾನಗಳು”, ಕಾಳೇಗೌಡ ನಾಗವಾರ ಮತ್ತು ಎನ್.ಹುಚ್ಚಪ್ಪ ಮಾಸ್ತರ (ಸಂ), ಗಿರಿಜನ ಸಂಸ್ಕೃತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು, ೨೦೦೦.

ವೆಂಕಟೇಶ್ ಇಂದ್ವಾಡಿ ರಾ., ಮಂಟೇಸ್ವಾಮಿ ಪರಂಪರೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯.

ವೆಂಕಟೇಶ್ ಇಂದ್ವಾಡಿ, ಧರೆಗೆ ದೊಡ್ಡವರ ಕಥೆ, ವಿಶ್ವಾಲಯ, ಬೆಂಗಳೂರು ೧೯೯೯.

ವೈಲ್ ಜಿ.ಎಫ್, ಕೊಡವ ಪದಿಮೆ, ಎ. ಸೆಲೆಕ್ಷನ್ ಆಫ್ ಕೂರ್ಗ್ ಪ್ರೊವರ್ಬ್ಸ್, ಮಂಗಳೂರು, ೧೮೮೬.

ಶರ್ಮ ಆರ್.ಎಸ್, ಆಸ್ಪೆಕ್ಟ್ಸ್ ಆಫ್ ಪೊಲಿಟಿಕಲ್ ಐಡಿಯಾಸ್ ಆಂಡ್ ಇನ್‌ಸ್ಟಿಟ್ಯೂಶನ್ಸ್ ಇನ್ ಏನ್ಸಿಯಂಟ್ ಇಂಡಿಯಾ, ದೆಹಲಿ, ೧೯೬೮.

ಶಂಕರನಾರಾಯಣ ತೀ.ನಂ, ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ೧೯೮೨.

ಶಂಕರನಾರಾಯಣ ತೀ.ನಂ (ಸಂ), ಕರ್ನಾಟಕ ಜನಪದ ಮಹಾಕಾವ್ಯಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು, ೧೯೯೮.

ಶಂಕರನಾರಾಯಣರಾವ್ ಎನ್.ಪಿ, ಫಣಿಯರವರ ಸಮಾಜ ಮತ್ತು ಜಾನಪದ ಇತಿಹಾಸ ಹೆಗ್ಗೋಡು, ೧೯೯೪.

ಶಂಕರನಾರಾಯಣರಾವ್ ಎನ್.ಪಿ “ಫಣಿಯರವರ ಸಮಾಜ ಮತ್ತು ಜಾನಪದ ಇತಿಹಾಸ”, ಕಾಳೇಗೌಡ ನಾಗವಾರ ಮತ್ತು ಎನ್.ಹುಚ್ಚಪ್ಪ ಮಾಸ್ತರ, ಗಿರಿಜನ ಸಂಸ್ಕೃತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು, ೨೦೦೦.

ಶಿವಶಂಕರಪ್ಪ ಜಿ. (ಸಂ), ಮಾದೇಶ್ವರ ಸಮೀಕ್ಷೆ, ಶ್ರೀ ಮಾದೇಶ್ವರ ಸ್ವಾಮಿಯ ಇತಿಹಾಸ ಸಂಶೋಧನಾ ಸಂಸ್ಥೆ, ಲೋಟಸ್ ಎಂಟರ್ಪ್ರೈಸಸ್, ಪ್ರಥಮ ಮುದ್ರಣ, ಮಾಧುವನಹಳ್ಳಿ (ಕೊಳ್ಳೇಗಾಲ ತಾಲೂಕು), ೧೯೮೦.

ಶ್ರೀಧರ ಎ, ಭೂತಾರಾಧನೆ : ಕೆಲವು ವಿಚಾರಗಳು, ಸಂಕ್ರಮಣ, ಸಂಪುಟ ೩೪, ಸಂಚಿಕೆ vi, ಜೂನ್ ೧೯೯೯.

ಶ್ರೀನಿವಾಸ (ಮಾಸ್ತಿ ವೆಂಕಟೇಶ ಅಯ್ಯಂಗಾರ್), ಚಿಕ್ಕವೀರ ರಾಜೇಂದ್ರ, ಬೆಂಗಳೂರು, ೧೯೫೬, ೧೯೮೪.

