ಕೃತಿಗಳು ಮತ್ತು ಲೇಖನಗಳು

ಅಣ್ಣಿಗೇರಿ ಎ.ಎಂ., ಪಟ್ಟದಕಲ್ಲು ಗುಡಿಗಳು, ಕರ್ನಾಟಕ ಸಂಶೋಧನಾ ಸಂಸ್ಥೆ, ಧಾರವಾಡ, ೧೯೬೦

ಅನಂತರಂಗಾಚಾರ್ ಎಸ್., ಕರ್ನಾಟಕದ ವಾಸ್ತುಶಿಲ್ಪ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೧೯೭೨

ಅಪರ್ಣಾ ಕೂ.ಸ., ದೇವಾಲಯ ವಾಸ್ತುಶಿಲ್ಪ ಪರಿಚಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯

ಆಲೂರು ವೆಂಕಟರಾಯರು, ಕರ್ನಾಟಕದ ಗತವೈಭವ, ಸಮಾಜ ಪುಸ್ತಕಾಲಯ, ಧಾರವಾಡ, ೧೯೫೬

ಎಲಿಜಬತ್ ವಿ.ಎಸ್., ರಾಷ್ಟ್ರಕೂಟ ಪ್ರಾಬಲ್ಯದ ಸಮಯದಲ್ಲಿದ್ದ ಕರ್ನಾಟಕದ ರಾಜಕೀಯ ಸ್ವರೂಪ, ಕರ್ನಾಟಕ ಚರಿತ್ರೆ, ಸಂಪುತ ೨, (ಸಂ.), ಸುರೇಂದ್ರರಾವ್ ಬಿ., ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭

ಕರ್ನಾಟಕ ಪರಂಪರೆ, ಸಂಪುಟ ೧, ಮೈಸೂರು ರಾಜ್ಯ ಸರ್ಕಾರ, ಬೆಂಗಳೂರು, ೧೯೭೦

ಕಲಘಟಗಿ ಟಿ.ಜಿ.(ಸಂ.), ಕರ್ನಾಟಕದಲ್ಲಿ ಜೈನಧರ್ಮ – ಒಂದು ಅಧ್ಯಯನ, ಮೈಸೂರು, ೧೯೭೯

ಕಲಬುರ್ಗಿ ಎಂ.ಎಂ., ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೩

ಕಲಬುರ್ಗಿ ಎಂ.ಎಂ., ಶಾಸನ ವ್ಯಾಸಂಗ, ಸಂಪುಟ ೧-೨, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೪ ಮತ್ತು ೧೯೭೩

ಕಲಬುರ್ಗಿ ಎಂ.ಎಂ., ಮಾರ್ಗ, ಸಂಪುಟ ೧-೨, ಬೆಂಗಳೂರು ೧೯೮೮, ಪರಿಷ್ಕೃತ ಮುದ್ರಣ, ೧೯೯೫

ಕಲಬುರ್ಗಿ ಎಂ.ಎಂ., ಸಮಾಧಿ-ಬಲಿದಾನ ವೀರಮರಣ ಸ್ಮಾರಕಗಳು, ಐ.ಬಿ.ಎಚ್ ಪ್ರಕಾಶನ, ಬೆಂಗಳೂರು, ೧೯೮೦

ಕುಲಕರ್ಣಿ ಬಿ.ಎಸ್. (ಸಂ.), ಸಮಯ ಪರೀಕ್ಷೆ, ಕನ್ನಡ ಸಂಶೋಧನ ಸಂಸ್ಥೆ, ಧಾರವಾಡ, ೧೯೫೮

ಕುಮಾರಸ್ವಾಮಿ ಕೆ.ಎಸ್., ಪ್ರಾಚೀನ ಕರ್ನಾಟಕದಲ್ಲಿ ಶಿಲ್ಪಾಚಾರಿಯರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೯೬

ಕೃಷ್ಣಮೂರ್ತಿ ಮ.ಸು., ಸಿದ್ಧಸಾಹಿತ್ಯ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೮೨

