ಹೌದಪ್ಪಾ ಹೌದು ನೀ ದೇವರು
ನಿಂದ ನೀ ತಿಳಿದರ ಇಲ್ಲಿದ್ದಾವವಾರು || ಪ ||

ತಂಬಾಕಿಲ್ಲದೆ ಬತ್ತಿ ಸಂದಿರಬೇಕು ||
ಸೆರೆ ಪಡಿಯದೆ ನಿಶಾ ಅದಿರಬೇಕು
ಯಬ್ಬಡ ತೊಬ್ಬಡ ನಾಲಿಗೆ ಹೋಗಿದನೆಂಬ
ಜೋರಾಗಿ ಗುರುಪಾದ ಸೇರಿರಬೇಕು

ನೀರು ಇಲ್ಲದೆ ಬೆಳಕ ಮಾಡಿರಬೇಕು |
ಅರಿವೆ ಇಲ್ಲದೆ ಮಡಿ ಉಟ್ಟಿರಬೇಕು |
ಉಣದೆ ಹೊಟ್ಟಿ ತುಂಬಿರಬೇಕು
ಎಚ್ಚರದೊಳಗೆ ನಿದ್ದಿ ಹತ್ತಿರಬೇಕು

ಚಿತ್ಸಂಗ ಸಂತೋಷವಾಗಿರಬೇಕು |
ಭ್ರಾಂತಿ ಬಡಿದು ಬ್ರಹ್ಮದೊಳಿರಬೇಕು |
ಜನರಿಗೆ ಹುಚ್ಚನಂತೆ ತೋರಿರಬೇಕು |
ಹಿಂದು ಮುಂದಿನ ಸುದ್ದಿ ತಿಳಿದಿರಬೇಕು

ಸೂರ್ಯ ಚಂದ್ರನ ಕಳೆ ಬಂದಿರಬೇಕು |
ಸಜ್ಜನರ ಸಂಗದಲ್ಲಿ ಬೆರೆತಿರಬೇಕು |
ಕುಂದು ಇಲ್ಲಿದೆ  ಮುಕ್ತಿ ದೊರೆತಿರಬೇಕು |
ನೀರು ಹಾದಿಗೆ ಮಗ ಹುಬ್ಬ ಹಿಂಗಿರಬೇಕು

* * *

ಲಿಂಗ ಪೂಜೆಯ ಮಾಡಿರೋ ನಿಮ್ಮೊಳುಪ್ರಾಧಿ || ಪ ||
ಗಂಗೆಯ ಮನೆಗಳಂ ಸಂಗಮದೊಳು ಮಿಂದೈ |
ಶೃಂಗಾರ ಬದುಕುದುವರಿರಂಗ ಹಿಂಗಿರಬೇಕು || ಅ || ಪ ||

ವರ ಭಕ್ತಿ ಜಲವ ನೀಡಿ ಮಜ್ಜನಗೈದು |
ವರತಿ ಗಂಛವನೇ ಕೇಡಿ |
ಕರಣೀಂದ್ರೀಯವೆಂಬ ಮಿರುಗೊ ವರ್ಷಮಿಬ್ಬು |
ಅಂವೆಂಬ ನಿರ್ಮಲ ಸರಸ ಪುಷ್ಪವ ಮೂಡಿದಾ

ಹರ್ಷವೆಂಬುದ ವದಿಪವ ಸಮರ್ಪಿಸಿ ಪರಿಬರಿದು
ರುಬೆಕರ್ ದೀಪದ || ನಿರವೈ ಪರಿಪೂರ್ಣ ನೈತಿಮ
ವೆನೆಮಾಸ ಮರೆವ ತ್ರಿಗುಣ ವೆಂಬ ಮರ
ತಾಂಬೂಲಿವ ಕೊಟ್ಟ

ಕರದಿಪ್ಪ ಲಿಂಗವಿದೆ ಶರೀರದಲ್ಲಿ |
ಪರಿವಸ್ತು ತಾನಾಗಿದೆ |
ಹೊರಗೊಳಗೆರಡನ್ನೆ ದರಿಧಾವೆನೆ ಮೀರಿ
ಗುರು ಸಿದ್ಧನಂಘ್ರಿ ಬೆರೆವೇಕ ಮೆಯೊವಾನಿ

