ಗ್ರಂಥಗಳು

೧. ಶ್ರೀ ಪುರಂದರದಾಸರ ಸಾಹಿತ್ಯ – ಆರು ಸಂಪುಟಗಳು
ಸಂ. ಬೆಡಗೇರಿ ಕೃಣಶರ್ಮ, ಬೆಂಗೇರಿ ಹುಚ್ಚರಾವ್, ಶ್ರೀ ಪುರಂದರದಾಸರ ೪೦೦ನೆಯ ವರ್ಷದ ಉತ್ಸವ ಮಂಡಳಿ ಧಾರವಾಡ : ೧೯೬೬

೨. ಪುರಂದರ ಸಾಹಿತ್ಯ ದರ್ಶನ – ೪ನೆಯ ಸಂಪುಟ
ಸಂ. ಎಸ್.ಕೆ. ರಾಮಚಂದ್ರರಾವ್, ಪುರಂದರದಾಸರ ೫ನೆಯ ಶತಮಾನೋತ್ಸವ ಸಂದರ್ಭ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು : ೧೯೮೫

೩. ದಾಸ ಸಾಹಿತ್ಯ
ಸಂ. ವ್ಹಿ. ಸೀತಾರಾಮಯ್ಯ, ಕವಿಕಾವ್ಯ ಪರಂಪರೆ ಮಾಲಿಕೆ, ಐ.ಬಿ.ಎಚ್. ಪ್ರಕಾಶನ, ೧೯೮೭

೪. ಶ್ರೀ ಪುರಂದರದಾಸರು
ವ್ಹಿ. ಸೀತಾರಾಮಯ್ಯ : ರಾಷ್ಟ್ರೀಯ ಜೀವನ ಚರಿತೆಮಾಲೆ, ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ, ೧೯೭೯

೫. ಪುರಂದರದಾಸರ ಬೋದಪರ – ಕೀರ್ತನೆಗಳ ಮೇಲಿನ ಉಪನ್ಯಾಸ ನವರತ್ನ ಮಾಲಾ
ಶಂಕರರಾವ್ ಸೌಕೂರ ಭಾಗ-೨

೬. ದಾಸಾಂಜಲಿ
ಬನ್ನಂಜೆ ಗೋವಿಂದಾಚಾರ್ಯ ಆನಂದ ತೀರ್ಥ ಪ್ರತಿಷ್ಠಾನ, ಗ್ರಂಥಮಾಲಾ, ಬೆಂಗಳೂರು, ೧೯೮೭

೭. ಪುರಂದರೋಪನಿಷತ್ತು
ಬನ್ನಂಜೆ ಗೋವಿಂದಾಚಾರ್ಯ , ತಿರುಪತಿ-ತಿರುಮಲೆ ದೇವಸ್ಥಾನಗಳು, ತಿರುಪತಿ : ೧೯೮೪

೮. ಶ್ರೀ ಪುರಂದರದಾಸರು
ಆರ್. ಎಸ್. ಪಂಚಮುಖಿ, ಮಿಂಚಿನಬಳ್ಳಿ ಪ್ರಕಟಣೆ, ಧಾರವಾಡ : ೧೯೬೪

೯. ಪುರಂದರದಾಸರ ಕೀರ್ತನೆಗಳು
ಸಂ.: ಪಾವಂಜೆ ಗುರುರಾಯ, ಶ್ರೀ ಮನ್ಮಧ್ವ ಸಿದ್ಧಾಂತ ಗ್ರಂಥಾಲಯ, ಉಡುಪಿ : ೨೦೦೧

೧೦. ಶ್ರಿ ಪುರಂದರದಾಸರು
ಸಂ : ಬುರ್ಲಿ ಬಿಂದುಮಾಧವ, ಮಿಂಚಿನಬಳ್ಳಿ ಕಾರ್ಯಾಲಯ, ಧಾರವಾಡ : ೧೯೬೪

೧೧. ಪುರಂದರದಾಸರು
ಎಸ್.ಕೆ. ರಾಮಚಂದ್ರರಾವ್, ಪುರಂದರದಾಸರ ೪ನೆಯ ಶತಮಾನೋತ್ಸವ ಸಮಿತಿ, ಬೆಂಗಳೂರು : ೧೯೬೪

