ಅನುಬಂಧ ಪರಾಮರ್ಶನ ಸಾಹಿತ್ಯ

ಪೆಣ್ಬುಯ್ಯಲ್

೧. ಎಪಿಗ್ರಾಫಿಯಾ ಕರ್ನಾಟಿಕಾ ಸಂಪುಟಗಳು ೧ ರಿಂದ ೧೩ (ಹೊಸತು)

೨. ಎಪಿಗ್ರಾಫಿಯಾ ಕರ್ನಾಟಿಕಾ ಸಂಪುಟಗಳು VII, VIII, IX, X, XI, XII (ಬಿ.ಎಲ್. ರೈಸ್)

೩. ಎಸ್.ಐ.ಐ. ಸಂಪುಟಗಳು

೪. ವೀರಗಲ್ಲುಗಳು ಮತ್ತು ಮಾಸ್ತಿಕಲ್ಲುಗಳು, ಡಾ. ಎಂ. ಚಿದಾನಂದಮೂರ್ತಿ

೫. ಸಮಾಧಿ – ಬಲಿದಾನ – ವೀರ ಮರಣ ಸ್ಮಾರಕಗಳು, ಡಾ. ಎಂ. ಎಂ. ಕಲಬುರ್ಗಿ

೬. ಕರ್ನಾಟಕದ ವೀರಗಲ್ಲುಗಳು, ಡಾ. ಆರ್. ಶೇಷಶಾಸ್ತ್ರಿ

೭. ಕನ್ನಡ ಶಾಸನಶಿಲ್ಪ – ಡಾ. ಡಿ. ವಿ. ಪರಮಶಿವಮೂರ್ತಿ

೮. ಪೆಣ್ಬುಯ್ಯಲ್ – ಒಂದು ವಿಶ್ಲೇಷಣೆ, ನಾ.ಗೀತಾಚಾರ್ಯ, ಸಾಧನೆ ೯-೪

೯. ಇನ್ನೆರಡು ಪೆಣ್ಬುಯ್ಯಲ್ ವೀರಗಲ್ಲುಗಳು, ಅದೇ, ಸಾಧನೆ ೧೧-೪

೧೦. ಚೋರಡಿ ಎರಡು ಹೊಸ ಶಾಸನಗಳು, ಡಾ. ಜಗದೀಶ ಅಗಸೀಬಾಗಿಲವರ್

೧೧. ಕರ್ನಾಟಕ ಶಾಸನಗಳಲ್ಲಿ ಸ್ತ್ರೀ ಸಮಾಜ, ಡಾ. ಚನ್ನಕ್ಕ ಪಾವಟೆ

೧೨. ಎ. ನೋಟ್ ಆನ್ ದ ಟರ್ಮ್‌ ‘ಉಡಿಯುರ್ಚ್ಚಿ ಆಫ್ ದ ಕನ್ನಡ ಇನ್ಸ್ ಸ್ಕ್ರಿಪ್‌ಷನ್ಸ್, ಸಿ.ಟಿ.ಎಂ.ಕೊಟ್ರಯ್ಯ, ಜೆ.ಇ.ಎಸ್.ಐ.ಸಂ.III (೧೯೭೬)

೧೩. ವೀರಗಲ್ಲು, ಡಾ. ಬಿ. ಎಸ್. ಶೇಠೆ, ಕರ್ನಾಟಕ ಭಾರತಿ, ೨೪-೧ (೧೯೯೧)

೧೪. ವೀರಗಲ್ಲುಗಳು, ಡಾ. ಬಿ. ಆರ್. ಹಿರೇಮಠ