* * *

ಮಾತು ಮಾತಿಗೆ ಶಂಕರಾ | ಶ್ರೀ ಗುರುವೆ
ಸಮೇತ ಮನೆಗೆ ಬಾರದೆ || ಪ ||

ಜ್ಯೋತಿ ಸಂಗದಿ ಉರಿದು ಹೋಗುವ ಕರ್ಪೂರವ
ಪಾತಕ ರಾಶಿಯ ಉರಿದು ಹೋಗುವುದಾಗಿ || ಪ ||

ಸ್ನಾನ ಮಾಡುವಾಗ ನೇಮದಿ ಆತ್ಮಧ್ಯಾನ ಮಾಡುವಾಗ
ಜಾಣತನದಿ ಅನ್ನ ಉಂಡು ಗಂಗಾಂವುತ
ಪಾನ್ ಮಾಡುವ ಕಾಲಕ್ಕೆ ಮನವೇ

ಬೆಟ್ಟವ ನೇರುವಾಗ ಕಾಲ್ಮುರಿದಲ್ಲಿ | ಥಟ್ಟನೆ ಬೀಳುವಿ
ಛಳಿಜ್ವರ ಕೆಮ್ಮ ಉಬ್ಬಸ ರೋಗ ಬಂದಾಗ
ಮಳೆಗಾಲ ಸಿಡಿಲಿನ ಅರ್ಥದಲ್ಲಿ ಮನವೆ

ಒಸಜೌಷ ನೋಡುವಾಗ ಕೂಡುತ ನಿತ್ಯಾ ಹೊಸದಾ
ಮಾತಾಡುವಾಗ |
ಅಪ್ಪಾ ಬೋಗವಿ ನಿತ್ಯಲೋಲ ಪತೆ ಪಡುವಾಗ
ದುಷ್ಟ ದಾರಿದ್ರ್ಯವು ಬಂದಾಗಲು ಮನವೇ

ಸುಲಿವ ಕಳ್ಳನು ಬಂದಾಗ ಘೆಕಾರತ್ಸಾದಿ |
ವ್ಯಾಘ ಮುರಿಯುವಾಗ |
ಗುರುವೇ ಗುರುವೆ ಕಲ್ಪಿ ತರುವೆ ಪಾಲಿಸು ಎಂದು
ಗುರು ಮಹಾಲಿಂಗ ರಂಗನ ನೆನೆಯಿಲ್ಲೋ ಮನವೇ

* * *

ಯಾವೊರವ ಕಂಡರೆ ಏನು ಹೇಳಲಯ್ಯ
ಎಲ್ಲಾ ಊರುಗಳೆಲ್ಲ ನಮ್ಮದೆ ನೋಡಯ್ಯ || ಪ ||

ಹುಟ್ಟಿ ಹುಟ್ಟಿದ ಊರು ಹುಟ್ಟಿ ಅಳಿಯದ ಊರು |
ಘಟಿಕಾ ಸುಷ್ಟಿಯೊಳ್ ಶ್ರೇಷ್ಟವಾದೂರು ||

ಅಷ್ಟದಶ ಮಧ್ಯದಲಿ ದೃಷ್ಠಿ ಗೋಚರವಾದ
ಬುಡ್ಡಿ ಬಯಲೇ ಬಯಲು ಅವೆ ನಮ್ಮ ಊರು ||

ಎಂಟು ಕೋಟಿಯ ಊರು ಎಂದು ದೀಪದ ಊರು
ಎಂಟು ಸ್ಥಬಗಳಿಂದ ಝಂಟೆಯಾದೂರು |
ಎಂಟೆರಡೊ ಕಳೆಯದೆ ಮೇಲು ಮುಟೆಪದಲ್ಲಿ
ಘೂಟಿ ಶಬ್ದ ವಾಗೂವದನೆ ನಮ್ಮ ಊರು