೧೨. ಪುರಂದರದಾಸರು
ಬಿ. ವರದರಾಜರಾವ್, ಸಾಹಿತ್ಯ ಅಕಾಡೆಮಿ ನವದೆಹಲಿ, ೧೯೮೩

೧೩. ಶ್ರೀ ಪುರಂದರದಾಸರ ಸಾಹಿತ್ಯ ವಿಮರ್ಶೆ
ವಿವಿಧ ಲೇಖಕರು, ೬೭ ಕ.ಸಾ.ಸಮ್ಮೇಳನದ ಪ್ರಕಟಣೆ, ಬೆಂಗಳೂರು : ೧೯೯೯

೧೪. ಶ್ರೀ ಪುರಂದರದಾಸರು
‘ಜೀವನ ಮಾಸ ಪತ್ರಿಕೆಯ ವಿಶೇಷ ಸಂಚಿಕೆ, ಸಂ : ಶ್ರೀಮಾಸ್ತಿ, ಸಂ. ೨೪, ಜನವರಿ : ೧೯೬೪

೧೫. ಪುರಂದರೋಪನಿಷತ್ ಭಾಗ-೧/೨
ಶ್ರೀ ಭದ್ರಗಿರಿ ಕೇಶವದಾಸ

೧೬. ಶ್ರೀ ಪುರಂದರದಾಸರ ಚರಿತ್ರೆ
ಶ್ರೀ ಕಾ. ಶಿವರಾಮದಾಸ

೧೭. ಪುರಂದರದರ್ಶನ
ಡಾ. ವೆಂಕಟರಾವ್ ಶೆಣೈ

೧೮. ಪುರಂದರದಾಸರ ಚರಿತ್ರೆ
ಶ್ರೀ ಬೆಲೂರು ಕೇಶವದಾಸ

೧೯. ಶ್ರೀ ಪುರಂದರದಾಸರದಾಸಾರ್ಯರ ಚರಿತ್ರೆ
ಶ್ರೀಪಾದ ಹಂಡೆ

೨೦. ಶ್ರೀ ಪುರಂದರದಾಸರು
ಕೆ. ವೆಂಕಟರಾಮಪ್ಪ

೨೧. ಶ್ರೀ ಪುರಂದರದಾಸರ ದರ್ಶನ
ಆರ್. ಜೆ. ಕುಲಕರ್ಣಿ

೨೨. ಕನ್ನಡಕ್ಕೆ ಪುರಂದರದಾಸರು ನೀಡಿದ ಕೊಡುಗೆ
ಜೆ.ಡಿ. ನಾಡಕರ್ಣಿ

೨೩. Purandara and the Haridasa Movement
Dr. M. V. Krishna Rao

೨೪. ಪುರಂದರ ಪರಿಮಳ – ದಾಸರ ಜೀವನ ಮತ್ತು ಸಾಹಿತ್ಯ
ಆರ್. ಎಚ್. ಕುಲಕರ್ಣಿ, ಪ್ರತಿಭಾಗ್ರಂಥ ಮಾಲೆ, ಧಾರವಾಡ : ೧೯೮೨

೨೫. ಶ್ರಿ ಪುರಂದರದಾಸರು
ಕೊರಟಿ ಶ್ರೀನಿವಾಸರಾವ್, ಭಾಗ್ಯಲಕ್ಷ್ಮಿ ಪ್ರಕಾಶನ, ಬೆಂಗಳೂರು : ೧೯೮೪

೨೬. ಪುರಂದರಸಾಹಿತ್ಯ ಸಂಪುಟ-೨
ಅರಳುಮಲ್ಲಿಗೆ ಪಾರ್ಥಸಾರಥಿ, ಹರಿದಾಸ ಅಕಾಡೆಮಿ, ಬೆಂಗಳೂರು, ೨೦೦೦

 

ಮಹಾಪ್ರಬಂಧಗಳು :

೧. ಪ್ರಸಾದಯೋಗ – ಪುರಂದರದಾಸರ ಜೀವನ ಮತ್ತು ಕೃತಿಗಳು
ಡಾ. ವ್ಹಿ.ಎ. ದಿವಾಣಜಿ ಉಷಾ ಸಾಹಿತ್ಯ ಮಾಲೆ, ಮೈಸೂರು, ೧೯೭೨

೨. ಬಸವೇಶ್ವರ ಮತ್ತು ಪುರಂದರದಾಸರ ಒಂದು ಸಾಹಿತ್ಯದ ಅಧ್ಯಯನ
ಡಾ. ಬಸವರಾಜ ಸಬರದ, ಶ್ರಿ ತರಳಬಾಳು ಜಗದ್ಗುರು ಬ್ರಹನ್ಮಠ, ಸಿರಿಗೇರಿ, ೧೯೯೩