ಕೃಷ್ಣಮೂರ್ತಿ ಬೆಟಗೇರಿ, ಕರ್ನಾಟಕ ಜನಜೀವನ, ಜಯಂತಿ ಕಾರ್ಯಾಲಯ, ಧಾರವಾಡ, ೧೯೩೯

ಕೃಷ್ಣರಾಯ ಅ.ನ.(ಸಂ.), ಭಾರತೀಯ ಸಂಸ್ಕೃತಿ ಸಂಶೋಧನೆ, ಉಷಾ ಸಾಹಿತ್ಯ ಮಾಲೆ, ಮೈಸೂರು, ೧೯೭೦

ಕೃಷ್ಣರಾವ್ ಎಂ.ವಿ. ಮತ್ತು ಕೇಶವಭಟ್ಟ ಎಂ., ಕರ್ನಾಟಕ ಇತಿಹಾಸ ದರ್ಶನ, ಕರ್ನಾಟಕ ಸಹಕಾರಿ ಪ್ರಕಾಶನ ಮಂದಿರ, ಬೆಂಗಳೂರು, ೧೯೭೦

ಕೃಷ್ಣ ಎಂ.ಹೆಚ್., ಕನ್ನಡ ನಾಡಿನ ಚರಿತ್ರೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೮೧

ಕೃಷ್ಣಭಟ್ಟ ಹೆರಂಜೆ ಮತ್ತು ಶೆಟ್ಟಿ ಎಸ್.ಡಿ.(ಸಂ.), ತುಳು ಕರ್ನಾಟಕ ಅರಸು ಮನೆತನಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೦

ಕೈಲಾಶಚಂದ್ರ ಶಾಸ್ತ್ರಿ, ಜೈನಧರ್ಮ, ಸೊಲ್ಲಾಪುರ, ೧೯೮೧

ಕೊಪ್ಪಾ ಎಸ್.ಕೆ., ತರ್ದವಾಡಿ ನಾಡು: ಒಂದು ಅಧ್ಯಯನ, ಇಂಡಿ, ೧೯೯೦

ಗೋಪಾಲ್ ಬಿ.ಆರ್., ಕರ್ನಾಟಕದ ಇತಿಹಾಸ, ಕನ್ನಡ ಅಧಯ್ಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೮೬

ಗೋಪಾಲ್ ಬಿ.ಆರ್., ವಾಸ್ತು, ಕರ್ನಾಟಕ ಕಲೆಗಳು, ಪ್ರಧಾನ ಸಂಪಾದಕ: ರಾಮಚಂದ್ರರಾವ್ ಎಸ್.ಕೆ., ಬೆಂಗಳೂರು, ೧೯೮೬

ಚಂದ್ರಶೇಖರ ಕಂಬಾರ (ಸಂ.), ಕನ್ನದ ಜಾನಪದ ವಿಶ್ವಕೋಶ, ಬೆಂಗಳೂರು, ೧೯೮೫

ಚನ್ನಕ್ಕ ಎಲಿಗಾರ, ಶಾಸನಗಳಲ್ಲಿ ಸ್ತ್ರೀ ಸಮಾಜ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೯೦

ಚನ್ನಬಸವಯ್ಯ ಹಿರೇಮಠ, ಕುರುಗೋಡು ಸಿಂದರು, ಸಂಗಣ್ಣನವರು ಅಗಡಿ ಸಂಸ್ಕೃತಿ ಪ್ರತಿಷ್ಠಾನ, ಕೊಪ್ಪಳ, ೧೯೯೫

ಚನ್ನಬಸಪ್ಪ ಎಸ್.ಪಾಟೀಲ, ಕರ್ನಾಟಕ ಕೋಟೆಗಳು, ಸಂಪುಟ ೧, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯

ಚಿದಾನಂದಮೂರ್ತಿ ಎಂ., ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೭೯

ಚಿದಾನಂದಮೂರ್ತಿ ಎಂ., ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೮೫

ಚಿದಾನಂದಮೂರ್ತಿ ಎಂ., ವೀರಗಲ್ಲುಗಳು ಮತ್ತು ಮಾಸ್ತಿಕಲ್ಲುಗಳು, ಐ.ಬಿ. ಎಚ್., ಬೆಂಗಳೂರು, ೧೯೮೨

ಚಿದಾನಂದಮೂರ್ತಿ ಎಂ., ಹೊಸತು ಹೊಸತು, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೩