ಆರು ಆಗಳ್ತೆಯ ಊರು ಆರು ವರ್ದಿನ ಊರು
ಆರು ಮತದವರಿಗೆ ಸೇರಿಕೊಂಡೋರು
ಬೇರು ದಾರ್ಧದಿಂದ ದ್ವಾರ ಪಶ್ಚಿಮದಲ್ಲಿ
ಮೂರು ಮೂರ್ತಿಗಳಿರುವವದೆ ನಮ್ಮೆ ಊರು ||

ತಾಪ ಮಧ್ಯದ ಊರು ತಾಪ ಕಳೆವಾದ ಊರು
ಪಾಪ ಮನಂವರಿಗೆಲ್ಲ ಗೌಪ್ಯ ಈ ಊರು
ಪಾಪ ಕಂಬಿದ ಊರು ಪಾಪ ಕಳೆಂತ ಊರು
ಪಾಪ ನಾಳ ಪಾಡಿನಲ್ಲಿ ದೀಪ ಗೂಪಪವಾಗಿ
ದಿವ್ಯದಿಂದ ಬೆಳಗುವಹುದೇ ನಮ್ಮ ಊರುಗಳು ||

ಮುಡಲತ್ತಯ ಊರು ಪೀಡ ಬ್ರಹ್ಮಾಂ
ಗಂಡು ಕೋಟೆಯ ಊರು ಬುಡಿತ ಈ ಊರು ||

* * *

ಶೀಲವ ಮಾಡುಬೇಡಣ್ಣಾ (ನೀನು)
ಮೇಲೆ ಮಾಡುವುಡೆಲ್ಲಾ ಸೂಳೆರ ಬಣ್ಣ || ಶೀಲ ||

ಹುಟ್ಟಿದ ಸ್ಥಳ ಕುಲ ನೋಡಿ ಈ
ಮುಟ್ಟಿ ರಶಿಮೇಗಿ ನೀ
ಮುಳುಗಾಡಿ | ಬೆವ್ವೆವೆಲ್ಲ ನೀರ್ ಬದೇ
ನೀ ನೋಡಿ || ಶೀಲ ||

ಬಂದಿತ್ತು ಯೆಜ್ಞಾದಿ ರಸವು | ಅಲ್ಲಿ
ತುಂಬಿ ನೋಡುತಲಿದೆ ಹೇಳುಲಸದಳಮ |
ಕಂಬಿಣಿ ನರಕದ ರಸವು ಅವರಿಂದಾದಿ
ನೊಡಣ್ಣ ರಂಭಾ ನಿನ್ನೋದನು || ಶೀಲ ||

ಹುವರ ಮೊಳಿದ್ದಂತೆ ಹೊಲಸು ಆದ ಸೆದೆ
ಬಡಿದು ಹರವ ನೀ ಕಲಿಸು ಬಿದಗಿಮದಾ
ಅನುಭವಿಸು | ನಿನ್ನಿ ಹೃದಯ ದೊಳಗೆ
ನೀನು ಗುರುವನ್ನೇ ಭಜಿಸು || ಶೀಲ ||

ಕಳೆಯ ಬಾರದ ಕರ್ಮಚಂದ ||
ಇದನ್ನೇಳಿಯ ಬೇಕಾದರೆ ಗುರು ಶೀಲನಿಂದ
ತಿಳಿಯ ಬಲ್ಲೆನೆ ಸಾಜ್ಞೆಯಿಂದ
ಅಣ್ಣಾ ನೀನೋರ್ವನೆ ನೋಡೋ
ಪರಮ ಆನಂದ || ಶ್ರೀ ||

ಇದು ಸತ್ಯವೆಂದು ನೀವು
ನೋಡಿದ ನಿಜವಸ್ತು ಬೇಕಾದರೆ ಇದು
ಪಾಠ ಮಾಡಿ ಚಿತ್ತಿ ಬುದ್ದಿಯೊಳ
ಒಂದುಗೂಡಿ | ನಮ್ಮೆ ಹೊಂಬಳಾಮ್ಮರ
ಪಾದ ಎಡೆಬಿಡವೆ ಪಾಡೆ || ಶ್ರೀ ||