೩. ಪುರಂದರದಾಸ ಮತ್ತು ಅನ್ನಮಾಚಾರ್ಯರ ಕೀರ್ತನೆಗಳ ಸಾಂಸ್ಕೃತಿಕ ಅಧ್ಯಯನ
ಡಾ. ಅಕ್ಕಮಹಾದೇವಿ, ಮೈಸೂರು ವಿಶ್ವವಿದ್ಯಾಲಯ, ೧೯೮೯

೪. ಪುರಂದರದಾಸ ಮತ್ತು ಸಂತ ತುಕಾರಾಮ ತುಲನಾತ್ಮಕ ಸಮೀಕ್ಷೆ
ಡಾ. ಟಿ.ವಿ. ನಾಯ್ಕ, ರಾಘವೇಂದ್ರ ಪ್ರಕಾಶನ, ಅಂಕೋಲಾ, ೧೯೯೫

೫. ಪುರಂದರದಾಸರ ಕೃತಿಗಳ ಶೈಲಿ ಮತ್ತು ಛಂದಸ್ಸುಗಳ ಅಧ್ಯಯನ
ಡಾ. ಎಚ್. ಎನ್. ಮುರಳಿಧರ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ೧೯೯೫

 

ಬಿಡಿ ಲೇಖನಗಳು

೧. ಪುರಂದರದಾಸರ ಕೀರ್ತನೆಗಳು
ಜಿ. ವರದರಾಜರಾವ್, ಕ.ಸಾ. ಪರಿಷತ್ಪತ್ರಿಕೆ, ಸಂ: ೨೮, ಸಂ:೨, ೩ ಜೂನ್, ಸೆಪ್ಟಂಬರ್, ೧೯೪೨

೨. ಪುರಂದರದಾಸರು
ಶ್ರೀ ಚಾಲುಕ್ಯ-ಜಯಕರ್ನಾಟಕ, ಸಂ : ೩, ಸಂ : ೪

೩. ಪುರಂದರದಾಸರು
ಎಂ. ರಾಮರಾವ್-ಜಯಕರ್ನಾಟಕ, ಸಂ : ೩, ಸಂ : ೪

೪. ಪುರಂದರದಾಸರ ಆಧ್ಯಾತ್ಮ ಜೀವನ
ಕೆ.ಡಿ. ಸಂಗೋರಾಮ, ‘ಜೀವನ’, ಸಂ: ೨, ಸಂ : ೬/೨

೫. ಶ್ರೀ ಮತ್ಪುರಂದರದಾಸರ

೬. ಪುರಂದರದಾಸರ ಚರಿತ್ರೆ
ಕಾರುಪಲ್ಲಿ ಶಿವರಾಮದಾಸ

೭. ಪುರಂದರದಾಸರು ಒಂದು ದೃಶ್ಯ
ಶ್ರೀ ವರವಣಿ ರಾಜಾರಾಮ್

೮. ಪುರಂದರದಾಸರ ಚಾರಿತ್ರಿಕ ಸಂಗಾತಿಗಳು
ಸೀತಾರಾಮ ಜಾಗೀರದಾರ, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಸಂ : ೬೯, ಸಂ : ೧, ೧೯೫೭

೯. ಪುರಂದರೋಪನಿಷತ್ತು
ಬಿ. ನಾಗೇಶರಾವ್, ಕ. ಸಾ. ಪರಿಷತ್ಪತ್ರಿಕೆ, ಸಂ : ೪೨, ಸಂ : ೧, ೧೯೫೨

೧೦. ಪುರಂದರದಾಸರು ನಿರ್ಮಿಸಿದ ಸಂಸಾರ ಚಿತ್ರ
ಗೋವಿಂದಮೂರ್ತಿ ದೇಸಾಯಿ

೧೧. ದಾಸಶ್ರೇಷ್ಠ ಪುರಂದರದಾಸರು
ಸಂ : ಹ. ರಾ. ಪುರೋಹಿತ, ‘ಕರ್ಮವೀರ’ ಪತ್ರಿಕೆ ಸಂ : ೩೩, ೧೨.೧.೯೪

