4. Indian (Phalacrocorax fuscicollis) R Duck+ ಉದ್ದಕೊಕ್ಕಿನ ನೀರುಕಾಗೆ (ಮೀನ್ಕಾಕೆ)

63 ಸೆಂಮೀ. 2 ಮತ್ತು 3ರ ಜೊತೆ-ಜೊತೆಯಲ್ಲಿಯೇ ಇರುವುದರಿಂದ ಗೊತ್ತುಹಿಡಿಯಲು ಕಷ್ಟ. ಆದರೆ ಅವಕ್ಕಿಂತ ತೆಳುವಾದ, ಉದ್ದವಾದ ಕೊಕ್ಕು; ತಲೆ ಮತ್ತು ಕಣ್ಣಿನ ಹಿಂಬದಿಯಲ್ಲಿ ಬಿಳಿ ಮಚ್ಚೆಗಳನ್ನು ಬಿಟ್ಟರೆ, ಬಾಕಿ ದೇಹವೆಲ್ಲ ಹೊಳೆಯುವ ಕ್ಪ ಬಣ್ಣ; ಸಂಜೀವಿ. ಉಳಿದೆಲ್ಲ 2ರಂತೆ.