* * *

ಎಂತ ಮದುವೆ ಮಾಡಿ ಕೊಂಡೆಸಿ
ಕೇಳುಕ್ಕಯೂ | ಅಂಗದೊಳಗೆ ಇರುವರೆಲ್ಲ
ವಿಲಿಯೂಭೋಡಿರೋ ಅಲ್ಲಿ ಬರಿಯ ಬೋಡಿರೋಮ ||

ಹಡರೆ ವರೈದು ಮಂದಿ | ಕೂರುವಂತಾದಕೂ
ಮೂಡೆರಿಬ್ಬರು ಸುತ್ತಿನೆ ಸುರುಗಿ ನೀರನೆರೆವರು
ಗಂಡನ ಬಿಮ್ಸಿ ಬೆಡಗಿರೆಲ್ಲ ಶಾಸ್ತ್ರ ಮಾಡಿ
ಹೋತರಕ್ಕೆಯೊನ || ಎಂತ ||

ತುಂಬ ಕುರುಡ್‌ರೆಂದು ಮಂದಿ |
ಸೆಂಬರಾದರು ತುಂಬ
ತನದ ಬೀಗವ ಬಂದಾ ಅಳುತ
ನಿಂತಾಳು | ಸುಂದರ ಗಾಳ ವಿದ್ದು
ಮನೆಗೆ ಬೆಂಕಿ ಬಿಪ್ಪೀತೋಳು
ಅಕ್ಸಿರಿಯನ || ಮಿತ ||

ಶಾಸ್ತ್ರ ಮಾಡುವಾಗ ಬರಿದು
ಕೂಸು ಸುತ್ತಿತು ಮಾಸವಾಗಿ
ಬಂದು ಬಳಗೆ ಬರಿದು ಆಯಿತು
ಈಶ ಪೂರದ ಕ್ಷರಿಯರಾದ ಈಶ
ಮೆಚ್ಚಿದ ಏನೋ ಪರಮೇಶ ಮೆಚ್ಚಿದಾನೆ

* * *

ಯಾಕೆ ಬಂದೆವ್ವಾ ಇಂತ ವಾರಿಗೆ
ಬರಬಾರವಾಗಿತ್ತು ಇಂತ ವಾರಿಗೆ
ಬಂದು ಕೆಟ್ಟೆವು ಬಯಲ್ ಕೇರಿಗೆ
ಅರಸರಿಲ್ಲದ ಹಾಳೂರಿಗೆ ತರಿಗೆ
ಸಕಾಳರಿಲ್ಲಿ ಪಾಳ್ ಗೇರಿಗೆ || ಯಾಕೇ |
ಶಿಶ್ಶರು ಕೊಡಿ |

ತಿಳ್ಳಿಸಿ ತನದ ಮಾಡೀ ಒಳ್ಳೆಯರಾತ್ರಿ
ನೋಡಿ ವಳ್ಳು ಮಾಡುಬಕ್ ಕೊಡಿ | ಯಾಕೆ
ಪಂಜುಗಳ್ಳರು ಮೂವರ್
ಸಂಜೇಲಿ ನೆಲೆ ನೋಡಿ | ನಂಬಿಸಿ ಹೋ |
ಯರು ಗುರುವೆ ಗುಂಜಿ ಬಂಗಾರ ಬಿಡಿದೆ |

ಜಲ್ತಾರ ಅಂಗಿ ನಾಮ ಲೆರುಗೊಮ್ಮೆ
ತೊಡಲಿಲ್ಲ | ಮುರಿದು ಹಾಕಿದರು ಬೀಗ
ಬರಿದು ಮಾಡಿದರು ಮನೆಯ || ಯಾಕೆ ||
ಹೆಣ್ಣೆ ಆಯಿತು ತಾಯಿ |