೧೨. ಕನ್ನಡ ಸಾಹಿತ್ಯದಲ್ಲಿ ಪುರಮದರದಾಸರು
ಶಮಕರ ಕಿದಿಲಾಯ, ‘ಜೀವನ’ ಪತ್ರಿಕೆ, ಸಂ : ೧೫, ಸಂ : ೭

೧೩. ತ್ಯಾಗವೀರ ಪುರಮದರದಾಸರು
ಸುಬೋಧ ರಾಮರಾಯ, ‘ಸುಬೋಧ’ ಪತ್ರಿಕೆ, ಸಂ : ೨೬, ಸಂ : ೨

೧೪. ದಾಸಶ್ರೇಷ್ಠ ಪುರಂದರದಾಸರು
ಕೆ. ವಿ. ಗಜೇಂದ್ರಗಢಕರ, ‘ಜಯಕರ್ನಾಟಕ, ಸಂ : ೧೫, ಸಂ : ೨

೧೫. ಪುರಂದರದಾಸರ ಒಂದು ಕೀರ್ತನೆ
ಜಿ. ವರದರಾಜರಾವ್, ಕನ್ನಡ ನುಡಿ : ಸಂ : ೫, ಸಂ : ೧೫

೧೬. ಪುರಂದರದಾಸರ ಪರಿಚಯ
ಎಂ. ವಿ. ಸೀತಾರಾಮಯ್ಯ, ಕನ್ನಡ ನುಡಿ : ಸಂ : ೫, ಸಂ : ೧೫

೧೭. ಪುರಂದರದಾಸರ ಲಾವಣಿ (ಸಂಗ್ರಹ)
ದ. ರಾ. ಬೇಂದ್ರೆ ಜಯಕರ್ನಾಟಕ ಸಂ : ೩, ಸಂ : ೩

೧೮.      ಪುರಂದರದಾಸರು
ಕೇಶವಶರ್ಮಾ ಗಲಗಲಿ, ವಾಗ್ಭೂಷಣ : ಸಂ : ೨೯, ಸಂ : ೮/೯

೧೯. ಪುರಂದರದಾಸರು
ಸುಬೋಧ ರಾಮರಾಯರು, ಹರಿದಾಸ ಭಾರತಿ : ಸಂ : ೮, ಸಂ : ೩

೨೦. ಪುರಂದರದರ್ಶನ
ರಾ.ಯ.ಧಾರವಾಡಕರ, ಸಂಯುಕ್ತ ಕರ್ನಾಟಕ, ೧೨.೧.೧೯೬೪

೨೧. ಪುರಂದರದಾಸರಿಂದ ತ್ಯಾಗರಾಜರಿಗೆ ಸ್ಫೂರ್ತಿ
ರಾ. ಸತ್ಯನಾರಾಯಣ, ಸಂಯುಕ್ತ ಕರ್ನಾಟಕ, ೧೨.೧.೧೯೬೪

೨೨. ದಾಸಶ್ರೇಷ್ಠ ಪುರಂದರದಾಸರು
ತಿರುಮಲೆ ತಾತಾಚಾರ್ಯ ಶರ್ಮಾ, ಸಂಯುಕ್ತ ಕರ್ನಾಟಕ, ೧೨.೧.೧೯೬೪

೨೩. ಪುರಂದರವಿಠಲ ಬಲ್ಲ
ಶ್ರೀರಂಗ, ಸಂಯುಕ್ತ ಕರ್ನಾಟಕ, ೨೧.೧.೧೯೬೪

೨೪. ದಾಸವರ್ಯ ಶ್ರೀ ಪುರಂದರದಾಸರ ವಿಶ್ವರೂಪ ದರ್ಶನ
ಬಾಬುರಾವ್ ಕುಮಠೇಕರ, ಜಾಗೃತ ಕರ್ನಾಟಕ, ೧೨.೧.೧೯೬೪

೨೫. ಕರ್ನಾಟಕ ಸಂಗೀತಾಚಾರ್ಯ ಪುರಂದರದಾಸರು
ಶ್ರೀಮತಿ ರಾಜೇಶ್ವರಿ, ಜಾಗೃತ ಕರ್ನಾಟಕ, ೧೨.೧.೧೯೬೪

೨೬. ಪುರಂದರದಾಸರ ದೃಷ್ಟಿಯಲ್ಲಿ ಶ್ರೀ ಮಧ್ವಾಚಾರ್ಯರು
ವೈ. ಎಂ. ಮಾಧವ, ಯುಗಪುರುಷ (ಪರ್ಯಾಂಯಾಂಕ), ೧೯೨೯