ಶ್ರೀನಿವಾಸ ಎಂ.ಎನ್, ದಿ ರಿಲಿಜನ್ ಆಂಡ್ ಸೊಸೈಟಿ ಅಮಂಗ್ ದಿ ಕೂರ್ಗ್ ಆಫ್ ಸೌತ್ ಇಂಡಿಯ, ಆಕ್ಸ್‌ಫರ್ಡ್, ನವದೆಹಲಿ, ೧೯೫೨, ೧೯೮೯.

ಸಾವಿತ್ರಿ ಎಸ್.ಎಂ, ಕುಮಾರಸ್ವಾಮಿ ಸಂಪ್ರದಾಯದ ಅಧ್ಯಯನ, ಚಿತ್ರಶ್ರೀ ಪ್ರಕಾಶನ, ಹೊಸಪೇಟೆ, ೨೦೦೨.

ಸ್ವಾಮಿ ಬಿ.ಎನ್, ಮಲೆಯ ಮಾದೇಶ್ವರ ಕಾವ್ಯ, ಪ್ರಬುದ್ಧ ಕರ್ನಾಟಕ, ಸಂಪುಟ ೭೮-೭೯, ಸಂಚಿಕೆಗಳು ೩೦೭-೩೧೪, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೯೮.

ಸುಬ್ಬಣ್ಣ ರೈ ಎ, ದಕ್ಷಿಣ ಕನ್ನಡ ಜಿಲ್ಲೆಯ ಐತಿಹ್ಯಗಳು, ಪ್ರಕಾಶಕರು : ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪರವಾಗಿ ಮಾಣಿ ಜೂನಿಯರ್ ಛೇಂಬರ್, ಚೇತನ ಪ್ರಿಂಟರ್ಸ್, ಮಾಣಿ, ೧೯೯೪.

ಸುಬ್ಬಯ್ಯ ಕೆ.ಕೆ, ಆರ್ಕಿಯಾಲಜಿ ಆಫ್ ಕೂರ್ಗ್ ವಿಥ್ ಸ್ಪೆಷಲ್ ರೆಫರೆನ್ಸ್ ಟು ಮೆಗಲಿಥ್ಸ್, ಮೈಸೂರು, ೧೯೭೮.

ಸುಮಿತ್ ಸರ್ಕಾರ್, ರೈಟಿಂಗ್ ಸೋಶಿಯಲ್ ಹಿಸ್ಟರಿ, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ನವದೆಹಲಿ, ೧೯೯೯.

ಸುಶೀಲಾ ಪಿ. ಉಪಾಧ್ಯಾಯ, ದಕ್ಷಿಣ ಭಾರತದ ಜಾನಪದ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ, ೧೯೯೮.

ಸೇವ ನಮಿರಾಜಮಲ್ಲ, ಭೂತಾರಾಧನೆಯ ಕಥೆಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮಂಗಳೂರು ಪ್ರಿಂಟರ್ಸ್, ಪ್ರಥಮ ಮುದ್ರಣ, ಮೈಸೂರು, ೧೯೭೦.

ಸೈಯ್ಯದ್ ವಿ.ಜೆ. ಸಂಪಾದಿಸಿದ ಡಿ.ಡಿ. ಕೊಸಾಂಬಿ ಆನ್ ಹಿಸ್ಟರಿ ಅಂಡ್ ಸೊಸೈಟಿ : ಪ್ರಾಬ್ಲಮ್ಸ್ ಆಫ್ ಇಂಟರ್‌ಪ್ರಿಟೇಷನ್, ಮುಂಬೈ, ೧೯೮೫.

ಹಿರೇಮಠ ಎಸ್.ಎಸ್, ಮಲೆಯ ಮಾದೇಶ್ವರ ಪರಂಪರೆ – ಕಾವ್ಯ ಐತಿಹಾಸಿಕ ನೆಲೆ, ಪ್ರಬುದ್ಧ ಕರ್ಣಾಟಕ, ಸಂಪುಟ ೭೮-೭೯, ಸಂಚಿಕೆಗಳು ೩೦೭-೩೧೪, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ,ಮೈಸೂರು, ೧೯೯೮.