ಮಣ್ಣು ಪಾಲಾಯಿತ್ತ ಮೋಹ
ಮಣ್ಣಿನ ಮಡಿದಾಳ ಹೋಗಿ
ಪುಣ್ಯ ಸಾರ್ಕಾರ ತಂಗಿ || ಯಾಕೆ ||

* * *

ತೇರ ನೋಡೋಣ ಬನ್ನಿರೋ
ಸಮ್ದುರು ವಿಧ || ತೇರ || ತೇರು ತೇರೆನೊ
ನೋಡಿ | ತೇರ || ತೇರು ತೇತಿನ್ನಿ |
ತೋರಿ | ತೋರಿನ ಚಂದ ನೋಡಿ
ತೋರಿ ನೊಳಗಿದ್ದು ಕೊಂಡು ಮಾಯ
ವಾದ ನೇಮಾ || ತೇರ ||

ತೇರನ್ನೇ ತಾನೋ ಮಾಡಿದ | ದೇವಾರು
ದೇವಾ ಕಂಡು ತಾನಲಿದಾಡಿದಾ
ಮಾಯಾವಾದ ಗಾಳ ಬಂದು | ತೋರಿಳಪ್
ಚಿತ್ರ ಮುರಿದು | ತೇರನ್ನೇ ತುಂಡು
ಮಾಡಿ ಮಾಯವಾದ ದೇವನಾ || ತೇರ ||

ಲೆಕ್ಕ ವಿಲ್ಲದ ದ್ವಾರಾ ಈ
ತೇರಿಗೆ ಒಂಬತ್ತು ನಿಜದ್ವಾರ
ಆಡುವ ಮುದ್ದು ಮಾತು | ತೇರಿಗೆ ತಾನೆ
ಗೊತ್ತು ಕಳಸವೇರಿ ಚಾಲೋಕ್
ಮಾಡಿ | ಮಾಯಾವಾದ ದೇವನಾ || ತೇರ ||

ಸೂಳರನ್ನೆಲ್ಲಾ ತಂಣಿಸಿದ ಅಲ್ಲಿಂದ
ಬಂದು ಸುಡುಗಾಡನ್ನೆಲ್ಲಾ ಬಳಸಿದ
ಸುಡುಗಾಡಲಿದ್ದು ಕೊಂಡು | ಬೂದಿ ಯನ್ನೇ
ಬಳಿದು ಕೊಡ ಅದ್ವೈತ ರೂಪತಾಳಿ
ಮಾಯವಾದ ದೇವನ || ತೇರ ||

ಗುರುವಿಗೆ ಗೂವಾಗಿದ ಅಲ್ಲಿರುವ ಒಂದು
ಹದಿನಾಲ್ಕು ಹಾಲಿವ ಸೂರ್ಯ ಚಂದ್ರರ
ಮಧ್ಯ ಜೋತಿಯಂತೆ ಬೆಳಗುತ್ತಿದ್ದ | ಗುರವು
ಶಂಕರಾರ್ಯರು ತಾವಾಯಾಗಿ ಮಾರ್ಯವಾದ || ತೇರ ||

* * *

ಎಲ್ಲಿಂದ ನೀ ಬಂದೆ ಅಲ್ಲಿಂದ ಏನ್
ತಂದೆ | ಇಲ್ಲಿಂದ್ ಏನೋಯ್ವ ಮನುಜ
ನೀನಾರೋ ನಾನಾರೋ ನನ್ನವರೆಲ್ಲಿಹರೋ
ನಿನ್ನವರೆಲ್ಲಿರುವರೋ ಅದು ತಿಳಿಯಬೇಕು
ನೀ ಮುಂದೆ || ಎಲ್ಲಿಂದ ||

ಕೊಟ್ಟವನು ತಾಜಾದಿ | ಇಟ್ಟವನು
ಕಡು ಮೂರ್ಖ | ತೊಟ್ಟುನಾ ಕೆಟ್ಟೆವನು
ಬೇಡಾ | ಹೊರಟ್ಟ ಹೂವೆಲ್ಲ ಮಣ್ಣಾಗಿ
ಹೋಗುವಾಗ ನಿನಗೇನು ಉಳಿದೀತೋ
ಅಣ್ಣಾ ಎಲ್ಲಿಂದ ||