೨೭. Shri Purandaradas and the University
R. R. Divakar, Bhavana’s Jourads Vo.10, No : 13

೨೮. The Music of Purandaradasa
V. V. Shadgopan, Bhavana’s Jourads Vo.10, No : 13

೨೯. ಸಮರ್ಪಣದ ಸಂಪನ್ಮೂರ್ತಿ ಪುರಂದರದಾಸರು
ಆರ್. ಜಿ. ಕುಲಕರ್ಣಿ

೩೦. ಪುರಂದರದಾಸರ ದರ್ಶನ
ಕೆ. ಗೋಪಾಲಕೃಷ್ಣರಾಯ ‘ಜೀವನ’ ಪತ್ರಿಕೆ, ಜ.೧೯೪೭

೩೧. ಪುರಂದರ ದಾಸರ ಸಾಹಿತ್ಯ ಸಂಪದ
ವಸಂತ ಕುಷ್ಠಗಿ, ಬತ್ತೇರೇಶ ಪ್ರಕಾಶನ, ಕಲಬುರಗಿ : ೮೪ (ದಾಸ ಸಾಹಿತ್ಯದ ಹಾದಿಯಲ್ಲಿ ಗ್ರಂಥ)

 

ಪುರಂದರದಾಸರನ್ನು ಕುರಿತ ನಾಟಕಗಳು :

೧. ದೇವರ ಬಾಗಿಲು : ಟೇಂಗಸೆ ಗೊವಿಮದರಾಯರು

೨. ಪುರಂದರದಾಸರು (ಒಂದು ದೃಶ್ಯ) : ವರವಣಿ ರಾಜಾರಾವ್

೩. ಸಿರಿ ಪುರಂದರ : ಶ್ರೀರಂಗ

೪. ಹರಿದಾಸದೀಕ್ಷೆ : ಶ್ರೀ ಶ್ರೀನಿವಾಸ

೫. ಶ್ರೀ ಪುರಂದರದಾಸರು : ಭದ್ರಗಿರಿ ಕೇಶವದಾಸರು

೬. ಮುಕುತಿ ಮೂಗುತಿ : ಪರ್ವತವಾಣಿ

೭. ಶ್ರೀ ಪುರಂದರದಾಸರು : ಸುಬೋಧ ರಾಮರಾಯ

೮. ಆದ್ದೆಲ್ಲ ಒಳಿತೇ ಆಯಿತು : ರಾಮಚಂದ್ರ ಕಿತ್ತೂರು

 

ಪುರಂದರದಾಸರನ್ನು ಕುರಿತ ಕವಿತೆಗಳು :

೧. ಗುರು ನಮನ : ನಾರಾಯಣ ಸಂಗಮ

೨. ನಾನ್ನೂರು ವರ್ಷಗಳ ಹಿಂದೆ ನಾನಿದ್ದೆ : ವೈ. ವೆಂ. ಸಿ. ರಾಘವ

೩. ಪುರಂದರದಾಸರು : ರಮಾನಂದ

೪. ಪುರಂದರದಾಸರು : ಕೆ. ಎಸ್. ನಿಸ್ಸಾರ್ ಅಹಮದ್

೫. ದಾಸರ ಆರಾಧನೆ : ಗೋ. ಕೃ

೬. ನಾರದರ ಅವತಾರ : ಆರ್. ಜಿ. ಕುಲಕರ್ಣಿ

೭. ಆದ್ದೆಲ್ಲ ಒಳಿತೇ ಆಯಿತು : ಆ. ಗೋಪಾಲಕೃಷ್ಣರಾವ್

೮. ಶ್ರಿ ಪುರಂದರದಾಸರು : ಶ್ರೀ ವಾಸರಾಯರು

೯. ನಾರದರ ಅವತಾರ ಶ್ರಿ ಪುರಂದರದಾಸರು : ಶ್ರೀ ವಿಜಯದಾಸರು

೧೦. ಪುರಂದರ ಗುರು : ಮೈಸೂರು ತಿರುಮಲಚಾರ್ಯ

೧೧. ಅತಿಥಿ : ಸು. ರಂ. ಎಕ್ಕುಂಡಿ

೧೨. ಹಾವಾಡಿಗರ ಹುಡುಗ : ಸು. ರಂ. ಎಕ್ಕುಂಡಿ

೧೩. ಪುರಂದರದಾಸರು : ಸು. ರಂ. ಎಕ್ಕುಂಡಿ