ಪ್ರೊ. ನರೇಂದ್ರ ನಾಯಕ್ ರವರು ಬರೆದು ಕೊಟ್ಟಿರುವ ‘ಪವಾಡಗಳ ರಹಸ್ಯ ಬಯಲು’ ಪುಸ್ತಕವು ಅತ್ಯಂತ ಜನಪ್ರಿಯ ಹಾಗೂ ಬೇಡಿಕೆಯಿರುವ ಪುಸ್ತಕವಾಗಿದೆ. ಕರಾವಿಪದ ಸಂಚಾಲಕರು, ಸದಸ್ಯರು ಹಾಗೂ ಜನವಿಜ್ಞಾನ ಚಳವಳಿಯ ಕಾರ್ಯಕರ್ತರು ಈ ಪುಸ್ತಕವನ್ನು ಜನತೆಯಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಬಳಸುತ್ತಿರುವುದು ಹಾಗೂ ಮಾರಾಟ ಮಾಡುತ್ತಿರುವುದು ಅಭಿನಂದನೀಯ ಸಂಗತಿ. ಓದುಗರಿಗೆ ಈ ಪುಸ್ತಕವನ್ನು ಹೆಮ್ಮೆಯೊಂದಿಗೆ ಪ್ರಸ್ತುತಪಡಿಸಲು ಸಂತೋಷಿಸುತ್ತೇನೆ.

ಡಾ|| ಹೆಚ್. ಎಸ್. ನಿರಂಜನಾರಾಧ್ಯ

ಅಧ್ಯಕ್ಷರು, ಕರಾವಿಪ

ಜನವರಿ 2009
ಬೆಂಗಳೂರು