ಮಣ್ಣಲ್ಲಿ ಮಣ್ಣಾಗಿ | ಮುಗಿಲಲ್ಲಿ
ಹೊಗೆಯಾಗಿ ಬೆರೆಯುವುದು
ಈ ದೇಹವಣ್ಣಾ | ಅದನ್ನೆಲಾ
ನೀನರಿತು | ಇದರೊಳಗೆ ನೀ ಬೆರೆತು
ಮತ್ತೇಕೆ ಈ ಮೋಹವಣ್ಣಾ || ಎಲ್ಲಿಂದ ||
ಮಮತೆಯೋಳ್ ಮನ್ ಮಾಡಿ
ಮಡದಿಯೋಳ್ ಒಡಗೂಡಿ ನಗು ||

ಇರಬೇಕು ಅಣ್ಣಾ ಆ ಮನೆಯು
ಮರೆಯಾಗಿ | ಈ ಮಡದಿ ಮಣ್ಣಾಗಿ
ನೀ ನಕ್ಕು ನಗುವೇಕೋ ಅಣ್ಣಾ | ಎಲ್ಲಿಂದ
ಗುರುವತ್ತ ತೇರಿವಿನ ಮನದೊಳು
ಮನೆ ಮಾಡಿ | ಜವೆಸುತ್ತಾ ನೆನೆಯ ಬೇಕಪ್ಪಾ
ಸಕ್ಪ ಜ್ಞಾನದಿ ನಿಧಿಧ್ವಾಸದೊಳಗೆ
ಮನೆ ಮಾಡಿ ಸುಖವಾಗಿ ಬ್ಯಾರೋ ಅಣ್ಣಾ || ಎಲ್ಲಿಂದ ||

* * *

ಎನ್ನಯ್ಯ ಗುರು ತಂದೆ | ತನ್ನಂತೆ
ಮಾಡಿದ | ಅನ್ಯರ ಆಸೆ ನಮಗ್ಯಾಕೆ
ಗುರುವೆ ಮತ್ತೊಬ್ಬರುದಾಸೆ ನಮಗ್ಯಾನೆ |
ಅಷ್ಟ ವರ್ಣದ ಜೇಳ ತಂಬ್ಬು ಕೇರಿ ಬೆನವ್ವಾ
ನಿಷ್ಟೆಯಿಂದಲಿ ಅನ್ನ ಹದಮಾಡಿ
ತಂಗಮ್ಮಾ || ಸಾದು ಸಜ್ಜನರಿಗೆ ಹೂಲಿಕ್ಕೆ || ಎನ್ನಯ್ಯ ||

ಅಷ್ಟ ವರ್ಣದ ಜೋಳ ಕುಬ್ಬಕೇರಿ ದೆವಮು
ನಿಷ್ಟೆಯಿಂದಲಿ ಅನ್ನ ಹದಮಾಡಿ
ತಂಗಮಾಡಿ || ಸಾದು ಸಜ್ಜನರಿಗೆ ಉಣಲಿಕ್ಕೆ || ಎನ್ನಯ್ಯ ||
ಒಂಭತ್ತು ತೂತಿನ ಕುಂಬಾರ ಗಡಿಗವ್ವಾ
ಅಂಬಲಿ ಕಾಯಿಸಿ ಹದ ಮಾಡಿ || ಅಂಚೂ ||
ತಂಗಮ್ಮಾ | ಲಿಂಗ ಜಂಗಮರಿಗೆ ಹೆಡೆಮಾಡಿ || ಎನ್ನಯ್ಯ ||

ಅರಿತ ರಂಗದ ಪೇಟ ನರಿತ ಗೋಗಿದ್ದೆನಟ್ಟಾ |
ಚಿಂತೆಯಿಲ್ಲದೆ ಕೊಂಡೆ ನವರತ್ನ || ಚಿಂತೆ ||
ತಂಗಮ್ಮ | ನಾ ಕಂಡೆ ನಲ್ಲೇ
ಕಾವದೂಖವ || ಎನ್ನಯ್ಯ ||
ಅತ್ತಿತ್ತ ನೋಡಿದೆ | ಎಲ್ಲರ ಕೇಳಿದೆ
ಎನ್ನಲೆ ಇತ್ತಿವ್ವಾ ಹೊಸ ಮತ್ತು
ಎನ್ನುಲೆ | ತಂಗಬ್ಬ ನನ್ನ ಗುರು
ದೇವರ ಕೇಳ ತಿಳಿದುಕೊಂಡರು || ಎನ್ನಯ್ಯ ||

