3. Little  (Phalacrocorax niger) R Crow+  ಪುಟ್ಟ  ನೀರುಕಾಗೆ (ಚೆರಿಯ ನೀರ್ಕಾಕೆ)

51 ಸೆಂಮೀ. ಸಾಮಾನ್ಯವಾಗಿ ಕಾಣುವ ನೀರುಕಾಗೆ. ನೋಡಲು 2ರಂತೆ ಕೊಳಕು ಕ್ಪ ಹಕ್ಕಿ; ತುದಿಯಲ್ಲಿ ಕೊಕ್ಕೆಯಂತಿರುವ ತಿಳಿಬೂದು ಕೊಕ್ಕು; ಉಳಿದವಕ್ಕಿಂತ ಚಿಕ್ಕದಾದ ಕೊಂಕು ಕತ್ತು, ಹಳದಿ ಮಚ್ಚೆಯಿಲ್ಲ; ಆದರೆ ಬಿಳಿ ಗಂಟಲು; ಕ್ಪ ಜಾಲಪಾದ. ನೀರಿನಲ್ಲಿ ಈಜಾಡಲು ಹುಟ್ಟುಗೋಲಿನಂತಿರುವ ಪೆಡಸಾದ ಬಾಲ. ಉಳಿದೆಲ್ಲ 2ರಂತೆ.