ಚೆನ್ನಣ್ಣ ವಾಲೀಕಾರ, ಹೈದ್ರಾಬಾದ ಕರ್ನಾಟಕದ ಗ್ರಾಮದೇವತೆಗಳ ಜಾನಪದೀಯ ಅಧ್ಯಯನ, ವಾಲೀಕಾರ ವಿರಸಂ, ದಲಿತ ಬಂಡಾಯ ಸಾಹಿತ್ಯ ಪ್ರಕಾಶನ ಕೇಂದ್ರ, ಗುಲ್ಬರ್ಗಾ, ೧೯೯೮

ಜೋಶಿ ಶಂ.ಬಾ., ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ, ಭಾಗ ೧-೨, ಸಮಾಜ ಪುಸ್ತಕಾಲಯ, ಧಾರವಾಡ, ೧೯೬೬, ೧೯೬೭

ಜೋಗನ್ ಶಂಕರ್, ದೇಸದಾಸಿ ಸಂಪ್ರದಾಯ, ವಿಮೋಚನಾ ಪ್ರಕಾಶನ, ಅಥಣಿ, ೧೯೯೩

ತಿಪ್ಪೇರುದ್ರಸ್ವಾಮಿ ಎಚ್., ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಕೃಷ್ಣಮೂರ್ತಿಪುರಂ, ಮೈಸೂರು, ೧೯೬೮

ದೇಸಾಯಿ ಪಿ.ಬಿ., ಕರ್ನಾಟಕ ಕಲಚೂರಿಗಳು, ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ, ಸಂ. ೩೬ ಮತ್ತು ೩೭, ಬೆಂಗಳೂರು, ೧೯೫೧

ದೇಬೀಪ್ರಸಾದ್ ಚಟ್ಟೋಪಾಧ್ಯಾಯ, ಪ್ರಾಚೀನ ಭಾರತದಲ್ಲಿ ಭೌತಿಕವಾದ, ಅನು: ಬಿ.ವಿ. ಕಕ್ಕಿಲ್ಲಾಯ, ನವಕರ್ನಾಟಕ ಪ್ರಕಾಶನ, ೧೯೯೪

ದೇವುಡು, ಕರ್ನಾಟಕ ಸಂಸ್ಕೃತಿ (೧೯೩೫), ಶಾರದಾ ಪ್ರಕಾಶನ, ಬೆಂಗಳೂರು, ೧೯೮೮

ದೇವರಕೊಂಡಾರೆಡ್ಡಿ, ಗಂಗರ ದೇವಾಲಯಗಳು: ಒಂದು ಅಧ್ಯಯನ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೯೬

ನರಸಿಂಹಾಚಾರ್, ಆರ್., ಕರ್ನಾಟಕ ಕವಿ ಚರಿತ್ರೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೭೩

ನಂದೀಮಠ ಎಸ್.ಸಿ., ಕರ್ನಾಟಕದ ಧರ್ಮಗಳು, ಕನ್ನಡ ನಾಡಿನ ಚರಿತ್ರೆ, ಭಾಗ ೨, ಬೆಂಗಳೂರು, ೧೯೭೩

ನಂಬೂದಿರಿಪಾಡ್ ಇ.ಎಂ.ಎಸ್., ಭಾರತದ ವರಿತ್ರೆಯ ಸಿಂಹಾವಲೋಕನ, ಅನು: ಮಾಧವ ಬಿ., ಭಾರತೀ ಪ್ರಕಾಶನ, ಮೈಸೂರು, ೧೯೮೮

ನಾಗೇಗೌಡ ಎಚ್.ಎಲ್., ಪ್ರವಾಸಿ ಕಂಡ ಇಂಡಿಯಾ, ಭಾಗ ೧-೨, ಮೈಸೂರು, ೧೯೬೪

ನಾರಾಯಣ ಪಿ.ವಿ., ವಚನ ಸಾಹಿತ್ಯ : ಒಂದು ಸಾಂಸ್ಕೃತಿಕ ಅಧ್ಯಯನ, ಗದಗ, ೧೯೮೩ ನಾಗಯ್ಯ ಜೆ.ಎಂ., ಆರನೆಯ ವಿಕ್ರಮಾದಿತ್ಯನ ಶಾಸನಗಳು : ಒಂದು ಅಧ್ಯಯನ, ಬೆಳಗಾವಿ, ೧೯೯೨