* * *

ಗುರುವಿನ ಮುಖದಿಂದ | ಗುರುತ ಕಂಡಮಂದ
ಗುರಿಕಾಡು ನಿಬಾಳು ಕುರಿಯೋ ಗುರಿ |
ಜ್ಞಾನ ಪರಿ ವರ್ಣದ ಕುರಿಗಳ ಮೇಯಿಸುವ
ಕುರುಬ ಗೌಡನ ನೋಡೋ ಕುರಿಯೋ || ಗೊ ||

ಬುದ್ದಿಯಿಲ್ಲದೆ ನೀನು ಭುವನದ
ತಿರುಗುವೆ ಬುವ್ವಾಡಿ ಸಾಯುವೆಯಲ್ಲೊ
ಕುರಿಯೆ ಸದ್ದು ಕಪ್ಪಿದ ಮೇಲೆ ಯೆಮುನಾ
ರುಗಳು ಬಾದು | ಬದ್ದೆಳಿಯಾ ಯವರು
ಕುರಿಯೇ || ಗುರು ||

ವೇದ ಶಾಸ್ತ್ರಗಳೆಂಬೋ ಗಾದೆಗೆ ಬಳಿಗಾ |
ಬಾದೆಯು ಪಡಬೇಡ ಕುರಿಯ | ಹಾದಿ
ಅನ್ಯಾರಿಗೆ ಆದಾರವಾಗಿರುವ ಹಾದಿಯು ನೀ
ನೋಡೋ ಕುರಿಯೇ || ಗುರು ||

ಆಳು ಕೋಟಿಕ್ಕೆ ನೀರ ಎತ್ತಿದ ರಟ್ಟೆಯು
ಬೀಳು ಬಿದ್ದು ತಾಯ್ತ ಕುರಿಯೋ ಕೂಳ
ಹೋಗುವ ಯುಮುದಾಳಗೆ ನಿಲುಕದೆ
ಮಾಳಿಗೆ ಮನೆ ಸೇರೋ ಪರಿಯೋ || ಗು ||

ಇಲ್ಲದಲ್ಲ ಗುಡಿಯೊಳು ಯಾತರ ವ್ಯಾಪಾರ |
ಬಲ್ಲವರ ನೀಸೇರೋ ಕುರಿಯೇ | ಭಲಾಸ
ನೀನಾಗಿ ಬರಿಯ ಮಾತುಗಳಾಡಿ | ಕಲ್ಲು
ಆಯ್ಸರಿತಾಯ್ತು ಕುರಿಯೇ || ಗುರು ||

* * *

ಅಂಗು ಇಂಗು ಕಳಯಿ ಕಂತೆ ನಮ್ಮ
ಪುರಂದರ ವಿಠಲನ ನೆನೆಯುವೆ ನರ
ದೊಳಗೆ ಬಿದ್ದಿತಂತೆ || ಕರುಡು ||

ಎಷ್ಟು ದಿನ ಇಲ್ಲದಿದ್ದರೇನಣ್ಣಾ | ಈ ಲೋಕ
ದೊಳಗೆ | ಕಷ್ಟವಾಯ್ತು ತಿಳಿಯೋ
ನಮ್ಮಣ್ಣಾ | ಪ್ರಾಣ ಕಾಂತನ ಪಟದಲ್ಲಿ
ಪ್ರಜ್ಞೆ ಇರುವ ಸ್ಥಾನನಲ್ಲದೆಂತ ನಾನು
ನೀನೆಂತೆಂಬ ಬೇದವು ಮನೋ
ಕಾರಕಾ ಬಂದಿತಣ್ಣಾ || ಮೇಲು ||

ವ್ಯಾಸ ಧಾನ ಪಾನ ಅಪಾವ ಸರಿಮಾನಸ್ಸಕ
ನಿನ್ನ ಒಳಗೆ ಇವರು