ನಾಗರಾಜ್ ಡಿ.ಆರ್., ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ, ಅಕ್ಷರ ಪ್ರಕಾಶನ ಹೆಗ್ಗೋಡು, ಸಾಗರ, ೧೯೯೯

ನೇಗಿನಹಾಳ ಎಂ.ಬಿ., ಮೈಲಾರಲಿಂಗ-ಖಂಡೋಬಾ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೯೨

ಪರಮಶಿವಯ್ಯ ಜೀ.ಶಂ. (ಸಂ.), ಜಾನಪದ ಖಂಡಕಾವ್ಯಗಳು, ಮೈಸೂರು, ೧೯೭೮

ಪರಮಶಿವಯ್ಯ ಜೀ.ಶಂ., ದಕ್ಷಿಣ ಕರ್ನಾಟಕ ಜನಪದ ಕಾವ್ಯ ಪ್ರಕಾರಗಳು, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೭೯

ಮರಮಶಿವಯ್ಯ ಜೀ.ಶಂ. ಮತ್ತು ವಿಲಿಯಂ ಮಾಡ್ತ (ಸಂ.), ಕರ್ನಾಟಕ ಜಾನಪದ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು, ೧೯೮೯

ಪದ್ಮಪ್ರಸಾದ್ ಎಸ್.ಪಿ., ಜೈನ ಜನಪದ ಸಾಹಿತ್ಯ, ಸಹನಾ ಪ್ರಕಾಶನ, ಶಿವಮೊಗ್ಗ, ೧೯೮೭

ಪರಶಿವಮೂರ್ತಿ ಡಿ.ವಿ., ಕನ್ನಡ ಶಾಸನಶಿಲ್ಪ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯

ಪಾಟೀಲ ಪುಟ್ಟಪ್ಪ, ಕರ್ನಾಟಕದ ಕಥೆ, ಎಸ್.ಬಿ.ಎಸ್. ಪಬ್ಲಿಷರ್ಸ್, ಬೆಂಗಳೂರು, ೧೯೯೧

ಪುರುಷೋತ್ತಮ ಬಿಳಿಮಲೆ, ಚೆಲುವರಾಜು, ಹಂಪಿ ಜಾನಪದ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೬

ಬಸವರಾಜ ಕಲ್ಗುಡಿ, ಮಹಾಸತಿ ಆಚರಣೆ : ಒಂದು ಅಧ್ಯಯನ, ಬೆಂಗಳೂರು ವಿಶ್ವ ವಿದ್ಯಾಲಯ, ಬೆಂಗಳೂರು, ೧೯೮೫

ಬಸವರಾಜ ಕಲ್ಗುಡಿ, ಅನುಭಾವ : ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, ೧೯೯೭

ಬಸವರಾಜ ಕಲ್ಗುಡಿ, ಮಾಸ್ತಿ ಜನಪದ ಗೀತೆಗಳು : ಮಾಸ್ತಿ ಆಚರಣೆ ಹಾಗೂ ನಂಬಿಕೆಯನ್ನು ವಿರೋಧಿಸುವ ಆಶಯ ಸೂಚಕಗಳಾಗಿ, ಸಂಶೋಧನ, (ಸಂ.), ಲಕ್ಷ್ಮಣ್ ತೆಲಗಾವಿ, ಎಂ.ಚಿದಾನಂದಮೂರ್ತಿ ಅಭಿನಂದನ ಸಮಿತಿ, ಬೆಂಗಳೂರು, ೧೯೯೧

ಬಸವರಾಜ ಸಬರದ, ವಚನ ಚಳುವಳಿ, ಗುಲ್ಬರ್ಗಾ, ೧೯೯೨

ಬಸವರಾಜ ಸಬರದ, ಶಾಸನಗಳು : ಪ್ರಭುತ್ವ ಮತ್ತು ಚಿಂತನೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯

ಭಗವತ್ ಶರಣ ಉಪಾಧ್ಯಾಯ, ಭಾರತೀಯ ಸಮಾಜದ ಐತಿಹಾಸಿಕ ವಿಶ್ಲೇಷಣೆ, ಅನು: ಪ್ರಧಾನಗುರುದತ್ತ, ನವಕರ್ನಾಟಕ ಪ್ರಕಾಶನ, ಬೆಂಗಳೂರು, ೧೯೮೨

ಭಗವಾನ್, ಶಂಕರಾಚಾರ್ಯ ಮತ್ತು ಪ್ರತಿಗಾಮಿತನ, ಮೈಸೂರು, ೧೯೯೪ (ಎಂಟನೆಯ ಮುದ್ರಣ)

ಬೋರಲಿಂಗಯ್ಯ ಹಿ.ಚಿ. (ಸಂ.), ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೬

ಮಾಸ್ತಿ, ಕನ್ನಡ ಜನತೆಯ ಸಂಸ್ಕೃತಿ, ಜೀವನ ಕಾರ್ಯಲಯ, ಬೆಂಗಳೂರು, (೧೯೩೧), ೧೯೭೩

ಮಿರ್ಜಿ ಅಣ್ಣಾರಾಯ, ಜೈನ ಧರ್ಮ, ಶಾಂತಿಸೇವಾ ಸದನ, ಸೇಡಬಾಳ, ಬೆಳಗಾಂ, ೧೯೯೭ (ಮೂರನೆಯ ಮುದ್ರಣ)

ಮುಗಳಿ ರಂ.ಶ್ರೀ., ಕನ್ನಡ ಸಾಹಿತ್ಯ ಚರಿತ್ರೆ, ಮೈಸೂರು, ೧೯೬೮

ಮುಗಳಿ ರಂ.ಶ್ರೀ., ಕರ್ನಾಟಕ ಸಾಂಸ್ಕೃತಿಕ ಪರಂಪರೆ, ಅನು: ಶಾಸ್ತ್ರಿ ಕೆಜಿ. ಮತ್ತು ಪಾಟೀಲ ಎಸ್.ವಿ., ಧಾರವಾಡ, ೧೯೭೬

ಮೋಹನ್‍ಕೃಷ್ಣ ರೈ ಕೆ., ತುಳು ಸಂಸ್ಕೃತಿ : ಚತುರ್ಮುಖೀ ಅಧ್ಯಯನ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯

ರಮೇಶ್ ಕೆ.ವಿ., ತುಳುನಾಡಿನ ಇತಿಹಾಸ, ಮೈಸೂರು, ೧೯೬೯

ರಘುನಾಥ ಭಟ್ ಎಚ್.ಆರ್., ಕರ್ನಾಟಕ ಶಾಸನ ಕಲೆ, ಭಾರತೀ ಪ್ರಕಾಶನ, ಮೈಸೂರು, ೧೯೭೭

ರಾಜಶೇಖರ ಎಸ್., ಸಾಮಾಜಿಕ ಸಂಶೋಧನೆ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೮೭೪

ರಾಜಶೇಖರ ಸಿಂದಗಿ, ಕರ್ನಾಟಕ ವಾಸ್ತುಶಿಲ್ಪ ಮತ್ತು ಚಿತ್ರಕಲೆ, ಧಾರವಾಡ, ೧೯೮೮

ರಾಜಶೇಖರ ಸಿಂದಗಿ, ಕಲೆ ಮತ್ತು ವಾಸ್ತುಶಿಲ್ಪ, ಕರ್ನಾಟಕ ಚರಿತ್ರೆ, ಸಂಪುಟ ೨, (ಸಂ.), ಸುರೇಂದ್ರರಾವ್ ಬಿ., ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭

ರಾಮಚಂದ್ರರಾವ್ ಎಸ್.ಕೆ., ಭಾರತೀಯ ದೇವಾಲಯಗಳ ಜಾನಪದ ಮೂಲ, ಬೆಂಗಳೂರು, ೧೯೮೧

ರಾಮಚಂದ್ರರಾವ್ ಎಸ್.ಕೆ., ಕನ್ನಡ ನಾಡಿನ ಧಾರ್ಮಿಕ ಪರಂಪರೆ, ಬೆಂಗಳೂರು, ೧೯೮೯

ರಾಮಚಂದ್ರರಾವ್ ಎಸ್.ಕೆ., ಆಗಮಕೋಶ, ಸಂಪುಟ ೨, ಬೆಂಗಳೂರು, ೧೯೮೯

ರಾಮಶೇಷನ್ ಎನ್.ಕೆ., ಕರ್ನಾಟಕದ ಕೋಟೆ-ಕೊತ್ತಲಗಳು, ಬೆಂಗಳೂರು, ೧೯೮೪

ರಾಮೇಗೌಡ, ಕನ್ನಡ ಕಾವ್ಯಗಳಲ್ಲಿ ಐತಿಹಾಸಿಕ ವಿಚಾರಗಳು, ಚಿತ್ರಕೂಟ, ಮೈಸೂರು, ೧೯೯೨

ರಾಜಾರಾಮ ಹೆಗ್ಡೆ, ಭಾರತೀಯ ಮೂರ್ತಿಶಾಸ್ತ್ರ-ಧರ್ಮ-ದೇವತಾರಾಧನೆ ಹಾಗೂ ಸಾಂಸ್ಕೃತಿಕ ರಾಜಕೀಯದ ಐತಿಹಾಸಿಕ ವಿಶ್ಲೇಷಣೆ, ಭಾಗ ೨, ಅರಿವು ಬರಹ ೪, ಕೊಣಾಜೆ, ೧೯೯೩

ಲಕ್ಷ್ಮಣ್ ತೆಲಗಾವಿ (ಸಂ.), ಹರತಿಸಿರಿ, ಹರ್ತಿಕೋಟೆ, ವಾಲ್ಮೀಕಿ ಸಾಹಿತ್ಯ ಸಂಪದ, ಹಿರಿಯೂರು, ೧೯೮೭

ಲಕ್ಷ್ಮಣ್ ತೆಲಗಾವಿ (ಸಂ.), ಸಂಶೋಧನೆ, ಎಂ. ಚಿದಾನಂದಮೂರ್ತಿ ಅಭಿನಂದನಾ ಸಮಿತಿ, ಬೆಂಗಳೂರು, ೧೯೯೧

ವಸಂತ ಕುಮಾರ ತಾಳ್ತಜೆ, ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ, ವಿನಯ ಪ್ರಕಾಶನ, ಬೆಂಗಳೂರು, ೧೯೮೮

ವಿವೇಕ ರೈ ಬಿ.ಎ., ತುಳು ಜನಪದ ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೮೫

ವಿವೇಕ ರೈ ಬಿ.ಎ., ಅನ್ವಯಿಕ ಜಾನಪದ, ಮಂಗಳಗಂಗೋತ್ರಿ, ಮಂಗಳೂರು, ೧೯೮೫

ವೆಂಕೋಬರಾವ್ ಬಿ., ಮೈಸೂರು ದೇಶದ ವಾಸ್ತುಶಿಲ್ಪ, ಬೆಂಗಳೂರು, ೧೯೫೯

ಶ್ಯಾಮಚರಣ ದುಬೆ, ಭಾರತೀಯ ಸಮಾಜ, ಅನು: ಅನಂತರಾಮಯ್ಯ ಆರ್.ಎಲ್., ನ್ಯಾಷನಲ್ ಬುಕ್‍ಟ್ರಸ್ಟ್, ಇಂಡಿಯಾ, ೧೯೯೦

ಶಿವರಾಮ ಕಾರಂತ, ಚಾಲುಕ್ಯ ವಾಸ್ತು ಮತ್ತು ಶಿಲ್ಪ, ಮೈಸೂರು ರಾಜ್ಯದ ಲಲಿತ ಕಲಾ ಅಕಾಡೆಮಿ, ಬೆಂಗಳೂರು, ೧೯೭೯

ಶಿವರುದ್ರಪ್ಪ ಜಿ.ಎಸ್. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ, ಭಾಗ ೧, ೨, ೩, ಬೆಂಗಳೂರು, ೧೯೭೪, ೧೯೭೫, ೧೯೭೬

ಶಿರೂರ ಬಿ.ವಿ., ಶ್ರವಣಬೆಳಗೊಳ, ಧಾರವಾಡ, ೧೯೭೬

ಶಿವಣ್ಣ ಕೆ.ಎಸ್., ಹೊಯ್ಸಳ ರಾಜ್ಯಾಡಳಿತ ಮತ್ತು ಆರ್ಥಿಕತೆ, ಕರ್ನಾಟಕ ಚರಿತ್ರೆ, ಸಂಪುಟ ೨, (ಸಂ.), ಸುರೇಂದ್ರರಾವ್ ಬಿ., ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭

ಶಿವಣ್ಣ ಕೆ.ಎಸ್., ಹೊಯ್ಸಳ ಯುಗದಲ್ಲಿ ನಗರ ಕೇಂದ್ರಗಳ ಹುಟ್ಟು-ಬೆಳವಣಿಗೆಗಳ ಹಿಂದಿನ ಶಕ್ತಿಗಳಾಗಿ ವಾಣಿಜ್ಯ ಸಂಸ್ಕೃತಿ ಮತ್ತು ರಾಜ್ಯತಂತ್ರ, ಕರ್ನಾಟಕ ಚರಿತ್ರೆ, ಸಂಪುಟ ೨, (ಸಂ.), ಸುರೇಂದ್ರರಾವ್ ಬಿ., ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭

ಶ್ರೀಕಂಠಶಾಸ್ತ್ರಿ ಎಸ್., ಹೊಯ್ಸಳ ವಾಸ್ತುಶಿಲ್ಪ, ಮೈಸೂರು, ೧೯೬೫

ಶ್ರೀಕಂಠಶಾಸ್ತ್ರಿ ಎಸ್., ಭಾರತೀಯ ಸಂಸ್ಕೃತಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೧೯೬೯

ಶ್ರೀಕಂಠಶಾಸ್ತ್ರಿ ಎಸ್., ಸಂಶೋಧನ ಲೇಖನಗಳು, ಮೈಸೂರು, ೧೯೭೫

ಶೇಷಶಾಸ್ತ್ರಿ ಆರ್., ಕರ್ನಾಟಕದ ವೀರಗಲ್ಲುಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೮೨

ಶೇಠೆ ಬಿ.ಎಸ್., ಕರ್ನಾಟಕದಲ್ಲಿ ಸತಿಪದ್ಧತಿ, ಬೆಳಗಾವಿ, ೧೯೯೧

ಶೆಟ್ಟಿ ಎಸ್.ಡಿ., ಜೈನ ಬಸದಿಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯

ಶೈಲಜಾ ಹಿರೇಮಠ, ಪಾತರದವರು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯

ಸ್ವಾಮಿ ಧರ್ಮತೀರ್ಥ, ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ, ಅನು: ಭಗವಾನ್, ಮಹಿಮ ಪ್ರಕಾಶನ, ಮೈಸೂರು, ೧೯೯೦

ಸಿದ್ಧಲಿಂಗಯ್ಯ, ಗ್ರಾಮದೇವತೆಗಳು, ಮೂಲಭಾರತಿ ಪ್ರಕಾಶನ, ಬೆಂಗಳೂರು, ೧೯೯೭

ಸುರೇಂದ್ರರಾವ್ ಬಿ. (ಸಂ.), ಕರ್ನಾಟಕ ಚರಿತ್ರೆ (ಕ್ರಿ.ಶ. ೬೪೦-೧೩೩೬), ಸಂಪುಟ ೨, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭

ಹರಿದಾಸ ಭಟ್ಟಾಚಾರ್ಯ (ಸಂ.), ಯುಗಯಾತ್ರೀ ಭಾರತೀಯ ಸಂಸ್ಕೃತಿ, ಸಂಪುಟ ೩, ೪, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೭೫, ೧೯೮೮

ಹಂಪ ನಾಗರಾಜಯ್ಯ, ಯಾಪನೀಯ ಸಂಘ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯

ಹಿರೇಮಲ್ಲೂರ ಈಶ್ವರನ್, ಲಿಂಗಾಯತ ಧರ್ಮ, ಸಂಸ್ಕೃತಿ ಮತ್ತು ಸಮಾಜ, ಮೈಸೂರು, ೧೯೮೧

ಹಿರೇಮಠ ಬಿ.ಆರ್., ಶಾಸನಗಳಲ್ಲಿ ಕರ್ನಾಟಕದ ವರ್ತಕರು, ಧಾರವಾಡ, ೧೯೮೬